೧೨೯ ನೇ ಸಾಲು: |
೧೨೯ ನೇ ಸಾಲು: |
| * ಉದಾರೀಕರಣ ಜಾಗತೀಕರಣ ಮತ್ತು ಖಾಸಗೀಕರಣಗಳು ಭಾರತದ ಅರ್ಥವ್ಯವಸ್ಥೆಯನ್ನು ಬದಲಿಸುತ್ತಿವೆ. | | * ಉದಾರೀಕರಣ ಜಾಗತೀಕರಣ ಮತ್ತು ಖಾಸಗೀಕರಣಗಳು ಭಾರತದ ಅರ್ಥವ್ಯವಸ್ಥೆಯನ್ನು ಬದಲಿಸುತ್ತಿವೆ. |
| ==ಉದಾಹರಣೆ: 2 == | | ==ಉದಾಹರಣೆ: 2 == |
| + | ===1) ಪಾಠದ ಹೆಸರು : ಶ್ರಮ ಮತ್ತು ಉದ್ಯೋಗ === |
| + | ===2) ಜ್ಞಾನ ರಚನೆಗೆ ಇರುವ ಅವಕಾಶಗಳು: === |
| + | * ಶ್ರಮದ ಅರ್ಥವನ್ನು ತಿಳಿದುಕೊಳ್ಳುವುದು. |
| + | * ಶ್ರಮದ ಪ್ರಾಮುಖ್ಯತೆಯನ್ನು ಅರ್ಥೈಸುವುದು. |
| + | * ಶ್ರಮದ ವಿಧಗಳನ್ನು ಅರಿಯುವುದು. |
| + | * ಶ್ರಮದ ಲಕ್ಷಣಗಳನ್ನು ಅದರ ಅರ್ಥ ಮತ್ತು ಪ್ರಾಮುಖ್ಯತೆಯ ಹಿನ್ನಲೆಯಲ್ಲಿ ಅರ್ಥೈಸಿಕೊಳ್ಳುವುದು. |
| + | * ಶ್ರಮದ ಮಹತ್ವದ ಸಂದರ್ಭದಲ್ಲಿ ಶ್ರಮ ವಿಭಜನೆಯ ಅನುಕೂಲ ಅನನುಕೂಲಗಳನ್ನು ತಿಳಿಯುವುದು. |
| + | * ಭಾರತದಲ್ಲಿ ಸ್ತ್ರೀ ಪುರುಷರ ಅಸಮಾನತೆಗೆ ಕಾರಣಗಳನ್ನು ತಿಳಿಯುವುದು. |
| + | * ಜೀತ ಕಾರ್ಮಿಕರು ಮತ್ತು ಬಾಲ ಕಾರ್ಮಿಕ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ತಿಳಿಯುವುದು. |
| + | * ಉದ್ಯೋಗ, ನಿರುದ್ಯೋಗ ಪದಗಳ ಅರ್ಥವ್ಯತ್ಯಾಸವನ್ನು ಗಮನಿಸುವುದು. |
| + | * ನಿರುದ್ಯೋಗದ ವಿಧಗಳನ್ನು ಅರ್ಥೈಸಿಕೊಳ್ಳುವುದು. |
| + | ===3) ವಿಮರ್ಶಾತ್ಮಕ ಶಿಕ್ಷಣಕ್ರಮ ಅಳವಡಿಕೆಗೆ ಇರುವ ಅವಕಾಶಗಳು === |
| + | * ವಸ್ತುವಿನ ಉತ್ಪಾದನೆಯಲ್ಲಿ ಬಂಡವಾಳದ ಜೊತೆಗೆ ಮಾನವ ಶ್ರಮ ಅದರ ಮಹತ್ವ ಮತ್ತು ಅಗತ್ಯತೆಯನ್ನು ಉತ್ಪಾದನಾಂಗವಾಗಿ ಶ್ರಮ ಎಂಬ ಮಾತಿನ ಹಿನ್ನಲೆಯಲ್ಲಿ ಚರ್ಚಿಸುವರು. |
| + | * ಮಾನವ ಶ್ರಮವನ್ನು ಪ್ರಾಣಿಗಳ ಶ್ರಮಕ್ಕಿಂತ ಭಿನ್ನವಾಗಿ ಗುರುತಿಸಲು ಕಾರಣವಾದ ಅಂಶಗಳನ್ನು ಅರ್ಥೈಸಿಕೊಳ್ಳುವರು. |
| + | * ಒಬ್ಬ ತಾಯಿಯು ತನ್ನ ರೋಗಿಷ್ಟ ಮಗುವಿನ ಆರೈಕೆಗಾಗಿ ಮಾಡುವ ಸೇವೆಯನ್ನು ಶ್ರಮವೆಂದು ಏಕೆ ಪರಿಗಣಿಸಲಾಗುವುದಿಲ್ಲ ಎಂಬುದನ್ನು ಚರ್ಚಿಸುವರು. |
| + | * ಶ್ರಮದ ಪ್ರಮುಖ ಲಕ್ಷಣಗಳನ್ನು ಶ್ರಮದ ಅರ್ಥ ಮತ್ತು ವ್ಯಾಪ್ತಿಯ ಹಿನ್ನಲೆಯಲ್ಲಿ ಚರ್ಚಿಸುವುದು. |
| + | * ಶ್ರಮವು ಒಂದು ಉತ್ಪನ್ನ ಉತ್ಪಾದನಾಂಗವಾಗಿದ್ದು, ಈ ಶ್ರಮಶಕ್ತಿಯ ಗಾತ್ರವನ್ನು ಆ ದೇಶದಲ್ಲಿನ 15 ರಿಂದ 60 ವರ್ಷಗಳ ನಡುವಿನ ವಯೋಗುಂಪಿನಲ್ಲಿರುವವರ ಒಟ್ಟು ಸಂಖ್ಯೆಯಿಂದ ನಿರ್ಧರಿಸಲ್ಪಡುತ್ತದೆ ಎಂಬ ಅಂಶವನ್ನು ವಿಶ್ಲೇಷಿಸಿ ಒಪ್ಪಿಕೊಳ್ಳುವರು. |
| + | * ಶ್ರಮದ ವಿಧಗಳನ್ನು ಉದಾಹರಣೆಗಳೊಂದಿಗೆ ವಿಮರ್ಶಿಸುವುದು. |
| + | * ಉತ್ಪಾದನಾ ಪ್ರಕ್ರಿಯೆಯ ವಿವಿಧ ಹಂತಗಳಲ್ಲಿನ ಕೆಲಸಗಾರರ ವಿಭಜನಾತ್ಮಕ ಶ್ರಮದಿಂದಾಗಿ ಉತ್ಪಾದನಾ ಮಾರ್ಗ ಚಮತ್ಕಾರಯುತವಾಗಿ ಮುನ್ನಡೆಯುತ್ತದೆ ಎಂಬ ಅಂಶವನ್ನು ಉದಾಹರಣೆಯ ಮೂಲಕ ಚರ್ಚಿಸಿ ಒಪ್ಪಿಕೊಳ್ಳುವರು. |
| + | ಉದಾ: - ಗುಂಡು ಪಿನ್ನು ತಯಾರಿಕೆ |
| + | * ಸಿದ್ಧ ಉಡುಪುಗಳ ತಯಾರಿಕೆ |
| + | * ಪುರುಷರು ಭೇಟಿಯಾಡುವುದು |
| + | * ಮಹಿಳೆಯರು ಅಡಿಗೆ ಮಾಡುವುದು, ಬಟ್ಟೆ ತಯಾರಿಸುವುದು, ಇತ್ಯಾದಿ. |
| + | * ಶ್ರಮ ವಿಭಜನೆಯಿಂದಾಗಿ ದಕ್ಷತೆ, ಗುಣಮಟ್ಟ, ಲಾಭ, ಸಂಶೋಧನೆ ಮತ್ತು ಅಭಿವೃದ್ಧಿ ಪ್ರಮಾಣ ಹೆಚ್ಚಾಗಿ ವಸ್ತುಗಳ ಉತ್ಪಾದನೆಗೆ ತಗಲುವ ಸರಾಸರಿ ವೆಚ್ಚವು ಕಡಿಮೆಯಾಗುತ್ತದೆ ಎಂಬುದನ್ನು ಸ್ಮರಿಸಿಕೊಳ್ಳುವರು. |
| + | ಉದಾ: - ಗಡಿಯಾರ ತಯಾರಿಕೆ (ಬೆಂಗಳೂರು, ತುಮಕೂರು) |
| + | * ಸೈಕಲ್ ತಯಾರಿಕೆ (ಲೂದಿಯಾನ) |
| + | * ಶ್ರಮವಿಭಜನೆಯಿಂದಾಗಿ, ಕೆಲಸಗಾರರಲ್ಲಿ ಏಕತಾನತೆ, ಜವಾಬ್ದಾರಿಯ ಕೊರತೆ, ಪರಾವಲಂಬನೆ, ನಿರುದ್ಯೋಗ, ವರ್ಗಕಲಹ ಎಂಬಿತ್ಯಾದಿ ಅನನುಕೂಲಗಳು ಉಂಟಾಗುತ್ತವೆ ಎಂಬುದನ್ನು ತಿಳಿದುಕೊಂಡು, ಶ್ರಮವಿಭಜನೆ ಬಗ್ಗೆ ಸಕಾರಾತ್ಮಕ ಭಾವನೆ ತಳೆಯುವರು. |
| + | ಉದಾ: ಸರ್ಕಾರಿ ಒಡೆತನದ/Army Base Work Shop (ಅಲಸೂರು) ಕೈಗಾರಿಕಾ ಕೇಂದ್ರಕ್ಕೆ ಭೇಟಿ. |
| + | * ಇತ್ತೀಚೆಗೆ ಮಹಿಳೆಯರನ್ನು ಸಮಾಜದ ಎಲ್ಲಾ ವಲಯಗಳಲ್ಲೂ ದುಡಿಯುವಂತೆ ಪ್ರೋತ್ಸಾಹಿಸಲಾಗುತ್ತಿದೆ. ಆದರೂ ಅವರ ಆಕ ಸ್ಥಿತಿಗತಿ ಉತ್ತಮವಾಗಿಲ್ಲ. ಮಹಿಳೆಯರು ಒಂದಲ್ಲಾ ಒಂದು ವಿಧದ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂಬ ಅಂಶವನ್ನು ಚರ್ಚಿಸಿ ಮಹಿಳಾ ಸಮಾನತೆಯ ಬಗ್ಗೆ ತೀರ್ಮಾನಿಸುವರು. |
| + | * ಮಾನವನ ಉತ್ಪಾದಕ ಶ್ರಮ ಮಾತ್ರ ಆತನಿಗೆ ಆದಾಯವನ್ನು ಕೊಡುವಲ್ಲಿ ಯಶಸ್ವಿಯಾಗುತ್ತದೆ, ಆದರೆ ಇತರರ ಸಂಪತ್ತನ್ನು ದೋಚಲು ಪ್ರಯತ್ನಿಸುವುದು ಉತ್ಪಾದಕ ಶ್ರಮ ಎನ್ನಿಸಿಕೊಳ್ಳುವುದಿಲ್ಲ. ಎಂಬ ಅಂಶವನ್ನು ಹೋಲಿಸಿ ಅರ್ಥೈಸಿಕೊಳ್ಳುವರು. |
| + | ಉದಾ : - ಆಸ್ತಿ ಸಂಪಾದನೆ ಭ್ರಷ್ಟಾಚಾರ, ಗಣಿಗಾರಿಕೆ, ಅಕ್ರಮ ಆಸ್ತಿ |
| + | * ವಾಹನ ಕೊಳ್ಳುವಿಕೆ ಲಂಚ |
| + | * ಆಭರಣಗಳ ಖರೀದಿ ಲಾಭ, ಕಳ್ಳತನ. ಇವುಗಳ ವ್ಯತ್ಯಾಸ |
| + | * ಪುನರುತ್ಪಾದನ ಶ್ರಮದಲ್ಲಿ ಮಹಿಳೆಯರನ್ನು ಶೋಷಣೆಗೆ ಗುರಿಮಾಡಲಾಗುತ್ತಿದೆ ಎಂಬ ವಿಚಾರವನ್ನು ಗಂಭೀರವಾಗಿ ಚರ್ಚಿಸಿ, ಮಹಿಳೆಯರ ಮನೆಕೆಲಸವನ್ನು ಕೂಲಿರಹಿತ ಕೆಲಸ ಎಂದು ಕರೆಯಲು ಕಾರಣವೇನೆಂಬುದನ್ನು ಚರ್ಚಿಸಿ ಒಪ್ಪಿಕೊಳ್ಳುವುದು. |
| + | ಉದಾ: - ಮಕ್ಕಳಿಗೆ ಜನ್ಮ ನೀಡುವುದು |
| + | * ಮಕ್ಕಳ ಲಾಲನೆ ಪಾಲನೆ ಮಾಡುವುದು |
| + | * ಅಡಿಗೆ ಮಾಡುವುದು, ಇತ್ಯಾದಿ. |
| + | * ನಿಗದಿತ ಹಣದ ಮೊತ್ತಕ್ಕೆ, ನಿಗದಿತ ಅವಧಿಯವರೆಗೆ ಮಾಡಿದ ಸಾಲವನ್ನು ಜಮೀನುದಾರರಿಗೆ ಹಿಂತಿರುಗಿಸುವವರೆಗೆ, ಆತನ ಜಮೀನಿನಲ್ಲಿ ಕೆಲಸ ಮಾಡಲು ಬದ್ಧನಾಗಿದ್ದವನನ್ನು ಜೀತ ಕಾರ್ಮಿಕ ಎಂದು ಅರ್ಥೈಸಿಕೊಂಡು ಈ ಜೀತ ಪದ್ಧತಿಯ ಲೋಪದೋಷಗಳನ್ನು ಚರ್ಚಿಸುವುದು. |
| + | * ಬಾಲಕಾರ್ಮಿಕರು ಎಂದರೆ ಯಾರು? ಈ ಪದ್ಧತಿಗೆ ಕಾರಣಗಳೇನು? ಭಾರತದ ಮಟ್ಟಿಗೆ ಬಾಲಕಾರ್ಮಿಕ ಪದ್ಧತಿ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳೇನು? ಎಂಬುದನ್ನು ಸೋದಾಹರಣವಾಗಿ ಚರ್ಚಿಸಿ ತಿಳಿದುಕೊಳ್ಳುವರು. |
| + | * ಉದ್ಯೋಗ ಮತ್ತು ನಿರುದ್ಯೋಗಗಳಿಗಿರುವ ಅರ್ಥ ವ್ಯತ್ಯಾಸವನ್ನು ಅವಲೋಕಿಸುವರು. |
| + | * ಭಾರತದಲ್ಲಿ ನಿರುದ್ಯೋಗದ ಸ್ಥಿತಿ ಕಂಡುಬರುವ ವಿವಿಧ ಸಂದರ್ಭಗಳನ್ನು ಉದಾಹರಣೆಗಳೊಂದಿಗೆ ತಿಳಿದುಕೊಳ್ಳುವರು. |
| + | (ಸಾಮಾನ್ಯ ಸ್ಥಿತಿ, ವಾರದ ಸ್ಥಿತಿ, ನಂದಿನ ಸ್ಥಿತಿಗಳಿಗೆ ಸಂಬಂಧಿಸಿದಂತೆ) |
| + | * ನಿರುದ್ಯೋಗದ ವಿಧಗಳನ್ನು ಅವು ಕಂಡು ಬರುವ ಕಾಲಮಾನದ ಸಂದರ್ಭವನ್ನು ಉದಾಹರಣೆಗಳ ಮೂಲಕ ತಿಳಿದುಕೊಳ್ಳುವರು. |
| + | ಉದಾ: ಮರೆಮಾಚಿದ ನಿರುದ್ಯೋಗ - ಅಗತ್ಯಕ್ಕಿಂತ ಹೆಚ್ಚು ಕೆಲಸಗಾರರು |
| + | *ಋತುಮಾನದ ನಿರುದ್ಯೋಗ - ಕೃಷಿ ಚಟುವಟಿಕೆ |
| + | *ಐಚ್ಛಿಕ ನಿರುದ್ಯೋಗ - ಕೆಲಸ ಮಾಡಲು ಇಚ್ಚಿಸದವರು |
| + | *ಬಂಡವಾಳಗಾರ |
| + | *ಅಗತ್ಯ ಕೂಲಿ ಸಿಗದಿದ್ದಾಗ |
| + | *ಆಸ್ತಿಯ ವರಮಾನ ಹೆಚ್ಚಾಗಿದ್ದಾಗ. |
| + | ===4) ಜ್ಞಾನ ಪುನರ್ರಚನೆಗೆ ಇರುವ ಅವಕಾಶಗಳು === |