ಬದಲಾವಣೆಗಳು

Jump to navigation Jump to search
೩೭ ನೇ ಸಾಲು: ೩೭ ನೇ ಸಾಲು:  
= ಭೋಧನೆಯ ರೂಪರೇಶಗಳು =
 
= ಭೋಧನೆಯ ರೂಪರೇಶಗಳು =
   −
==ಪರಿಕಲ್ಪನೆ #==
+
==ಪರಿಕಲ್ಪನೆ : ಆಹಾರ ಸಂಗ್ರಹಣೆ ಮತ್ತು ಸಂರಕ್ಷಣೆ==
    
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 
+
#ಆಹಾರ ಕೆಡಲು ಕಾರಣವಾಗಿರುವ ಅಂಶಗಳನ್ನು ತಿಳಿಯುವರು
 +
#ಆಹಾರ ಸಂಗ್ರಹಣೆ ಮತ್ತು ಸಂರಕ್ಷಣೆಗಳ ಮಹತ್ವವನ್ನು  ಮನಗಾಣುವರು.
 +
#ಆಹಾರ ಸಂಗ್ರಹಣೆ ಮತ್ತು ಸಂರಕ್ಷಿಸುವ ವಿಧಾನಗಳನ್ನು  ತಿಳಿಯುವರು.
 +
#ಆಹಾರ ಸಂಗ್ರಹಿಸುವ ಸಾಪ್ರಂದಾಯಿಕ ವಿಧಾನಗಳನ್ನು  ಗುರುತಿಸುವರು
 +
#ಆಹಾರ ಸಂರಕ್ಷಿಸಲು ತೆಗೆದುಕೊಳ್ಳಬಹುದಾದ ಮುನ್ನೆಚರಿಕೆ ಕ್ರಮಗಳನ್ನು  ಅರಿಯುವರು
 
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
 +
ಅನಾದಿ ಕಾಲದಿಂದಲು ಮಾನವ ಪ್ರಕೃತಿಯಲ್ಲಿನ ಆಹಾರಗಳನ್ನು ಬಳಕೆ ಮಾಡುತ್ತ ಬಂದಿರುತ್ತಾನೆ. ಆದರೆ ಜನಸಂಖ್ಯೆ ಹೆಚ್ಚಳದಿಂದ ಆಹಾರದ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ, ಈ ಬೇಡಿಕೆಗಳನ್ನು ಪೂರೈಸಲು ಅನೇಕ ಹೊಸ ಹೊಸ ವಿಧಾನಗಳನ್ನು ಆವಿಸ್ಕರಿಸಿರುತ್ತಾನೆ. ಆಹಾರ ಉತ್ಪಾನದನೆಯಲ್ಲಿ ಸಾಕಷ್ಟು ಹೆಚ್ಚಳವಾಗಿದ್ದರು ಆಹಾರ ಕೊರತೆಯನ್ನು ಎದುರಿಸುತ್ತಿದ್ದೇವೆ, ಇದಕ್ಕೆ  ಕಾರಣ ಬೆಳೆದ ಆಹಾರವನ್ನು ದೀರ್ಘಕಾಲದವರೆಗೆ ಸಂರಕ್ಷಿಸಿ ಸಂಗ್ರಹಿಸಲು ವಿಪಲರಾಗುತ್ತಿದ್ದೇವೆ. ಉತ್ಪಾದಕರಿಂದ ಗ್ರಾಹಕರಿಗೆ ತಲುಪುವ ವೇಳೆ ಶೇಕಡ 10-15% ರಷ್ಟು ಆಹಾರ ಪದಾರ್ಥಗಳು ನಷ್ಟವಾಗುತ್ತಿವೆ, ಮತ್ತು ಶೇಕಡ 10% ವಿವಿಧ ಸಮಾಂರಭಗಳಿಂದ, ಹೋಟಲ್‌ಗಳಿಂದ ಹಾಳಾಗುತ್ತಿದೆ. ಈ ಆಹಾರವನ್ನು ಸಂರಕ್ಷಿಸಿ ಸಂಗ್ರಹಿಸುವ ಸಾಂಪ್ರದಾಯಿಕ ಮತ್ತು ಆಧುನಿಕ ವಿಧಾನಗಳನ್ನು ಸಮರ್ಥವಾಗಿ ಬಳಸಬೇಕಾಗಿದೆ.
    
===ಚಟುವಟಿಕೆ ಸಂಖ್ಯೆ ===
 
===ಚಟುವಟಿಕೆ ಸಂಖ್ಯೆ ===
೩೮

edits

ಸಂಚರಣೆ ಪಟ್ಟಿ