೨೬ ನೇ ಸಾಲು:
೨೬ ನೇ ಸಾಲು:
|}
|}
+
=== ಸಂಪೂರ್ಣ ದೈಹಿಕ ಚಟುವಟಿಕೆ ===
+
ಕಪ್ಪೆ ಓಟದ ಆಟ ಆಡಿಸುವುದು
+
=== ಆಲಿಸುವ ಪೂರ್ವದ ಚಟುವಟಿಕೆ ===
+
* ಮಕ್ಕಳೇ ಕಪ್ಪೆ ಓಟದ ಆಟ ಚನ್ನಾಗಿತ್ತೇ ?
+
* ಈ ಆಟದಲ್ಲಿ ನೀವೆಲ್ಲಾ ಏನಾಗಿದ್ದಿರಿ?
+
* ಇದೇ ರೀತಿ ಬೇರೆ ಪ್ರಾಣಿಗಳು ಆಟ ಆಡಿರುವ ಕಥೆ ನಿಮಗೆ ತಿಳಿದಿದಿಯೇ? (ಮರಕೋತಿ ಆಟ, ಹುಲಿ ಹಸು ಆಟ, ಮರಕೋತಿ ಆಟ, ಆಮೆ ಮೊಲದ ಓಟ)
+
* ಆಮೆ ಮತ್ತು ಮೊಲದ ಓಟದ ಸ್ಪರ್ಧೆಯಲ್ಲಿ ಯಾರು ಸೋಲುತ್ತಾರೆ?
+
* ಸೋತ ನಂತರ ಏನಾಗಿರಬಹುದು ನಿಮಗೆ ತಿಳಿದಿದಿಯೇ? ಏನಾಗಿರಬಹುದೆಂಬ ಮುಂದಿನ ಭಾಗದ ಕಥೆಯನ್ನು ಕೇಳೋಣವೇ?
+
=== ಆಲಿಸುವ ಸಮಯದ ಚಟುವಟಿಕೆ ===
+
* ಓಟದ ಸ್ಪರ್ಧೆಯ ನಂತರ ಎರಡೂ ಪ್ರಾಣಿಗಳು ಹೇಗೆ ವರ್ತಿಸುತ್ತಿದ್ದವು?
+
* ಸಿಂಹರಾಜನಿಗೆ ಪಕ್ಕದ ರಾಜ್ಯದ ರಾಜನ ಜೊತೆ ಏನು ಮಾತುಕಥೆ ಇರಬಹುದು?
+
* ರಾಜ ಇಬ್ಬರಲ್ಲಿ ಒಬ್ಬರು ಹೋಗಿ ಎಂದು ಹೇಳಿದಾಗ ಆಮೆ ಮತ್ತು ಮೊಲ ಏನಲ್ಲಾ ಮಾತನಾಡಿಕೊಂಡಿರಬಹುದು?
+
* ನೆಲದ ಮೇಲೆ ನಡೆವಾಗ ಮೊಲವೇ ಏಕೆ ಆಮೆಯನ್ನು ಹೊತ್ತುಕೊಂಡು ಹೋಗುತ್ತದೆ?
+
=== ಆಲಿಸಿದ ನಂತರದ ಚಟುವಟಿಕೆಗಳು ===
+
* ಆಮೆ ಮತ್ತು ಮೊಲದ ಓಟದ ಸ್ಪರ್ಧೆಯನ್ನು ಅಣುಕು ಮಾಡುವುದು.
+
* ಆಮೆ ಮತ್ತು ಮೊಲದ ಓಟದ ಸ್ಪರ್ಧೆಯ ಕಾಲ್ಪನಿಕ ಚಿತ್ರ ಬರೆಯವುದು.
+
* ಕಾಡು ಪ್ರಾಣಿಗಳು ಮತ್ತು ಸಾಕು ಪ್ರಾಣಿಗಳನ್ನು ಪಟ್ಟಿ ಮಾಡುವುದು.
+
* ಭೂಚರ, ಜಲಚರ ಮತ್ತು ಉಭಯವಾಸಿಗಳನ್ನು ಪಟ್ಟಿ ಮಾಡುವುದು.
+
* ಚಿಪ್ಪನ್ನು ಹೊಂದಿರುವ ಪ್ರಾಣಿಗಳನ್ನು ಪಟ್ಟಿ ಮಾಡುವುದು.
+
* ತೆಂಗಿನ ಕಾಯಿ ಚಿಪ್ಪು ಮತ್ತು ಜೇಡಿಮಣ್ಣನ್ನು ಬಳಸಿ ಆಮೆಯನ್ನೂ ಹಾಗೂ ಸ್ಪಾಂಜ್ ಬಳಸಿಕೊಂಡು ಮೊಲದ ಮಾದರಿಯನ್ನು ತಯಾರಿಸುವುದು.
+
=== ಪಠ್ಯ ಪುಸ್ತಕಕ್ಕೆ ಸಂಪರ್ಕಿಸಬಹುದು ===
+
* '''ಎರಡನೇ ತರಗತಿ ಸವಿಕನ್ನಡ'''
−
+
# ಒಂಟೆ ಕುದುರೆಯ ಸ್ಪರ್ಧೆ
−
−
−
[[ವರ್ಗ:ಕನ್ನಡ ಕಥೆಗಳು]]
[[ವರ್ಗ:ಕನ್ನಡ ಕಥೆಗಳು]]