"ಸಂಖ್ಯಾಶಾಸ್ತ್ರ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಚು (added Category:ಗಣಿತ using HotCat)

(೧೮ intermediate revisions by ೪ users not shown)
೧ ನೇ ಸಾಲು: ೧ ನೇ ಸಾಲು:

''[http://karnatakaeducation.org.in/KOER/en/index.php/Statistics  See in English]''

{| id="mp-topbanner" style="width:100%;font-size:100%;border-collapse:separate;border-spacing:20px;"

{| id="mp-topbanner" style="width:100%;font-size:100%;border-collapse:separate;border-spacing:20px;"

೨೧ ನೇ ಸಾಲು: ೨೨ ನೇ ಸಾಲು:

=ಪರಿಕಲ್ಪನಾ ನಕ್ಷೆ =

=ಪರಿಕಲ್ಪನಾ ನಕ್ಷೆ =
<mm>[[statics_kannada_main .mm|Flash]]</mm>

[[File:statics_kannada_main .mm]]

=ಪಠ್ಯಪುಸ್ತಕ = 8ಮತ್ತು ೯ ನೇ ತರಗತಿ ಪಠ್ಯ ಪುಸ್ತಕಗಳು.

=ಪಠ್ಯಪುಸ್ತಕ = 8ಮತ್ತು ೯ ನೇ ತರಗತಿ ಪಠ್ಯ ಪುಸ್ತಕಗಳು.
೩೫ ನೇ ಸಾಲು: ೩೬ ನೇ ಸಾಲು:

=ಬೋಧನೆಯ ರೂಪರೇಶಗಳು =

=ಬೋಧನೆಯ ರೂಪರೇಶಗಳು =
4.1 ಘಟಕ #1. ಸಂಖ್ಯಾಶಾಸ್ತ್ರದ ಪ್ರಸ್ತಾವನೆ

# [http://karnatakaeducation.org.in/KOER/images1/9/94/Solve_the_number_bonds_.odt Solve the number bonds]

#[http://karnatakaeducation.org.in/KOER/images1/1/12/Number_puzzle.odt Number puzzle]

# [http://karnatakaeducation.org.in/KOER/images1/2/2a/EVEN_NUMBERS.odt Even numbers]

# [http://karnatakaeducation.org.in/KOER/images1/d/d8/Number_puzzel%28kannada%29.odt Number puzzle]

#[http://karnatakaeducation.org.in/KOER/images1/d/db/Even_numberes_%28kannada%29.odt Even numbers kannada]

==ಪರಿಕಲ್ಪನೆ # 1==

==ಪರಿಕಲ್ಪನೆ # 1==

ದತ್ತಾಂಶಗಳ ಸಂಗ್ರಹಣೆ,ಕ್ರೋಢಿಕರಣ, ವಿಶ್ಲೇಷಣೆ

ದತ್ತಾಂಶಗಳ ಸಂಗ್ರಹಣೆ,ಕ್ರೋಢಿಕರಣ, ವಿಶ್ಲೇಷಣೆ
೪೬ ನೇ ಸಾಲು: ೫೨ ನೇ ಸಾಲು:

===ಶಿಕ್ಷಕರಿಗೆ ಟಿಪ್ಪಣಿ===

===ಶಿಕ್ಷಕರಿಗೆ ಟಿಪ್ಪಣಿ===

ವಿವಿಧ ವಿಷಯಗಳ ಮೇಲೆ ದತ್ತಾಂಶಗಳನ್ನು ಸಂಗ್ರಹಿಸಲು ಪ್ರೇರೆಪಿಸುವುದು.

ವಿವಿಧ ವಿಷಯಗಳ ಮೇಲೆ ದತ್ತಾಂಶಗಳನ್ನು ಸಂಗ್ರಹಿಸಲು ಪ್ರೇರೆಪಿಸುವುದು.
===ಚಟುವಟಿಕೆಗಳು #===

===ಚಟುವಟಿಕೆಗಳು # 1===
ಒಂದು ಗಣಿತ ಪರೀಕ್ಷೆಲ್ಲಿ 10 ವಿದ್ಯಾರ್ಥಿಗಳು ಪಡೆದ ಅಂಕಗಳು ಪರಿಗಣಿಸಲು ತಿಳಿಸುವುದು.

59,58,25,36,95,28,45,18,62,72

ಗರಿಷ್ಠ ಅಂಕ ಮತ್ತು ಕನಿಷ್ಠ ಅಂಕಗಳನ್ನು ಬರೆಯಲು ತಿಳಿಸುವುದು.

ವಿದ್ಯಾರ್ಥಿಗಳು ದತ್ತಾಂಶಗಳನ್ನು ಅವಲೋಕಿಸಿ  ಗರಿಷ್ಠ  ಮತ್ತು ಕನಿಷ್ಠ  ಅಂಕಗಳ ನ್ನು  ತಿಳಿಸುವುದು.

ಮೇಲಿನ ದತ್ತಾಂಶಗಳನ್ನು  ಆರೋಹಣ  ಕ್ರಮದಲ್ಲಿ  ಬರೆದು  ಕೊಳ್ಳಲು    ತಿಳಿಸಿವುದು. .

18,25,28,36,45,58,59,62,72,95

ಗರಿಷ್ಠ ಮತ್ತು ಕನಿಷ್ಠ ದತ್ತಾಂಶಗಳನ್ನು  ಪುನಃ  ಗುರುತಿಸಲು ತಿಳಿಸುವುದು.

ಆರೋಹಣ ಕ್ರಮದಲ್ಲಿ  ಬರೆಯು  ವ  ಮೊದಲು  ಮತ್ತು  ನಂತರ  ಗರಿಷ್ಠ  ಮತ್ತು  ಕನಿಷ್ಠ

ದತ್ತಾಂಶಗಳನ್ನು  ಗುರುತಿಸುವಲ್ಲಿನ ವ್ಯತ್ಯಾಸ ಅರಿಯುವರು.

{| style="height:10px; float:right; align:center;"

{| style="height:10px; float:right; align:center;"

''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''

''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''

ಒಂದು ಗಣಿತ ಪರೀಕ್ಷೆಲ್ಲಿ 10 ವಿದ್ಯಾರ್ಥಿಗಳು ಪಡೆದ ಅಂಕಗಳು ಪರಿಗಣಿಸಲು ತಿಳಿಸುವುದು.

59,58,25,36,95,28,45,18,62,72

ಗರಿಷ್ಠ ಅಂಕ ಮತ್ತು ಕನಿಷ್ಠ ಅಂಕಗಳನ್ನು ಬರೆಯಲು ತಿಳಿಸುವುದು.

ವಿದ್ಯಾರ್ಥಿಗಳು ದತ್ತಾಂಶಗಳನ್ನು ಅವಲೋಕಿಸಿ  ಗರಿಷ್ಠ  ಮತ್ತು ಕನಿಷ್ಠ  ಅಂಕಗಳನ್ನು  ತಿಳಿಸುವುದು.

ಮೇಲಿನ ದತ್ತಾಂಶಗಳನ್ನು  ಆರೋಹಣ  ಕ್ರಮದಲ್ಲಿ  ಬರೆದು  ಕೊಳ್ಳಲು    ತಿಳಿಸಿವುದು.

18,25,28,36,45,58,59,62,72,95

ಗರಿಷ್ಠ ಮತ್ತು ಕನಿಷ್ಠ ದತ್ತಾಂಶಗಳನ್ನು  ಪುನಃ  ಗುರುತಿಸಲು ತಿಳಿಸುವುದು.

ಆರೋಹಣ ಕ್ರಮದಲ್ಲಿ  ಬರೆಯುವ ಮೊದಲು  ಮತ್ತು  ನಂತರ  ಗರಿಷ್ಠ  ಮತ್ತು  ಕನಿಷ್ಠ

ದತ್ತಾಂಶಗಳನ್ನು  ಗುರುತಿಸುವಲ್ಲಿನ ವ್ಯತ್ಯಾಸ ಅರಿಯುವರು.

*ಅಂದಾಜು ಸಮಯ

*ಅಂದಾಜು ಸಮಯ

45 ನಿಮಿಷ

*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಪೇಪರ್ ಪೆನ್ಸಿಲ್,

*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ

*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ

*ಬಹುಮಾಧ್ಯಮ ಸಂಪನ್ಮೂಲಗಳು

*ಬಹುಮಾಧ್ಯಮ ಸಂಪನ್ಮೂಲಗಳು

*ಅಂತರ್ಜಾಲದ ಸಹವರ್ತನೆಗಳು

*ಅಂತರ್ಜಾಲದ ಸಹವರ್ತನೆಗಳು

*ವಿಧಾನ/ಬೆಳವಣಿಗೆಯ ಪ್ರಶ್ನೆಗಳು

*ವಿಧಾನ/ಬೆಳವಣಿಗೆಯ ಪ್ರಶ್ನೆಗಳು

ಪ್ರಶ್ನಿಸುವ ವಿಧಾನ

*ಮೌಲ್ಯ ನಿರ್ಣಯ

*ಮೌಲ್ಯ ನಿರ್ಣಯ

ಆರೋಹಣ ಮತ್ತು ಅವರೋಹಣ ಕ್ರಮದಲ್ಲಿ ಬರೆದಾಗ ಗರಿಷ್ಠ ಮತ್ತು ಕನಿಷ್ಠ ದತ್ತಾಂಶಗಳನ್ನು ಸುಲಭವಾಗಿ ಗುರುತಿಸಬಹುದ ಎಂದು ಅರಿಯುವರು.

*ಪ್ರಶ್ನೆಗಳು

*ಪ್ರಶ್ನೆಗಳು

===ಚಟುವಟಿಕೆಗಳು #2===

===ಚಟುವಟಿಕೆಗಳು #2===

{| style="height:10px; float:right; align:center;"

{| style="height:10px; float:right; align:center;"
೯೪ ನೇ ಸಾಲು: ೧೦೪ ನೇ ಸಾಲು:

# ಪ್ರತಿ ವಿದ್ಯಾ ರ್ಥಿಯು ಮಾಹಿತಿ ಸಂಗ್ರಹಿಸುವಲ್ಲಿ ಸಹಕರಿಸಿದನೇ ?

# ಪ್ರತಿ ವಿದ್ಯಾ ರ್ಥಿಯು ಮಾಹಿತಿ ಸಂಗ್ರಹಿಸುವಲ್ಲಿ ಸಹಕರಿಸಿದನೇ ?

# ವಿದ್ಯಾರ್ಥಿಗಳು ಮಾಹಿತಿಯನ್ನು ಯಾವ ಮೂಲದಿಂದ ಸಂಗ್ರಹಿಸಿದರು. ?

# ವಿದ್ಯಾರ್ಥಿಗಳು ಮಾಹಿತಿಯನ್ನು ಯಾವ ಮೂಲದಿಂದ ಸಂಗ್ರಹಿಸಿದರು. ?

==ಪರಿಕಲ್ಪನೆ #==

===ಕಲಿಕೆಯ ಉದ್ದೇಶಗಳು===

===ಶಿಕ್ಷಕರಿಗೆ ಟಿಪ್ಪಣಿ===

===ಚಟುವಟಿಕೆಗಳು #===

{| style="height:10px; float:right; align:center;"

''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''

*ಅಂದಾಜು ಸಮಯ

*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ

*ಬಹುಮಾಧ್ಯಮ ಸಂಪನ್ಮೂಲಗಳು

*ಅಂತರ್ಜಾಲದ ಸಹವರ್ತನೆಗಳು

*ವಿಧಾನ/ಬೆಳವಣಿಗೆಯ ಪ್ರಶ್ನೆಗಳು

*ಮೌಲ್ಯ ನಿರ್ಣಯ

*ಪ್ರಶ್ನೆಗಳು

===ಚಟುವಟಿಕೆಗಳು #===

{| style="height:10px; float:right; align:center;"

''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''

*ಅಂದಾಜು ಸಮಯ  ೪೫ ನಿಮಿಷ

*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ

*ಬಹುಮಾಧ್ಯಮ ಸಂಪನ್ಮೂಲಗಳು

*ಅಂತರ್ಜಾಲದ ಸಹವರ್ತನೆಗಳು

*ವಿಧಾನ/ಬೆಳವಣಿಗೆಯ ಪ್ರಶ್ನೆಗಳು

*ಮೌಲ್ಯ ನಿರ್ಣಯ

*ಪ್ರಶ್ನೆಗಳು

=ಕಠಿಣ ಸಮಸ್ಯೆಗಳಿಗೆ ಸುಳಿವುಗಳು =

=ಕಠಿಣ ಸಮಸ್ಯೆಗಳಿಗೆ ಸುಳಿವುಗಳು =

ಅಭ್ಯಾಸದ ಸಮಸ್ಯೆಗಳನ್ನು ಬಿಡಿಸಲು ತಿಳಿಸುವುದು ಮತ್ತು ಪ್ರೇರೆಪಿಸುವುದು.

=ಯೋಜನೆಗಳು =

=ಯೋಜನೆಗಳು =

#2012 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದಲ್ಲಿ ಬಿದ್ದ ಮಳೆಯ ದತ್ತಾಂಶವನ್ನು ಸಂಗ್ರಹಿಸಿ ವಿಶ್ಲೇಷಿಸಿ.

=ಗಣಿತ ವಿನೋದ=

=ಗಣಿತ ವಿನೋದ=
೧೩೪ ನೇ ಸಾಲು: ೧೧೬ ನೇ ಸಾಲು:

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು  ಸೃಷ್ಠಿಸಲು  <nowiki>{{subst:ಗಣಿತ-ವಿಷಯ}} </nowiki> ಅನ್ನು ಟೈಪ್ ಮಾಡಿ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು  ಸೃಷ್ಠಿಸಲು  <nowiki>{{subst:ಗಣಿತ-ವಿಷಯ}} </nowiki> ಅನ್ನು ಟೈಪ್ ಮಾಡಿ

[[ವರ್ಗ:ಗಣಿತ]]

೦೬:೫೮, ೧೨ ಜೂನ್ ೨೦೨೦ ದ ಇತ್ತೀಚಿನ ಆವೃತ್ತಿ

ಗಣಿತದ ಇತಿಹಾಸ

ಗಣಿತದ ತತ್ವಶಾಸ್ತ್ರ

ಗಣಿತದ ಅಧ್ಯಾಪನ

ಪಠ್ಯಕ್ರಮ ಮತ್ತು ಪತ್ಯವಸ್ತು

ವಿಶಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ

ಪರಿಕಲ್ಪನಾ ನಕ್ಷೆ

ಚಿತ್ರ:Statics kannada main .mm

=ಪಠ್ಯಪುಸ್ತಕ = 8ಮತ್ತು ೯ ನೇ ತರಗತಿ ಪಠ್ಯ ಪುಸ್ತಕಗಳು.

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

ಮತ್ತಷ್ಟು ಮಾಹಿತಿ

ಉಪಯುಕ್ತ ವೆಬ್ ಸೈಟ್ ಗಳು

ವಿಕಿಪೀಡಿಯಾ ಸಂಖ್ಯಾಶಾಸ್ತ್ರ

ಸಂಬಂಧ ಪುಸ್ತಕಗಳು

ಸಂಖ್ಯಾಶಾಸ್ರ್ತಕ್ಕೆ ಸಂಬಧಿಸಿದ NCERT ಪುಸ್ತಕಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

ಬೋಧನೆಯ ರೂಪರೇಶಗಳು

1. Solve the number bonds
2. Number puzzle
3. Even numbers
4. Number puzzle
5. Even numbers kannada

ಪರಿಕಲ್ಪನೆ # 1

ದತ್ತಾಂಶಗಳ ಸಂಗ್ರಹಣೆ,ಕ್ರೋಢಿಕರಣ, ವಿಶ್ಲೇಷಣೆ

ಕಲಿಕೆಯ ಉದ್ದೇಶಗಳು

• ಸಂಗ್ರಹಿಸಬಹುದಾದ ವಿವಿಧ ದತ್ತಾಂಶಗಳ ಬಗ್ಗೆ ಅರಿಯುವುದು
• ದತ್ತಾಂಶಗಳನ್ನು ಸಂಗ್ರಹಿಸು ವರು
• ದತ್ತಾಂಶಗಳನ್ನು ವರ್ಗೀಕರಿಸು ವರು.
• ದತ್ತಾಂಶಗಳು ಹೆಚ್ಚಿದ್ದಾಗ ವರ್ಗಾಂತರ ಉಪಯೋಗಿಸಿ ವರ್ಗೀಕರಸು ವರು
• ಸಂಗ್ರಹಿಸಿದ ದತ್ತಾಂಶಗಳನ್ನು ವಿಶ್ಲೇಷಣೆ ಮಾಡು ವರು

ಶಿಕ್ಷಕರಿಗೆ ಟಿಪ್ಪಣಿ

ವಿವಿಧ ವಿಷಯಗಳ ಮೇಲೆ ದತ್ತಾಂಶಗಳನ್ನು ಸಂಗ್ರಹಿಸಲು ಪ್ರೇರೆಪಿಸುವುದು.

ಚಟುವಟಿಕೆಗಳು # 1

ಒಂದು ಗಣಿತ ಪರೀಕ್ಷೆಲ್ಲಿ 10 ವಿದ್ಯಾರ್ಥಿಗಳು ಪಡೆದ ಅಂಕಗಳು ಪರಿಗಣಿಸಲು ತಿಳಿಸುವುದು. 59,58,25,36,95,28,45,18,62,72 ಗರಿಷ್ಠ ಅಂಕ ಮತ್ತು ಕನಿಷ್ಠ ಅಂಕಗಳನ್ನು ಬರೆಯಲು ತಿಳಿಸುವುದು. ವಿದ್ಯಾರ್ಥಿಗಳು ದತ್ತಾಂಶಗಳನ್ನು ಅವಲೋಕಿಸಿ ಗರಿಷ್ಠ ಮತ್ತು ಕನಿಷ್ಠ ಅಂಕಗಳನ್ನು ತಿಳಿಸುವುದು. ಮೇಲಿನ ದತ್ತಾಂಶಗಳನ್ನು ಆರೋಹಣ ಕ್ರಮದಲ್ಲಿ ಬರೆದು ಕೊಳ್ಳಲು ತಿಳಿಸಿವುದು. 18,25,28,36,45,58,59,62,72,95 ಗರಿಷ್ಠ ಮತ್ತು ಕನಿಷ್ಠ ದತ್ತಾಂಶಗಳನ್ನು ಪುನಃ ಗುರುತಿಸಲು ತಿಳಿಸುವುದು. ಆರೋಹಣ ಕ್ರಮದಲ್ಲಿ ಬರೆಯುವ ಮೊದಲು ಮತ್ತು ನಂತರ ಗರಿಷ್ಠ ಮತ್ತು ಕನಿಷ್ಠ ದತ್ತಾಂಶಗಳನ್ನು ಗುರುತಿಸುವಲ್ಲಿನ ವ್ಯತ್ಯಾಸ ಅರಿಯುವರು.

• ಅಂದಾಜು ಸಮಯ

45 ನಿಮಿಷ

• ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಪೇಪರ್ ಪೆನ್ಸಿಲ್,

• ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
• ಬಹುಮಾಧ್ಯಮ ಸಂಪನ್ಮೂಲಗಳು
• ಅಂತರ್ಜಾಲದ ಸಹವರ್ತನೆಗಳು
• ವಿಧಾನ/ಬೆಳವಣಿಗೆಯ ಪ್ರಶ್ನೆಗಳು

ಪ್ರಶ್ನಿಸುವ ವಿಧಾನ

• ಮೌಲ್ಯ ನಿರ್ಣಯ

ಆರೋಹಣ ಮತ್ತು ಅವರೋಹಣ ಕ್ರಮದಲ್ಲಿ ಬರೆದಾಗ ಗರಿಷ್ಠ ಮತ್ತು ಕನಿಷ್ಠ ದತ್ತಾಂಶಗಳನ್ನು ಸುಲಭವಾಗಿ ಗುರುತಿಸಬಹುದ ಎಂದು ಅರಿಯುವರು.

• ಪ್ರಶ್ನೆಗಳು

ಚಟುವಟಿಕೆಗಳು #2

ವಿದ್ಯಾರ್ಥಿಗಳನ್ನು ಗುಂಪುಗಳನ್ನಾಗಿ ವಿಂಗಡಿಸಿ ಅವರಿಗೆ ಈ ಕೆಳಗಿನ ಯಾವುದಾದರೊಂದು ವಿಷಯದ ಮೇಲೆ ದತ್ತಾಂಶಗಳನ್ನು ಕಲೆ ಹಾಕಲು ತಿಳಿಸಿವುದು.

1. ಹತ್ತು ವಿದ್ಯಾರ್ಥಿಗಳ ಎತ್ತರ
2. ಒಂದು ತಿಂಗಳಲ್ಲಿ ಪ್ರತಿದಿನ ತರಗತಿಗೆ ಗೈರು ಹಾಜರಾದವರ ಮಾಹಿತಿ.
3. ನಿಮ್ಮ ಶಾಲಾ ಆವರನದಲ್ಲಿ ರು ಹತ್ತು ಗಿಡ-ಮರಗಳ ಎತ್ತರ.
4. ನಿಮ್ಮ ಸಹಪಾಠಿಗಳ ಮನೆಯಲ್ಲಿರುವ ಸದಸ್ಯರ ಸಂಖ್ಯೆ ಯ ಮಾಹಿತಿ ಸಂಗ್ರಹಿಸಿ
• ಅಂದಾಜು ಸಮಯ
1. 45ನಿಮಿಷ
• ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
1. ಪೇಪರ್,ಪೆನ್ಸಿಲ್, ಹಾಜರಿ ಪುಸ್ತಕ, ಅಳತೆ ಪಟ್ಟಿ,
• ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
1. ಪ್ರತಿಯೊಬ್ಬ ವಿದ್ಯಾರ್ಥಿಯು ಗುಂಪಿನಲ್ಲಿ ಸಹಕರಿಸಲು ಪ್ರೇರೆಪಿಸುವುದು.
• ಬಹುಮಾಧ್ಯಮ ಸಂಪನ್ಮೂಲಗಳು
• ಅಂತರ್ಜಾಲದ ಸಹವರ್ತನೆಗಳು
• ವಿಧಾನ/ಬೆಳವಣಿಗೆಯ ಪ್ರಶ್ನೆಗಳು
1. ವಿದ್ಯಾರ್ಥಿಗಳ ಸಹಭಾಗಿತ್ವವನ್ನು ಸೂಕ್ಷ್ಮವಾಗಿ ಗಮನಿಸಿಸುವುದು.
• ಮೌಲ್ಯ ನಿರ್ಣಯ
1. ಕ್ರಿಯಾಶೀಲ ಮತ್ತು ಕ್ರಿಯಾಶೀಲವಲ್ಲದ ವಿದ್ಯಾರ್ಥಿಗಳನ್ನು ಗುರುತಿಸುವುದು ಮತ್ತು ಪ್ರೇರೆಪಿಸುವುದು.
• ಪ್ರಶ್ನೆಗಳು
1. ಪ್ರತಿ ವಿದ್ಯಾ ರ್ಥಿಯು ಮಾಹಿತಿ ಸಂಗ್ರಹಿಸುವಲ್ಲಿ ಸಹಕರಿಸಿದನೇ ?
2. ವಿದ್ಯಾರ್ಥಿಗಳು ಮಾಹಿತಿಯನ್ನು ಯಾವ ಮೂಲದಿಂದ ಸಂಗ್ರಹಿಸಿದರು. ?

ಕಠಿಣ ಸಮಸ್ಯೆಗಳಿಗೆ ಸುಳಿವುಗಳು

ಅಭ್ಯಾಸದ ಸಮಸ್ಯೆಗಳನ್ನು ಬಿಡಿಸಲು ತಿಳಿಸುವುದು ಮತ್ತು ಪ್ರೇರೆಪಿಸುವುದು.

ಯೋಜನೆಗಳು

1. 2012 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದಲ್ಲಿ ಬಿದ್ದ ಮಳೆಯ ದತ್ತಾಂಶವನ್ನು ಸಂಗ್ರಹಿಸಿ ವಿಶ್ಲೇಷಿಸಿ.

ಗಣಿತ ವಿನೋದ

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಗಣಿತ-ವಿಷಯ}} ಅನ್ನು ಟೈಪ್ ಮಾಡಿ