ಒಂದನೇ ಬಾಟಲಿನಲ್ಲಿ ಥರ್ಮಾಕೋಲ್ ಚೆಂಡುಗಳನ್ನು ಪೂರ್ತಿಯಾಗಿ ತುಂಬುವುದು ಹಾಗೂ ಅದನ್ನು ಮುಚ್ಚಳದ ಸಹಾಯದಿಂದ ಮುಚ್ಚುವುದು ನಂತರ ಆ ಬಾಟಲ್ ಅನ್ನು ಚೆನ್ನಾಗಿ ಕುಲುಕುವುದು. ಮಾಡಿದನಂತರ ಅದರಲ್ಲಿ ಯಾವುದೇ ರೀತಿಯ ಚಲನೆ ಉಂಟಾಗುವುದಿಲ್ಲ, ಏಕೆಂದರೆ ಘನದಲ್ಲಿ ಅಣುಗಳ ಒತ್ತಾಗಿ ಇರುವುದರಿಂದ ಅಲ್ಲಿ ಯಾವುದು ರೀತಿಯ ಚಲನೆ ಆಗುವುದಿಲ್ಲ, | ಒಂದನೇ ಬಾಟಲಿನಲ್ಲಿ ಥರ್ಮಾಕೋಲ್ ಚೆಂಡುಗಳನ್ನು ಪೂರ್ತಿಯಾಗಿ ತುಂಬುವುದು ಹಾಗೂ ಅದನ್ನು ಮುಚ್ಚಳದ ಸಹಾಯದಿಂದ ಮುಚ್ಚುವುದು ನಂತರ ಆ ಬಾಟಲ್ ಅನ್ನು ಚೆನ್ನಾಗಿ ಕುಲುಕುವುದು. ಮಾಡಿದನಂತರ ಅದರಲ್ಲಿ ಯಾವುದೇ ರೀತಿಯ ಚಲನೆ ಉಂಟಾಗುವುದಿಲ್ಲ, ಏಕೆಂದರೆ ಘನದಲ್ಲಿ ಅಣುಗಳ ಒತ್ತಾಗಿ ಇರುವುದರಿಂದ ಅಲ್ಲಿ ಯಾವುದು ರೀತಿಯ ಚಲನೆ ಆಗುವುದಿಲ್ಲ, |