#ವರ್ಣಮಾಲೆಯಲ್ಲಿನ ಅಕ್ಷರಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ಆ ಅಕ್ಷರಗಳಿಂದ ಪ್ರಾರಂಭವಾಗುವ ಅಥವಾ ಆ ಅಕ್ಷರಗಳನ್ನು ಹೊಂದಿರುವ ಪದಗಳನ್ನು ಈ ಪಠ್ಯದಲ್ಲಿ ಗುರುತಿಸಿ ಬರೆಯವುದು. ಉದಾ: ಅಕ್ಷರ 'ಕ' , ನಂತರ 'ಕ' ಯಿಂದ ಪ್ರಾರಂಭವಾಗುವ ಅಥವಾ 'ಕ' ಅಕ್ಷರವನ್ನು ಒಳಗೊಂಡಿರುವ ಪದಗಳನ್ನು ಹುಡುಕುವುದು.
+
#ಈ ಪಠ್ಯದಲ್ಲಿ ಬರುವ ಮೂರಕ್ಷರದ ಪದಗಳನ್ನು ಪಟ್ಟಿ ಮಾಡುವುದು ಮತ್ತು ಓದಿ ಅರ್ಥೈಸಿಕೊಳ್ಳುವುದು
+
#ಈ ಪಠ್ಯದಲ್ಲಿ ಬರುವ ಒತ್ತಕ್ಷರ ರಹಿತ ಪದಗಳನ್ನು ಹುಡುಕಿ ಬರೆಯಲು ತಿಳಿಸುವುದು