''ಮಳೆ ನೀರಿನ ಕೋಯ್ಲು '' - ಮಕ್ಕಳಿಗೆ ಮಳೆ ಬರುವುದನ್ನು ಗೊತ್ತು ಆದರೆ ಮಳೆ ಯಿಂದ ನೀರನ್ನು ಹೇಗೆ ಸಂಗ್ರಹಣೆ ಮಾದುತ್ತಾರೆ ಎಂಬುದರ ಬಗ್ಗೆ ಗೊತ್ತೆ ಇರಲಿಲ್ಲ ಆದ್ದರಿಂದ ಇದನ್ನು ಆಧಾರವಾಗಿ ಇಟ್ಟುಕೊಂಡು ಜಯನಗರದಲ್ಲಿರುವ ಮಳೆ ನೀರಿನ ಕೋಯ್ಲು ಘಟಕಕ್ಕೆ ೯ನೇ ತರಗತಿಯ ಮಕ್ಕಳೊಂದಿಗೆ ಭೇಟಿ ನೀಡಲಾಯಿತು. ತರಗತಿಯಲ್ಲಿ ಕೇವಲ ಮಳೆ ನೀರನ್ನು ಸಂಗ್ರಹಣೆ ಮಾಡುಬೇಕು ಎಂಬುವುದನ್ನು ಮಾತ್ರ ಹೇಳಿಕೊಡಲಾಗುವುದು . ಇದರ ಸಂಪೂರ್ಣವಾದ ಮಾಹಿತಿಯನ್ನು ಪಡೆದುಕಳ್ಳಲಾಯಿತು. ಮತ್ತು ಇದರಿಂದ ಆಗುವ ಪ್ರಯೋಜನಗಳೇನು , ಏತಕ್ಕಗಿ ಮಳೆ ನೀರನ್ನು ಸಂಗ್ರಹಿಸಿ ಇಡಲಾಗುವುದು , ಇನ್ನಿತರ ಹಲವಾರು ಮಾಹಿತಿಯನ್ನು ಈ ಕೇಂದ್ರದಿಂದ ತಿಳಿದುಕೊಳ್ಳಲಾಯಿತು. | ''ಮಳೆ ನೀರಿನ ಕೋಯ್ಲು '' - ಮಕ್ಕಳಿಗೆ ಮಳೆ ಬರುವುದನ್ನು ಗೊತ್ತು ಆದರೆ ಮಳೆ ಯಿಂದ ನೀರನ್ನು ಹೇಗೆ ಸಂಗ್ರಹಣೆ ಮಾದುತ್ತಾರೆ ಎಂಬುದರ ಬಗ್ಗೆ ಗೊತ್ತೆ ಇರಲಿಲ್ಲ ಆದ್ದರಿಂದ ಇದನ್ನು ಆಧಾರವಾಗಿ ಇಟ್ಟುಕೊಂಡು ಜಯನಗರದಲ್ಲಿರುವ ಮಳೆ ನೀರಿನ ಕೋಯ್ಲು ಘಟಕಕ್ಕೆ ೯ನೇ ತರಗತಿಯ ಮಕ್ಕಳೊಂದಿಗೆ ಭೇಟಿ ನೀಡಲಾಯಿತು. ತರಗತಿಯಲ್ಲಿ ಕೇವಲ ಮಳೆ ನೀರನ್ನು ಸಂಗ್ರಹಣೆ ಮಾಡುಬೇಕು ಎಂಬುವುದನ್ನು ಮಾತ್ರ ಹೇಳಿಕೊಡಲಾಗುವುದು . ಇದರ ಸಂಪೂರ್ಣವಾದ ಮಾಹಿತಿಯನ್ನು ಪಡೆದುಕಳ್ಳಲಾಯಿತು. ಮತ್ತು ಇದರಿಂದ ಆಗುವ ಪ್ರಯೋಜನಗಳೇನು , ಏತಕ್ಕಗಿ ಮಳೆ ನೀರನ್ನು ಸಂಗ್ರಹಿಸಿ ಇಡಲಾಗುವುದು , ಇನ್ನಿತರ ಹಲವಾರು ಮಾಹಿತಿಯನ್ನು ಈ ಕೇಂದ್ರದಿಂದ ತಿಳಿದುಕೊಳ್ಳಲಾಯಿತು. |