ವೃತ್ತದ ಪರಿಧಿ
Jump to navigation
Jump to search
ಆಕಾರದ ಪರಿಧಿಯನ್ನು ಅರ್ಥಮಾಡಿಕೊಳ್ಳಲು ಸುತ್ತಳತೆಯನ್ನು ಅಳೆಯುವುದು.
ಕಲಿಕೆಯ ಉದ್ದೇಶಗಳು :
- ವೃತ್ತಾಕಾರವು ವೃತ್ತದ ಹೊರಗಿನ ಅಂಚಿನ ಭಾಗವಾಗಿದೆ.
- ಇದು ಪರಿಧಿಗೆ ಸಮಾನವಾಗಿರುತ್ತದೆ.
ಅಂದಾಜು ಸಮಯ:
10 ನಿಮಿಷಗಳು.
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:
ಡಿಜಿಟಲ್ ಅಲ್ಲದ: ಬಿಳಿಕಾಗದ, ಕೈವಾರ ಮತ್ತು ಬಣ್ಣದ ಪೆನ್ಸಿಲ್ಗಳು
ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :
ಬಿಂದುಗಳು, ರೇಖೆಗಳು, ರೇಖಾಖಂಡ ಮತ್ತು ವೃತ್ತದ ರಚನೆಯ ಪೂರ್ವ ಜ್ಞಾನ, .
ವಿಧಾನ/ಬೆಳವಣಿಗೆಯ ಪ್ರಶ್ನೆಗಳು
ಶಿಕ್ಷಕರಿಗೆ ಸೂಚನೆಗಳು:
- ವೃತ್ತಗಳನ್ನು ಎಳೆಯಲು ಮಕ್ಕಳನ್ನು ಕೇಳಿ.
ವಿದ್ಯಾರ್ಥಿಗಳಿಗೆ ಸೂಚನೆಗಳು
- ಸಣ್ಣ ಬಣ್ಣದ ಪೆನ್ಸಿಲ್ ಅನ್ನು ಕೈವಾರದಲ್ಲಿ ಅಳವಡಿಸುವ ಮೂಲಕ ಪರಿಧಿಗೆ ಬಣ್ಣ ಮಾಡಿ
ಮೌಲ್ಯ ನಿರ್ಣಯ ಪ್ರಶ್ನೆಗಳು
- ಕೈವಾರ ಬಳಸುವ ಮತ್ತು ವೃತ್ತವನ್ನು ಚಿತ್ರಿಸುವ ಕೌಶಲ್ಯವನ್ನು ಗಮನಿಸಿ.
- ವೃತ್ತದ ಕೇಂದ್ರ ಮತ್ತು ಅದರ ಪರಿಧಿಯ ನಡುವಿನ ಅಂತರವು ಸ್ಥಿರವಾಗಿದೆಯೇ?
- ವೃತ್ತದ ಕೇಂದ್ರ ಮತ್ತು ಅದರ ಪರಿಧಿಯ ನಡುವಿನ ಅಂತರವನ್ನು ಏನೆಂದು ಕರೆಯಲಾಗುತ್ತದೆ?