ಇತ್ತೀಚೆಗಿನ ವಿಧ್ಯಮಾನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿನ ಗುಣಮಟ್ಟದ ಶಿಕ್ಷಣದ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿರುವುದನ್ನು ನಾವು ಕಾಣಬಹುದಾಗಿದೆ, ಈ ಎಲ್ಲಾ ಚರ್ಚೆಗಳಲ್ಲಿಯೂ ಶಾಲಾಭಿವೃದ್ದಿಯ ಎಲ್ಲಾ ಆಗುಹೋಗುಗಳಿಗೂ ಶಾಲಾ ಮುಖ್ಯಶಿಕ್ಷಕರನ್ನೇ ಹೊಣೆಗಾರನ್ನಾಗಿಸಲಾಗುತ್ತಿದೆ. | ಇತ್ತೀಚೆಗಿನ ವಿಧ್ಯಮಾನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿನ ಗುಣಮಟ್ಟದ ಶಿಕ್ಷಣದ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿರುವುದನ್ನು ನಾವು ಕಾಣಬಹುದಾಗಿದೆ, ಈ ಎಲ್ಲಾ ಚರ್ಚೆಗಳಲ್ಲಿಯೂ ಶಾಲಾಭಿವೃದ್ದಿಯ ಎಲ್ಲಾ ಆಗುಹೋಗುಗಳಿಗೂ ಶಾಲಾ ಮುಖ್ಯಶಿಕ್ಷಕರನ್ನೇ ಹೊಣೆಗಾರನ್ನಾಗಿಸಲಾಗುತ್ತಿದೆ. |