ಶಿಕ್ಷಕರು ಪಧ್ಯವನ್ನು ಮಾಡಿದ ನಂತರ ಅದರಲ್ಲಿ ಕೆಲವು ವಿಷಯಗಳನ್ನು ತೆಗೆದುಕೊಂಡು ಪದ್ಯದ ಸಾರಾಂಶವನ್ನು ಹೇಳುವುದು. ಅದರಲ್ಲಿ ಹಿಮಾಲಯ ಮತ್ತು ಕಡಲು ತೀರ , ಮಿಲಿಟರಿ ಪದ್ದತಿ, ಮತ್ತು ಬಯಲು ಸೀಮೆ ಪ್ರದೇಶ ಇವುಗಳ ವೀಡಿಯೋವನ್ನು ತೋರಿಸಿ ಅದಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುವುದು.
+
# ಪದ್ಯದಲ್ಲಿ ಹಿಮಾಲಯವನ್ನು ಏಕೆ ಆಕಾಶಕ್ಕೆ ಎಂದು ನಿಂತಿದೆ ಎಂಬ ಹೊಲಿಕೆಯ್ನು ಮಾಡಿದ್ದಾರೆ?
+
# ಪದ್ಯದಲ್ಲಿ ಭಾರತದ ಪ್ರಾಕೃತಿಕ ಸೌಂದರ್ಯ ವನ್ನು ಹೇಗೆ ವರ್ಣಿಸಿದ್ದಾರೆ?
+
# ನಮ್ಮ ದೇಶದಲ್ಲಿ ಸೈನಿಕರು ಇರದೆ ಹೊದರೆ ಏನಾಗುತ್ತಿತ್ತು?
+
# ಪದ್ಯದಲ್ಲಿ ಭಾರತದ ವೈವಿಧ್ಯತೆಯನ್ನು ಹೇಗೆ ವರ್ಣಿಸಿದ್ದಾರೆ?