ಬದಲಾವಣೆಗಳು

Jump to navigation Jump to search
೧೧ ನೇ ಸಾಲು: ೧೧ ನೇ ಸಾಲು:  
ಬಹಳಷ್ಟು ಸೂಚನೆಗಳು ಹಾಗು ಇನ್‌ಪುಟ್‌ಗಳು ಕಂಪ್ಯೂಟರ್‌ಗೆ ಕೀಬೋರ್ಡ್ ಮೂಲಕವೇ ಸಲ್ಲಿಸಲ್ಪಡುತ್ತವೆ. ಆದ್ದರಿಂದ ಶಿಕ್ಷಕರು ತಮ್ಮ ಎಲ್ಲಾ ಬೆರಳುಗಳನ್ನು ಬಳಸಿಕೊಂ ಉತ್ತಮವಾಗಿ ಟೈಪ್ ಮಾಡುವುದನ್ನು ಕಲಿಯುವುದು ಬಹಳ ಮುಖ್ಯವಾಗಿರುತ್ತದೆ. ಕೀಬೋರ್ಡ್‌ ನ ಕೀಗಳ ಮೇಲೆ ಸರಿಯಾದ ಬೆರಳುಗಳನ್ನು ಬಳಸುವುದುನ್ನು ಕಲಿಯುವುದು ಟೈಪಿಂಗ್ ವೇಗವನ್ನು ಹೆಚ್ಚಿಸಲು ಸಹಾಯಕವಾಗುತ್ತದೆ. ಇದು ಶಿಕ್ಷಕರಯ ಕೀಬೋರ್ಡ್ ನೋಡದೇ ಟೈಪು ಮಾಡಲು ಸಾಧ್ಯವಾಗಿಸುತ್ತದೆ. ಟೈಪು ಮಾಡುವಾಗ ಮಾನಿಟರ್ ನೋಡುವುದು ಟೈಪಿಂಗ್ ಮಾಡುವಾಗ ಮಾಡುವ ತಪ್ಪುಗಳನ್ನು ತಕ್ಷಣವೇ ಕಂಡುಹಿಡಿಯಲು ಸಾಧ್ಯವಾಗಿಸುತ್ತದೆ.
 
   −
ಈ ಹಿಂದೆ ಟೈಪಿಂಗ್ ಕಲಿಯಲು ಟೈಪಿಂಗ್ ತರಗತಿಗಳಿಗೆ ಹೋಗಬೇಕಿತ್ತು. ಆದರೆ ಈಗ ಕಂಪ್ಯೂಟರ್‌ನಲ್ಲಿಯೇ ಟೈಪಿಂಗ್ ಕಲಿಯಲು [[ಟಕ್ಸ್_ಟೈಪಿಂಗ್|ಟಕ್ಸ್‌ ಟೈಪಿಂಗ್]] ಎಂಬ ತಂತ್ರಾಂಶವಿದೆ. ಟೈಪಿಂಗ್ ಕಲಿಯಲು ಇದನ್ನು ಬಳಸಬಹುದು.  
+
ಈ ಹಿಂದೆ ಟೈಪಿಂಗ್ ಕಲಿಯಲು ಟೈಪಿಂಗ್ ತರಗತಿಗಳಿಗೆ ಹೋಗಬೇಕಿತ್ತು. ಆದರೆ ಈಗ ಕಂಪ್ಯೂಟರ್‌ನಲ್ಲಿಯೇ ಟೈಪಿಂಗ್ ಕಲಿಯಲು [[ಟಕ್ಸ್_ಟೈಪಿಂಗ್_ಕಲಿಯಿರಿ|ಟಕ್ಸ್‌ ಟೈಪಿಂಗ್]] ಎಂಬ ತಂತ್ರಾಂಶವಿದೆ. ಟೈಪಿಂಗ್ ಕಲಿಯಲು ಇದನ್ನು ಬಳಸಬಹುದು.
    
=== ಕೀಬೋರ್ಡ್‌ ಬಗ್ಗೆ ಸಂಕ್ಷಿಪ್ತ ಮಾಹಿತಿ ===
 
ಸಂಚರಣೆ ಪಟ್ಟಿ