ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೪ ನೇ ಸಾಲು: ೪ ನೇ ಸಾಲು:     
==ರಚನಾ 9ನೇ ತರಗತಿ ಸಮಾಜ ವಿಜ್ಞಾನ==
 
==ರಚನಾ 9ನೇ ತರಗತಿ ಸಮಾಜ ವಿಜ್ಞಾನ==
ಪರಿವಿಡಿ  
+
ರಚನಾ
 +
ಎನ್.ಸಿ.ಎಫ್- 2005
 +
ಹೊಸ ಪಠ್ಯ ಪುಸ್ತಕ ಆಧಾರಿತ
 +
2013-14
 +
ತರಗತಿ : 9
 +
ವಿಷಯ : ಸಮಾಜ ವಿಜ್ಞಾನ
 +
ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ,
 +
 
 +
1. ಹೊಸ ಪಠ್ಯಪುಸ್ತಕಗಳ ಆಧಾರಿತ : ಸಮಾಜ ವಿಜ್ಞಾನ
 +
2. ಪ್ರಕಟಣೆ : ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ
 +
ಬೆಂಗಳೂರು-560001.
 +
ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ
 +
ಇಲಾಖೆ, 100 ಅಡಿ ವರ್ತುಲ ರಸ್ತೆ,
 +
ಹೊಸಕೆರೆಹಳ್ಳಿ, ಬನಶಂಕರಿ 3ನೇ ಹಂತ,
 +
ಬೆಂಗಳೂರು-560085.
 +
3. ಮುದ್ರಣ ವರ್ಷ : 2013-14
 +
4. ಪ್ರತಿಗಳ ಸಂಖ್ಯೆ : 4000
 +
5. ಮುದ್ರಕರು : ಭಾಗ್ಯಂ ಬೈಂಡಿಂಗ್ ವಕ್ರ್ಸ್,
 +
ನಂ. 25/1, 1ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ,
 +
ಹೊಸ ಟಿಂಬರ್ ಲೇಔಟ್, ಮೈಸೂರು ರಸ್ತೆ,
 +
ಬೆಂಗಳೂರು-560026.
 +
 
 +
ಮುನ್ನುಡಿ
 +
2013-14ನೇ ಸಾಲಿನಿಂದ NCF-2005ರ ಆಧಾರದ ಮೇಲೆ ಕರ್ನಾಟಕ ರಾಜ್ಯದಲ್ಲಿಯೂ ಹೊಸಪಠ್ಯಕ್ರಮವನ್ನು ಜಾರಿಗೊಳಿಸಲಾಗುತ್ತಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 6 ಮತ್ತು 9ನೇ ತರಗತಿಗಳಿಗೆ ಪರಿಷ್ಕೃತ ಪಠ್ಯಪುಸ್ತಕಗಳನ್ನು ರಚಿಸಿ ಅನುಷ್ಠಾನಗೊಳಿಸಲಾಗುತ್ತಿದೆ.
 +
 
 +
NCF-2005ರ ಪರಿಕಲ್ಪನೆಗಳನ್ನು ಈ ಪರಿಷ್ಕೃತ ಪಠ್ಯಕ್ರಮ, ಪಠ್ಯವಸ್ತು ಮತ್ತು ಪಠ್ಯಪುಸ್ತಕಗಳಲ್ಲಿ ಅಳವಡಿಸಲಾಗಿದೆ. ಪರಿಷ್ಕರಣೆಯಲ್ಲಿ ಮೂಡಿಬಂದಿರುವ ಹೊಸ ಪರಿಕಲ್ಪನೆಗಳ ಬಗ್ಗೆ ಮತ್ತು ಬೋಧನಾ ಕಲಿಕಾ ಸನ್ನಿವೇಶದಲ್ಲಿ ಶಿಕ್ಷಕರು ಅನುಸರಿಸಬೇಕಾಗಿರುವ ವಿಧಿ ವಿಧಾನಗಳ ಬಗ್ಗೆ ಮನವರಿಕೆ ಮಾಡಿಕೊಡುವುದು. ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನವನ್ನು ಅಳವಡಿಸಿಕೊಳ್ಳುವುದು ಹಾಗೂ ರಚನಾವಾದದ ಬಗ್ಗೆ ಅರಿವು ಮೂಡಿಸುವುದು, ಅತ್ಯಂತ ಅವಶ್ಯವಾಗಿದೆ. ಈ ದಿಸೆಯಲ್ಲಿ 6 ಮತ್ತು 9ನೇ ತರಗತಿಯ ಪರಿಷ್ಕೃತ ಪಠ್ಯಪುಸ್ತಕಗಳನ್ನು ಕಲಿಕೆ ಮತ್ತು ಬೋಧನೆಗೆ ಅಳವಡಿಸಲು ಮಾರ್ಗದರ್ಶಿ ರೂಪದಲ್ಲಿ ಶಿಕ್ಷಕ ತರಬೇತಿ ಮಾಡ್ಯೂಲನ್ನು ರಚಿಸಲಾಗಿದೆ. 6ನೇ ತರಗತಿಗೆ ಒಂದು ಸಂಪೂರ್ಣ ಮಾಡ್ಯೂಲ್ ತಯಾರಿಕೆಯಾಗಿದ್ದು 9ನೇ ತರಗತಿಗೆ ವಿಷಯವಾರು ಶಿಕ್ಷಕರ ತರಬೇತಿ ಸಾಹಿತ್ಯ ರೂಪಿಸಲಾಗಿದೆ.
 +
 
 +
ಈ ತರಬೇತಿ ಸಾಹಿತ್ಯವನ್ನು ಮುಂಬರುವ ದಿನಗಳಲ್ಲಿ ಶಿಕ್ಷಕರಿಗೆ ತರಬೇತಿ ನೀಡುವ ಸಂದರ್ಭದಲ್ಲಿ ಬಳಕೆ ಮಾಡಿಕೊಳ್ಳಲಾಗುವುದು. ಈ ಪುಸ್ತಿಕೆಯಲ್ಲಿ ಅಳವಡಿಸಿರುವ ಅಂಶಗಳು ಶಿಕ್ಷಕ ಸಮುದಾಯ ತಮ್ಮ ಬೋಧನಾ ಮತ್ತು ಕಲಿಕಾ ಸನ್ನಿವೇಶದಲ್ಲಿ ಅಳವಡಿಸಿ ತರಗತಿಗಳಲ್ಲಿ ಹೆಚ್ಚು ಕಾರ್ಯಕ್ಷಮತೆಯನ್ನು ಉಂಟುಮಾಡುವಿರೆಂದು ಆಶಿಸಲಾಗಿದೆ.
 +
 
 +
(ಹೆಚ್.ಎಸ್. ರಾಮರಾವ್)
 +
 
 +
ನಿರ್ದೇಶಕರು
 +
 
 +
ಸಂಶೋಧನೆ ಮತ್ತು ತರಬೇತಿ
 +
 
 +
ಪರಿಕಲ್ಪನೆ ಮತ್ತು ಮಾರ್ಗದರ್ಶನ
 +
 
 +
#. ಶ್ರೀ ಹೆಚ್.ಎಸ್. ರಾಮರಾವ್, ನಿರ್ದೇಶಕರು, ಡಿ.ಎಸ್.ಇ.ಆರ್.ಟಿ. ಬೆಂಗಳೂರು.
 +
#. ಶ್ರೀಮತಿ ಯಶೋಧ ಬೋಪಣ್ಣ, ಸಹ ನಿರ್ದೇಶಕರು, ಡಿ.ಎಸ್.ಇ.ಆರ್.ಟಿ.
 +
#. ಶ್ರೀಮತಿ ಸಿರಿಯಣ್ಣನವರ ಲಲಿತ ಚಂದ್ರಶೇಖರ, ಡಿ.ಎಸ್.ಇ.ಆರ್.ಟಿ.
 +
ಸಾಹಿತ್ಯ ರಚನಾ ತಂಡ
 +
#. ಶ್ರೀ ಎ.ಎಸ್. ದೀಕ್ಷಿತ್, 1490, ಕಲ್ಯಾಣ ನಗರ, ಟಿ. ದಾಸರಹಳ್ಳಿ, ಬೆಂಗಳೂರು-57.
 +
#. ಶ್ರೀ ಎಸ್. ಕೃಷ್ಣಪ್ಪ, ಸ.ಶಿ. ಎಂಪ್ರೆಸ್ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ತುಮಕೂರು.
 +
#. ಶ್ರೀ ಎಂ.ವಿ. ನಂಜಪ್ಪ, ಸ.ಶಿ. ಶ್ರೀ ಸಿದ್ಧಾರ್ಥ ವಸತಿ ಪ್ರೌಢಶಾಲೆ, ವಿನೋಬನಗರ, ತುಮಕೂರು.
 +
ಕಾರ್ಯಕ್ರಮ ನಿರ್ವಹಣೆ
 +
#. ಶ್ರೀ ಹೆಚ್.ಎಂ. ಬಸಪ್ಪ, ಹಿರಿಯ ಸಹಾಯಕ ನಿರ್ದೇಶಕರು, ಡಿ.ಎಸ್.ಇ.ಆರ್.ಟಿ. ಬೆಂಗಳೂರು.
 +
=ಪರಿವಿಡಿ =
 
#[[ರಚನಾ_ಸಮಾಜ_ವಿಜ್ಞಾನ_9_ಪೀಠಿಕೆ | ಪೀಠಿಕೆ]]
 
#[[ರಚನಾ_ಸಮಾಜ_ವಿಜ್ಞಾನ_9_ಪೀಠಿಕೆ | ಪೀಠಿಕೆ]]
 
#[[ರಚನಾ_ಸಮಾಜ_ವಿಜ್ಞಾನ_9_ಆಶಯ | ಆಶಯ]]
 
#[[ರಚನಾ_ಸಮಾಜ_ವಿಜ್ಞಾನ_9_ಆಶಯ | ಆಶಯ]]
೫೭

edits

ಸಂಚರಣೆ ಪಟ್ಟಿ