ಬದಲಾವಣೆಗಳು

Jump to navigation Jump to search
೧೯ ನೇ ಸಾಲು: ೧೯ ನೇ ಸಾಲು:     
=ಮಾರ್ಗದರ್ಶಿ ತತ್ವಗಳು=  
 
=ಮಾರ್ಗದರ್ಶಿ ತತ್ವಗಳು=  
1. ಪಠ್ಯಕ್ರಮವು ವಿಸ್ತಾರವಾದ ತಂತ್ರಜ್ಞಾನ ಅನ್ವಯಕಗಳ ಲಕ್ಷಣಗಳನ್ನೊಳಗೊಂಡ ಮತ್ತು ಶೈಕ್ಷಣಿಕ ಉದ್ದೇಶವನ್ನೊಂದಿರುವ ಸಾರ್ವತ್ರಿಕ ಪಠ್ಯಕ್ರಮವಾಗಿರಬೇಕು.
+
#ಪಠ್ಯಕ್ರಮವು ವಿಸ್ತಾರವಾದ ತಂತ್ರಜ್ಞಾನ ಅನ್ವಯಕಗಳ ಲಕ್ಷಣಗಳನ್ನೊಳಗೊಂಡ ಮತ್ತು ಶೈಕ್ಷಣಿಕ ಉದ್ದೇಶವನ್ನೊಂದಿರುವ ಸಾರ್ವತ್ರಿಕ ಪಠ್ಯಕ್ರಮವಾಗಿರಬೇಕು.
2. ಪಠ್ಯಕ್ರಮದ ಉದ್ದೇಶವು ವಿವಿಧ ಯಂತ್ರಾಂಶ ಮತ್ತು ತಂತ್ರಾಂಶವನ್ನು ಬಳಸಿಕೊಂಡು ಸಂಪನ್ಮೂಲ ರಚಿಸುವುದನ್ನು ಕಲಿಯುವುದನ್ನು ಒಳಗೊಂಡಿರುವ ಸಂಯೋಜಿತ ಕಲಿಕೆಯಾಗಿರಬೇಕು.  ಐ.ಸಿ.ಟಿ ಸಾಕ್ಷರತೆಯು,  ಕಲಿಕಾರ್ಥಿಯು ಪರಿಕರಗಳು ಮತ್ತು ಸಾಧನಗಳ ಮೇಲೆ ನಿಯಂತ್ರಣ ಹೊಂದುವ ಸಾಮರ್ಥ್ಯ ಮತ್ತು ಜ್ಞಾನ ಹೊಂದಿರುವುದು ಎಂಬುದಾಗಿ ವ್ಯಾಖ್ಯಾನಿಸಲಾಗಿದೆ. ಇದು ಕಲಿಕೆಯ ಹೆಚ್ಚುವರಿ ಫಲಿತಾಂಶವಾಗಿದೆ.  
+
#ಪಠ್ಯಕ್ರಮದ ಉದ್ದೇಶವು ವಿವಿಧ ಯಂತ್ರಾಂಶ ಮತ್ತು ತಂತ್ರಾಂಶವನ್ನು ಬಳಸಿಕೊಂಡು ಸಂಪನ್ಮೂಲ ರಚಿಸುವುದನ್ನು ಕಲಿಯುವುದನ್ನು ಒಳಗೊಂಡಿರುವ ಸಂಯೋಜಿತ ಕಲಿಕೆಯಾಗಿರಬೇಕು.  ಐ.ಸಿ.ಟಿ ಸಾಕ್ಷರತೆಯು,  ಕಲಿಕಾರ್ಥಿಯು ಪರಿಕರಗಳು ಮತ್ತು ಸಾಧನಗಳ ಮೇಲೆ ನಿಯಂತ್ರಣ ಹೊಂದುವ ಸಾಮರ್ಥ್ಯ ಮತ್ತು ಜ್ಞಾನ ಹೊಂದಿರುವುದು ಎಂಬುದಾಗಿ ವ್ಯಾಖ್ಯಾನಿಸಲಾಗಿದೆ. ಇದು ಕಲಿಕೆಯ ಹೆಚ್ಚುವರಿ ಫಲಿತಾಂಶವಾಗಿದೆ.  
3. ಪಠ್ಯಕ್ರಮವು ಪ್ರಯಾಯೋಗಿಕೆ ಕಲಿಕೆಗೆ ಮತ್ತು ಐ.ಸಿ.ಟಿ ಅನ್ವಯಕಗಳ ಮುಕ್ತ ಪರಿಶೋಧನೆಗೆ ಪೂರಕವಾದ ಅವಕಾಶವನ್ನು ಒದಗಿಸುವಂತಿರಬೇಕು. ಕಲಿಕೆಯನ್ನು ಹಂಚಿಕೊಳ್ಳುವುದು ಮತ್ತು ಕಲಿಕೆಯನ್ನು ಮೌಲ್ಯಮಾಪನ ಕಾರ್ಯತಂತ್ರದಲ್ಲಿ  ಒಳಗೊಂಡಿರಬೇಕು.  
+
#ಪಠ್ಯಕ್ರಮವು ಪ್ರಯಾಯೋಗಿಕೆ ಕಲಿಕೆಗೆ ಮತ್ತು ಐ.ಸಿ.ಟಿ ಅನ್ವಯಕಗಳ ಮುಕ್ತ ಪರಿಶೋಧನೆಗೆ ಪೂರಕವಾದ ಅವಕಾಶವನ್ನು ಒದಗಿಸುವಂತಿರಬೇಕು. ಕಲಿಕೆಯನ್ನು ಹಂಚಿಕೊಳ್ಳುವುದು ಮತ್ತು ಕಲಿಕೆಯನ್ನು ಮೌಲ್ಯಮಾಪನ ಕಾರ್ಯತಂತ್ರದಲ್ಲಿ  ಒಳಗೊಂಡಿರಬೇಕು.  
4. ಸಾಮಾಜಿಕ, ಸೈದ್ದಾಂತಿಕ ಮತ್ತು ಶಾಸನಬದ್ದವಾದ ಐ.ಸಿ.ಟಿ ಬಳಕೆಯ ಅಂಶಗಳ ಬಗೆಗಿನ ಬಹಳ ವಿಸ್ತಾರವಾದ ಅರಿವು ಆರೋಗ್ಯಕರವಾದ ಐ.ಸಿ.ಟಿ ವಾತಾವರಣಕ್ಕೆ ಅತ್ಯಗತ್ಯವಾಗಿರುತ್ತದೆ. ತಂತ್ರಾಂಶ ನಕಲು ಮತ್ತು ಕೃತಿಚೌರ್ಯಗಳು ಸ್ಪಷ್ಟವಾಗಿ ವಿರೋದಿಸಲ್ಪಡಬೇಕು. ಮೂಲ ವಿಷಯದ ರಚನೆಯು, ರಚನೆಯಲ್ಲಿ ಹೆಮ್ಮೆಯನ್ನುಂಟು ಮಾಡುತ್ತದೆ ಹಾಗು ಇತರರಿಮದ ಪ್ರಸಂಶಿಲ್ಪಡುತ್ತದೆ ಹಾಗು ಈ ಮೂಲಕ ಸಂಪನ್ಮೂಲ ಕೊಡುಗೆಗಳನ್ನು ಪ್ರೋತ್ಸಾಹಿಸಬೇಕು. ಸುರಕ್ಷಿತ ಮತ್ತು ಭದ್ರತೆಯ ಐ.ಸಿ.ಟಿ ಬಳಕೆಯನ್ನು ಸಹ ಪ್ರೋತ್ಸಾಹಿಸಬೇಕು.
+
#ಸಾಮಾಜಿಕ, ಸೈದ್ದಾಂತಿಕ ಮತ್ತು ಶಾಸನಬದ್ದವಾದ ಐ.ಸಿ.ಟಿ ಬಳಕೆಯ ಅಂಶಗಳ ಬಗೆಗಿನ ಬಹಳ ವಿಸ್ತಾರವಾದ ಅರಿವು ಆರೋಗ್ಯಕರವಾದ ಐ.ಸಿ.ಟಿ ವಾತಾವರಣಕ್ಕೆ ಅತ್ಯಗತ್ಯವಾಗಿರುತ್ತದೆ. ತಂತ್ರಾಂಶ ನಕಲು ಮತ್ತು ಕೃತಿಚೌರ್ಯಗಳು ಸ್ಪಷ್ಟವಾಗಿ ವಿರೋದಿಸಲ್ಪಡಬೇಕು. ಮೂಲ ವಿಷಯದ ರಚನೆಯು, ರಚನೆಯಲ್ಲಿ ಹೆಮ್ಮೆಯನ್ನುಂಟು ಮಾಡುತ್ತದೆ ಹಾಗು ಇತರರಿಮದ ಪ್ರಸಂಶಿಲ್ಪಡುತ್ತದೆ ಹಾಗು ಈ ಮೂಲಕ ಸಂಪನ್ಮೂಲ ಕೊಡುಗೆಗಳನ್ನು ಪ್ರೋತ್ಸಾಹಿಸಬೇಕು. ಸುರಕ್ಷಿತ ಮತ್ತು ಭದ್ರತೆಯ ಐ.ಸಿ.ಟಿ ಬಳಕೆಯನ್ನು ಸಹ ಪ್ರೋತ್ಸಾಹಿಸಬೇಕು.
5. ಪಠ್ಯಕ್ರಮವು ಶಾಲಾ ಕಾರ್ಯಕ್ರಮದಲ್ಲಿ ಮೂಲ ಭೂತ ಸೌಲಭ್ಯಗಳನ್ನು ಮತ್ತು ಸಂಪನ್ಮೂಲಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವಂತೆ ಪ್ರೇರೇಪಿಸಬೇಕು. . ಸಾರ್ವತ್ರಿಕ ಲಭ್ಯತೆ ಮತ್ತು ಒಡೆತನವನ್ನು ಪ್ರೋತ್ಸಾಹಿಸುವ ಮೂಲಕ  ಗರಿಷ್ಟ ಪರಿಣಾಮವನ್ನು  ಸಾಧಿಸುವುದು.  ತಲುಪಲಾಗದಂತವರನ್ನು (ಕೆಳವರ್ಗದವರು) ತಲುಪುವಂತಹ ನವೀನ ಕಾರ್ಯತಂತ್ರಗಳನ್ನು ಪಠ್ಯಕ್ರಮವು ಪ್ರೋತ್ಸಾಹಿಸಬೇಕು.
+
#ಪಠ್ಯಕ್ರಮವು ಶಾಲಾ ಕಾರ್ಯಕ್ರಮದಲ್ಲಿ ಮೂಲ ಭೂತ ಸೌಲಭ್ಯಗಳನ್ನು ಮತ್ತು ಸಂಪನ್ಮೂಲಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವಂತೆ ಪ್ರೇರೇಪಿಸಬೇಕು. . ಸಾರ್ವತ್ರಿಕ ಲಭ್ಯತೆ ಮತ್ತು ಒಡೆತನವನ್ನು ಪ್ರೋತ್ಸಾಹಿಸುವ ಮೂಲಕ  ಗರಿಷ್ಟ ಪರಿಣಾಮವನ್ನು  ಸಾಧಿಸುವುದು.  ತಲುಪಲಾಗದಂತವರನ್ನು (ಕೆಳವರ್ಗದವರು) ತಲುಪುವಂತಹ ನವೀನ ಕಾರ್ಯತಂತ್ರಗಳನ್ನು ಪಠ್ಯಕ್ರಮವು ಪ್ರೋತ್ಸಾಹಿಸಬೇಕು.
    
=ಭಾಗ ೧ - ಶಿಕ್ಷಕರಿಗಾಗಿ ಐ.ಸಿ.ಟಿ ಪಠ್ಯಕ್ರಮ'''=
 
=ಭಾಗ ೧ - ಶಿಕ್ಷಕರಿಗಾಗಿ ಐ.ಸಿ.ಟಿ ಪಠ್ಯಕ್ರಮ'''=

ಸಂಚರಣೆ ಪಟ್ಟಿ