ಐಸಿಟಿ ವಿದ್ಯಾರ್ಥಿ ಪಠ್ಯ/ಗ್ರಾಫಿಕ್ಸ್‌ನೊಂದಿಗೆ ಸಂವಹನ ಹಂತ 2
(ICT student textbook/Communication with graphics level 2 ಇಂದ ಪುನರ್ನಿರ್ದೇಶಿತ)
Jump to navigation
Jump to search
ಉದ್ದೇಶಗಳು
- ಕಥೆ ಹೇಳುವುದು ಸಂವಹನವೆಂದು ಅರ್ಥೈಸುವುದು..
- ಕಥೆಯ ರೇಖೆಯನ್ನು ಅಭಿವೃದ್ಧಿಪಡಿಸುವುದು ಮತ್ತು ಚಿತ್ರಗಳ ಅಳವಡಿಕೆಗೆ ಕಲ್ಪನೆಗಳನ್ನು ಗುರುತಿಸುವುದು
- ಚಿತ್ರಗಳನ್ನು ಅರ್ಥೈಸುವುದು ಸಂಪಾದಿಸಬಹುದಾದ ಮತ್ತು ಇತರ ಸ್ವರೂಪಗಳೊಂದಿಗೆ ಸಂಯೋಜಿಸಬಹುದಾದ ದತ್ತಾಂಶದ ಸ್ವರೂಪಗಳಾಗಿವೆ.
- ಪಠ್ಯ ಮತ್ತು ಚಿತ್ರಗಳನ್ನು ಸಂಯೋಜಿಸುವ ಮೂಲಕ ಅರ್ಥೈಸುವುದು
- ಕಥೆಯನ್ನು ಹೇಳಲು ಡಿಜಿಟಲ್ ಕಲಾ ರಚನೆಗಳನ್ನು ಬಳಸುವುದು
ಡಿಜಿಟಲ್ ಕೌಶಲಗಳು
- ಕಥೆಯ ರೇಖೆಯನ್ನು ಅಭಿವೃದ್ಧಿಪಡಿಸಲು ಪರಿಕಲ್ಪನಾ ನಕ್ಷೆ ಬಳಸಿ
- ಚಿತ್ರಗಳನ್ನು ಸೆರೆಹಿಡಿಯುವುದು (ಚಿತ್ರ ಅಥವಾ ವಸ್ತುವಿನ ಫೋಟೋ ತೆಗೆದುಕೊಳ್ಳುವುದು)
- ಡಿಜಿಟಲ್ ಚಿತ್ರಗಳನ್ನು ರಚಿಸುವುದು (ಚಿತ್ರ ಬರೆಯಲುಸಲು ತಂತ್ರಾಂಶವನ್ನು ಬಳಸಿ)
- ಪರಿಕಲ್ಪನೆ ನಕ್ಷೆ, ಪಠ್ಯ ದಾಖಲೆಗಳ ಔಟ್ಪುಟ್‌ನ ಪ್ರಸ್ತುತಿ
- ಪಠ್ಯವನ್ನು ಬಹು ಭಾಷೆಗಳಲ್ಲಿ ಪ್ರವೇಶಿಸಲಾಗುತ್ತಿದೆ
- ಚಿತ್ರ ಸಂಪಾದನೆ ಕಲಿಕೆ
ನಿಮ್ಮ ಕಲಿಕೆಯ ಫಲಿತಾಂಶಗಳು
- ನಿಮ್ಮ ಕಥೆ ಮತ್ತು ಹಾಡಿನೊಂದಿಗೆ ಪಠ್ಯ ದಸ್ತಾವೇಜು
- ಚಿತ್ರಗಳು ಮತ್ತು ಚಿತ್ರಗಳ ಕಡತಕೋಶ
- ಚಿತ್ರ ಸ್ಲೈಟ್ ಶೋಗಳು
- ಕಥೆಗಳು ಮತ್ತು ಹಾಡುಗಳ ವಿವರಣಾತ್ಮಕ ದಾಖಲೆ
ಚಟುವಟಿಕೆಗಳು
- ಚಟುವಟಿಕೆ 1 - ಚಿತ್ರಗಳ ಮೂಲಕ ಕಥೆಗಳು ಹಾಗು ಹಾಡುಗಳು ಜೀವಂತವಾಗಿವೆ
- ಚಟುವಟಿಕೆ 2 - ಅನಿಮೇಶನ್‌ಗಳ ಸೃಷ್ಟಿ