"ವಿಷಯ ಶಿಕ್ಷಕರ ವೇದಿಕೆ ಜಿಲ್ಲಾ ಅನುಕ್ರಮ ಕಾರ್ಯಾಗಾರಗಳು 2013-14" ಆವೃತ್ತಿಗಳ ಮಧ್ಯದ ಬದಲಾವಣೆಗಳು
(೪ intermediate revisions by one other user not shown) | |||
೩ ನೇ ಸಾಲು: | ೩ ನೇ ಸಾಲು: | ||
ಈ ಕೆಳಕಂಡ ಜಿಲ್ಲೆಗಳ ವಿಷಯ ಶಿಕ್ಷಕರ ವೇದಿಕೆಯ ಜಿಲ್ಲಾ ಹಂತದ ಕಾರ್ಯಾಗಾರಗಳು ನವೆಂಬರ್ ಮಾಹಿಯಿಂದ ಪ್ರಾರಂಭವಾಗಿವೆ. | ಈ ಕೆಳಕಂಡ ಜಿಲ್ಲೆಗಳ ವಿಷಯ ಶಿಕ್ಷಕರ ವೇದಿಕೆಯ ಜಿಲ್ಲಾ ಹಂತದ ಕಾರ್ಯಾಗಾರಗಳು ನವೆಂಬರ್ ಮಾಹಿಯಿಂದ ಪ್ರಾರಂಭವಾಗಿವೆ. | ||
{|class="wikitable" | {|class="wikitable" | ||
+ | |- | ||
|- | |- | ||
|'''ಬೆಂಗಳೂರು ವಿಭಾಗ''' | |'''ಬೆಂಗಳೂರು ವಿಭಾಗ''' | ||
− | |[http://karnatakaeducation.org.in/KOER/index.php/STF_2013- | + | |[http://karnatakaeducation.org.in/KOER/en/index.php/STF_2013-14_Bangalore_North ಬೆಂಗಳೂರು ಉತ್ತರ]] |
− | |[http://karnatakaeducation.org.in/KOER/index.php/STF_2013- | + | |[http://karnatakaeducation.org.in/KOER/en/index.php/STF_2013-14_Bangalore_South ಬೆಂಗಳೂರು ದಕ್ಷಿಣ] |
− | |[http://karnatakaeducation.org.in/KOER/index.php/STF_2013- | + | |[http://karnatakaeducation.org.in/KOER/en/index.php/STF_2013-14_Chikkballapur ಚಿಕ್ಕಬಳ್ಳಾಪುರ] |
− | |[http://karnatakaeducation.org.in/KOER/index.php/STF_2013- | + | |[http://karnatakaeducation.org.in/KOER/en/index.php/STF_2013-14_Chitradurga ಚಿತ್ರದುರ್ಗ] |
− | |[http://karnatakaeducation.org.in/KOER/en/index.php/STF_2013- | + | |[http://karnatakaeducation.org.in/KOER/en/index.php/STF_2013-14_Shimoga ಶಿವಮೊಗ್ಗ] |
| | | | ||
|- | |- | ||
|'''ಬೆಳಗಾವಿ ವಿಭಾಗ''' | |'''ಬೆಳಗಾವಿ ವಿಭಾಗ''' | ||
− | |[http://karnatakaeducation.org.in/KOER/index.php/STF_2013- | + | |[http://karnatakaeducation.org.in/KOER/en/index.php/STF_2013-14_Bagalkote ಬಾಗಲಕೋಟೆ] |
− | |[http://karnatakaeducation.org.in/KOER/index.php/STF_2013- | + | |[http://karnatakaeducation.org.in/KOER/en/index.php/STF_2013-14_Belgaum ಬೆಳಗಾವಿ] |
− | |[http://karnatakaeducation.org.in/KOER/index.php/STF_2013- | + | |[http://karnatakaeducation.org.in/KOER/en/index.php/STF_2013-14_Chikkodi ಚಿಕ್ಕೋಡಿ] |
− | |[http://karnatakaeducation.org.in/KOER/index.php/STF_2013- | + | |[http://karnatakaeducation.org.in/KOER/en/index.php/STF_2013-14_Dharwad ಧಾರವಾಡ] |
− | |[http://karnatakaeducation.org.in/KOER/index.php/STF_2013- | + | |[http://karnatakaeducation.org.in/KOER/en/index.php/STF_2013-14_Sirsi ಶಿರಸಿ] |
− | |[http://karnatakaeducation.org.in/KOER/index.php/STF_2013- | + | |[http://karnatakaeducation.org.in/KOER/en/index.php/STF_2013-14_Sirsi ಉತ್ತರಕನ್ನಡ] |
|- | |- | ||
− | |''' | + | |'''ಗುಲ್ಬರ್ಗಾ ವಿಭಾಗ''' |
− | |[http://karnatakaeducation.org.in/KOER/index.php/STF_2013- | + | |[http://karnatakaeducation.org.in/KOER/en/index.php/STF_2013-14_Koppala ಕೊಪ್ಪಳ] |
− | |[http://karnatakaeducation.org.in/KOER/index.php/STF_2013- | + | |[http://karnatakaeducation.org.in/KOER/en/index.php/STF_2013-14_Raichur ರಾಯಚೂರು] |
− | |[http://karnatakaeducation.org.in/KOER/index.php/STF_2013- | + | |[http://karnatakaeducation.org.in/KOER/en/index.php/STF_2013-14_Yadagiri ಯಾದಗಿರಿ] |
− | |||
|- | |- | ||
|'''ಮೈಸೂರು ವಿಭಾಗ''' | |'''ಮೈಸೂರು ವಿಭಾಗ''' | ||
− | |[http://karnatakaeducation.org.in/KOER/index.php/STF_2013- | + | |[http://karnatakaeducation.org.in/KOER/en/index.php/STF_2013-14_Chikmagalur ಚಿಕ್ಕಮಗಳೂರು] |
− | |[http://karnatakaeducation.org.in/KOER/index.php/STF_2013- | + | |[http://karnatakaeducation.org.in/KOER/en/index.php/STF_2013-14_Dakshina_Kannada ದಕ್ಷಿಣ ಕನ್ನಡ] |
− | |[http://karnatakaeducation.org.in/KOER/index.php/STF_2013- | + | |[http://karnatakaeducation.org.in/KOER/en/index.php/STF_2013-14_Hassan ಹಾಸನ] |
− | |[http://karnatakaeducation.org.in/KOER/index.php/STF_2013- | + | |[http://karnatakaeducation.org.in/KOER/en/index.php/STF_2013-14_Mandya ಮಂಡ್ಯ] |
− | |[http://karnatakaeducation.org.in/KOER/en/index.php/STF_2013- | + | |[http://karnatakaeducation.org.in/KOER/en/index.php/STF_2013-14_Udupi ಉಡುಪಿ] |
| | | | ||
|} | |} | ||
೩೭ ನೇ ಸಾಲು: | ೩೭ ನೇ ಸಾಲು: | ||
ಜಿಲ್ಲಾವಾರು ಶಾಲೆಗಳ ಮತ್ತು ಒಟ್ಟು ಕಾರ್ಯಾಗಾರಗಳ ಮಾಹಿತಿಗಾಗಿ [https://docs.google.com/spreadsheet/ccc?key=0ArmGfjf4xNHcdG9CMkxuY2t1THJzVXRiYU5uUVhHc0E&usp=sharing#gid=0 ಇಲ್ಲಿ ಕ್ಲಿಕ್ ಮಾಡಿ]. | ಜಿಲ್ಲಾವಾರು ಶಾಲೆಗಳ ಮತ್ತು ಒಟ್ಟು ಕಾರ್ಯಾಗಾರಗಳ ಮಾಹಿತಿಗಾಗಿ [https://docs.google.com/spreadsheet/ccc?key=0ArmGfjf4xNHcdG9CMkxuY2t1THJzVXRiYU5uUVhHc0E&usp=sharing#gid=0 ಇಲ್ಲಿ ಕ್ಲಿಕ್ ಮಾಡಿ]. | ||
+ | |||
+ | 2013-14 ನೇ ಸಾಲಿನ ' [https://docs.google.com/forms/d/14CpOJzt8PW1Q2g2QKapq0jDBUjs-WQfKkvn3ps9Bf8M/viewform DIET/CTE ಡಯಟ್ ನೋಡಲ್ ಅಧಿಕಾರಿಗಳು ''ಜಿಲ್ಲಾ ಅನುಕ್ರಮ ಕಾರ್ಯಾಗಾರಗಳ ಮಾಹಿತಿ ವೇಳಾಪಟ್ಟಿ'''ಯನ್ನು ದಾಖಲಿಸಲು ಇಲ್ಲಿ ಕ್ಲಿಕ್ ಮಾಡಿ ] | ||
==ಜಿಲ್ಲಾ ಅನುಕ್ರಮ ಕಾರ್ಯಾಗಾರಗಳ ಪಠ್ಯಕ್ರಮ ಮತ್ತು ಗಮನಕೇಂದ್ರಿತ ಕ್ಷೇತ್ರಗಳು== | ==ಜಿಲ್ಲಾ ಅನುಕ್ರಮ ಕಾರ್ಯಾಗಾರಗಳ ಪಠ್ಯಕ್ರಮ ಮತ್ತು ಗಮನಕೇಂದ್ರಿತ ಕ್ಷೇತ್ರಗಳು== | ||
೫೭ ನೇ ಸಾಲು: | ೫೯ ನೇ ಸಾಲು: | ||
# '''ಕಂಪ್ಯೂಟರ್ ಗಳ ಲಭ್ಯತೆ ಮತ್ತು ಉತ್ತಮ ಇಂಟರ್ ನೆಟ್ ಸಂಪರ್ಕ''' ತುಂಬಾ ಮುಖ್ಯವಾದದ್ದು . ಸಂಪನ್ಮೂಲ ವ್ಯಕ್ತಿಗಳು ಮತ್ತು ಡಯಟ್ ಜಿಲ್ಲಾ ನೋಡಲ್ ಅಧಿಕಾರಿಗಳು ಒಬ್ಬ ಶಿಕ್ಷಕರಿಗೆ ಒಂದು ಕಂಪ್ಯೂಟರ್ ಅನುಪಾತದಲ್ಲಿ ಕಂಪ್ಯೂಟರ್ ಗಳು ಲಭ್ಯತೆ ಮತ್ತು ಕನಿಷ್ಟ 3mbps ಇಂಟರ್ ನೆಟ್ ಸಂಪರ್ಕ ಸುಸ್ಥಿತಿಯಲ್ಲಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು . ಜೊತೆಗೆ ಡಯಟ್ ಲ್ಯಾಬ್ ನಲ್ಲಿನ ಕಂಪ್ಯೂಟರ್ ಗಳಿಗೆ ಉಬುಂಟು ಅನುಸ್ಥಾಪಿಸಿರಬೇಕು.<br> | # '''ಕಂಪ್ಯೂಟರ್ ಗಳ ಲಭ್ಯತೆ ಮತ್ತು ಉತ್ತಮ ಇಂಟರ್ ನೆಟ್ ಸಂಪರ್ಕ''' ತುಂಬಾ ಮುಖ್ಯವಾದದ್ದು . ಸಂಪನ್ಮೂಲ ವ್ಯಕ್ತಿಗಳು ಮತ್ತು ಡಯಟ್ ಜಿಲ್ಲಾ ನೋಡಲ್ ಅಧಿಕಾರಿಗಳು ಒಬ್ಬ ಶಿಕ್ಷಕರಿಗೆ ಒಂದು ಕಂಪ್ಯೂಟರ್ ಅನುಪಾತದಲ್ಲಿ ಕಂಪ್ಯೂಟರ್ ಗಳು ಲಭ್ಯತೆ ಮತ್ತು ಕನಿಷ್ಟ 3mbps ಇಂಟರ್ ನೆಟ್ ಸಂಪರ್ಕ ಸುಸ್ಥಿತಿಯಲ್ಲಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು . ಜೊತೆಗೆ ಡಯಟ್ ಲ್ಯಾಬ್ ನಲ್ಲಿನ ಕಂಪ್ಯೂಟರ್ ಗಳಿಗೆ ಉಬುಂಟು ಅನುಸ್ಥಾಪಿಸಿರಬೇಕು.<br> | ||
# ಸಮಪರ್ಕ ಕಲಿಕೆಗೆ ಅವಕಾಶವಾಗುವಂತೆ ತಂಡಗಳಲ್ಲಿನ ಕಲಿಕಾರ್ಥಿಗಳ ಸಂಖ್ಯೆ ಯನ್ನು 20 ಕ್ಕೆ ಮಿತಿಗೊಳಿಸಿಕೊಳ್ಳುವುದು ಉತ್ತಮ . ತರಭೇತಿ ಪಡೆಯಬೇಕಿರುವ '''ಶಿಕ್ಷಕರ ಸಂಖ್ಯೆ ಮತ್ತು ತಂಡಗಳ ಸಂಖ್ಯೆ''' [https://docs.google.com/spreadsheet/ccckey=0ArmGfjf4xNHcdG9CMkxuY2t1THJzVXRiYU5uUVhHc0E&usp=sharing '''ಈ ವಿಳಾಸದಲ್ಲಿ''' ನೋಡಬಹುದು.] | # ಸಮಪರ್ಕ ಕಲಿಕೆಗೆ ಅವಕಾಶವಾಗುವಂತೆ ತಂಡಗಳಲ್ಲಿನ ಕಲಿಕಾರ್ಥಿಗಳ ಸಂಖ್ಯೆ ಯನ್ನು 20 ಕ್ಕೆ ಮಿತಿಗೊಳಿಸಿಕೊಳ್ಳುವುದು ಉತ್ತಮ . ತರಭೇತಿ ಪಡೆಯಬೇಕಿರುವ '''ಶಿಕ್ಷಕರ ಸಂಖ್ಯೆ ಮತ್ತು ತಂಡಗಳ ಸಂಖ್ಯೆ''' [https://docs.google.com/spreadsheet/ccckey=0ArmGfjf4xNHcdG9CMkxuY2t1THJzVXRiYU5uUVhHc0E&usp=sharing '''ಈ ವಿಳಾಸದಲ್ಲಿ''' ನೋಡಬಹುದು.] | ||
− | # 2013-14 ನೇ ಸಾಲಿನ ' | + | # 2013-14 ನೇ ಸಾಲಿನ ' [https://docs.google.com/forms/d/14CpOJzt8PW1Q2g2QKapq0jDBUjs-WQfKkvn3ps9Bf8M/viewform DIET/CTE ಡಯಟ್ ನೋಡಲ್ ಅಧಿಕಾರಿಗಳು ''ಜಿಲ್ಲಾ ಅನುಕ್ರಮ ಕಾರ್ಯಾಗಾರಗಳ ಮಾಹಿತಿ ವೇಳಾಪಟ್ಟಿ'''ಯನ್ನು ದಾಖಲಿಸಲು ಇಲ್ಲಿ ಕ್ಲಿಕ್ ಮಾಡಿ ] |
− | = ಕಾರ್ಯಾಗಾರದ ಸಮಯದಲ್ಲಿನ ಚಟುವಟಿಕೆಗಳು = | + | == ಕಾರ್ಯಾಗಾರದ ಸಮಯದಲ್ಲಿನ ಮತ್ತು ನಂತರದ ಚಟುವಟಿಕೆಗಳು == |
# ಎಲ್ಲಾ ಕಲಿಕಾರ್ಥಿಗಳು ತಪ್ಪದೇ ಕಲಿಕಾರ್ಥಿಗಳ ಮಾಹಿತಿಯನ್ನು ದಾಖಲಿಸುವುದು. | # ಎಲ್ಲಾ ಕಲಿಕಾರ್ಥಿಗಳು ತಪ್ಪದೇ ಕಲಿಕಾರ್ಥಿಗಳ ಮಾಹಿತಿಯನ್ನು ದಾಖಲಿಸುವುದು. | ||
+ | == ಶಿರೋಲೇಖ == | ||
+ | |||
# ಹೆಚ್ಚಿನ ಮಾಹಿತಿ ಹಾಗು ಸಹಾಯಕ್ಕಾಗಿ [MAILTO:koer@karnatakaeducation.org.in ಐಟಿ ಪಾರ್ ಚೇಂಜ್ ಸದಸ್ಯರನ್ನು ಸಂಪರ್ಕಿಸಲು ಇಲ್ಲಿ ಕ್ಲಿಕ್ ಮಾಡಿ]. | # ಹೆಚ್ಚಿನ ಮಾಹಿತಿ ಹಾಗು ಸಹಾಯಕ್ಕಾಗಿ [MAILTO:koer@karnatakaeducation.org.in ಐಟಿ ಪಾರ್ ಚೇಂಜ್ ಸದಸ್ಯರನ್ನು ಸಂಪರ್ಕಿಸಲು ಇಲ್ಲಿ ಕ್ಲಿಕ್ ಮಾಡಿ]. | ||
# ಎಲ್ಲಾ ಕಲಿಕಾರ್ಥಿಗಳು ಇಮೇಲ್ ಬಳಕೆ ಮಾಡುತ್ತಿರುವುದನ್ನು ಹಾಗು ವಿಷಯ ಶಿಕ್ಷಕರ ವೇದಿಕೆಗೆ ಇಮೇಲ್ ಕಳುಹಿಸುತ್ತಿರುವ ಬಗ್ಗೆ ಗಮನವಹಿಸುವುದು . | # ಎಲ್ಲಾ ಕಲಿಕಾರ್ಥಿಗಳು ಇಮೇಲ್ ಬಳಕೆ ಮಾಡುತ್ತಿರುವುದನ್ನು ಹಾಗು ವಿಷಯ ಶಿಕ್ಷಕರ ವೇದಿಕೆಗೆ ಇಮೇಲ್ ಕಳುಹಿಸುತ್ತಿರುವ ಬಗ್ಗೆ ಗಮನವಹಿಸುವುದು . |
೦೯:೪೩, ೯ ಜನವರಿ ೨೦೧೪ ದ ಇತ್ತೀಚಿನ ಆವೃತ್ತಿ
ವಿಷಯ ಶಿಕ್ಷಕರ ವೇದಿಕೆ ಜಿಲ್ಲಾ ಅನುಕ್ರಮ ಕಾರ್ಯಾಗಾರಗಳು 2013-14
ಈ ಕೆಳಕಂಡ ಜಿಲ್ಲೆಗಳ ವಿಷಯ ಶಿಕ್ಷಕರ ವೇದಿಕೆಯ ಜಿಲ್ಲಾ ಹಂತದ ಕಾರ್ಯಾಗಾರಗಳು ನವೆಂಬರ್ ಮಾಹಿಯಿಂದ ಪ್ರಾರಂಭವಾಗಿವೆ.
ಬೆಂಗಳೂರು ವಿಭಾಗ | ಬೆಂಗಳೂರು ಉತ್ತರ] | ಬೆಂಗಳೂರು ದಕ್ಷಿಣ | ಚಿಕ್ಕಬಳ್ಳಾಪುರ | ಚಿತ್ರದುರ್ಗ | ಶಿವಮೊಗ್ಗ | |
ಬೆಳಗಾವಿ ವಿಭಾಗ | ಬಾಗಲಕೋಟೆ | ಬೆಳಗಾವಿ | ಚಿಕ್ಕೋಡಿ | ಧಾರವಾಡ | ಶಿರಸಿ | ಉತ್ತರಕನ್ನಡ |
ಗುಲ್ಬರ್ಗಾ ವಿಭಾಗ | ಕೊಪ್ಪಳ | ರಾಯಚೂರು | ಯಾದಗಿರಿ | |||
ಮೈಸೂರು ವಿಭಾಗ | ಚಿಕ್ಕಮಗಳೂರು | ದಕ್ಷಿಣ ಕನ್ನಡ | ಹಾಸನ | ಮಂಡ್ಯ | ಉಡುಪಿ |
ಜಿಲ್ಲಾವಾರು ಶಾಲೆಗಳ ಮತ್ತು ಒಟ್ಟು ಕಾರ್ಯಾಗಾರಗಳ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
2013-14 ನೇ ಸಾಲಿನ ' DIET/CTE ಡಯಟ್ ನೋಡಲ್ ಅಧಿಕಾರಿಗಳು ಜಿಲ್ಲಾ ಅನುಕ್ರಮ ಕಾರ್ಯಾಗಾರಗಳ ಮಾಹಿತಿ ವೇಳಾಪಟ್ಟಿ'ಯನ್ನು ದಾಖಲಿಸಲು ಇಲ್ಲಿ ಕ್ಲಿಕ್ ಮಾಡಿ
ಜಿಲ್ಲಾ ಅನುಕ್ರಮ ಕಾರ್ಯಾಗಾರಗಳ ಪಠ್ಯಕ್ರಮ ಮತ್ತು ಗಮನಕೇಂದ್ರಿತ ಕ್ಷೇತ್ರಗಳು
ಈ ಹಿಂದಿನ ಎರಡು ವರ್ಷಗಳಲ್ಲಿ ಶಿಕ್ಷಕರು ತಮ್ಮ ವೃತ್ತಿಯಲ್ಲಿ ಐಸಿಟಿ ಒಳಗೊಳ್ಳಿಸುವಿಕೆಯನ್ನು ಪರಿಚಯಿಸಿಕೊಂಡಿದ್ದಾರೆ . ಈ ಕಾರ್ಯಕ್ರಮವು ಗಣಕಯಂತ್ರದ ಬಗೆಗಿನ ಮೂಲ ಕಲಿಕೆ, ಅಂತರ್ಜಾಲ ಬಳಕೆ ಮತ್ತು ಇಮೇಲ್ ಮೂಲಕ ಇತರರೊಡನೆ ಸಂವಹನ ಸಾದಿಸುವ ಬಗ್ಗೆ ತಿಳಿದುಕೊಂಡಿದ್ದಾರೆ. ಜೊತೆಗೆ ತಂತ್ರಾಂಶ ಆಧಾರಿತ ಶೈಕ್ಷಣಿಕ ಪರಿಕರಗಳಾದ ಪ್ರೀ ಮೈಂಡ್, ಜಿಯೋಜೀಬ್ರಾ, ಕೆಜಿಯೋಗ್ರಾಫಿ, ಕೆಸ್ಟಾರ್, ಕೆಟರ್ಟಲ್, ಮಾರ್ಬಲ್, ಮತ್ತು ಸ್ಟೆಲ್ಲಾರಿಯಮ್ ವಿಷಯಗಳನ್ನು ತರಗತಿಕೋಣೆಯಲ್ಲಿ ಬಳಸುವ ಬಗೆಗೂ ತರಬೇತಿ ಪಡೆದುಕೊಂಡಿದ್ದಾರೆ. ಬಹಳಷ್ಟು ಶಿಕ್ಷಕರು ಈ ಪರಿಕರಗಳನ್ನು ಬಳಸಿ ತಮ್ಮ ತರಗತಿ ಭೋದನೆಗೆ ಸಹಕಾರಿಯಾಉವ ಸಂಪನ್ಮೂಲಗಳನನ್ನು ತಯಾರಿಸಿಕೊಂಡಿದ್ದಾರೆ.
ಈ ವರ್ಷದಲ್ಲಿ ಈ ಕೆಳಕಂಡ ಅಂಶಗಳ ಮೇಲೆ ಗಮನವಹಿಸಲಾಗುವುದು :
- ಶಿಕ್ಷಕರಲ್ಲಿ ಕಂಪ್ಯೂಟರ್ ಕೌಶಲವನ್ನು ಹೆಚ್ಚಿಸಸುವುದು
- ಅಂತರ್ಜಾಲ ಬಳಕೆಯ ಮೂಲಕ ಕಲಿಕಾ ಅವಕಾಶಗಳನ್ನು ಪರಿಸಯಿಸುವುದು
- ಇತರರೊಡನೆ ಸಂವಹನ ಸಾಧಿಸಲು ಇಮೇಲ್ ವೇದಿಕೆ ಮತ್ತು ಚರ್ಚಾ ವೇದಿಕೆ ಬಳಸುವುದು
- ವಿದ್ಯುನ್ಮಾನ ಸಂಪನ್ಮೂಲ ಸಂಗ್ರಹಾಲಯ ಅಭಿವೃದ್ದಿಪಡಿಸುವುದು
- ಕೊಯರ್ ಪ್ರಕ್ರಿಯೆಲ್ಲಿ ಭಾಗವಹಿಸುವುದು ಮತ್ತು ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲ ಮತ್ತು ಸಂಪನ್ಮೂಲಗಳ ನೆರವು ನೀಡಿ
ಜಿಲ್ಲಾ ಅನುಕ್ರಮ ಕಾರ್ಯಾಗಾರಗಳ ಲಿಂಕ್ ಗಳು
- ವಿಜ್ಞಾನ ಜಿಲ್ಲಾ ಅನುಕ್ರಮ ಕಾರ್ಯಾಗಾರ
- ಗಣಿತ ಜಿಲ್ಲಾ ಅನುಕ್ರಮ ಕಾರ್ಯಾಗಾರ
- ಸಮಾಜ ವಿಜ್ಞಾನ ಜಿಲ್ಲಾ ಅನುಕ್ರಮ ಕಾರ್ಯಾಗಾರ
- ಮುಖ್ಯಶಿಕ್ಷಕರ ಜಿಲ್ಲಾ ಅನುಕ್ರಮ ಕಾರ್ಯಾಗಾರ
ಕಾರ್ಯಾಗಾರಕ್ಕೆ ಪೂರ್ವ ಸಿದ್ದತಾ ಚಟುವಟಿಕೆಗಳು
- ಕಂಪ್ಯೂಟರ್ ಗಳ ಲಭ್ಯತೆ ಮತ್ತು ಉತ್ತಮ ಇಂಟರ್ ನೆಟ್ ಸಂಪರ್ಕ ತುಂಬಾ ಮುಖ್ಯವಾದದ್ದು . ಸಂಪನ್ಮೂಲ ವ್ಯಕ್ತಿಗಳು ಮತ್ತು ಡಯಟ್ ಜಿಲ್ಲಾ ನೋಡಲ್ ಅಧಿಕಾರಿಗಳು ಒಬ್ಬ ಶಿಕ್ಷಕರಿಗೆ ಒಂದು ಕಂಪ್ಯೂಟರ್ ಅನುಪಾತದಲ್ಲಿ ಕಂಪ್ಯೂಟರ್ ಗಳು ಲಭ್ಯತೆ ಮತ್ತು ಕನಿಷ್ಟ 3mbps ಇಂಟರ್ ನೆಟ್ ಸಂಪರ್ಕ ಸುಸ್ಥಿತಿಯಲ್ಲಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು . ಜೊತೆಗೆ ಡಯಟ್ ಲ್ಯಾಬ್ ನಲ್ಲಿನ ಕಂಪ್ಯೂಟರ್ ಗಳಿಗೆ ಉಬುಂಟು ಅನುಸ್ಥಾಪಿಸಿರಬೇಕು.
- ಸಮಪರ್ಕ ಕಲಿಕೆಗೆ ಅವಕಾಶವಾಗುವಂತೆ ತಂಡಗಳಲ್ಲಿನ ಕಲಿಕಾರ್ಥಿಗಳ ಸಂಖ್ಯೆ ಯನ್ನು 20 ಕ್ಕೆ ಮಿತಿಗೊಳಿಸಿಕೊಳ್ಳುವುದು ಉತ್ತಮ . ತರಭೇತಿ ಪಡೆಯಬೇಕಿರುವ ಶಿಕ್ಷಕರ ಸಂಖ್ಯೆ ಮತ್ತು ತಂಡಗಳ ಸಂಖ್ಯೆ ಈ ವಿಳಾಸದಲ್ಲಿ ನೋಡಬಹುದು.
- 2013-14 ನೇ ಸಾಲಿನ ' DIET/CTE ಡಯಟ್ ನೋಡಲ್ ಅಧಿಕಾರಿಗಳು ಜಿಲ್ಲಾ ಅನುಕ್ರಮ ಕಾರ್ಯಾಗಾರಗಳ ಮಾಹಿತಿ ವೇಳಾಪಟ್ಟಿ'ಯನ್ನು ದಾಖಲಿಸಲು ಇಲ್ಲಿ ಕ್ಲಿಕ್ ಮಾಡಿ
ಕಾರ್ಯಾಗಾರದ ಸಮಯದಲ್ಲಿನ ಮತ್ತು ನಂತರದ ಚಟುವಟಿಕೆಗಳು
- ಎಲ್ಲಾ ಕಲಿಕಾರ್ಥಿಗಳು ತಪ್ಪದೇ ಕಲಿಕಾರ್ಥಿಗಳ ಮಾಹಿತಿಯನ್ನು ದಾಖಲಿಸುವುದು.
ಶಿರೋಲೇಖ
- ಹೆಚ್ಚಿನ ಮಾಹಿತಿ ಹಾಗು ಸಹಾಯಕ್ಕಾಗಿ ಐಟಿ ಪಾರ್ ಚೇಂಜ್ ಸದಸ್ಯರನ್ನು ಸಂಪರ್ಕಿಸಲು ಇಲ್ಲಿ ಕ್ಲಿಕ್ ಮಾಡಿ.
- ಎಲ್ಲಾ ಕಲಿಕಾರ್ಥಿಗಳು ಇಮೇಲ್ ಬಳಕೆ ಮಾಡುತ್ತಿರುವುದನ್ನು ಹಾಗು ವಿಷಯ ಶಿಕ್ಷಕರ ವೇದಿಕೆಗೆ ಇಮೇಲ್ ಕಳುಹಿಸುತ್ತಿರುವ ಬಗ್ಗೆ ಗಮನವಹಿಸುವುದು .
- ಡಯಟ್ ನೋಡಲ್ ಅಧಿಕಾರಿಗಳು ಕಾರ್ಯಾಗಾರದ ನಂತರ ಕಾರ್ಯಾಗಾರದ ಬಗ್ಗೆ ಡಯಟ್ ಹಿಮ್ಮಾಹಿತಿ ನೀಡಲು ಇಲ್ಲಿ ಕ್ಲಿಕ್ ಮಾಡಿ .
- ಕೆಳಕಂಡ ಜಿಲ್ಲೆಗಳ ಮೇಲೆ ಕ್ಲಿಕ್ ಮಾಡುವ ಮೂಲಕ ವಿಷಯ ಅನುಕ್ರಮ ಕಾರ್ಯಾಗಾರಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಬಹುದು.
ಬೆಂಗಳೂರು ವಿಭಾಗ | ಬೆಂಗಳರು_ಉತ್ತರ ಬೆಂಗಳೂರು ಉತ್ತರ | ಬೆಂಗಳೂರು ದಕ್ಷಿಣ | ಚಿಕ್ಕಬಳ್ಳಾಪುರ | ಚಿತ್ರದುರ್ಗ | ಶಿವಮೊಗ್ಗ | |
ಬೆಳಗಾವಿ ವಿಭಾಗ | ಬಾಗಲಕೋಟೆ | ಬೆಳಗಾವಿ | ಚಿಕ್ಕೋಡಿ | ಧಾರವಾಡ | ಶಿರಸಿ | ಉತ್ತರಕನ್ನಡ |
ಗುಲಬರ್ಗಾ ವಿಭಾಗ | ಕೊಪ್ಪಳ | ರಾಯಚೂರು | ಯಾದಗಿರಿ | |||
ಮೈಸೂರು ವಿಭಾಗ | ಚಿಕ್ಕಗಳೂರು | ದಕ್ಷಿಣ ಕನ್ನಡ | ಹಾಸನ | ಮಂಡ್ಯ | ಉಡುಪಿ |