'''ಶೀತಕ ಸಂಗ್ರಹಣೆ :''' ಆಹಾರ ಪದರ್ಥಾಗಳನ್ನು 60ಸೆ. ನಿಂದ 80ಸೆ. ಉಷ್ಣತೆಯಲ್ಲಿ ಸಂಗ್ರಹಿಸುವ ವಿಧಾನ

ಈ ವಿಧಾನದಲ್ಲಿ ತರಕಾರಿಗಳು, ಹಣ್ಣುಗಳು, ಮಾಂಸ, ಮೀನು, ಹಾಲು, ಹಾಲಿನ ಉತ್ಪನ್ನಗಳು ಮತ್ತು ಬೇಯಿಸಿದ ಆಹಾರ ಪದಾರ್ಥಗಳನ್ನು ಸಂಗ್ರಹಿಸಬಹುದು.

−
ಘನೀಕರಿಸುವಿಕೆ : ಆಹಾರ ಪದರ್ಥಾಗಳನ್ನು 00 ಸೆ.ಗಿಂತ ಕಡಿಮೆ ಉಷ್ಣತೆಯಲ್ಲಿ ಸಂಗ್ರಹಿಸುವ ವಿಧಾನ, ಈ ಉಷ್ಣತೆಯಲ್ಲಿ ಸೂಕ್ಷ್ಮಜೀವಿಗಳ ಮತ್ತು ಕಿಣ್ವಗಳ ಚಟುವಟಿಗಳು ಕಡಿಮೆಯಾಗುವುದರಿಂದ ಆಹಾರವನ್ನು ದೀರ್ಘಕಾಲದವರೆಗೆ ಸಂಗ್ರಹಿಸಡಬಹುದು.
+
ಘನೀಕರಿಸುವಿಕೆ : ಆಹಾರ ಪದರ್ಥಾಗಳನ್ನು 00 ಸೆ.ಗಿಂತ ಕಡಿಮೆ ಉಷ್ಣತೆಯಲ್ಲಿ ಸಂಗ್ರಹಿಸುವ ವಿಧಾನ, ಈ ಉಷ್ಣತೆಯಲ್ಲಿ ಸೂಕ್ಷ್ಮಜೀವಿಗಳ ಮತ್ತು ಕಿಣ್ವಗಳ ಚಟುವಟಿಗಳು ಕಡಿಮೆಯಾಗುವುದರಿಂದ ಆಹಾರವನ್ನು ದೀರ್ಘಕಾಲದವರೆಗೆ ಸಂಗ್ರಹಿಸಡಬಹುದು.<br>
+
[[File:raichurmilkdairy.JPG|300px|left]]
'''ಪಾಶ್ಚರೀಕರಣ :''' ಹಾಲನ್ನು 650 ಸೆ. ಉಷ್ಣತೆಯಲ್ಲಿ ಸುಮಾರು 30 ನಿಮಿಷಗಳವರೆಗೆ ಕುದಿಸಿ ತಕ್ಷಣ ತಂಪುಗೊಳಿಸಿ ಕಡಿಮೆ ಅಂದರೆ 50 ಸೆ. ಉಷ್ಣತೆಯಲ್ಲಿ ಸಂಗ್ರಹಿಸುವ ವಿಧಾನ (ಲೂಯಿ ಪ್ಯಾಶ್ಚರರು ಸೂಕ್ಷ್ಮಜೀವಿಗಳನ್ನು ನಿಯಂತ್ರಿಸಲು ಅನುಸರಿಸಿದ ಈ ವಿಧಾನವನ್ನು ಹಾಲಿನ ಸಂರಕ್ಷಣೆಗೆ ಬಳಸುವುದರಿಂದ ಅವರ ಹೆಸರನ್ನೆ ಇಡಲಾಗಿದೆ.)