೨ ನೇ ಸಾಲು: |
೨ ನೇ ಸಾಲು: |
| | | |
| ===ಕಾರ್ಯಗಾರದ ಉದ್ದೇಶಗಳು=== | | ===ಕಾರ್ಯಗಾರದ ಉದ್ದೇಶಗಳು=== |
− | # ಮುಖ್ಯ ಶಿಕ್ಷಕರು ಐಸಿಟಿಯನ್ನು ""ಸಂಪರ್ಕ ಹಾಗು ಕಲಿಕೆ"ಗಾಗಿ ಬಳಸಲು ಪರಿಚಯ - ಕಂಪ್ಯೂಟರ್ ಹಾಗು ಮೊಬೈಲ್ ಮೂಲಕ ಅಂತರ್ಜಾಲದ ಬಳಕೆ, ಮತ್ತು ಶಿಕಸ ಮುಖ್ಯ ಶಿಕ್ಷಕರ ಟೆಲಿಗ್ರಾಮ್ ಗುಂಪಿನಲ್ಲಿ ಪಾಲ್ಗೊಳ್ಳುವುದು. | + | # ಮುಖ್ಯ ಶಿಕ್ಷಕರು ಐಸಿಟಿಯನ್ನು ""ಸಂಪರ್ಕ ಮತ್ತು ಕಲಿಕೆ"ಗಾಗಿ ಬಳಸಲು ಪರಿಚಯ - ಕಂಪ್ಯೂಟರ್ ಹಾಗು ಮೊಬೈಲ್ ಮೂಲಕ ಅಂತರ್ಜಾಲದ ಬಳಕೆ, ಮತ್ತು ಶಿಕಸ ಮುಖ್ಯ ಶಿಕ್ಷಕರ ಟೆಲಿಗ್ರಾಮ್ ಗುಂಪಿನಲ್ಲಿ ಪಾಲ್ಗೊಳ್ಳುವುದು. |
− | # ಮುಖ್ಯ ಶಿಕ್ಷಕರು ಐಸಿಟಿಯನ್ನು ""ಸೃಷ್ಟಿ ಹಾಗು ಕಲಿಕೆ"ಗಾಗಿ ಬಳಸಲು ಪರಿಚಯ - ಶೈಕ್ಷಣಿಕ ಮತ್ತು ಆಡಳಿತಾತ್ಮಕ ಉದ್ದೇಶಗಳಿಗಾಗಿ ಸರಳ ಪಠ್ಯ ಸಂಪನ್ಮೂಲಗಳನ್ನು ರಚಿಸುವುದು | + | # ಮುಖ್ಯ ಶಿಕ್ಷಕರು ಐಸಿಟಿಯನ್ನು ""ಸೃಷ್ಟಿ ಮತ್ತು ಕಲಿಕೆ"ಗಾಗಿ ಬಳಸಲು ಪರಿಚಯ - ಶೈಕ್ಷಣಿಕ ಮತ್ತು ಆಡಳಿತಾತ್ಮಕ ಉದ್ದೇಶಗಳಿಗಾಗಿ ಸರಳ ಪಠ್ಯ ಸಂಪನ್ಮೂಲಗಳನ್ನು ರಚಿಸುವುದು |
| # ಶಾಲಾ ನಾಯಕತ್ವ ಮತ್ತು ಅಭಿವೃದ್ಧಿ ಕುರಿತು ಚರ್ಚೆ (ವಾಚನ '''''ಕೈ ಮಿಂಗ್ ಚಂಗ್, ‘ಶಾಲಾ ನಾಯಕರಲ್ಲಿ ದೃಷ್ಠಿಕೋನ ಬೆಳೆಸುವುದು’ -''''' [http://karnatakaeducation.org.in/KOER/images1/3/3d/Kai_ming_Chang_-_School_Vision.pdf ಕೈ ಮಿಂಗ್ ಚಂಗ್ ರವರ ಶಾಲಾ ಕಾಣ್ಕೆ ಲೇಖನ] ) | | # ಶಾಲಾ ನಾಯಕತ್ವ ಮತ್ತು ಅಭಿವೃದ್ಧಿ ಕುರಿತು ಚರ್ಚೆ (ವಾಚನ '''''ಕೈ ಮಿಂಗ್ ಚಂಗ್, ‘ಶಾಲಾ ನಾಯಕರಲ್ಲಿ ದೃಷ್ಠಿಕೋನ ಬೆಳೆಸುವುದು’ -''''' [http://karnatakaeducation.org.in/KOER/images1/3/3d/Kai_ming_Chang_-_School_Vision.pdf ಕೈ ಮಿಂಗ್ ಚಂಗ್ ರವರ ಶಾಲಾ ಕಾಣ್ಕೆ ಲೇಖನ] ) |
| # ಶಾಲಾ ಮಟ್ಟದ ಕೆಲಸದ ಸಾಧ್ಯತೆಗಳನ್ನು ಚರ್ಚಿಸಿ (ಗಣಿತ, ಕನ್ನಡ ಮತ್ತು ಡಿಜಿಟಲ್ ಸಾಕ್ಷರತೆ) | | # ಶಾಲಾ ಮಟ್ಟದ ಕೆಲಸದ ಸಾಧ್ಯತೆಗಳನ್ನು ಚರ್ಚಿಸಿ (ಗಣಿತ, ಕನ್ನಡ ಮತ್ತು ಡಿಜಿಟಲ್ ಸಾಕ್ಷರತೆ) |
− | # ಕಾರ್ಯಾಗಾರದ ನಂತರ ಶಾಲಾ ನಾಯಕತ್ವ ಮತ್ತು ಅಭಿವೃದ್ಧಿಯ ಬಗ್ಗೆ ನಿಮ್ಮ ಕಲಿಕೆಯನ್ನು ಮುಂದುವರಿಸಿ - [http://karnatakaeducation.org.in/KOER/images1/3/38/COI%26COC_ConceptNote.pdf ಪ್ರಭಾವ ವಲಯ ಕಾಳಜಿ ವಲಯ ಪರಿಕಲ್ಪನಾ ಪತ್ರ] | + | # ಕಾರ್ಯಾಗಾರದ ನಂತರ ಶಾಲಾ ನಾಯಕತ್ವ ಮತ್ತು ಅಭಿವೃದ್ಧಿಯ ಬಗ್ಗೆ ನಿಮ್ಮ ಕಲಿಕೆಯನ್ನು ಮುಂದುವರಿಸಿ - [http://karnatakaeducation.org.in/KOER/images1/3/38/COI%26COC_ConceptNote.pdf ಪ್ರಭಾವ ವಲಯ ಕಾಳಜಿ ವಲಯ ಪರಿಕಲ್ಪನಾ ಪ್ರತಿ] |
| | | |
| ===ಕಾರ್ಯಕ್ರಮದ ಕಾರ್ಯಸೂಚಿ=== | | ===ಕಾರ್ಯಕ್ರಮದ ಕಾರ್ಯಸೂಚಿ=== |
೧೪ ನೇ ಸಾಲು: |
೧೪ ನೇ ಸಾಲು: |
| |'''ಸಮಯ''' | | |'''ಸಮಯ''' |
| |'''ವಿಸ್ತರಿಸಿದ ಸಭಾ ಯೋಜನೆ''' | | |'''ವಿಸ್ತರಿಸಿದ ಸಭಾ ಯೋಜನೆ''' |
| + | |- |
| + | | |
| + | |'''ದಿನ ೧''' |
| + | | |
| + | | |
| |- | | |- |
| |1 | | |1 |
| |ನೋಂದಣೆ | | |ನೋಂದಣೆ |
| |9.30 - 10.00 | | |9.30 - 10.00 |
− | |ODKಯಲ್ಲಿ ಭಾಗುದಾರರ ಮಾಹಿತಿಯನ್ನು ಭರ್ತಿಮಾಡುವುದು, ವಾಚನ (ಕೈ ಮಿಂಗ್ ಚಂಗ್) | + | |ODKಯಲ್ಲಿ ಭಾಗಿದಾರರ ಮಾಹಿತಿಯನ್ನು ಭರ್ತಿಮಾಡುವುದು, ವಾಚನ ([http://karnatakaeducation.org.in/KOER/images1/3/3d/Kai_ming_Chang_-_School_Vision.pdf ಕೈ ಮಿಂಗ್ ಚಂಗ್]) |
| |- | | |- |
| |2 | | |2 |
೨೪ ನೇ ಸಾಲು: |
೨೯ ನೇ ಸಾಲು: |
| |10.00 – 11.00 | | |10.00 – 11.00 |
| |[[ಉಬುಂಟು ಕಲಿಯಿರಿ|ಡೆಸ್ಕ್ಟಾಪ್ ವಾತಾವರಣಕ್ಕೆ ಪರಿಚಯ]] | | |[[ಉಬುಂಟು ಕಲಿಯಿರಿ|ಡೆಸ್ಕ್ಟಾಪ್ ವಾತಾವರಣಕ್ಕೆ ಪರಿಚಯ]] |
− | ಕೀಲಿಮಣೆಯೊಂದಿಗೆ ಪರಿಚಿತತೆ ([http://karnatakaeducation.org.in/KOER/index.php/%E0%B2%9F%E0%B2%95%E0%B3%8D%E0%B2%B8%E0%B3%8D_%E0%B2%9F%E0%B3%88%E0%B2%AA%E0%B2%BF%E0%B2%82%E0%B2%97%E0%B3%8D_%E0%B2%95%E0%B2%B2%E0%B2%BF%E0%B2%AF%E0%B2%BF%E0%B2%B0%E0%B2%BF ಟಕ್ಸ್ ಟೈಪಿಂಗ್])
| + | ಕೀಲಿಮಣೆಗೆ ಪರಿಚಯ ([http://karnatakaeducation.org.in/KOER/index.php/%E0%B2%9F%E0%B2%95%E0%B3%8D%E0%B2%B8%E0%B3%8D_%E0%B2%9F%E0%B3%88%E0%B2%AA%E0%B2%BF%E0%B2%82%E0%B2%97%E0%B3%8D_%E0%B2%95%E0%B2%B2%E0%B2%BF%E0%B2%AF%E0%B2%BF%E0%B2%B0%E0%B2%BF ಟಕ್ಸ್ ಟೈಪಿಂಗ್ ಅಭ್ಯಾಸ]) |
| | | |
− | ಅಂತರ್ಜಾಲಕ್ಕೆ ಪರಿಚಯ ಹಾಗು ವೆಬ್ ಬ್ರೌಸರ್ ಬಳಸುವುದು ([http://karnatakaeducation.org.in/KOER/index.php/%E0%B2%AA%E0%B3%88%E0%B2%B0%E0%B3%8D%E2%80%8C%E0%B2%AB%E0%B2%BE%E0%B2%95%E0%B3%8D%E0%B2%B8%E0%B3%8D_%E0%B2%95%E0%B2%B2%E0%B2%BF%E0%B2%AF%E0%B2%BF%E0%B2%B0%E0%B2%BF ಫೈರ್ಫಾಕ್ಸ್]) | + | ಅಂತರ್ಜಾಲಕ್ಕೆ ಪರಿಚಯ ಹಾಗು ವೆಬ್ ಬ್ರೌಸರ್ ಬಳಸುವುದು ([http://karnatakaeducation.org.in/KOER/index.php/%E0%B2%AA%E0%B3%88%E0%B2%B0%E0%B3%8D%E2%80%8C%E0%B2%AB%E0%B2%BE%E0%B2%95%E0%B3%8D%E0%B2%B8%E0%B3%8D_%E0%B2%95%E0%B2%B2%E0%B2%BF%E0%B2%AF%E0%B2%BF%E0%B2%B0%E0%B2%BF ಫೈರ್ಫಾಕ್ಸ್ ಅಭ್ಯಾಸ]) |
| + | |
| + | ಅಭ್ಯಾಸ (ಬಳಕೆದಾರರ ಕೈಪಿಡಿಯನ್ನು ನೋಡಿ- ಲ್ಯಾಪ್ಟಾಪ್ ಹಾಗು ಮೊಬೈಲ್ನಲ್ಲಿ ಅನ್ವಯಕಗಳ ಅನ್ವೇಷಣೆ) |
| | | |
− | ಅಭ್ಯಾಸ
| |
| |- | | |- |
| |3 | | |3 |
೩೯ ನೇ ಸಾಲು: |
೪೫ ನೇ ಸಾಲು: |
| |11.15 – 12.30 | | |11.15 – 12.30 |
| |ಸರ್ಚ್ ಇಂಜಿನ್ ಪರಿಚಯ (ಪಠ್ಯ ಸಂಪನ್ಮೂಲಗಳು) | | |ಸರ್ಚ್ ಇಂಜಿನ್ ಪರಿಚಯ (ಪಠ್ಯ ಸಂಪನ್ಮೂಲಗಳು) |
− | ಅಂತರ್ಜಾಲವನ್ನು ಬಳಸಿ ವೈಡಿಗ್ರಂನ ಸೃಷ್ಟಿ (ಗುರುತಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಸಂಪನ್ಮೂಲಗಳನ್ನು ಹುಡುಕಿ ನಂತರ ಡೌನ್ಲೋಡ್ ಮಾಡಿ, ನಿರ್ದಿಷ್ಟ ವಿಷಯದ ಸಾಮಾನ್ಯ ಆಸಕ್ತಿಯಾಗಿರುವುದು) | + | ಅಂತರ್ಜಾಲವನ್ನು ಬಳಸಿ ವೈಡಿಗ್ರಂನ ಸೃಷ್ಟಿ (ಗುರುತಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಸಂಪನ್ಮೂಲಗಳನ್ನು ಹುಡುಕಿ ನಂತರ ಡೌನ್ಲೋಡ್ ಮಾಡಿ - ನಿರ್ದಿಷ್ಟ ವಿಷಯದ ಸಾಮಾನ್ಯ ಆಸಕ್ತಿಯಾಗಿರುವುದು) |
| |- | | |- |
| |5 | | |5 |
| |ಊಟದ ವಿರಾಮ | | |ಊಟದ ವಿರಾಮ |
| |12.30 – 1.15 | | |12.30 – 1.15 |
− | |ಟಕ್ಸ್ ಟೈಪಿಂಗ್ ಅಭ್ಯಾಸ + ODK | + | |[http://karnatakaeducation.org.in/KOER/index.php/%E0%B2%9F%E0%B2%95%E0%B3%8D%E0%B2%B8%E0%B3%8D_%E0%B2%9F%E0%B3%88%E0%B2%AA%E0%B2%BF%E0%B2%82%E0%B2%97%E0%B3%8D_%E0%B2%95%E0%B2%B2%E0%B2%BF%E0%B2%AF%E0%B2%BF%E0%B2%B0%E0%B2%BF ಟಕ್ಸ್ ಟೈಪಿಂಗ್ ಅಭ್ಯಾಸ] + ODK |
| |- | | |- |
| |6 | | |6 |
| |ಸಂಪರ್ಕ ಹಾಗು ಕಲಿಕೆ | | |ಸಂಪರ್ಕ ಹಾಗು ಕಲಿಕೆ |
| |1.15 - 4.00 | | |1.15 - 4.00 |
− | |ಅಂತರ್ಜಾಲದಲ್ಲಿ ಚಿತ್ರವನ್ನು ಹುಡುಕಿವುದರ ಪರಿಚಯ | + | |ಅಂತರ್ಜಾಲದಲ್ಲಿನ ಚಿತ್ರಶೋಧನೆಯ ಪರಿಚಯ |
− | ಅಂತರ್ಜಾಲದೊಂದಿಗೆ ಸಂಪರ್ಕಗೊಳ್ಳಲು ಮೊಬೈಲ್ ಪೋನ್ ಅನ್ನು ಬಳಸುವುದು | + | ಅಂತರ್ಜಾಲದೊಂದಿಗೆ ಸಂಪರ್ಕಗೊಳ್ಳಲು ಮೊಬೈಲ್ ಪೋನ್ ಅನ್ನು ಬಳಸುವುದು - ಅಭ್ಯಾಸ |
− | | |
− | ಅಭ್ಯಾಸ | |
| |- | | |- |
| |7 | | |7 |
೬೨ ನೇ ಸಾಲು: |
೬೬ ನೇ ಸಾಲು: |
| |ಮನೆಗೆಲಸ | | |ಮನೆಗೆಲಸ |
| |4.00 - 4.30 | | |4.00 - 4.30 |
− | |ನಿಯೋಜನೆ- ವಾಚನ '''''ಕೈ ಮಿಂಗ್ ಚಂಗ್, ‘[http://karnatakaeducation.org.in/KOER/images1/3/3d/Kai_ming_Chang_-_School_Vision.pdf ಶಾಲಾ ನಾಯಕರಲ್ಲಿ ದೃಷ್ಠಿಕೋನ ಬೆಳೆಸುವುದು]’.''''' | + | |ನಿಯೋಜನೆ- ವಾಚನ '''''‘[http://karnatakaeducation.org.in/KOER/images1/3/3d/Kai_ming_Chang_-_School_Vision.pdf ಶಾಲಾ ನಾಯಕರಲ್ಲಿ ದೃಷ್ಠಿಕೋನ ಬೆಳೆಸುವುದು - ಕೈ ಮಿಂಗ್ ಚಂಗ್]’.''''' |
| |- | | |- |
− | |9 | + | | |
− | |ದಿನ ೨ | + | |'''ದಿನ ೨''' |
| | | | | |
| | | | | |
| |- | | |- |
− | |10 | + | |9 |
| |ಶಾಲಾ ನಾಯಕತ್ವ ಹಾಗು ಅಭಿವೃದ್ಧಿ | | |ಶಾಲಾ ನಾಯಕತ್ವ ಹಾಗು ಅಭಿವೃದ್ಧಿ |
| |9.30 – 11.15 | | |9.30 – 11.15 |
− | |ಸಣ್ಣ ಗುಂಪುಗಳಲ್ಲಿ ವಾಚನ - ‘ಶಾಲಾ ನಾಯಕರಲ್ಲಿ ದೃಷ್ಠಿಕೋನ ಬೆಳೆಸುವುದು’ - [http://karnatakaeducation.org.in/KOER/images1/3/3d/Kai_ming_Chang_-_School_Vision.pdf ಕೈ ಮಿಂಗ್ ಸ್ಕೂಲ್ ವಿಷನ್ ಸಾಹಿತ್ಯ] ಮತ್ತು ಶಾಲಾ ಅಭಿವೃದ್ಧಿಗೆ ಗುರಿ ನಿಯೋಜನೆಯನ್ನು ಇದು ಹೇಗೆ ಪ್ರಭಾವಿಸುತ್ತದೆ | + | |ಸಣ್ಣ ಗುಂಪುಗಳಲ್ಲಿ ವಾಚನ - '''''‘[http://karnatakaeducation.org.in/KOER/images1/3/3d/Kai_ming_Chang_-_School_Vision.pdf ಶಾಲಾ ನಾಯಕರಲ್ಲಿ ದೃಷ್ಠಿಕೋನ ಬೆಳೆಸುವುದು - ಕೈ ಮಿಂಗ್ ಚಂಗ್]’.''''' |
| + | ಮತ್ತು ಶಾಲಾ ಅಭಿವೃದ್ಧಿಗೆ ಗುರಿ ನಿಯೋಜನೆಯನ್ನು ಇದು ಹೇಗೆ ಪ್ರಭಾವಿಸುತ್ತದೆ |
| | | |
− | ಚಟುವಟಿಕೆ - ಈ ಶೈಕ್ಷಣಿಕ ವರ್ಷದಲ್ಲಿ ನಾನು ಹೊಂದಿರುವ 1 ಅಥವಾ 2 ನಿರ್ದಿಷ್ಟ ಗುರಿಗಳು. | + | ಚಟುವಟಿಕೆ - ಈ ಶೈಕ್ಷಣಿಕ ವರ್ಷದಲ್ಲಿ - ನಾನು ಹೊಂದಿರುವ 1 ಅಥವಾ 2 ನಿರ್ದಿಷ್ಟ ಗುರಿಗಳು. |
| | | |
− | ಸಣ್ಣ ಗುಂಪಿನಲ್ಲಿ ಚರ್ಚೆ ಹಾಗು ಹಂಚಿಕೆ. ಮುಂದಿನ ಕೆಲಸಗಳಿಗಾಗಿ ದಾಖಲು (mm). ಮುಖ್ಯ ಶಿಕ್ಷಕರು ಪಠ್ಯ, ಚಿತ್ರ ಹಾಗು/ಅಥವಾ ಧ್ವನಿ ಕಡತಗಳನ್ನು ಸೃಷ್ಟಿಸುತ್ತಾರೆ ಹಾಗು ಬೇರೆಯವರೊಂದಿಗೆ ಹಂಚಿಕೊಳ್ಳುತ್ತಾರೆ (ಬರೆಯಿರಿ ಹಾಗು ಛಾಯಾ ಚಿತ್ರವನ್ನು ತೆಗೆಯಿರಿ, ಧ್ವನಿಯನ್ನು ದಾಖಲಿಸಿ, ಟೆಲಿಗ್ರಾಮ್ ಸಂದೇಶಗಳನ್ನುಕಳುಹಿಸಿ ಇತ್ಯಾದಿ) | + | ಸಣ್ಣ ಗುಂಪಿನಲ್ಲಿ ಚರ್ಚೆ ಹಾಗು ಹಂಚಿಕೆ. ಮುಂದಿನ ಕೆಲಸಗಳಿಗಾಗಿ ದಾಖಲು (mm). ಮುಖ್ಯ ಶಿಕ್ಷಕರು ಪಠ್ಯ, ಚಿತ್ರ ಹಾಗು/ಅಥವಾ ಧ್ವನಿ ಕಡತಗಳನ್ನು ಸೃಷ್ಟಿಸುತ್ತಾರೆ ಹಾಗು ಬೇರೆಯವರೊಂದಿಗೆ ಹಂಚಿಕೊಳ್ಳುತ್ತಾರೆ |
| + | |
| + | (ಬರೆಯಿರಿ ಹಾಗು ಛಾಯಾ ಚಿತ್ರವನ್ನು ತೆಗೆಯಿರಿ, ಧ್ವನಿಯನ್ನು ದಾಖಲಿಸಿ, ಟೆಲಿಗ್ರಾಮ್ ಸಂದೇಶಗಳನ್ನುಕಳುಹಿಸಿ ಇತ್ಯಾದಿ) |
| |- | | |- |
− | |11 | + | |10 |
| |ಚಹಾ ವಿರಾಮ | | |ಚಹಾ ವಿರಾಮ |
| |11.15 – 11.30 | | |11.15 – 11.30 |
| | | | | |
| |- | | |- |
− | |12 | + | |11 |
| |ವಿಷಯ ಸಂಯೋಜನೆ | | |ವಿಷಯ ಸಂಯೋಜನೆ |
| |11.15 - 12.30 | | |11.15 - 12.30 |
− | |ಗಣಿತ ಹಾಗು ಕನ್ನಡ ವಿಷಯಗಳ ಸಂಯೋಜನೆಯ ಪ್ರದರ್ಶನ (ಒಂದೇ ಸಮಯದಲ್ಲಿ) ನಂತರ ಅಭ್ಯಾಸ. ಪ್ರತಿ ಮುಖ್ಯ ಶಿಕ್ಷಕರೂ ಗಣಿತ ಅಥವಾ ಕನ್ನಡವನ್ನು ಆಯ್ಕೆ ಮಾಡುತ್ತಾರೆ. | + | |ಗಣಿತ ಹಾಗು ಕನ್ನಡ ವಿಷಯಗಳ ಸಂಯೋಜನೆಯ ಪ್ರದರ್ಶನ (ಒಂದೇ ಸಮಯದಲ್ಲಿ) ನಂತರ ಅಭ್ಯಾಸ. |
| + | ಪ್ರತಿ ಮುಖ್ಯ ಶಿಕ್ಷಕರೂ ಗಣಿತ ಅಥವಾ ಕನ್ನಡವನ್ನು ಆಯ್ಕೆ ಮಾಡುತ್ತಾರೆ. |
| |- | | |- |
− | |13 | + | |12 |
| |ಊಟದ ವಿರಾಮ | | |ಊಟದ ವಿರಾಮ |
| |12.30 – 1.15 | | |12.30 – 1.15 |
| | | | | |
| |- | | |- |
− | |14 | + | |13 |
| |ಸಂಪರ್ಕ ಹಾಗು ಕಲಿಕೆ | | |ಸಂಪರ್ಕ ಹಾಗು ಕಲಿಕೆ |
| |2.00 - 4.00 | | |2.00 - 4.00 |
೧೦೧ ನೇ ಸಾಲು: |
೧೦೯ ನೇ ಸಾಲು: |
| ಶಾಲಾ ಅಭಿವೃದ್ಧಿಯ ಗುರಿಗಳನ್ನು ಪಠ್ಯ ದಸ್ತಾವೇಜಿನ ಮೂಲಕ ಹಾಗು ಟೆಲಿಗ್ರಾಮ್ನ ಮೂಲಕ ಹಂಚುವುದು | | ಶಾಲಾ ಅಭಿವೃದ್ಧಿಯ ಗುರಿಗಳನ್ನು ಪಠ್ಯ ದಸ್ತಾವೇಜಿನ ಮೂಲಕ ಹಾಗು ಟೆಲಿಗ್ರಾಮ್ನ ಮೂಲಕ ಹಂಚುವುದು |
| | | |
− | ಟೆಲಿಗ್ರಾಮ್ನಲ್ಲಿ ಪಠ್ಯ, ಧ್ವನಿ, ಚಿತ್ರ ಹಾಗು ವೀಡಿಯೋಗಳನ್ನು ಹಂಚಿಕೊಳ್ಳುದರ ಅಭ್ಯಾಸ | + | ಟೆಲಿಗ್ರಾಮ್ನಲ್ಲಿ ಪಠ್ಯ, ಧ್ವನಿ, ಚಿತ್ರ ಹಾಗು ವೀಡಿಯೋಗಳನ್ನು ಹಂಚಿಕೊಳ್ಳುವುದರ ಅಭ್ಯಾಸ |
| |- | | |- |
− | |15 | + | |14 |
| |ಚಹಾ ವಿರಾಮ | | |ಚಹಾ ವಿರಾಮ |
| | | | | |
| | | | | |
| |- | | |- |
− | |16 | + | |15 |
| |ಮುಂದಿನ ದಾರಿ ಹಾಗು ಮನೆಗೆಲಸ | | |ಮುಂದಿನ ದಾರಿ ಹಾಗು ಮನೆಗೆಲಸ |
| |4.00 - 4.30 | | |4.00 - 4.30 |
೧೨೨ ನೇ ಸಾಲು: |
೧೩೦ ನೇ ಸಾಲು: |
| ## ಉಪಯುಕ್ತ [[ಉಪಯುಕ್ತ ವೆಬ್ ತಾಣಗಳು|ಜಾಲತಾಣಗಳು]]. | | ## ಉಪಯುಕ್ತ [[ಉಪಯುಕ್ತ ವೆಬ್ ತಾಣಗಳು|ಜಾಲತಾಣಗಳು]]. |
| ## ಫೋನ್ನಲ್ಲಿ ಮಾಹಿತಿ ಹುಡುಕಿ (ಟೆಲಿಗ್ರಾಮ್, ವೆಬ್ ಬ್ರೌಸಿಂಗ್, ನಿಘಂಟು) | | ## ಫೋನ್ನಲ್ಲಿ ಮಾಹಿತಿ ಹುಡುಕಿ (ಟೆಲಿಗ್ರಾಮ್, ವೆಬ್ ಬ್ರೌಸಿಂಗ್, ನಿಘಂಟು) |
− | # [http://karnatakaeducation.org.in/KOER/index.php/%E0%B2%9F%E0%B2%95%E0%B3%8D%E0%B2%B8%E0%B3%8D_%E0%B2%9F%E0%B3%88%E0%B2%AA%E0%B2%BF%E0%B2%82%E0%B2%97%E0%B3%8D_%E0%B2%95%E0%B2%B2%E0%B2%BF%E0%B2%AF%E0%B2%BF%E0%B2%B0%E0%B2%BF ಟಕ್ಸ್ ಟೈಪಿಂಗ್] and [http://karnatakaeducation.org.in/KOER/index.php/%E0%B2%B2%E0%B2%BF%E0%B2%AC%E0%B3%8D%E0%B2%B0%E0%B3%86_%E0%B2%86%E0%B2%AB%E0%B3%80%E0%B2%B8%E0%B3%8D_%E0%B2%B0%E0%B3%88%E0%B2%9F%E0%B2%B0%E0%B3%8D_%E0%B2%95%E0%B2%B2%E0%B2%BF%E0%B2%AF%E0%B2%BF%E0%B2%B0%E0%B2 ಪಠ್ಯ ಸಂಪಾದನೆ] - ಪಠ್ಯ ಸಂಪನ್ಮೂಲಗಳನ್ನು ಸಂಪಾದಿಸುವುದು ಹಾಗು ಸೃಷ್ಟಿಸುವುದಕ್ಕೆ ಹೊಂದಿಕೊಳ್ಳುವುದು. | + | # [http://karnatakaeducation.org.in/KOER/index.php/%E0%B2%9F%E0%B2%95%E0%B3%8D%E0%B2%B8%E0%B3%8D_%E0%B2%9F%E0%B3%88%E0%B2%AA%E0%B2%BF%E0%B2%82%E0%B2%97%E0%B3%8D_%E0%B2%95%E0%B2%B2%E0%B2%BF%E0%B2%AF%E0%B2%BF%E0%B2%B0%E0%B2%BF ಟಕ್ಸ್ ಟೈಪಿಂಗ್] ಮತ್ತು [http://karnatakaeducation.org.in/KOER/index.php/%E0%B2%B2%E0%B2%BF%E0%B2%AC%E0%B3%8D%E0%B2%B0%E0%B3%86_%E0%B2%86%E0%B2%AB%E0%B3%80%E0%B2%B8%E0%B3%8D_%E0%B2%B0%E0%B3%88%E0%B2%9F%E0%B2%B0%E0%B3%8D_%E0%B2%95%E0%B2%B2%E0%B2%BF%E0%B2%AF%E0%B2%BF%E0%B2%B0%E0%B2 ಪಠ್ಯ ಸಂಪಾದನೆ] - ಪಠ್ಯ ಸಂಪನ್ಮೂಲಗಳನ್ನು ಸಂಪಾದಿಸುವುದು ಹಾಗು ಸೃಷ್ಟಿಸುವುದಕ್ಕೆ ಹೊಂದಿಕೊಳ್ಳುವುದು. |
| # ನನ್ನ ಶಾಲಾ ದೃಷ್ಟಿಕೋನವನ್ನು ಅಭಿವೃದ್ಧಿಗೊಳಿಸುವುದು - ಕೈ ಮಿಂಗ್ ಚಂಗ್, ‘[http://karnatakaeducation.org.in/KOER/images1/3/3d/Kai_ming_Chang_-_School_Vision.pdf ಶಾಲಾ ನಾಯಕರಲ್ಲಿ ದೃಷ್ಠಿಕೋನ ಬೆಳೆಸುವುದು]’. | | # ನನ್ನ ಶಾಲಾ ದೃಷ್ಟಿಕೋನವನ್ನು ಅಭಿವೃದ್ಧಿಗೊಳಿಸುವುದು - ಕೈ ಮಿಂಗ್ ಚಂಗ್, ‘[http://karnatakaeducation.org.in/KOER/images1/3/3d/Kai_ming_Chang_-_School_Vision.pdf ಶಾಲಾ ನಾಯಕರಲ್ಲಿ ದೃಷ್ಠಿಕೋನ ಬೆಳೆಸುವುದು]’. |
| # ಮುಂದಿನ ಕಾರ್ಯಗಾರಕ್ಕೆ ನಿಯೋಜನೆ - ವಾಚನ [http://karnatakaeducation.org.in/KOER/images1/3/38/COI%26COC_ConceptNote.pdf ಪ್ರಭಾವ ವಲಯ ಕಾಳಜಿ ವಲಯ ಪರಿಕಲ್ಪನಾ ಪತ್ರ] | | # ಮುಂದಿನ ಕಾರ್ಯಗಾರಕ್ಕೆ ನಿಯೋಜನೆ - ವಾಚನ [http://karnatakaeducation.org.in/KOER/images1/3/38/COI%26COC_ConceptNote.pdf ಪ್ರಭಾವ ವಲಯ ಕಾಳಜಿ ವಲಯ ಪರಿಕಲ್ಪನಾ ಪತ್ರ] |
೧೩೦ ನೇ ಸಾಲು: |
೧೩೮ ನೇ ಸಾಲು: |
| # ನಿಮ್ಮ ಶಾಲೆಯಲ್ಲಿ ಶಿಕ್ಷಕರಿಗೆ ಬೆಂಬಲಿಸಲು ಶೈಕ್ಷಣಿಕ ಅನ್ವಯಕಗಳನ್ನು ಒಳಗೊಂಡ ಐಸಿಟಿ ಪ್ರಯೋಗಾಲಯವನ್ನು ಸ್ಥಾಪಿಸಿ ([[:File:Letter from HM with request for de-bonded computers, August 2018.odt|ಮುಖ್ಯ ಶಿಕ್ಷಕರು ಐಟಿಎಫ್ಸಿಯ ಮುಖಾಂತರ ಐಟಿ ಸಂಸ್ಥೆಗಳ ಡಿಬಾಂಡೆಡ್ ಕಂಪ್ಯೂಟರ್ಗಳಿಗೆ ಮನವಿ ಪತ್ರ]] ) | | # ನಿಮ್ಮ ಶಾಲೆಯಲ್ಲಿ ಶಿಕ್ಷಕರಿಗೆ ಬೆಂಬಲಿಸಲು ಶೈಕ್ಷಣಿಕ ಅನ್ವಯಕಗಳನ್ನು ಒಳಗೊಂಡ ಐಸಿಟಿ ಪ್ರಯೋಗಾಲಯವನ್ನು ಸ್ಥಾಪಿಸಿ ([[:File:Letter from HM with request for de-bonded computers, August 2018.odt|ಮುಖ್ಯ ಶಿಕ್ಷಕರು ಐಟಿಎಫ್ಸಿಯ ಮುಖಾಂತರ ಐಟಿ ಸಂಸ್ಥೆಗಳ ಡಿಬಾಂಡೆಡ್ ಕಂಪ್ಯೂಟರ್ಗಳಿಗೆ ಮನವಿ ಪತ್ರ]] ) |
| # ಸುಲಭ ಸಂಯೋಜನೆಗಾಗಿ ನಿಮ್ಮ ಶಾಲೆಯ ಟೆಲಿಗ್ರಾಮ್ ಗುಂಪನ್ನು ರಚಿಸಿ (ನಿಮ್ಮ ಎಲ್ಲ ಶಿಕ್ಷಕರು ಸದಸ್ಯರಾಗಿ). | | # ಸುಲಭ ಸಂಯೋಜನೆಗಾಗಿ ನಿಮ್ಮ ಶಾಲೆಯ ಟೆಲಿಗ್ರಾಮ್ ಗುಂಪನ್ನು ರಚಿಸಿ (ನಿಮ್ಮ ಎಲ್ಲ ಶಿಕ್ಷಕರು ಸದಸ್ಯರಾಗಿ). |
− | [[Category:TCOL]] | + | |
− | [[Category:Workshop]] | + | [[ವರ್ಗ:ಶಿಕ್ಷಕರ ಕಲಿಕಾ ಸಮುದಾಯ]] |
− | [[Category:School leadership and development]] | + | [[ವರ್ಗ:ಶಾಲಾ ನಾಯಕತ್ವ ಮತ್ತು ಅಭಿವೃದ್ಧಿ]] |
| + | [[ವರ್ಗ:ಶಿಕಸ ಹಂತ 3]] |