"ಭಾಷಾ ಶಿಕ್ಷಕರಿಗೆ ವೃತ್ತಿಪರ ಅಭಿವೃದ್ಧಿ ಕಾರ್ಯಕ್ರಮ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
(One intermediate revision by one other user not shown) | |||
೩೫ ನೇ ಸಾಲು: | ೩೫ ನೇ ಸಾಲು: | ||
'''ಕಾರ್ಯಗಾರದ ಸಂಪನ್ಮೂಲಗಳು''' | '''ಕಾರ್ಯಗಾರದ ಸಂಪನ್ಮೂಲಗಳು''' | ||
− | ೧. Language lab - https://karnatakaeducation.org.in/KOER/en/index.php/Language_Lab | + | ೧. Language lab - https://karnatakaeducation.org.in/KOER/en/index.php/Language_Lab |
+ | <br> | ||
+ | [[ಚಿತ್ರ:Language Lab - CTE Belgavi workshop.png|center|thumb|900x900px|Language Teaching-Learning]] | ||
[[ವರ್ಗ:ಕಾರ್ಯಗಾರ]] | [[ವರ್ಗ:ಕಾರ್ಯಗಾರ]] |
೦೮:೨೩, ೬ ಸೆಪ್ಟೆಂಬರ್ ೨೦೨೩ ದ ಇತ್ತೀಚಿನ ಆವೃತ್ತಿ
ಕಾರ್ಯಕ್ರಮದ ಉದ್ದೇಶಗಳು:
- ಶಾಲೆಯಲ್ಲಿ ಕಲಿಸುವ ಭಾಷೆಗಳಲ್ಲಿ ವಿದ್ಯಾರ್ಥಿಗಳು ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಭಾಷಾ ಬೋಧನೆಯಲ್ಲಿ ಬಹುಭಾಷಾ, ಸಮನ್ವಯ ಮತ್ತು ನವೀನ ಬೋಧನ ವಿಧಾನಗಳನ್ನು ಬಳಸಲು ಶಿಕ್ಷಕರ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವುದು
- ತರಗತಿಯಲ್ಲಿ ಮಕ್ಕಳ ಭಾಷಾ ಕಲಿಕೆಯ ಅಗತ್ಯತೆಗಳನ್ನು ಪೂರೈಸಲು ಸಂದರ್ಭೋಚಿತ ಡಿಜಿಟಲ್ ಸಂಪನ್ಮೂಲಗಳನ್ನು ಬಳಸಲು ಮತ್ತು ರಚಿಸಲು ಭಾಷಾ ಶಿಕ್ಷಕರ ಸಾಮರ್ಥ್ಯವನ್ನು ಬಲಪಡಿಸುವುದು
- ಶಿಕ್ಷಕರು ಬೋಧನ ಪ್ರಕ್ರಿಯೆಯಲ್ಲಿ ತಂತ್ರಜ್ಞಾನದ ಅಳವಡಿಕೆಯನ್ನು ಅನುಭವಿಸಲು ಮತ್ತು ಆಂತರಿಕಗೊಳಿಸಲು ಅವಕಾಶ ಮೂಡಿಸುವುದರ ಮೂಲಕ ಅವರ ತಂತ್ರಜ್ಞಾನ, ಬೋಧನ ವಿಧಾನ ಮತ್ತು ವಿಷಯ ತಿಳುವಳಿಕೆಯ ಸಂಯೋಗವನ್ನು (TPCK) ಬಲಪಡಿಸುವುದು
- ಶಿಕ್ಷಕರ ಕಲಿಕಾ ಸಮುದಾಯಗಳನ್ನು(communities of practice, CoPs) ಸ್ಥಾಪಿಸಿ ಸಹೋದ್ಯೋಗಿಗಳ ಸಹಯೋಗದಿಂದ ಕಲಿಯಲು ಮತ್ತು ಮಾರ್ಗದರ್ಶನ ಪಡೆಯಲು ಉತ್ತೇಜಿಸುವ ಮೂಲಕ ನಿರಂತರ ವೃತ್ತಿಪರ ಅಭಿವೃದ್ಧಿಯನ್ನು (CPD) ಸಕ್ರಿಯಗೊಳಿಸುವುದು
- ಸಾರ್ವತ್ರಿಕ ಮತ್ತು ಸುಲಭವಾಗಿ ಸಂಪನ್ಮೂಲಗಳನ್ನು ಪಡೆಯಲು ಸ್ವತಂತ್ರ ಮತ್ತು ಮುಕ್ತ ಸಂಪನ್ಮೂಲ ಭಂಡಾರ(OER) ದಲ್ಲಿ ಶಿಕ್ಷಕರು ರಚಿಸಿದ ಎಲ್ಲಾ ಸಂಪನ್ಮೂಲಗಳನ್ನು ಲಭ್ಯವಾಗುವಂತೆ ಮಾಡುವುದು
ಕಾರ್ಯಗಾರದ ವೇಳಪಟ್ಟಿ:
ವಿಷಯ | ಸುಗಮಕಾರರು | ಅವಧಿ |
---|---|---|
ಭಾಷಾ ಕಲಿಕಾ-ಬೋಧನೆಗೆ ಸಂಬಂಧಿಸಿದ ಸವಾಲುಗಳ/ಅವಶ್ಯಕತೆಗಳ ಕುರಿತು ಗುಂಪು ಚರ್ಚೆ ಹಾಗು ಭಾಷಾ ಶಿಕ್ಷಣ ವಿಧಾನಗಳಿಗೆ ಸಂಬಂಧಿಸಿದ ನಂಬಿಕೆಗಳ ಪರಿಶೀಲನೆ | ಗುರುಮೂರ್ತಿ ಕಾಸಿನಾಥನ್ | 2 ಗಂಟೆ |
KITE ELL ಅಧ್ಯಯನದ ಅವಲೋಕನಗಳು ಮತ್ತು ಫಲಿತಾಂಶಗಳ ಚರ್ಚೆ, ಲಾಂಗ್ವೇಜ್ ಲ್ಯಾಬ್ ನ ಉದಾಹರಣೆಗಳ ಪ್ರದರ್ಶನ | ಅನುಷ ಎಸ್ | 1 ಗಂಟೆ |
CTE ಗಳಲ್ಲಿ ಬಳಸುತ್ತಿರುವ/ಅಭಿವೃದ್ಧಿಪಡಿಸಿರುವ ಸಂಪನ್ಮೂಲಗಳು/ತಂತ್ರಾಂಶಗಳ ಪ್ರದರ್ಶನ DSERT/CTEನ ಭಾಷಾ ಬೋಧನ ಅಗತ್ಯತೆಗಳು, ಉದ್ದೇಶಗಳಿಗೆ ಲಾಂಗ್ವೇಜ್ ಲ್ಯಾಬ್ ಹೇಗೆ ಪೂರಕವಾಗಬಹುದು ಎಂಬುದರ ಕುರಿತು ಚರ್ಚೆ |
ಅನುಷ ಎಸ್, ರಾಕೇಶ್ ಬಿ | 1.5 ಗಂಟೆ |
ಮುಂದಿನ ಯೋಜನೆ ಮತ್ತು ಕಾರ್ಯಕ್ರಮದ ವಿವರವಾದ ವಿನ್ಯಾಸ | ಗುರುಮೂರ್ತಿ ಕಾಸಿನಾಥನ್, ಇಂದಿರಾ ಸಿ.ಎಸ್ | 1.5 ಗಂಟೆ |
ಕಾರ್ಯಗಾರದ ಸಂಪನ್ಮೂಲಗಳು
೧. Language lab - https://karnatakaeducation.org.in/KOER/en/index.php/Language_Lab