# ಕಲಿಕಾ ಸಮುದಾಯ ವಿಧಾನದ ಮೂಲಕ ಶಾಲೆಯ ಮಟ್ಟದಲ್ಲಿ ಶೈಕ್ಷಣಿಕ ಫಲಿತಾಂಶಗಳ ಸುಧಾರಣೆಯನ್ನು ತಂತ್ರಜ್ಞಾನವು ಹೇಗೆ ಬೆಂಬಲಿಸುತ್ತದೆ ಎಂಬುದನ್ನು ಪ್ರದರ್ಶಿಸಲು TCOL ಕಾರ್ಯಕ್ರಮವು ಪ್ರಯತ್ನಿಸುತ್ತದೆ. ಬಹು ಹಂತಗಳಲ್ಲಿ ಸಮುದಾಯಗಳನ್ನು ನಿರ್ಮಿಸಲು ಈ ಕಾರ್ಯಕ್ರಮವು ಪ್ರಯತ್ನಿಸುತ್ತದೆ - ಬೆಂಗಳೂರು ದಕ್ಷಿಣ ವಲಯ 3 ರ ಶಾಲೆಗಳಾದ್ಯಂತವಾಗಿ, ಕೆಲವು ನಿರ್ದಿಷ್ಟ ಶಾಲೆಯೊಳಗೆ, ವಿವಿಧ ವಿಷಯದ ಶಿಕ್ಷಕರುಗಳ ಜೊತೆ ಕಾರ್ಯನಿರ್ವಹಿಸುತ್ತಿದೆ. | # ಕಲಿಕಾ ಸಮುದಾಯ ವಿಧಾನದ ಮೂಲಕ ಶಾಲೆಯ ಮಟ್ಟದಲ್ಲಿ ಶೈಕ್ಷಣಿಕ ಫಲಿತಾಂಶಗಳ ಸುಧಾರಣೆಯನ್ನು ತಂತ್ರಜ್ಞಾನವು ಹೇಗೆ ಬೆಂಬಲಿಸುತ್ತದೆ ಎಂಬುದನ್ನು ಪ್ರದರ್ಶಿಸಲು TCOL ಕಾರ್ಯಕ್ರಮವು ಪ್ರಯತ್ನಿಸುತ್ತದೆ. ಬಹು ಹಂತಗಳಲ್ಲಿ ಸಮುದಾಯಗಳನ್ನು ನಿರ್ಮಿಸಲು ಈ ಕಾರ್ಯಕ್ರಮವು ಪ್ರಯತ್ನಿಸುತ್ತದೆ - ಬೆಂಗಳೂರು ದಕ್ಷಿಣ ವಲಯ 3 ರ ಶಾಲೆಗಳಾದ್ಯಂತವಾಗಿ, ಕೆಲವು ನಿರ್ದಿಷ್ಟ ಶಾಲೆಯೊಳಗೆ, ವಿವಿಧ ವಿಷಯದ ಶಿಕ್ಷಕರುಗಳ ಜೊತೆ ಕಾರ್ಯನಿರ್ವಹಿಸುತ್ತಿದೆ. |