೩೭ ನೇ ಸಾಲು: |
೩೭ ನೇ ಸಾಲು: |
| # ಸಮಾಂತರ ರೇಖೆಗಳಲ್ಲಿ ರೂಪುಗೊಂಡ ಜೋಡಿ ಕೋನಗಳನ್ನು ಗುರುತಿಸುವುದು | | # ಸಮಾಂತರ ರೇಖೆಗಳಲ್ಲಿ ರೂಪುಗೊಂಡ ಜೋಡಿ ಕೋನಗಳನ್ನು ಗುರುತಿಸುವುದು |
| | | |
− | === ಪರಿಕಲ್ಪನೆ 1: ಕೋನಗಳು === | + | === ಪರಿಕಲ್ಪನೆ ೧: ಕೋನಗಳು === |
| ಕೋನವು ಎರಡು ಕಿರಣಗಳಿಂದ ರೂಪುಗೊಂಡ ಆಕೃತಿಯಾಗಿದೆ, ಇದನ್ನು ಕೋನದ ಬಾಹುಗಳು ಎಂದು ಕರೆಯಲಾಗುತ್ತದೆ, ಸಾಮಾನ್ಯ ಅಂತ್ಯಬಿಂದುವನ್ನು ಹಂಚಿಕೊಳ್ಳುತ್ತದೆ, ಇದನ್ನು ಕೋನದ ಶೃಂಗ ಎಂದು ಕರೆಯಲಾಗುತ್ತದೆ. ಎರಡು ಕಿರಣಗಳಿಂದ ರೂಪುಗೊಂಡ ಕೋನಗಳು ಸಮತಲದಲ್ಲಿರುತ್ತವೆ, ಆದರೆ ಈ ಸಮತಲವು ಯೂಕ್ಲಿಡಿಯನ್ ಸಮತಲವಾಗಿರಬೇಕಾಗಿಲ್ಲ. ಕೋನಗಳನ್ನು ಕೋನದ ಗಾತ್ರಕ್ಕೆ ಅನುಗುಣವಾಗಿ ವರ್ಗೀಕರಿಸಬಹುದು. | | ಕೋನವು ಎರಡು ಕಿರಣಗಳಿಂದ ರೂಪುಗೊಂಡ ಆಕೃತಿಯಾಗಿದೆ, ಇದನ್ನು ಕೋನದ ಬಾಹುಗಳು ಎಂದು ಕರೆಯಲಾಗುತ್ತದೆ, ಸಾಮಾನ್ಯ ಅಂತ್ಯಬಿಂದುವನ್ನು ಹಂಚಿಕೊಳ್ಳುತ್ತದೆ, ಇದನ್ನು ಕೋನದ ಶೃಂಗ ಎಂದು ಕರೆಯಲಾಗುತ್ತದೆ. ಎರಡು ಕಿರಣಗಳಿಂದ ರೂಪುಗೊಂಡ ಕೋನಗಳು ಸಮತಲದಲ್ಲಿರುತ್ತವೆ, ಆದರೆ ಈ ಸಮತಲವು ಯೂಕ್ಲಿಡಿಯನ್ ಸಮತಲವಾಗಿರಬೇಕಾಗಿಲ್ಲ. ಕೋನಗಳನ್ನು ಕೋನದ ಗಾತ್ರಕ್ಕೆ ಅನುಗುಣವಾಗಿ ವರ್ಗೀಕರಿಸಬಹುದು. |
| | | |
− | === ಚಟುವಟಿಕೆಗಳು ===
| + | '''ಚಟುವಟಿಕೆಗಳು''' |
| + | |
| [[ಕಾಗದ ಮಡಿಸುವ ಚಟುವಟಿಕೆ - ರೇಖೆಗಳು ಮತ್ತು ಕೋನಗಳು|ಕಾಗದ ಮಡಿಸುವ ಚಟುವಟಿಕೆ]] | | [[ಕಾಗದ ಮಡಿಸುವ ಚಟುವಟಿಕೆ - ರೇಖೆಗಳು ಮತ್ತು ಕೋನಗಳು|ಕಾಗದ ಮಡಿಸುವ ಚಟುವಟಿಕೆ]] |
| | | |
೫೧ ನೇ ಸಾಲು: |
೫೨ ನೇ ಸಾಲು: |
| ನಾವು ಈ ಕೆಳಗಿನ ಕೋನಗಳ ವಿಧಾನಗಳನ್ನು ಕಲಿಯುತ್ತೇವೆ: ಲಂಬ ಕೋನಗಳು, ಲಘು ಕೋನಗಳು,ಅಧಿಕ ಕೋನಗಳು, ಸರಳ ಕೋನಗಳು, ಸರಳಾಧಿಕ/ವಿಶಾಲ ಕೋನಗಳು ಮತ್ತು ಪೂರ್ಣ ಕೋನ. | | ನಾವು ಈ ಕೆಳಗಿನ ಕೋನಗಳ ವಿಧಾನಗಳನ್ನು ಕಲಿಯುತ್ತೇವೆ: ಲಂಬ ಕೋನಗಳು, ಲಘು ಕೋನಗಳು,ಅಧಿಕ ಕೋನಗಳು, ಸರಳ ಕೋನಗಳು, ಸರಳಾಧಿಕ/ವಿಶಾಲ ಕೋನಗಳು ಮತ್ತು ಪೂರ್ಣ ಕೋನ. |
| | | |
− | = ಕಠಿಣ ಸಮಸ್ಯೆಗಳಿಗೆ ಸುಳಿವುಗಳು = | + | === ಪರಿಕಲ್ಪನೆ ೨: ಜೋಡಿ ಕೋನಗಳು === |
| + | ಜ್ಯಾಮಿತಿಯಲ್ಲಿ, ಕೆಲವು ಜೋಡಿ ಕೋನಗಳು ವಿಶೇಷ ಸಂಬಂಧಗಳನ್ನು ಹೊಂದಬಹುದು. ಕೆಲ ಉದಾಹರಣೆಗಳೆಂದರೆ ಪೂರಕ ಕೋನಗಳು, ಪರಿಪೂರಕ ಕೋನಗಳು, ಶೃಂಗಾಭಿಮುಖ ಕೋನಗಳು, ಪರ್ಯಾಯ ಆಂತರಿಕ ಕೋನಗಳು, ಪರ್ಯಾಯ ಬಾಹ್ಯ ಕೋನಗಳು, ಅನುರೂಪ ಕೋನಗಳು ಮತ್ತು ಕ್ರಮಾನುಗತ ಕೋನಗಳು. |
| + | |
| + | '''ಚಟುವಟಿಕೆಗಳು''' |
| + | |
| + | ಕ್ರಮಾನುಗತ ಕೋನಗಳು |
| + | |
| + | ಕ್ರಮಾನುಗತ ಕೋನಗಳು ಸಾಮಾನ್ಯ ಶೃಂಗ ಮತ್ತು ಸಾಮಾನ್ಯ ಭಾಗವನ್ನು(ರೇಖಾಖಂಡವಾ ಅಥವಾ ಬಾಹು) ಹೊಂದಿರುವ ಎರಡು ಕೋನಗಳಾಗಿವೆ. ಕೋನದ ಶೃಂಗವು ಕೋನಗಳ ಬಾಹುಗಳನ್ನು ರೂಪಿಸುವ ಕಿರಣಗಳ ಅಂತ್ಯ ಬಿಂದುವಾಗಿದೆ. |
| + | |
| + | === ಕಠಿಣ ಸಮಸ್ಯೆಗಳಿಗೆ ಸುಳಿವುಗಳು === |
| | | |
| = ಯೋಜನೆಗಳು = | | = ಯೋಜನೆಗಳು = |