ಜಿಂಪ್ - ರಾಸ್ಟರ್ ಗ್ರಾಫಿಕ್ಸ್ ಎಡಿಟರ್ ನ ಒಂದು ಮುಕ್ತ ಸಂಪನ್ಮೂಲವಾಗಿದೆ. ಇದನ್ನು ಚಿತ್ರಗಳನ್ನು ಸಂಪಾದಿಸಲು, ಚಿತ್ರಗಳಿಗೆ ಮರು-ಸ್ಪರ್ಶ ನೀಡಲು, ರೇಖಾಚಿತ್ರಗಳನ್ನು ರಚಿಸಲು, ಚಿತ್ರಗಳನ್ನು ಮರು-ಗಾತ್ರಗೊಳಿಸಲು, ವಿವಿಧ ಚಿತ್ರಿಕಾ ವಿನ್ಯಾಸಗಳನ್ನು ಬದಲಾಯಿಸಲು ಹಾಗೂ ಇದೇ ರೀತಿಯ ವಿಶೇಷ ಕಾರ್ಯಗಳಿಗಾಗಿ ಬಳಸುತ್ತಾರೆ. ಜಿಂಪ್-ಒಂದು ವಿಸ್ತರಣೀಯ ತಂತ್ರಾಂಶವಾಗಿದೆ. ಜಿಂಪ್ ಅನ್ನು ಚಿತ್ರಗಳ ಗುಣಮಟ್ಟವನ್ನು ಉತ್ತಮಗೊಳಿಸಲು ಮತ್ತು ಚಿತ್ರಗಳ ವರ್ಧನೆಗೆ ಬಳಸುತ್ತಾರೆ. ಈ ಅನ್ವಯವು ಜಿ ಎನ್ ಯು (GNU’S Not Unix) ವಿನಿಂದ ಸಾರ್ವಜನಿಕ ಪರವಾನಗಿ ಪಡೆದ ಉಚಿತ ಹಾಗೂ ಮುಕ್ತ ತಂತ್ರಾಂಶವಾಗಿದೆ. | ಜಿಂಪ್ - ರಾಸ್ಟರ್ ಗ್ರಾಫಿಕ್ಸ್ ಎಡಿಟರ್ ನ ಒಂದು ಮುಕ್ತ ಸಂಪನ್ಮೂಲವಾಗಿದೆ. ಇದನ್ನು ಚಿತ್ರಗಳನ್ನು ಸಂಪಾದಿಸಲು, ಚಿತ್ರಗಳಿಗೆ ಮರು-ಸ್ಪರ್ಶ ನೀಡಲು, ರೇಖಾಚಿತ್ರಗಳನ್ನು ರಚಿಸಲು, ಚಿತ್ರಗಳನ್ನು ಮರು-ಗಾತ್ರಗೊಳಿಸಲು, ವಿವಿಧ ಚಿತ್ರಿಕಾ ವಿನ್ಯಾಸಗಳನ್ನು ಬದಲಾಯಿಸಲು ಹಾಗೂ ಇದೇ ರೀತಿಯ ವಿಶೇಷ ಕಾರ್ಯಗಳಿಗಾಗಿ ಬಳಸುತ್ತಾರೆ. ಜಿಂಪ್-ಒಂದು ವಿಸ್ತರಣೀಯ ತಂತ್ರಾಂಶವಾಗಿದೆ. ಜಿಂಪ್ ಅನ್ನು ಚಿತ್ರಗಳ ಗುಣಮಟ್ಟವನ್ನು ಉತ್ತಮಗೊಳಿಸಲು ಮತ್ತು ಚಿತ್ರಗಳ ವರ್ಧನೆಗೆ ಬಳಸುತ್ತಾರೆ. ಈ ಅನ್ವಯವು ಜಿ ಎನ್ ಯು (GNU’S Not Unix) ವಿನಿಂದ ಸಾರ್ವಜನಿಕ ಪರವಾನಗಿ ಪಡೆದ ಉಚಿತ ಹಾಗೂ ಮುಕ್ತ ತಂತ್ರಾಂಶವಾಗಿದೆ. |