೧ ನೇ ಸಾಲು: |
೧ ನೇ ಸಾಲು: |
− | ==========
| |
− |
| |
− |
| |
− | ಬೇಕಾಗು ವ ಸಾಮಾಗ್ರಿಗಳು :
| |
− | ಡ್ರಾಯಿಂಗ್ ಶೀಟ್, ಸ್ಕೆಚ್ ಪೆನ್, ಸ್ಕೇ ಲ್, ಕೋನಮಾಪಕ
| |
− | ಪೂ ರ್ವಾಪೇಕ್ಷಿತ ಸೂ ಚನೆಗಳು :
| |
− | ೧) ವಿದ್ಯಾರ್ಥಿ ಗಳಿಗೆ ಸ್ಕೆಚ್ ಪೆನ್, ಸ್ಕೇಲ್, ಕೋನಮಾಪಕ .ಪೆನ್ಸಿಲ್ ಗಳನ್ನು ತರಲು ತಿಳಿಸು ವುದು .
| |
− | ೨) ವಿದ್ಯಾರ್ಥಿ ಗಳಿಗೆ ವಿವಿಧ ಅಳತೆಯ ಸಮಾಂತರ ಚತು ರ್ಭುಜಗಳನ್ನು ರಚಿಸಿ ತರಲು ತಿಳಿಸು ವುದು .
| |
− | ಬಹು ಮಾಧ್ಯಮ ಸಂಪನ್ಮೂ ಲಗಳು :
| |
− | 1) ಸಮಾಂತರ ಚತು ರ್ಭುಜದ ಗು ಣಲಕ್ಷಣಗಳ ಬಗ್ಗೆ ಕ್ಲಿಕ್ಕಿಸಿ
| |
− | 2) ವೀಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ
| |
− | ಅಂತರ್ಜಾಲದ ಸಹವರ್ತನಗಳು :
| |
− | 1) ಸಮಾಂತರ ಚತುರ್ಭುಜದ ಲಕ್ಷಣಕ್ಕಾಗಿ ಕ್ಲಿಕ್ಕಿಸಿ
| |
− | 2) ಹೆಚ್ಚಿನ ವಿವರಕ್ಕೆ ಕ್ಲಿಕ್ಕಿಸಿ
| |
− | 3)ಸಮಾಂತರ ಚತುರ್ಭುಜದ ಬಗ್ಗೆ ಕಡತ ನೋಡಲು ಕ್ಲಿಕ್ಕಿಸಿ
| |
− |
| |
− |
| |
− |
| |
− | ವಿಧಾನ:
| |
− | ೧) ಶಿಕ್ಷಕರು ಮತ್ತು ವಿದ್ಯಾರ್ಥಿಗಳು ರಚಿಸಿದ ಸಮಾಂತರ ಚತು ರ್ಭುಜದ ಎಲ್ಲಾ ಬಾಹು ಗಳನ್ನು ಅಳೆಯು ವುದು
| |
− | ೨) ಅಭಿಮು ಖ ಬಾಹು ಗಳ ಅಳತೆಗಳನ್ನು ಹೋಲಿಸು ವರು ಮತ್ತು ಅಭಿಮು ಖ ಬಾಹು ಗಳು ಸಮಾಂತರವಾಗಿವೆ ಎಂಬು ದನ್ನು ಗು ರು ತಿಸು ವುದು..
| |
− | ೩)ಶಿಕ್ಷಕರು ಮತ್ತು ವಿದ್ಯಾರ್ಥಿಗಳು ರಚಿಸಿದ ಸಮಾಂತರ ಚತು ರ್ಭುಜದ ಎಲ್ಲಾ ಕೋನ ಗಳನ್ನು ಅಳೆಯು ವುದು
| |
− | ೪) ಅಭಿಮು ಖ ಕೋನಗಳ ಅಳತೆಗಳನ್ನು ಹೋಲಿಸು ವರು
| |
− | ೫) ಯಾವುದೇ ಎರಡು ಅನು ಕ್ರಮ ಕೋನಗಳ ಮೊತ್ತವನ್ನು ಕಂಡು ಹಿಡಿಯಲು ತಿಳಿಸು ವುದು
| |
− | ೬) ಕರ್ಣಗಳನ್ನು ಅಳೆದು ಕರ್ಣಗಳು ಪರಸ್ಪರ ಅರ್ಧಿಸು ತ್ತವೆ ಎಂಬು ದನ್ನು ತಿಳಿದು ಕೊಳ್ಳುವುದು .
| |
− | ಬೆಳವಣಿಗೆ ಪ್ರಶ್ನೆಗಳು:
| |
− |
| |
− |
| |
− |
| |
− |
| |
− |
| |
− |
| |
− |
| |
− |
| |
− | ೧) ಚಿತ್ರದಲ್ಲಿ ಅಭಿಮುಖ ಕೋನಗಳನ್ನು ಬರೆಯಿರಿ?
| |
− | ೨)ಚಿತ್ರದಲ್ಲಿ ಅಭಿಮು ಖಬಾಹು ಗಳನ್ನು ಬರೆಯಿರಿ?
| |
− | ೩) ಚಿತ್ರದಲ್ಲಿ AB ಬಾಹು ವಿನ ಅಳತೆ ಯಾವ ಬಾಹು ವಿನ ಅಳತೆಗೆ ಸಮನಾಗಿದೆ? ಹಾಗಿದ್ದರೆ ಅವುಗಳು ಎಂತಹ ಬಾಹು ಗಳು
| |
− | ಆಗಿರು ತ್ತವೆ?
| |
− | ೪) ಅಳತೆ ಯಾವ ಕೋನದ ಅಳತೆಗೆ ಸಮನಾಗಿದೆ? ಹಾಗಿದ್ದರೆ ಅವುಗಳು ಎಂತಹ ಕೋನ ಗಳು ಆಗಿರು ತ್ತವೆ?
| |
− | ೫ ) ಚಿತ್ರದಲ್ಲಿ ಅನು ಕ್ರಮ ಕೋನಗಳ ಮೊತ್ತ ತಿಳಿಸಿ
| |
− |
| |
− |
| |
− |
| |
− |
| |
− |
| |
− |
| |
− |
| |
− | ೬) ಮೇಲಿನ ಚಿತ್ರದಲ್ಲಿ ಕರ್ಣಗಳನ್ನು ಅಳೆಯಿರಿ?
| |
− | ೭) AO, OD ಗಳನ್ನು ಅಳೆದು ಅವುಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ
| |
− | ೩) ಸಮಾಂತರ ಚತು ರ್ಭುಜದ ಕರ್ಣ ಗಳು ಪರಸ್ಪರ ಅರ್ಧಿಸುತ್ತವೆಯೇ ಪರೀಕ್ಷಿಸಿ?
| |
− | ಪ್ರಶ್ನೆಗಳು:
| |
− | ೧) ಸಮಾಂತರ ಚತು ರ್ಭುಜದ ಅಭಿಮು ಖ ಬಾಹು ಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?
| |
− | ೨) ಸಮಾಂತರ ಚತು ರ್ಭುಜದ ಅಭಿಮು ಖ ಕೋನಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?
| |
− | ೩) ಚಿತ್ರದಲ್ಲಿ ಕೋನ A=---? ಮತ್ತು ಕೋನ B= --?
| |
− | =========================
| |
| {| id="mp-topbanner" style="width:100%;font-size:100%;border-collapse:separate;border-spacing:20px;" | | {| id="mp-topbanner" style="width:100%;font-size:100%;border-collapse:separate;border-spacing:20px;" |
| |- | | |- |