೧೪ ನೇ ಸಾಲು: |
೧೪ ನೇ ಸಾಲು: |
| * ಶಾಲೆಯಲ್ಲಿ ಪ್ರತೀ 15 ದಿನಗಳಿಗೊಮ್ಮೆ ಕಿಶೋರಿ ಕ್ಲಬ್ ಸಭೆಗಳನ್ನು ನಡೆಸುವುದು. ಶಿಕ್ಷಕಿಯರೇ ಈ ಸೆಶನ್ಗಳನ್ನು ನಡೆಸುವುದರಿಂದ ಪ್ರತೀ ಶಾಲೆಯೂ ಶೈಕ್ಷಣಿಕ ವರ್ಷದ ಮೊದಲಿನಿಂದಲೇ ಕಿಶೋರಿ ಕ್ಲಬ್ಗಳಿಗೆ 40 ರಿಂದ 60 ನಿಮಿಷಗಳ ಅವಧಿಯನ್ನು ಯೋಜಿಸಬಹುದಾಗಿದೆ. | | * ಶಾಲೆಯಲ್ಲಿ ಪ್ರತೀ 15 ದಿನಗಳಿಗೊಮ್ಮೆ ಕಿಶೋರಿ ಕ್ಲಬ್ ಸಭೆಗಳನ್ನು ನಡೆಸುವುದು. ಶಿಕ್ಷಕಿಯರೇ ಈ ಸೆಶನ್ಗಳನ್ನು ನಡೆಸುವುದರಿಂದ ಪ್ರತೀ ಶಾಲೆಯೂ ಶೈಕ್ಷಣಿಕ ವರ್ಷದ ಮೊದಲಿನಿಂದಲೇ ಕಿಶೋರಿ ಕ್ಲಬ್ಗಳಿಗೆ 40 ರಿಂದ 60 ನಿಮಿಷಗಳ ಅವಧಿಯನ್ನು ಯೋಜಿಸಬಹುದಾಗಿದೆ. |
| * ಈ ಸಭೆಗಳಿಗೆ ಬೇಕಿರುವ ಸಂಪನ್ಮೂಲಗಳನ್ನು ವಿವಿಧ ಜಿಲ್ಲೆಗಳ ಸ್ಥಳೀಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಧರ್ಭಗಳಿಗೆ ಅನುಸಾರವಾಗಿ ಹಾಗು ಅಲ್ಲಿನ ಇತರ ಅಗತ್ಯತೆಗಳಿಗೆ ಅನುಸಾರವಾಗಿ ಶಿಕ್ಷಕಿಯರೊಟ್ಟಿಗೆ ಸೇರಿ ನಿರ್ಮಿಸಲಾಗಿದೆ. ಅವರು ಇಲ್ಲಿರುವ ಆಡಿಯೋ, ವೀಡಿಯೋ ಹಾಗು ಪಠ್ಯ ಸೇರಿದಂತೆ ವಿವಿಧ ಕಲಿಕಾ ಸಂಪನ್ಮೂಲಗಳನ್ನು ಬಳಸಬಹುದು. | | * ಈ ಸಭೆಗಳಿಗೆ ಬೇಕಿರುವ ಸಂಪನ್ಮೂಲಗಳನ್ನು ವಿವಿಧ ಜಿಲ್ಲೆಗಳ ಸ್ಥಳೀಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಧರ್ಭಗಳಿಗೆ ಅನುಸಾರವಾಗಿ ಹಾಗು ಅಲ್ಲಿನ ಇತರ ಅಗತ್ಯತೆಗಳಿಗೆ ಅನುಸಾರವಾಗಿ ಶಿಕ್ಷಕಿಯರೊಟ್ಟಿಗೆ ಸೇರಿ ನಿರ್ಮಿಸಲಾಗಿದೆ. ಅವರು ಇಲ್ಲಿರುವ ಆಡಿಯೋ, ವೀಡಿಯೋ ಹಾಗು ಪಠ್ಯ ಸೇರಿದಂತೆ ವಿವಿಧ ಕಲಿಕಾ ಸಂಪನ್ಮೂಲಗಳನ್ನು ಬಳಸಬಹುದು. |
| + | * ಪ್ರತೀ ಮಾಡ್ಯೂಲ್ಗಳಿಗೆ ನೀಡಿರುವ ಡಿಜಿಟಲ್ ಸಂಪನ್ಮೂಲಗಳು ಆಯಾ ಮಾಡ್ಯೂಲ್ಗಳ ವಿಷಯಗಳನ್ನು ಸಂಪೂರ್ಣವಾಗಿ ಕಲಿಯಲು ಸಹಕರಿಸುತ್ತವೆ ಹಾಗು ಆ ಕಲಿಕೆ ಹೆಚ್ಚಿನ ಕಾಲ ಉಳಿಯುವಂತೆ ಮಾಡುತ್ತವೆ. ಜೊತೆಗೆ ನೀಡಿರುವ ಸಹಾಯ ಕೈಪಿಡಿಗಳು ವಿವಿಧ ಸ್ವಾರಸ್ಯಕರವಾದ ಪರಿಣಾಮಕಾರಿ ಚಟುವಟಿಕೆಗಳನ್ನು ಹೊಂದಿವೆ. |
| * ಕಿಶೋರಿಯರ ಸಮಸ್ಯೆಗಳು ಹಾಗು ಸವಾಲುಗಳನ್ನು ಮುಕ್ತವಾಗಿ ಚರ್ಚಿಸಬೇಕು. ಜೊತೆಗೆ ಅವರಿಗೆ ಬೇಕಿರುವ ವಿವಿಧ ರೀತಿಯ ಮಾಹಿತಿಗಳನ್ನು ನೀಡಬೇಕು. ಕಿಶೋರಿಯರಿಗೆ ನೆರವಾಗುವಂತಹ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳುವುದು ಎನ್ನುವುದನ್ನು ಯೋಜಿಸಬೇಕು. | | * ಕಿಶೋರಿಯರ ಸಮಸ್ಯೆಗಳು ಹಾಗು ಸವಾಲುಗಳನ್ನು ಮುಕ್ತವಾಗಿ ಚರ್ಚಿಸಬೇಕು. ಜೊತೆಗೆ ಅವರಿಗೆ ಬೇಕಿರುವ ವಿವಿಧ ರೀತಿಯ ಮಾಹಿತಿಗಳನ್ನು ನೀಡಬೇಕು. ಕಿಶೋರಿಯರಿಗೆ ನೆರವಾಗುವಂತಹ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳುವುದು ಎನ್ನುವುದನ್ನು ಯೋಜಿಸಬೇಕು. |
| * ಕಿಶೋರಿ ಕ್ಲಬ್ ಚಟುವಟಿಕೆಗಳ ಭಾಗವಾಗಿ ಕಿಶೋರಿಯರಿಗಾಗಿ ಹಲವು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಇವುಗಳ ಮೂಲಕ ಹೆಣ್ಣುಮಕ್ಕಳಿಗೆ ಬೇಕಿರುವ ಹಲವು ರೀತಿಯ ಕೌಶಲಗಳನ್ನು ಕಲಿಸುವುದು ಉದಾಹರಣೆಗೆ ಕಂಪ್ಯೂಟರ್ ಕಲಿಕೆ, ಆಡಿಯೋ ವೀಡಿಯೋ ತಯಾರಿಸುವ ಕಲಿಕೆ ಮತ್ತು ಜೀವನ ಕೌಶಲಗಳ ಕಲಿಕೆ. | | * ಕಿಶೋರಿ ಕ್ಲಬ್ ಚಟುವಟಿಕೆಗಳ ಭಾಗವಾಗಿ ಕಿಶೋರಿಯರಿಗಾಗಿ ಹಲವು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಇವುಗಳ ಮೂಲಕ ಹೆಣ್ಣುಮಕ್ಕಳಿಗೆ ಬೇಕಿರುವ ಹಲವು ರೀತಿಯ ಕೌಶಲಗಳನ್ನು ಕಲಿಸುವುದು ಉದಾಹರಣೆಗೆ ಕಂಪ್ಯೂಟರ್ ಕಲಿಕೆ, ಆಡಿಯೋ ವೀಡಿಯೋ ತಯಾರಿಸುವ ಕಲಿಕೆ ಮತ್ತು ಜೀವನ ಕೌಶಲಗಳ ಕಲಿಕೆ. |
− | * ಶಾಲೆಯ ನಂತರ ಅವರಿಗಿರುವ ವಿವಿಧ ವೃತ್ತಿಗಳ ಆಯ್ಕೆಗಳಿಗೆ ಅವರನ್ನು ಪರಿಚಯಿಸುವುದು. ಬೇಕಿರುವ ಮಾರ್ಗದರ್ಶನ ನೀಡುವುದು. | + | * ಶಾಲೆಯ ನಂತರ ಅವರಿಗಿರುವ ವಿವಿಧ ವೃತ್ತಿಗಳ ಆಯ್ಕೆಗಳಿಗೆ ಅವರನ್ನು ಪರಿಚಯಿಸುವುದು. ಬೇಕಿರುವ ಮಾರ್ಗದರ್ಶನ ನೀಡುವುದು. digital resource for each module which fully covers the learning goal of the module and to make sure the learning lasts and to build a new dialogue, help sheets with well thought out activities are there |
| + | * |
| | | |
| == ಕಿಶೋರಿ ಕ್ಲಬ್ನ ಪಠ್ಯಕ್ರಮ ಇಂತಿದೆ == | | == ಕಿಶೋರಿ ಕ್ಲಬ್ನ ಪಠ್ಯಕ್ರಮ ಇಂತಿದೆ == |
೭೨ ನೇ ಸಾಲು: |
೭೪ ನೇ ಸಾಲು: |
| ಕಿಶೋರಿ ಕ್ಲಬ್ನಲ್ಲಿ ಪಾಲ್ಗೊಳ್ಳುವ ಹದಿಹರೆಯದ ಹೆಣ್ಣುಮಕ್ಕಳ ಬಗ್ಗೆ ತಿಳಿದುಕೊಳ್ಳಲು ಹಾಗು ಅದರಿಂದ ಅವರಿಗೆ ಬೇಕಿರುವ ಹಾಗೆ ವಿಷಯಗಳ ಹಂಚಿಕೆಯ ಬಗ್ಗೆ ಯೋಜನೆಗಳನ್ನು ಮಾಡಿಕೊಳ್ಳಲು ಶೈಕ್ಷಣಿಕ ವರ್ಷದ ಆರಂಭದಲ್ಲಿ ಬೇಸ್ಲೈನ್ ಸಮೀಕ್ಷೆ ನಡೆಸುವುದು ಬಹುಮುಖ್ಯ ಚಟುವಟಿಕೆಯಾಗಿರುತ್ತದೆ. ಇದರಿಂದ ಒಂದು ವರ್ಷದಲ್ಲಿ ಕಿಶೋರಿಯರಲ್ಲಾಗುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಕೂಲಂಕುಶವಾಗಿ ನೋಡಬಹುದಾಗಿದೆ. | | ಕಿಶೋರಿ ಕ್ಲಬ್ನಲ್ಲಿ ಪಾಲ್ಗೊಳ್ಳುವ ಹದಿಹರೆಯದ ಹೆಣ್ಣುಮಕ್ಕಳ ಬಗ್ಗೆ ತಿಳಿದುಕೊಳ್ಳಲು ಹಾಗು ಅದರಿಂದ ಅವರಿಗೆ ಬೇಕಿರುವ ಹಾಗೆ ವಿಷಯಗಳ ಹಂಚಿಕೆಯ ಬಗ್ಗೆ ಯೋಜನೆಗಳನ್ನು ಮಾಡಿಕೊಳ್ಳಲು ಶೈಕ್ಷಣಿಕ ವರ್ಷದ ಆರಂಭದಲ್ಲಿ ಬೇಸ್ಲೈನ್ ಸಮೀಕ್ಷೆ ನಡೆಸುವುದು ಬಹುಮುಖ್ಯ ಚಟುವಟಿಕೆಯಾಗಿರುತ್ತದೆ. ಇದರಿಂದ ಒಂದು ವರ್ಷದಲ್ಲಿ ಕಿಶೋರಿಯರಲ್ಲಾಗುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಕೂಲಂಕುಶವಾಗಿ ನೋಡಬಹುದಾಗಿದೆ. |
| | | |
− | ಶಾಲೆಗಳಲ್ಲಿ ಬೇಸ್ಲೈನ್ಗಳನ್ನು ನಡೆಸಲು ಈ ಲಿಂಕುಗಳನ್ನು ಬಳಸಿ | + | ಶಾಲೆಗಳಲ್ಲಿ ಬೇಸ್ಲೈನ್ಗಳನ್ನು ನಡೆಸಲು ಇಲ್ಲಿ ಲಿಂಕುಗಳನ್ನು ನೀಡಲಾಗುವುದು. |
− | | |
− | ಕಲಬುರಗಿ - '''https://bit.ly/itfckcbl23'''
| |
− | | |
− | ಮೈಸೂರು - '''https://bit.ly/kcmysbl23'''
| |
− | | |
| == ಕಿಶೋರಿ ಕ್ಲಬ್ ಫೆಸಿಲಿಟೇಟರ್ ರಿಪೋರ್ಟ್ ಟೆಂಪ್ಲೇಟ್ (KCF template) == | | == ಕಿಶೋರಿ ಕ್ಲಬ್ ಫೆಸಿಲಿಟೇಟರ್ ರಿಪೋರ್ಟ್ ಟೆಂಪ್ಲೇಟ್ (KCF template) == |
| ಪ್ರತೀ ಸೆಶನ್ ಮುಗಿದ ಮೇಲೆ ತುಂಬಬೇಕಿರುವ ಕಿಶೋರಿ ಕ್ಲಬ್ ಫೆಸಿಲಿಟೇಟರ್ ಗೂಗಲ್ ಫಾರ್ಮನ್ನು ಇಲ್ಲಿ ನೋಡಬಹುದಾಗಿದೆ. | | ಪ್ರತೀ ಸೆಶನ್ ಮುಗಿದ ಮೇಲೆ ತುಂಬಬೇಕಿರುವ ಕಿಶೋರಿ ಕ್ಲಬ್ ಫೆಸಿಲಿಟೇಟರ್ ಗೂಗಲ್ ಫಾರ್ಮನ್ನು ಇಲ್ಲಿ ನೋಡಬಹುದಾಗಿದೆ. |
| | | |
− | '''https://bit.ly/itfckcfrt23''' | + | '''https://tinyurl.com/itfcdemo24''' |
| | | |
| == ಶಿಕ್ಷಕಿಯರಿಗಾಗಿ ಸಂಪನ್ಮೂಲಗಳು : == | | == ಶಿಕ್ಷಕಿಯರಿಗಾಗಿ ಸಂಪನ್ಮೂಲಗಳು : == |