ಬದಲಾವಣೆಗಳು

Jump to navigation Jump to search
೩೯ ನೇ ಸಾಲು: ೩೯ ನೇ ಸಾಲು:  
=ಬೋಧನೆಯ ರೂಪುರೇಶಗಳು =
 
=ಬೋಧನೆಯ ರೂಪುರೇಶಗಳು =
 
==ಪರಿಕಲ್ಪನೆ #1==
 
==ಪರಿಕಲ್ಪನೆ #1==
 +
ವಿದ್ಯುತ್ಕಾಂತೀಯ ಪ್ರೇರಣೆ ಅರ್ಥ – ವಿದ್ಯುಚ್ಚಾಲಕ ಬಲದ ಮೇಲೆ ಪ್ರಭಾವ ಬೀರುವ ಅಂಶಗಳು – ಫಾರಡೆಯ ಪ್ರಯೋಗ
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 +
#ವಿದ್ಯುತ್ಕಾಂತೀಯ ಪ್ರೇರಣೆಯ ಅರ್ಥ ತಿಳಿಯುವುದು
 +
#ವಿದ್ಯುಚ್ಛಾಲಕ ಬಲದ ಮೇಲೆ ಪ್ರಭಾವ ಬೀರುವ ಅಂಶಗಳನ್ನು ಪ್ರಾಯೋಗಿಕವಾಗಿ ಕಂಡುಹಿಡಿಯುವುದು
 +
#ಫಾರಡೆಯ ಪ್ರಯೋಗವನ್ನು ವಿವರಿಸುವುದು
 +
#ಫಾರಡೆಯ ವಿದ್ಯುತ್ಕಾಂತೀಯ ಪ್ರೇರಣೆಯ ನಿಯಮಗಳನ್ನು ತಿಳಿಯುವರು
 +
 
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
 
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
 
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
೬೮ ನೇ ಸಾಲು: ೭೪ ನೇ ಸಾಲು:  
2) ಸುರುಳಿಗೆ ಹೊಂದಿಕೊಂಡಿರುವ ಕಾಂತಕ್ಷೇತ್ರದ ಬದಲಾವಣೆಯ ದರ ಹೆಚ್ಚಿದಾಗ ಪ್ರೇರಿತ ವಿದ್ಯುಚ್ಚಾಲಕ ಬಲ ಹೆಚ್ಚುತ್ತದೆ.  
 
2) ಸುರುಳಿಗೆ ಹೊಂದಿಕೊಂಡಿರುವ ಕಾಂತಕ್ಷೇತ್ರದ ಬದಲಾವಣೆಯ ದರ ಹೆಚ್ಚಿದಾಗ ಪ್ರೇರಿತ ವಿದ್ಯುಚ್ಚಾಲಕ ಬಲ ಹೆಚ್ಚುತ್ತದೆ.  
   −
  −
ಪ್ರೇರಿತ ವಿದ್ಯುಚ್ಛಾಲಕ ಬಲದ ದಿಕ್ಕು :
  −
ಲೆನ್ಜ್ ನಿಯಮ ಮತ್ತು ಶಕ್ತಿ ಸಂರಕ್ಷಣೆ : ಪ್ರೇರಿತ ವಿದ್ಯುಚ್ಛಾಲಕ ಬಲದ ದಿಕ್ಕು ಯಾವಾಗಲು ಅದನ್ನು ಉತ್ಪತ್ತಿ ಮಾಡುವ ಕಾಂತಕ್ಷೇತ್ರದ ದಿಕ್ಕನ್ನು ಆಕರ್ಷಿಸುವ ಅಥವಾ ವಿಕರ್ಷಿಸುವುದರ ಮೇಲೆ ಅವಲಂಬಿತವಾಗಿರುತ್ತದೆ.
  −
ಕಾಂತದ ಉತ್ತರ ದ್ರುವ ಸೋಲಾನಾಯ್ಡ್ ನ ಒಂದು ತುದಿಗೆ ತಂದಾಗ ಉಂಟಾಗುವ ಸೋಲಾನಾಯ್ಡ್  ನಲ್ಲಿ ಉಂಟಾಗುವ ವಿದ್ಯುತ್ ಪ್ರವಾಹದ ಕಾಂತಕ್ಷೇತ್ರ ಕಾಂತದ ಉತ್ತರ ದ್ರುವವನ್ನು ವಿಕರ್ಷಿಸುತ್ತದೆ. ಆದ್ದರಿಂದ ಸೋಲಾನಾಯ್ಡ್ ತುದಿಯಲ್ಲಿ ಉಂಟಾಗುವು ವಿದ್ಯುಚ್ಛಾಲಕ ಬಲದ ದಿಕ್ಕು ಅಪ್ರದಕ್ಷಿಣದಿಕ್ಕಿನಲ್ಲಿರುತ್ತದೆ. 
  −
ಕಾಂತದ ಉತ್ತರ ದ್ರುವ ಸೋಲಾನಾಯ್ಡ್ ನಿಂದ ಹಿಂತೆಗೆದಾಗ ಉಂಟಾಗುವ ಸೋಲಾನಾಯ್ಡ್  ನಲ್ಲಿ ಉಂಟಾಗುವ ವಿದ್ಯುತ್ ಪ್ರವಾಹದ ಕಾಂತಕ್ಷೇತ್ರ ಕಾಂತದ ದಕ್ಷಿಣ ದ್ರುವವನ್ನು ವಿಕರ್ಷಿಸುತ್ತದೆ. ಆದ್ದರಿಂದ ಸೋಲಾನಾಯ್ಡ್ ತುದಿಯಲ್ಲಿ ಉಂಟಾಗುವು ವಿದ್ಯುಚ್ಛಾಲಕ ಬಲದ ದಿಕ್ಕು ಪ್ರದಕ್ಷಿಣದಿಕ್ಕಿನಲ್ಲಿರುತ್ತದೆ. 
  −
ಲೆನ್ಜ್ ನ ನಿಯಮ ಶಕ್ತಿ ಸಂರಕ್ಷಣೆಯನ್ನು ಪ್ರತಿಪಾದಿಸುತ್ತದೆ. ಕಾಂತ ಮತ್ತು ಸುರುಳಿಯ ಯಾಂತ್ರಿಕ ಶಕ್ತಿಯು ಸೋಲಾನಾಯ್ಡ್ ನಲ್ಲಿ ವಿದ್ಯುತ್ಪ್ರವಾಹ ಉಂಟಾಗಿ ವಿದ್ಯುಚ್ಚಕ್ತಿಯಾಗಿ ಪರಿವರ್ತಿತವಾಯಿತು.
  −
ಚಿತ್ರದಲ್ಲಿ ತೋರಿಸಿರುವಂತೆ 2ಮಿ.ಮಿ. ದಪ್ಪದ ಅಲ್ಯುಮಿನಿಯಂ ಸರಳನ್ನು ಒಂದು ಶಕ್ತಿಶಾಲಿ ಕಾಂತದ ಉತ್ತರ ಮತ್ತು ದಕ್ಷಿಣ ದ್ರುವಗಳ ನಡುವೆ ಬರುವಂತೆ ಜೋಡಿಸಿ. ಮಂಡಲದಲ್ಲಿ ಒಂದು ಸ್ವಿಚ್ ಮತ್ತು ಡಿ.ಸಿ.ಬ್ಯಾಟರಿ ಜೋಡಿಸಿ. ಸ್ವಿಚ್ ಆನ್ ಮಾಡಿದಾಗ ಸರಳಿನಲ್ಲಾಗುವ ವಿಚಲನೆಯ ದಿಕ್ಕು, ವಿದ್ಯುತ್ ಪ್ರವಾಹದ ದಿಕ್ಕು, ಕಾಂತಕ್ಷೇತ್ರದ ದಿಕ್ಕುಗಳನ್ನು ಗಮನಿಸಿ. ಡಿ.ಸಿ.ಬ್ಯಾಟರಿಯನ್ನು ವಿರುದ್ದ ದಿಕ್ಕಿನಲ್ಲಿ ಅಳವಡಿಸಿ ಸ್ವಿಚ್ ಆನ್ ಮಾಡಿ.
      
===ಚಟುವಟಿಕೆಗಳು #===
 
===ಚಟುವಟಿಕೆಗಳು #===
೮೩

edits

ಸಂಚರಣೆ ಪಟ್ಟಿ