೭೮ ನೇ ಸಾಲು: |
೭೮ ನೇ ಸಾಲು: |
| ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> | | ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> |
| |} | | |} |
− | *ಅಂದಾಜು ಸಮಯ | + | *'''ಅಂದಾಜು ಸಮಯ''' |
− | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು | + | *'''ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು''' |
− | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ | + | *'''ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ''' |
− | *ಬಹುಮಾಧ್ಯಮ ಸಂಪನ್ಮೂಲಗಳು | + | *'''ಬಹುಮಾಧ್ಯಮ ಸಂಪನ್ಮೂಲಗಳು''' |
− | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು | + | *'''ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು''' |
− | *ಅಂತರ್ಜಾಲದ ಸಹವರ್ತನೆಗಳು | + | *'''ಅಂತರ್ಜಾಲದ ಸಹವರ್ತನೆಗಳು''' |
− | *ವಿಧಾನ :ಅಕ್ಷಾಂಶಗಳನ್ನು ಮಾರ್ಬಲ್ ಆಟಾಲಸ ಮೂಲಕ ಪ್ರಾತಿಕ್ಷಿತೆಯನ್ನು ನೀಡುವುದು, ಭೂಮಿಯ ಪೂರ್ವದಿಂದ ಪಶ್ಚಿಮಕ್ಕೆ ತಿರುಗುವುದು , ಭೂಮಿ ಯನ್ನು ಮೇಲಿನಿಂದ ಕೇಳಗೆ ಕೆಳಗಿನಿಂದ ಮೇಲೆ ಮತ್ತು ಎಲ್ಲಾ ಕಡೆಗಳು ಚಲನೆ ಮಾಡಿ ಕೆಳಗಿನ ವೃತ್ತಕಾರವನ್ನು ತೋರಿಸುವುದು, | + | *'''ವಿಧಾನ''' :ಅಕ್ಷಾಂಶಗಳನ್ನು ಮಾರ್ಬಲ್ ಆಟಾಲಸ ಮೂಲಕ ಪ್ರಾತಿಕ್ಷಿತೆಯನ್ನು ನೀಡುವುದು, ಭೂಮಿಯ ಪೂರ್ವದಿಂದ ಪಶ್ಚಿಮಕ್ಕೆ ತಿರುಗುವುದು , ಭೂಮಿ ಯನ್ನು ಮೇಲಿನಿಂದ ಕೇಳಗೆ ಕೆಳಗಿನಿಂದ ಮೇಲೆ ಮತ್ತು ಎಲ್ಲಾ ಕಡೆಗಳು ಚಲನೆ ಮಾಡಿ ಕೆಳಗಿನ ವೃತ್ತಕಾರವನ್ನು ತೋರಿಸುವುದು, |
− | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
| + | #ಉತ್ತರ್ದಾಗೋಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಅಗುತ್ತದೆ ಅದಕ್ಕಿಂತ ಕಡಿಮೆ ದಕ್ಷೀಣಾರ್ಧಗೋಳದಲ್ಲಿ , ಉತ್ತರ್ದಾಗೋಳದ ಬಾರವಾದ ಪ್ರದೇಶದಲ್ಲಿ ಅಕ್ಷಾಂಶಗಳ ಪ್ರಭಾವ ಇರುತ್ತದೆಯಾ? |
− | *ಉತ್ತರ್ದಾಗೋಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಅಗುತ್ತದೆ ಅದಕ್ಕಿಂತ ಕಡಿಮೆ ದಕ್ಷೀಣಾರ್ಧಗೋಳದಲ್ಲಿ , ಉತ್ತರ್ದಾಗೋಳದ ಬಾರವಾದ ಪ್ರದೇಶದಲ್ಲಿ ಅಕ್ಷಾಂಶಗಳ ಪ್ರಭಾವ ಇರುತ್ತದೆಯಾ?
| + | #ಭಾರತದ ಕರಾವಳಿ ನೈಋತ್ಯ ಪ್ರದೇಶದಲ್ಲಿ ಹೆಚ್ಚಿನ ಮಳೆ ಯಾಗಲು ಕಾರಣ. ( ಕರ್ನಾಟಕವನ್ನು ಒಳಗೊಂಡು) ಭಾರತದ ಲಂಬ ಪಟ್ಟಿಯಲ್ಲಿ ಕಡಿಮೆ ಮಳೆ ಆಗಲು ಕಾರಣ? |
− | *ಭಾರತದ ಕರಾವಳಿ ನೈಋತ್ಯ ಪ್ರದೇಶದಲ್ಲಿ ಹೆಚ್ಚಿನ ಮಳೆ ಯಾಗಲು ಕಾರಣ. ( ಕರ್ನಾಟಕವನ್ನು ಒಳಗೊಂಡು) ಭಾರತದ ಲಂಬ ಪಟ್ಟಿಯಲ್ಲಿ ಕಡಿಮೆ ಮಳೆ ಆಗಲು ಕಾರಣ?
| + | #ಜುಲೈ ನಲ್ಲಿಯ ಮೋಡದ ನಕಾಶೆ ? ಅಧಿಕ ಮಳೆಯಲ್ಲಿ ಬೇರೆ ಮಾದರಿಯನ್ನು ನೋಡಬಹುದಾ? ಅದು ಅಕ್ಷಾಂಶಗಳಿಗೆ ಅವಲಂಬಿತವಾಗಿರುತ್ತದೆಯಾ? |
− | *ಜುಲೈ ನಲ್ಲಿಯ ಮೋಡದ ನಕಾಶೆ ? ಅಧಿಕ ಮಳೆಯಲ್ಲಿ ಬೇರೆ ಮಾದರಿಯನ್ನು ನೋಡಬಹುದಾ? ಅದು ಅಕ್ಷಾಂಶಗಳಿಗೆ ಅವಲಂಬಿತವಾಗಿರುತ್ತದೆಯಾ?
| + | #ಉತ್ತರ ಬಾರತದ ಕರ್ನಾಟಕ ವೃತ್ತದಲ್ಲಿ ಮಳೆ ಉತ್ತಮವಾಗಿರುತ್ತದೆ, ಆದರೆ ಆಪ್ರಿಕದ ಕರ್ನಾಟಕದಲ್ಲಿ ಏಕೆ ಮಳೆ ಆಗುವುದಿಲ್ಲ? ಇದು ಸಹರಾ ಮರುಭೂಮಿ ಯಾಗಿದೆ ಇಲ್ಲಿ ಮಳೆ ಕೊರತೆ ಜಾಸ್ತಿ ಮತ್ತು ಅದರ ಪರಿಣಾಮ ತದ್ದವಿರುದ್ದವಾಗಿದೆ. |
− | *ಉತ್ತರ ಬಾರತದ ಕರ್ನಾಟಕ ವೃತ್ತದಲ್ಲಿ ಮಳೆ ಉತ್ತಮವಾಗಿರುತ್ತದೆ, ಆದರೆ ಆಪ್ರಿಕದ ಕರ್ನಾಟಕದಲ್ಲಿ ಏಕೆ ಮಳೆ ಆಗುವುದಿಲ್ಲ? ಇದು ಸಹರಾ ಮರುಭೂಮಿ ಯಾಗಿದೆ ಇಲ್ಲಿ ಮಳೆ ಕೊರತೆ ಜಾಸ್ತಿ ಮತ್ತು ಅದರ ಪರಿಣಾಮ ತದ್ದವಿರುದ್ದವಾಗಿದೆ.
| + | #ಜುಲೈ ತಿಂಗಳ ತಾಪಮಾನ ನಕಾಶೆ |
− | *ಜುಲೈ ತಿಂಗಳ ತಾಪಮಾನ ನಕಾಶೆ
| |
| *ಹವಾಮಾನ ಎಲ್ಲಿ ಬಿಸಿಯಾಗಿರುತ್ತದೆ? ಉತ್ತರಾರ್ಧ ಅಥವಾ ದಕ್ಷಿಣಾರ್ಧಗೋಳದಲ್ಲಿ | | *ಹವಾಮಾನ ಎಲ್ಲಿ ಬಿಸಿಯಾಗಿರುತ್ತದೆ? ಉತ್ತರಾರ್ಧ ಅಥವಾ ದಕ್ಷಿಣಾರ್ಧಗೋಳದಲ್ಲಿ |
| *ಉತ್ತರಾರ್ಧಗೋಳದ ಯಾವ ಪ್ರದೇಶದಲ್ಲಿ ಬಿಸಿಯಾಗಿರುತ್ತದೆ? ಏಕೆ? | | *ಉತ್ತರಾರ್ಧಗೋಳದ ಯಾವ ಪ್ರದೇಶದಲ್ಲಿ ಬಿಸಿಯಾಗಿರುತ್ತದೆ? ಏಕೆ? |
| *ಕರ್ನಾಟಕ ವೃತ್ತದಲ್ಲಿನ ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾ ದಲ್ಲಿ ಏಕೆ ಬಿಸಿಯಾಗಿರುತ್ತದೆ, ಅದಕ್ಕೆ ಭಾರತಕ್ಕೆ ಹೋಲಿಕೆ ಮಾಡಿ ರಿ. | | *ಕರ್ನಾಟಕ ವೃತ್ತದಲ್ಲಿನ ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾ ದಲ್ಲಿ ಏಕೆ ಬಿಸಿಯಾಗಿರುತ್ತದೆ, ಅದಕ್ಕೆ ಭಾರತಕ್ಕೆ ಹೋಲಿಕೆ ಮಾಡಿ ರಿ. |
− | *ಡಿಸಿಂಬರ್ ತಿಂಗಳ ತಾಪಮಾನ ನಕಾಶೆ
| + | #ಡಿಸಿಂಬರ್ ತಿಂಗಳ ತಾಪಮಾನ ನಕಾಶೆ |
| *ಉತ್ತರಾರ್ಧ ಅಥವಾ ದಕ್ಷಿಣಾರ್ಧಗೋಳದ ಯಾವ ಭಾಗದಲ್ಲಿ ವಾಯುಗುಣ ಬಿಸಿಯಾಗಿರುತ್ತದೆ? | | *ಉತ್ತರಾರ್ಧ ಅಥವಾ ದಕ್ಷಿಣಾರ್ಧಗೋಳದ ಯಾವ ಭಾಗದಲ್ಲಿ ವಾಯುಗುಣ ಬಿಸಿಯಾಗಿರುತ್ತದೆ? |
| *ದಕ್ಷಿಣಾರ್ಧಗೋಳದಲ್ಲಿ ಏಕೆ ಡಿಸೆಂಬರ್ ತಿಂಗಳಿನಲ್ಲಿ ಬಿಸಿಯಾಗಿರುವುದಿಲ್ಲ ಮತ್ತು ಜುಲೈ ತಿಂಗಳನಲ್ಲಿ ಉತ್ತರಾರ್ಧ ಗೋಳದಲ್ಲಿ ಏಕೆ ಬಿಸಿಇರುವುದಿಲ್ಲ? | | *ದಕ್ಷಿಣಾರ್ಧಗೋಳದಲ್ಲಿ ಏಕೆ ಡಿಸೆಂಬರ್ ತಿಂಗಳಿನಲ್ಲಿ ಬಿಸಿಯಾಗಿರುವುದಿಲ್ಲ ಮತ್ತು ಜುಲೈ ತಿಂಗಳನಲ್ಲಿ ಉತ್ತರಾರ್ಧ ಗೋಳದಲ್ಲಿ ಏಕೆ ಬಿಸಿಇರುವುದಿಲ್ಲ? |
೧೦೦ ನೇ ಸಾಲು: |
೯೯ ನೇ ಸಾಲು: |
| | | |
| ಪ್ರಸ್ತತವಾಗಿ ನಾವು ಚರ್ಚೆ ಮಾಡಬೇಕಾದ ಅಂಶಗಳು ಸಸ್ಯವರ್ಗದ / ಅರಣ್ಯ ಪ್ರದೇಶ, ಕರಾವಳಿ ಪ್ರದೇಶ ,ಒಳನಾಡು (ಸಮುದ್ರ / ನೀರು ದೇಹದ ದೂರ), ಎತ್ತರ, ಭೂಮಿ ನೀರು ದೇಹದ ಇತ್ಯಾದಿ ವಿರುದ್ಧ ಸಾಮೂಹಿಕ) ಹೀಗೆ ಔಇಭನ್ನ ಕಾರಕಗಳು ಹೇಗೆ ಪ್ರಭಾವ ಬೀರುತ್ತದೆ ಎಂದು ? | | ಪ್ರಸ್ತತವಾಗಿ ನಾವು ಚರ್ಚೆ ಮಾಡಬೇಕಾದ ಅಂಶಗಳು ಸಸ್ಯವರ್ಗದ / ಅರಣ್ಯ ಪ್ರದೇಶ, ಕರಾವಳಿ ಪ್ರದೇಶ ,ಒಳನಾಡು (ಸಮುದ್ರ / ನೀರು ದೇಹದ ದೂರ), ಎತ್ತರ, ಭೂಮಿ ನೀರು ದೇಹದ ಇತ್ಯಾದಿ ವಿರುದ್ಧ ಸಾಮೂಹಿಕ) ಹೀಗೆ ಔಇಭನ್ನ ಕಾರಕಗಳು ಹೇಗೆ ಪ್ರಭಾವ ಬೀರುತ್ತದೆ ಎಂದು ? |
− | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು | + | |
− | *ಪ್ರಶ್ನೆಗಳು
| + | |
− | *ಅಕ್ಷಾಂಶ ಪರಿಕಲ್ಪನೆಗಳ ಅವಶ್ಯಕತೆ ಏನು?
| + | '''*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?''' |
− | *ಯಾವ ಭೌತಿಕ ಅಂಶಗಳು ಅಕ್ಷಾಂಶಗಳ ಮೇಲೆ ಅವಲಂಬಿತವಾಗಿವೆ? ವಾತಾವರಣ/ ಹವಮಾನ ವು ಅಕ್ಷಾಂಶದ ಮೇಲೆ ಪ್ರಭಾವ ಬೀರಿದೆಯಾ?
| + | #ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು |
− | *ಸೂರ್ಯ ಡಿಸೆಂಬರ್ 'ಮಕರ ಸಂಕ್ರಾಂತಿ ವೃತ್ತದ' ಮೇಲೆ 'ಜೂನ್ ನಲ್ಲಿ ಕರ್ಕಾಟಕ ಸಂಕ್ರಾಂತಿ ವೃತ್ತದ ಮೇಲೆ' ಬರುತ್ತದೆ ಎಂದು ಹೇಳುವ ಅರ್ಥವೇನು?
| + | #ಪ್ರಶ್ನೆಗಳು |
− | *ಬೆಂಗಳೂರುನಲ್ಲಿ ಮಾರ್ಚ – ಏಪ್ರಿಲ್ ತಿಂಗಳ ಹೆಚ್ಚು ಬಿಸಿಲು ಇರುತ್ತದೆ ಮತ್ತು ದೆಹಲಿ ಯಲ್ಲಿ ಜೂನ್ ತಿಂಗಳಲ್ಲಿ ಹೆಚ್ಚು ಬಿಸಲು ಇರಲು ಕಾರಣ?
| + | #ಅಕ್ಷಾಂಶ ಪರಿಕಲ್ಪನೆಗಳ ಅವಶ್ಯಕತೆ ಏನು? |
− | *ಎಲ್ಲಾ ಅಕ್ಷಾಂಶಗಳು ರೇಖೆಗಳಾ? ಅಥಾವ ಸಮಾನಾಂತರ ರೇಖೆಗಳಾ?
| + | #ಯಾವ ಭೌತಿಕ ಅಂಶಗಳು ಅಕ್ಷಾಂಶಗಳ ಮೇಲೆ ಅವಲಂಬಿತವಾಗಿವೆ? ವಾತಾವರಣ/ ಹವಮಾನ ವು ಅಕ್ಷಾಂಶದ ಮೇಲೆ ಪ್ರಭಾವ ಬೀರಿದೆಯಾ? |
− | *ಅಕ್ಷಾಂಶಗಳು ಪರಸ್ಪರ ಒಂದಕೊಂದು ಸಮಾನಾಂತರ ರೇಖಾಗಳಾ?
| + | #ಸೂರ್ಯ ಡಿಸೆಂಬರ್ 'ಮಕರ ಸಂಕ್ರಾಂತಿ ವೃತ್ತದ' ಮೇಲೆ 'ಜೂನ್ ನಲ್ಲಿ ಕರ್ಕಾಟಕ ಸಂಕ್ರಾಂತಿ ವೃತ್ತದ ಮೇಲೆ' ಬರುತ್ತದೆ ಎಂದು ಹೇಳುವ ಅರ್ಥವೇನು? |
− | ನೊಯೋಜಿತ ಕಾರ್ಯಗಳು: ಅಕ್ಷಾಂಶಗಳ ಪರಿಕ್ಪಪನೆಯ ತಿಳುವಳಿಕೆಯ ನ್ನು cce ಪ್ರಶ್ನೆಗಳನ್ನು ಕೇಳುವುದು.
| + | #ಬೆಂಗಳೂರುನಲ್ಲಿ ಮಾರ್ಚ – ಏಪ್ರಿಲ್ ತಿಂಗಳ ಹೆಚ್ಚು ಬಿಸಿಲು ಇರುತ್ತದೆ ಮತ್ತು ದೆಹಲಿ ಯಲ್ಲಿ ಜೂನ್ ತಿಂಗಳಲ್ಲಿ ಹೆಚ್ಚು ಬಿಸಲು ಇರಲು ಕಾರಣ? |
| + | #ಎಲ್ಲಾ ಅಕ್ಷಾಂಶಗಳು ರೇಖೆಗಳಾ? ಅಥಾವ ಸಮಾನಾಂತರ ರೇಖೆಗಳಾ? |
| + | #ಅಕ್ಷಾಂಶಗಳು ಪರಸ್ಪರ ಒಂದಕೊಂದು ಸಮಾನಾಂತರ ರೇಖಾಗಳಾ? |
| + | *'''ಯೋಜಿತ ಕಾರ್ಯಗಳು''': ಅಕ್ಷಾಂಶಗಳ ಪರಿಕ್ಪಪನೆಯ ತಿಳುವಳಿಕೆಯ ನ್ನು cce ಪ್ರಶ್ನೆಗಳನ್ನು ಕೇಳುವುದು. |
| | | |
| ===ಚಟುವಟಿಕೆಗಳು #=== | | ===ಚಟುವಟಿಕೆಗಳು #=== |