"ಭಾಷಾ ಶಿಕ್ಷಕರಿಗೆ ವೃತ್ತಿಪರ ಅಭಿವೃದ್ಧಿ ಕಾರ್ಯಕ್ರಮ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
(೨ intermediate revisions by ೨ users not shown)
೩೩ ನೇ ಸಾಲು: ೩೩ ನೇ ಸಾಲು:
 
| 1.5 ಗಂಟೆ
 
| 1.5 ಗಂಟೆ
 
|}
 
|}
 +
 +
'''ಕಾರ್ಯಗಾರದ ಸಂಪನ್ಮೂಲಗಳು'''
 +
೧. Language lab - https://karnatakaeducation.org.in/KOER/en/index.php/Language_Lab
 +
<br>
 +
[[ಚಿತ್ರ:Language Lab - CTE Belgavi workshop.png|center|thumb|900x900px|Language Teaching-Learning]]
  
 
[[ವರ್ಗ:ಕಾರ್ಯಗಾರ]]
 
[[ವರ್ಗ:ಕಾರ್ಯಗಾರ]]

೦೮:೨೩, ೬ ಸೆಪ್ಟೆಂಬರ್ ೨೦೨೩ ದ ಇತ್ತೀಚಿನ ಆವೃತ್ತಿ

ಕಾರ್ಯಕ್ರಮದ ಉದ್ದೇಶಗಳು:

  1. ಶಾಲೆಯಲ್ಲಿ ಕಲಿಸುವ ಭಾಷೆಗಳಲ್ಲಿ ವಿದ್ಯಾರ್ಥಿಗಳು ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಭಾಷಾ ಬೋಧನೆಯಲ್ಲಿ ಬಹುಭಾಷಾ, ಸಮನ್ವಯ ಮತ್ತು ನವೀನ ಬೋಧನ ವಿಧಾನಗಳನ್ನು ಬಳಸಲು ಶಿಕ್ಷಕರ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವುದು
  2. ತರಗತಿಯಲ್ಲಿ ಮಕ್ಕಳ ಭಾಷಾ ಕಲಿಕೆಯ ಅಗತ್ಯತೆಗಳನ್ನು ಪೂರೈಸಲು ಸಂದರ್ಭೋಚಿತ ಡಿಜಿಟಲ್ ಸಂಪನ್ಮೂಲಗಳನ್ನು ಬಳಸಲು ಮತ್ತು ರಚಿಸಲು ಭಾಷಾ ಶಿಕ್ಷಕರ ಸಾಮರ್ಥ್ಯವನ್ನು ಬಲಪಡಿಸುವುದು
  3. ಶಿಕ್ಷಕರು ಬೋಧನ ಪ್ರಕ್ರಿಯೆಯಲ್ಲಿ ತಂತ್ರಜ್ಞಾನದ ಅಳವಡಿಕೆಯನ್ನು ಅನುಭವಿಸಲು ಮತ್ತು ಆಂತರಿಕಗೊಳಿಸಲು ಅವಕಾಶ ಮೂಡಿಸುವುದರ ಮೂಲಕ ಅವರ ತಂತ್ರಜ್ಞಾನ, ಬೋಧನ ವಿಧಾನ ಮತ್ತು ವಿಷಯ ತಿಳುವಳಿಕೆಯ ಸಂಯೋಗವನ್ನು (TPCK) ಬಲಪಡಿಸುವುದು
  4. ಶಿಕ್ಷಕರ ಕಲಿಕಾ ಸಮುದಾಯಗಳನ್ನು(communities of practice, CoPs) ಸ್ಥಾಪಿಸಿ ಸಹೋದ್ಯೋಗಿಗಳ ಸಹಯೋಗದಿಂದ ಕಲಿಯಲು ಮತ್ತು ಮಾರ್ಗದರ್ಶನ ಪಡೆಯಲು ಉತ್ತೇಜಿಸುವ ಮೂಲಕ ನಿರಂತರ ವೃತ್ತಿಪರ ಅಭಿವೃದ್ಧಿಯನ್ನು (CPD) ಸಕ್ರಿಯಗೊಳಿಸುವುದು
  5. ಸಾರ್ವತ್ರಿಕ ಮತ್ತು ಸುಲಭವಾಗಿ ಸಂಪನ್ಮೂಲಗಳನ್ನು ಪಡೆಯಲು ಸ್ವತಂತ್ರ ಮತ್ತು ಮುಕ್ತ ಸಂಪನ್ಮೂಲ ಭಂಡಾರ(OER) ದಲ್ಲಿ ಶಿಕ್ಷಕರು ರಚಿಸಿದ ಎಲ್ಲಾ ಸಂಪನ್ಮೂಲಗಳನ್ನು ಲಭ್ಯವಾಗುವಂತೆ ಮಾಡುವುದು


ಕಾರ್ಯಗಾರದ ವೇಳಪಟ್ಟಿ:

ವಿಷಯ ಸುಗಮಕಾರರು ಅವಧಿ
ಭಾಷಾ ಕಲಿಕಾ-ಬೋಧನೆಗೆ ಸಂಬಂಧಿಸಿದ ಸವಾಲುಗಳ/ಅವಶ್ಯಕತೆಗಳ ಕುರಿತು ಗುಂಪು ಚರ್ಚೆ ಹಾಗು ಭಾಷಾ ಶಿಕ್ಷಣ ವಿಧಾನಗಳಿಗೆ ಸಂಬಂಧಿಸಿದ ನಂಬಿಕೆಗಳ ಪರಿಶೀಲನೆ ಗುರುಮೂರ್ತಿ ಕಾಸಿನಾಥನ್ 2 ಗಂಟೆ
KITE ELL ಅಧ್ಯಯನದ ಅವಲೋಕನಗಳು ಮತ್ತು ಫಲಿತಾಂಶಗಳ ಚರ್ಚೆ, ಲಾಂಗ್ವೇಜ್ ಲ್ಯಾಬ್ ನ ಉದಾಹರಣೆಗಳ ಪ್ರದರ್ಶನ ಅನುಷ ಎಸ್ 1 ಗಂಟೆ

CTE ಗಳಲ್ಲಿ ಬಳಸುತ್ತಿರುವ/ಅಭಿವೃದ್ಧಿಪಡಿಸಿರುವ ಸಂಪನ್ಮೂಲಗಳು/ತಂತ್ರಾಂಶಗಳ ಪ್ರದರ್ಶನ

DSERT/CTEನ ಭಾಷಾ ಬೋಧನ ಅಗತ್ಯತೆಗಳು, ಉದ್ದೇಶಗಳಿಗೆ ಲಾಂಗ್ವೇಜ್ ಲ್ಯಾಬ್ ಹೇಗೆ ಪೂರಕವಾಗಬಹುದು ಎಂಬುದರ ಕುರಿತು ಚರ್ಚೆ

ಅನುಷ ಎಸ್, ರಾಕೇಶ್ ಬಿ 1.5 ಗಂಟೆ
ಮುಂದಿನ ಯೋಜನೆ ಮತ್ತು ಕಾರ್ಯಕ್ರಮದ ವಿವರವಾದ ವಿನ್ಯಾಸ ಗುರುಮೂರ್ತಿ ಕಾಸಿನಾಥನ್, ಇಂದಿರಾ ಸಿ.ಎಸ್ 1.5 ಗಂಟೆ

ಕಾರ್ಯಗಾರದ ಸಂಪನ್ಮೂಲಗಳು ೧. Language lab - https://karnatakaeducation.org.in/KOER/en/index.php/Language_Lab

Language Teaching-Learning