ಪಂಚ್ಕಾರ್ಡ್ ಗಳು ದತ್ತಾಂಶವನ್ನು ನಮೂದಿಸುವ ಒಂದು ವಿಧಾನವಾಗಿದ್ದವು. ವ್ಯಾಕ್ಯುಮ್ ಟ್ಯೂಬ್ಗಳ ನಂತರ, ಟ್ರ್ಯಾನ್ಸಿಸ್ಟರ್ಗಳನ್ನು ವಿದ್ಯುನ್ಮಂಡಲದಲ್ಲಿ, ವಿದ್ಯುತ್ ಹರಿಯಲು(ಆನ್) ಮತ್ತು ಕಡಿತಗೊಳಿಸಲು(ಆಫ್) ಬಳಸಲಾಗುತ್ತಿದೆ. ಈ 'ಆನ್' ಮತ್ತು 'ಆಫ್' ಗಳು ಗಣಕಯಂತ್ರವು ಲೆಕ್ಕ ಹಾಕಲು ಬೇಕಾದ ಸೂಚನೆಗಳನ್ನಾಗಿ ಬಳಸಬಹುದಾಗಿತ್ತು. | ಪಂಚ್ಕಾರ್ಡ್ ಗಳು ದತ್ತಾಂಶವನ್ನು ನಮೂದಿಸುವ ಒಂದು ವಿಧಾನವಾಗಿದ್ದವು. ವ್ಯಾಕ್ಯುಮ್ ಟ್ಯೂಬ್ಗಳ ನಂತರ, ಟ್ರ್ಯಾನ್ಸಿಸ್ಟರ್ಗಳನ್ನು ವಿದ್ಯುನ್ಮಂಡಲದಲ್ಲಿ, ವಿದ್ಯುತ್ ಹರಿಯಲು(ಆನ್) ಮತ್ತು ಕಡಿತಗೊಳಿಸಲು(ಆಫ್) ಬಳಸಲಾಗುತ್ತಿದೆ. ಈ 'ಆನ್' ಮತ್ತು 'ಆಫ್' ಗಳು ಗಣಕಯಂತ್ರವು ಲೆಕ್ಕ ಹಾಕಲು ಬೇಕಾದ ಸೂಚನೆಗಳನ್ನಾಗಿ ಬಳಸಬಹುದಾಗಿತ್ತು. |