ಅರಣ್ಯ ಸಂರಕ್ಷಣಾ ವಿಧಾನಗಳು ಚಟುವಟಿಕೆ
Jump to navigation
Jump to search
ಚಟುವಟಿಕೆ - ಚಟುವಟಿಕೆಯ ಹೆಸರು
ಅರಣ್ಯದ ಉಪಯೋಗಗಳು ,ಅರಣ್ಯ ನಾಶಕ್ಕೆ ಕಾರಣ-ಪರಿಣಾಮಗಳು ಮತ್ತು ಉಪಯೋಗಗಳು -ಈ ಅಂಶಗಳನ್ನು ಒಳಗೊಂಡಿರುವ ಕೋಷ್ಟಕ ತಯಾರಸುವುದು
ಕೋಷ್ಟಕ
ಅಂದಾಜು ಸಮಯ
20 ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ವರ್ಕ ಬುಕ್ ಅಥವಾ ಡ್ರಾಯಿಂಗ್ ಹಾಳೆ , ಮಾರ್ಕರ ಪೆನ್ನು
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
- ಅರಣ್ಯದ ಮಹತ್ವ ತಿಳಿಸಿ
- ಅರಣ್ಯನಾಶಕ್ಕೆ ಪ್ರಮುಖ ಕಅರಣಗಳೇನು ?
- ಕಾಡಿನ ಜೀವಿಗಳು ನಾಡಿಗೆ ಅತಿಕ್ರಮಿಸುವುದೇಕೆ ? ಚರ್ಚಿಸಿ
- ಅರಣ್ಯ ಸಂರಕ್ಷಣಾ ವಿಧಾನಗಳು ಯಾವುವು ? ತಿಳಿಸಿ
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಅರಣ್ಯಗಳು ಒಂದು ದೇಶದ ಅಮೂಲ್ಯ ಸಂಪತ್ತು ಅದು ಹೇಗೆ ? ಚರ್ಚಿಸಿ
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಮೌಲ್ಯಮಾಪನ ಮಾನಕಗಳು
- ಕೋಷ್ಟಕದ ತಯಾರಿ - ಅತ್ಯುತ್ತಮ-ಉತ್ತಮ-ಸಾಧಾರಣ
- .ವಿಷಯ ಸಂಗ್ರಹಣೆ - ಅತ್ಯುತ್ತಮ-ಉತ್ತಮ-ಸಾಧಾರಣ
- .ಕೋಷ್ಟಕ ತಯಾರಿಕೆಯ ಆಸಕ್ತಿ : ಅತ್ಯುತ್ತಮ-ಉತ್ತಮ-ಸಾಧಾರಣ
- .ಕೋಷ್ಟಕ ತಯಾರಿಕೆ ಭಾಗವಹಿಸುವಿಕೆ : ಅತ್ಯುತ್ತಮ-ಉತ್ತಮ-ಸಾಧಾರಣ
- .ವಿಷಯ ಜೋಡಣೆ : ಅತ್ಯುತ್ತಮ-ಉತ್ತಮ-ಸಾಧಾರಣ
ಪ್ರಶ್ನೆಗಳು
- .ನಿಮ್ಮ ಶಾಲೆ ಅಥವಾ ಊರಿನಲ್ಲಿರುವ ಸಸ್ಯಸಂಪತ್ತಿನ ಬಗ್ಗೆ ವರದಿ ತಯಾರಿಸಿ
- .ಶಾಲೆಯಲ್ಲಿ ವನಮಹೋತ್ಸವ ಆಚರಣೆಯ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ
- .ಕಾಗದ ಬಳಕೆಯ ಕಡಿಮೆ ಮಾಡಲು ಸಾಧ್ಯವೇ ? ಅದು ಹೇಗೆ ಚರ್ಚಿಸಿ
- .ಗಣಿಗಾರಿಕೆ ಮತ್ತು ಮರುಭೂಮೀಕರಣ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ
- .ಪರಿಸರ ಚಳುವಳಿಗಳು- ಚಿಪ್ಕೋ ಚಳುವಳಿ ಮತ್ತು ನರ್ಮದಾ ಬಚಾವೋ ಆಂದೋಲನ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ
- .ಪರಿಸರ ಸಂರಕ್ಷಣೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟರವರು ಯಾರಾರು ? ಅವರ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ