ಉಷ್ಣವಲಯವನ್ನು ಟ್ರಾಪಿಕಲ್ ವಲಯ (ಟಾರಿಡ್) ಎಂದು ಕರೆಯಲಾಗಿದೆ. ಇದು ಮಕರ ಸಂಕ್ರಾಂತಿ ವೃತ್ತ ಮತ್ತು ಕರ್ಕಾಟಕ ಸಂಕ್ರಾಂತಿ ವೃತ್ತದ ನಡುವೆ ಬರುತ್ತದೆ. ಈ ಪ್ರದೇಶದಲ್ಲಿ ಸೂರ್ಯನ ಕಿರಣಗಳು ಲಂಬವಾಗಿ ಬೀಳುವುದರಿಂದ ಬೆಳಕು ಕೂಡ ನೇರವಾಗಿ ಬೀಳುತ್ತದೆ. | ಉಷ್ಣವಲಯವನ್ನು ಟ್ರಾಪಿಕಲ್ ವಲಯ (ಟಾರಿಡ್) ಎಂದು ಕರೆಯಲಾಗಿದೆ. ಇದು ಮಕರ ಸಂಕ್ರಾಂತಿ ವೃತ್ತ ಮತ್ತು ಕರ್ಕಾಟಕ ಸಂಕ್ರಾಂತಿ ವೃತ್ತದ ನಡುವೆ ಬರುತ್ತದೆ. ಈ ಪ್ರದೇಶದಲ್ಲಿ ಸೂರ್ಯನ ಕಿರಣಗಳು ಲಂಬವಾಗಿ ಬೀಳುವುದರಿಂದ ಬೆಳಕು ಕೂಡ ನೇರವಾಗಿ ಬೀಳುತ್ತದೆ. |