೧ ನೇ ಸಾಲು: |
೧ ನೇ ಸಾಲು: |
− | ದ
| + | == ಸಾರಾಂಶ == |
| + | ಹಿಂದಿನ ವಾರದಲ್ಲಿ ಕಿಶೋರಿಯರು ಕಂಪ್ಯೂಟರ್ ಬಗ್ಗೆ ತಿಳಿತುಕೊಳ್ಳುವತ್ತ ತಮ್ಮ ಮೊದಲ ಹೆಜ್ಜೆ ಇಟ್ಟಿದ್ದಾರೆ. ಈ ವಾರ ಅವರು ಅದರ ಮುಂದಿನ ಹೆಜ್ಜೆಯಾಗಿ ಟೈಪಿಂಗ್ ಅನ್ನು ಕಲಿಯುತ್ತಾರೆ. ಇದರ ಜೊತೆಗೆ ಕಂಪ್ಯೂಟರ್ ಬಗೆಗಿನ ಮಿಥ್ಯವನ್ನು ಹೋಗಲಾಡಿಸುವುದಕ್ಕಾಗಿ ಹಾಗೂ ಎಲ್ಲರೂ ಕೂಡಿಕೊಂಡು ಕಂಪ್ಯೂಟರ್ ಅಂದರೆ ಏನು ಎಂದು ಚರ್ಚಿಸುವುದಕ್ಕಾಗಿ ಗುಂಪಿನ ಚಟುವಟಿಕೆ ಮಾಡಲಾಗುತ್ತದೆ. |
| + | |
| + | ಫೆಸಿಲಿಟೇಟರ್: ಶ್ರೇಯಸ್ |
| + | |
| + | ಕೊ - ಫೆಸಿಲಿಟೇಟರ್ : ಕಾರ್ತಿಕ್, ಅನುಷಾ |
| + | |
| + | == ಊಹೆಗಳು == |
| + | 1. ನಮಗೆ ಇನ್ನು ೨ ಕ್ಲಾಸುಗಳು ಸಿಗುತ್ತವೆ. |
| + | |
| + | 2. ಒಟ್ಟು ಕಿಶೋರಿಯ ಸಂಖ್ಯೆ ೩೬. |
| + | |
| + | 3. ಕಿಶೋರಿಯರಿಗೆ ಕಂಪ್ಯೂಟರ್ನ ಬೇಸಿಕ್ ಜ್ಞಾನ ಇದೆ. |
| + | |
| + | 4. ಹಿಂದಿನ ವಾರ ಕಿಶೋರಿಯರು ಮಾತುಕತೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. |
| + | |
| + | 5. ಕಿಶೋರಿಯರಲ್ಲಿ ಬೇರೆ ಬೇರೆ ಗುಂಪುಗಳು ಈಗಾಗಲೇ ಇವೆ. |
| + | |
| + | 6. ಕೆಲವು ಕಿಶೋರಿಯರನ್ನು ಉಳಿದ ಕಿಶೋರಿಯರು ಹಿಯಾಳಿಸುವುದರಿಂದ ಅವರಿಗೆ ಕಂಪ್ಯೂಟರ್ ಬಳಕೆ ಮಾಡಲು ಹಿಂಜರಿಕೆ ಇದೆ. |
| + | |
| + | 7. ಮೌಸ್ ಮತ್ತು ಕೀ-ಪ್ಯಾಡ್ನ ಬಳಕೆ ಇನ್ನು ಕರಗತ ಆಗಿಲ್ಲ. |
| + | |
| + | 8. ಇದು ಡಿಜಿಟಲ್ ಸಾಕ್ಷರತೆಯ ಭಾಗವಾಗಿರುವುದರಿಂದ ಹೊಸ ಹೆಜ್ಜೆ ಹೊಸ ದಿಶೆಯ ಬೇರೆ ತರಗತಿಗಳನ್ನು ಯೋಜಿಸಿದಂತೆ ಇಲ್ಲಿ ಕಿಶೋರಾವಸ್ಥೆಯ ಅಂಶಗಳನ್ನು ಹೆಚ್ಚು ತರಲು ಸಾಧ್ಯವಾಗದಿರಬಹುದು. |
| + | |
| + | 9. ಕಿಶೋರಿಯರೊಂದಿಗೆ ನಮ್ಮ rapport ಪೂರ್ಣವಾಗಿ ಆಗಿಲ್ಲ. ಸಮಯದ ಅಭಾವವಿರುವುದರಿಂದ ನಮಗೆ ಅದಕ್ಕೆ ಜಾಸ್ತಿ ಸಮಯ ನೀಡಲು ಆಗಿಲ್ಲ. |
| + | |
| + | 10. ಇಂಗ್ಲಿಷ್ ಮಾಧ್ಯಮವಾದ್ದರಿಂದ ಕಿಶೋರಿಯರು ಇಂಗ್ಲಿಷ್ನಲ್ಲಿ ಮಾತನಾಡಲು ಪ್ರಯತ್ನಿಸುತ್ತಾರೆ.ಕೆಲವು ಕಿಶೋರಿಯರಿಗೆ ಇಂಗ್ಲಿಷ್ನಲ್ಲಿ ನಿರರ್ಗಳವಾಗಿ ಮಾತನಾಡಲು ಆಗದಿರುವುದರಿಂದ ಅವರ ಅಭಿವ್ಯಕ್ತಿಗೆ ತೊಂದರೆಯಾಗುತ್ತಿದೆ. |
| + | |
| + | 11. ಕಂಪ್ಯೂಟರ್ ಬಳಸಲು ಕಿಶೋರಿಯರು ಉತ್ಸುಕರಾಗಿದ್ದಾರೆ. |
| + | |
| + | 12. ಅಪರ್ಣ ಇನ್ನು ಒಂದು ಬಾರಿಯೂ ಅವರೊಂದಿಗೆ ಮಾತನಾಡಿಲ್ಲ. |
| + | |
| + | 13. ಲ್ಯಾಬ್ನಲ್ಲಿರುವ ಎಲ್ಲ ಕಂಪ್ಯೂಟರ್ ಕೆಲಸ ಮಾಡುತ್ತಿಲ್ಲ. ಕಿಶೋರಿಯರ ಸಂಖ್ಯೆ ಜಾಸ್ತಿ ಇರುವುದರಿಂದ ಎಲ್ಲರೂ ಹಾಜರಿದ್ದರೆ ಕಂಪ್ಯೂಟರ್ ಎಲ್ಲರಿಗೂ ಸಿಗದಿರಬಹುದು. |
| + | |
| + | 14. ಹಿಂದಿನ ವಾರ ಕಂಪ್ಯೂಟರ್ ಬಳಕೆ ಹೆಚ್ಚು ಮಾಡಲು ಸಮಯಾವಕಾಶವಿರಲಿಲ್ಲ. |
| + | |
| + | 15. ಕೆಲವು ಕಿಶೋರಿಯರ ಮನೆಯಲ್ಲಿ ಕಂಪ್ಯೂಟರ್ ಇವೆ ಹಾಗೂ ಇನ್ನು ಕೆಲವರು ಕಂಪ್ಯೂಟರ್ ಅನ್ನು ಕೇವಲ ಶಾಲೆಯಲ್ಲಿ ನೋಡಿದ್ದಾರೆ. |
| + | |
| + | 16. ಕನ್ನಡ ಟೈಪ್ ಮಾಡಲು ಇನ್ನೂ ಕಲಿತಿಲ್ಲ. |
| + | |
| + | 17. ಕಂಪ್ಯೂಟರ್ನಲ್ಲಿ ಫೋಲ್ಡರ್ ಮಾಡುವುದನ್ನು ಕಲಿತಿದ್ದಾರೆ. |
| + | |
| + | 18. ಲಿಂಗತ್ವದ ಬಗೆಗಿನ ವಿಚಾರಗಳನ್ನು ಒಂದೇ ಸಲ ಪರಿಚಯಿಸಿದರೆ short circuit ಥರ ಆಗುತ್ತದೆ. |
| + | |
| + | 19. ಇದು ಫ್ಯಾಸಿನೇಟಿಂಗ್ ಟೂಲ್ ಎನ್ನುವುದನ್ನು ಮನದಲ್ಲಿಟ್ಟುಕೊಂಡು ನಾವು ಮಾತನಾಡಬೇಕಿದೆ. |
| + | |
| + | == ಉದ್ದೇಶ == |
| + | 1. ಕಂಪ್ಯೂಟರ್ ಅಂದರೆ ಏನು ಎನ್ನುವುದನ್ನು ಕಿಶೋರಿಯರಿಗೆ ಮನವರಿಕೆ ಮಾಡಿ ಕೊಡುವುದು. |
| + | |
| + | 2. ಟೈಪಿಂಗ್ ಅನ್ನು Text Editerನಲ್ಲಿ ಕಲಿಯುವುದು. |
| + | |
| + | == ಪ್ರಕ್ರಿಯೆ == |
| + | ನಮಸ್ಕಾರ ಎಂದು ಹೇಳುತ್ತಾ ಮಾತುಕಥೆಯನ್ನು ಆರಂಭಿಸುತ್ತೇವೆ. |
| + | |
| + | ಹಿಂದಿನ ವಾರದಲ್ಲಿ ಚರ್ಚಿಸಿದ ಕಟ್ಟುಪಾಡುಗಳನ್ನು ಜ್ಞಾಪಿಸಿಕೊಳ್ಳುತ್ತೇವೆ. ಕಿಶೋರಿಯರು ಹೇಳದಿದ್ದರೆ ನಾವೇ ಜ್ಞಾಪಿಸುತ್ತೇವೆ. '''೧೦ ನಿಮಿಷ''' |
| + | |
| + | ಕಿಶೋರಿಯರನ್ನು ಮೂರು ಗುಂಪುಗಳಲ್ಲಿ ವಿಂಗಡಿಸಿಕೊಂಡು ನಾವು ಸಣ್ಣ ಚಟುವಟಿಕೆಯನ್ನು ಮಾಡುತ್ತೇವೆ. ಕೆಳಗಿನ ೧೨ ವಿಷಯಗಳನ್ನು ಸಣ್ಣ ಚೀಟಿಗಳಲ್ಲಿ ಬರೆದು ಅವರಿಗೆ ೩ ಗುಂಪುಗಳಲ್ಲಿ ಒಂದೊಂದು ಚೀಟಿಯನ್ನು ಎತ್ತಿ, ಅದು ಕಂಪ್ಯೂಟರ್ಗೆ ಹೊಂದುತ್ತದೆಯೋ ಇಲ್ಲವೋ ಎಂದು ಮಾತನಾಡುತ್ತೇವೆ. |
| + | |
| + | ಕಂಪ್ಯೂಟರ್ ಅಂದರೆ ಏನು? ಎನ್ನುವುದು ಎಲ್ಲರಿಗೂ ಇರುವ ಸಾಮಾನ್ಯ ಪ್ರಶ್ನೆ. '''೨೦ ನಿಮಿಷ''' |
| + | # ಮಾಯಾ ಡಬ್ಬಿ (magic box) |
| + | # dumb box |
| + | # ಆಯುಧ |
| + | # ಸಾಧನ |
| + | # ಸಕಲ ಕಲಾವಲ್ಲಭ |
| + | # ಆಳು |
| + | # ಸ್ವತಂತ್ರ ವಸ್ತು |
| + | # ಅಗತ್ಯವಿಲ್ಲದ್ದು |
| + | # fly over |
| + | # ಶಕುಂತಲಾ ದೇವಿ |
| + | # ಮಿನಿ ಥಿಯೇಟರ್ |
| + | # ever evolving |
| + | ಇದಾದ ನಂತರ ನಾವು ಕಿಶೋರಿಯರನ್ನು ಕಂಪ್ಯೂಟರ್ ಎಂದರೆ ಏನು ಎನ್ನುವ ಬಗ್ಗೆ ಸಣ್ಣ ಗುಂಪುಗಳಲ್ಲೇ ಮಾತನಾಡುತ್ತೇವೆ. ನಂತರ ಕಂಪ್ಯೂಟರ್ ಲ್ಯಾಬ್ಗೆ ಹೋಗುತ್ತೇವೆ. |
| + | |
| + | text editerನಲ್ಲಿ ಇಂಗ್ಲಿಷ್ ಪಠ್ಯದ "All the World Her Stage” title ಬರೆದು ಸೇವ್ ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. '''೧೦ ನಿಮಿಷ''' |
| + | |
| + | ಅವರಿಗೆ ಅವರ ಇಂಗ್ಲಿಷ್ ಪಠ್ಯದ "All the World Her Stage” ಪಾಠದ ೧೨, ೧೩, ಮತ್ತು ೧೪ನೇ paragraph ಅನ್ನು ಟೈಪ್ ಮಾಡಲು ಹೇಳುತ್ತೇವೆ. |
| + | |
| + | ಹೀಗೆಯೇ ಮುಂದಿನ ವಾರಗಳಲ್ಲೂ ಬೇರೆ ಬೇರೆ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ ಎಂದು ಮಾತುಕತೆಯನ್ನು ಮುಗಿಸುತ್ತೇವೆ. '''೪೦ ನಿಮಿಷ''' |
| + | |
| + | == ಬೇಕಾದ ಸಂಪನ್ಮೂಲಗಳು == |
| + | * ಕಂಪ್ಯೂಟರ್ ಇರುವ ಲ್ಯಾಬ್ |
| + | * ಲ್ಯಾಪ್ಟಾಪ್ |
| + | * ಪ್ರೊಜೆಕ್ಟರ್ |
| + | * spike buster |
| + | * ಕ್ಯಾಮೆರಾ |
| + | |
| + | == ಒಟ್ಟು ಬೇಕಿರುವ ಫೆಸಿಲಿಟೇಟರ್ಗಳು ೩ == |
| + | ಒಬ್ಬ ಮುಖ್ಯ ಫೆಸಿಲಿಟೇಟರ್, ೨ ಸಹಾಯಕ ಫೆಸಿಲಿಟೇಟರ್ಗಳು |
| + | |
| + | == ಒಟ್ಟು ಸಮಯ == |
| + | ೮೦ ನಿಮಿಷಗಳು |
| + | |
| + | == ಇನ್ಪುಟ್ಗಳು == |
| + | ೧೨ ವಿಷಯಗಳ ಚೀಟಿಗಳು |
| + | |
| + | == ಔಟ್ಪುಟ್ಗಳು == |
| + | ಕಿಶೋರಿಯರು ಟೈಪಿಸಿದ ಫೈಲ್ಗಳು |