#ಯಾವ ರೀತಿಯ ಮಾಹಿತಿಯಿಂದ ನಾವು ಅಕ್ಷಾಂಶಗಳ ಮಾಹಿತಿಯನ್ನು ಕಡಿಮೆ ಮಾಡಬಹುದು?
#ಯಾವ ರೀತಿಯ ಮಾಹಿತಿಯಿಂದ ನಾವು ಅಕ್ಷಾಂಶಗಳ ಮಾಹಿತಿಯನ್ನು ಕಡಿಮೆ ಮಾಡಬಹುದು?
===ಶಿಕ್ಷಕರ ಟಿಪ್ಪಣಿ===
===ಶಿಕ್ಷಕರ ಟಿಪ್ಪಣಿ===
+
ಅಕ್ಷಾಂಶಗಳು ಕಾಲ್ಪನಿಕ ವಕ್ರರೇಖೆಗಳು ಇ ವುಗಳು ನಿಜವಾದ ರೇಖೆಗಳು ಅಲ್ಲ, ಅಕ್ಷಾಂಶಗಳು ಭೂಮಿಯ ಕೇಂದ್ರಬಾಗದಿಂದ ಇರುವ ದೂರವನ್ನು ತಿಳಿಸುತ್ತದೆ, ಒಂದು ಅಕ್ಷಾಂಶವು ಸ್ಥಳದ ಹವಮಾನ , ವಾತಾವರಣ ಮೇಲೆ ಪ್ರಭಾವ ಬೀರಿದರೆ ಮತ್ತೊಂದು ಅಕ್ಷಾಂಶವು ಇನ್ನೊಂದು ಸ್ಥಳದ ತಂಪಾದ ಪ್ರದೇಶವನ್ನು ತಿಳಿಯುವಲ್ಲಿ ಪ್ರಭಾವ ಬೀರುತ್ತದೆ.
+
ಮಾರ್ಬಲ್ ಎಂಬ ಒಂದು ಶೈಕ್ಷಣಿಕ ಸಾಪ್ಟವೇರ್ ಇದೆ ಅಕ್ಷಾಂಶಗಳ ಮೇಲೆ ಪ್ರಾತಿಕ್ಷಿತೆಯನ್ನು ಮಾಡಬಹುದು, ಇದರಲ್ಲಿ ನಕಾಶೆಯ ಗಾತ್ರವನ್ನು ಮತ್ತು ಅದರ ಸ್ಕೇಲ್ ನ್ನು ದೊಡ್ಡದು ಮಾಡಬಹುದು, ಸಂಚರಣೆ ಸ್ಲೈಡರ್ ನ್ನು ಚಲನೆ ಮಾಡಬಹುದು