'''ರಾಸಾಯನಿಕ ವಿಧಾನ :''' ರಾಸಾಯನಿಕ ವಸ್ತುಗಳನ್ನು ಬಳಸಿ ಆಹಾರವನ್ನು ದೀರ್ಘಕಾಲದವರೆಗೆ ಕೆಡದಂತೆ ಸಂರಕ್ಷಿಸುವ ವಿಧಾನ. ಉಪ್ಪಿನಕಾಯಿ, ಮೀನು, ಮಾಂಸ ಮತ್ತು ಮೆಣಸಿನಕಾಯಿ ಪುಡಿಗೆ ಉಪ್ಪುನ್ನು ಬೆರಸಿ ಸಂರಕ್ಷಿಸುತ್ತಾರೆ. ತಾಜಾ ಹಣ್ಣುಗಳು, ಹಣ್ಣಿನ ರಸ ಸ್ಕಾಷ್, ಜಾಮ್ ಗಳಿಗೆ ಸೋಡಿಯಂ ಬೆಂಜೊಯೇಟ್, ಸೋಡಿಯಂ ಮೆಟಾಬೈಸಲ್ಫೇಟ್ ಅಥವಾ ಪೊಟಾಸಿಯಂ ಮೆಟಾಬೈಸಲ್ಫೇಟ್ ನಂತಹ ರಾಸಾಯನಿಕ ವಸ್ತುಗಳನ್ನು ಬಳಸಿ ಸಂಗ್ರಹಿಸಬಹುದು. ಸಿಹಿ ಪದರ್ಥಾಗಳನ್ನು ಸಕ್ಕರೆ ಅಥವಾ ಸಕ್ಕರೆ ಪಾಕ ಬಳಸಿ ಹಲವು ದಿನಗಲವರೆಗೆ ಸಂಗ್ರಹಿಸಬಹುದು. | '''ರಾಸಾಯನಿಕ ವಿಧಾನ :''' ರಾಸಾಯನಿಕ ವಸ್ತುಗಳನ್ನು ಬಳಸಿ ಆಹಾರವನ್ನು ದೀರ್ಘಕಾಲದವರೆಗೆ ಕೆಡದಂತೆ ಸಂರಕ್ಷಿಸುವ ವಿಧಾನ. ಉಪ್ಪಿನಕಾಯಿ, ಮೀನು, ಮಾಂಸ ಮತ್ತು ಮೆಣಸಿನಕಾಯಿ ಪುಡಿಗೆ ಉಪ್ಪುನ್ನು ಬೆರಸಿ ಸಂರಕ್ಷಿಸುತ್ತಾರೆ. ತಾಜಾ ಹಣ್ಣುಗಳು, ಹಣ್ಣಿನ ರಸ ಸ್ಕಾಷ್, ಜಾಮ್ ಗಳಿಗೆ ಸೋಡಿಯಂ ಬೆಂಜೊಯೇಟ್, ಸೋಡಿಯಂ ಮೆಟಾಬೈಸಲ್ಫೇಟ್ ಅಥವಾ ಪೊಟಾಸಿಯಂ ಮೆಟಾಬೈಸಲ್ಫೇಟ್ ನಂತಹ ರಾಸಾಯನಿಕ ವಸ್ತುಗಳನ್ನು ಬಳಸಿ ಸಂಗ್ರಹಿಸಬಹುದು. ಸಿಹಿ ಪದರ್ಥಾಗಳನ್ನು ಸಕ್ಕರೆ ಅಥವಾ ಸಕ್ಕರೆ ಪಾಕ ಬಳಸಿ ಹಲವು ದಿನಗಲವರೆಗೆ ಸಂಗ್ರಹಿಸಬಹುದು. |