"ಭಾರತದ ಪ್ರಾಕೃತಿಕ ವಿಭಾಗಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
ಚು (Text replacement - "|Flash]]</mm>" to "]]")
 
(೨೭ intermediate revisions by ೨ users not shown)
೨೬ ನೇ ಸಾಲು: ೨೬ ನೇ ಸಾಲು:
  
 
=ಪರಿಕಲ್ಪನಾ ನಕ್ಷೆ =
 
=ಪರಿಕಲ್ಪನಾ ನಕ್ಷೆ =
  <mm>[[bharatada prakrutika vibhagagalu.mm|Flash]]</mm>
+
  [[File:bharatada prakrutika vibhagagalu.mm]]
  
 
=ಮತ್ತಷ್ಟು ಮಾಹಿತಿ =
 
=ಮತ್ತಷ್ಟು ಮಾಹಿತಿ =
೩೨ ನೇ ಸಾಲು: ೩೨ ನೇ ಸಾಲು:
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 
==ಉಪಯುಕ್ತ ವೆಬ್ ಸೈಟ್ ಗಳು==
 
==ಉಪಯುಕ್ತ ವೆಬ್ ಸೈಟ್ ಗಳು==
 +
#[http://en.wikipedia.org/wiki/ physical divisions of india]
 +
#[http://en.wikipedia.org/wiki/ maps of india]
 +
#[http://www.slideshare.net/ ppt on physical features of india]
 +
#[https://www.youtube.com/watch?v=PDrMH7RwupQ/ watch video on formation of himalayas]
 +
#[https://www.youtube.com/watch?v=Sq3Bh3RSUkA/ video link-Physical Features of India]
 +
#[https://www.youtube.com/watch?v=6R4y2HNn-fQ/ Rivers of india]
 +
#[https://www.youtube.com/watch?v=IdZak_mUwf0/ video on Phsical divisions of india]
 +
 
==ಸಂಬಂಧ ಪುಸ್ತಕಗಳು ==
 
==ಸಂಬಂಧ ಪುಸ್ತಕಗಳು ==
  
 
=ಬೋಧನೆಯ ರೂಪರೇಶಗಳು =
 
=ಬೋಧನೆಯ ರೂಪರೇಶಗಳು =
==ಪರಿಕಲ್ಪನೆ #1==ಉತ್ತರದ ಮಹಾ ಮೈದಾನ 
+
ಸ್ಥಳೀಯ ಭೌಗೋಳಿಕ ಜ್ಞಾನ ಮತ್ತು ಕರ್ನಾಟಕದ ಭೌಗೋಳಿಕ ವಿಭಾಗಗಳ ಪೂರ್ವಜ್ಞಾನವನ್ನು ಬಳಸಿಕೊಂಡು ಈ ಪರಿಕಲ್ಪನೆಯ ಜ್ಞಾನ ಮೂಡಿಸುವುದು.ಈ ಪ್ರದೇಶಗಳ ಭೌಗೋಳಿಕ ಲಕ್ಷಣಗಳು,ವೃತ್ತಿಗಳು,ಬೆಳೆಗಳು,ಜನರ ಜೀವನ ವಿಧಾನ,ಸಂಸ್ಕೃತಿ ಇತ್ಯಾದಿಗಳು  ವಿದ್ಯಾರ್ಥಿಗಳಿಗೆ ಹೊಸದಾಗಿರುತ್ತವೆ. ಕಾರಣ ಶಿಕ್ಷಕರು ಚಿತ್ರಗಳು,ವಿಡಿಯೋಗಳು ಹಾಗೂ ಚರ್ಚೆ,ಸ್ಥಳೀಯ ಸನ್ನಿವೇಶಗಳ ಹೋಲಿಕೆಗಳುಮತ್ತು ವ್ಯತ್ಯಾಸಗಳ ಮೂಲಕ ಪರಿಕಲ್ಪನೆ ಮೂಡಿಸುವುದು.
 
 
ಉತ್ತರದ ಮಹಾ ಮೈದಾನವನ್ನು ಸಟ್ಲೆಜ್ ಗಂಗಾ ಮೈದಾನವೆಂದೂ ಕರೆಯುತ್ತಾರೆ.
 
  
 +
==ಪರಿಕಲ್ಪನೆ #1==
 +
'''ಭಾರತದ ಪ್ರಮುಖ ಪ್ರಾಕೃತಿಕ ವಿಭಾಗಗಳು'''
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
೧) ಉತ್ತರದ ಮಹಾ ಮೈದಾನದ ವಿಸ್ತೀರ್ಣ ,ಸ್ವರೂ ಮತ್ತು ಲಕ್ಷಣಗಳನ್ನು ತಿಳಿಯು ವದು .
+
#ಭಾರತದ ಪ್ರಾಕೃತಿಕ ವಿಭಾಗಗಳ ವಿಸ್ತೀರ್ಣ ,ಸ್ವರೂ ಪ ಮತ್ತು ಲಕ್ಷಣಗಳನ್ನು ತಿಳಿಯುವದು .
೨) ಉತ್ತರದ ಮಹಾ ಮೈದಾನ ದ ವಿಭಾಗಗಳನ್ನು ಅರಿಯು ವರು .  
+
#ಭಾರತದ ಪ್ರಾಕೃತಿಕ ವಿಭಾಗಗಳ ವಿಭಾಗಗಳನ್ನು ಅರಿಯುವದು .  
೩) ಉತ್ತರದ ಮಹಾ ಮೈದಾನದ  ರಚನೆ ,ನದಿಗಳು ,ರಾಜ್ಯಗಳು ಮತ್ತು  ಜಲಪಾತಗಳನ್ನು ತಿಳಿಯುವುದು  .
+
#ಭಾರತದ ಪ್ರಾಕೃತಿಕ ವಿಭಾಗಗಳ ರಚನೆ,ನದಿಗಳು ,ರಾಜ್ಯಗಳು ಮತ್ತು  ಜಲಪಾತಗಳ ಬಗ್ಗೆ ತಿಳಿಯುವುದು  .
೩)  ಉತ್ತರದ ಮಹಾ ಮೈದಾನ ವೃತ್ತಿ  ಮತ್ತು ಬೆಳೆಗಳ  ಬಗ್ಗೆ ತಿಳಿಯು ವು ದು. .
+
#ಭಾರತದ ಪ್ರಾಕೃತಿಕ ವಿಭಾಗಗಳ ವೃತ್ತಿ  ಮತ್ತು ಬೆಳೆಗಳ  ಬಗ್ಗೆ ತಿಳಿಯುವುದು.
೪)ಉತ್ತರದ  ಮೈದಾನ ಮತ್ತು  ಭಾರತದ ಇತರ ಪ್ರಾಕೃತಿಕ ವಿಭಾಗಗಳ  ವ್ಯತ್ಯಾಸಗಳನ್ನು ಪಟ್ಟಿ ಮಾಡು ವುದು .
+
#ಭಾರತದ ಪ್ರಾಕೃತಿಕ ವಿಭಾಗಗಳ  ವ್ಯತ್ಯಾಸಗಳನ್ನು ಪಟ್ಟಿ ಮಾಡುವುದು.
೫)ಭಾರತದ ನಕ್ಷೆಯಲ್ಲಿ ಉತ್ತರದ ಮಹಾ ಮೈದಾನವನ್ನು ಗುರುತಿಸುವುದು.
+
#ಭಾರತದ ನಕ್ಷೆಯಲ್ಲಿ ಭಾರತದ ಪ್ರಾಕೃತಿಕ ವಿಭಾಗಗಳನ್ನು  ಗುರುತಿಸುವುದು.
೬))ಮೇಲಿನ ಅಂಶಗಳನ್ನು  ತಮ್ಮ ಪ್ರದೇಶದೊಂದಿಗೆ  ಹೋಲಿಸು ವುದು .
+
#ಮೇಲಿನ ಅಂಶಗಳನ್ನು  ತಮ್ಮ ಪ್ರದೇಶದೊಂದಿಗೆ  ಹೋಲಿಸುವುದು .
  
 
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
  ಉತ್ತರದ ಮಹಾ ಮೈದಾನ ಪ್ರದೇಶಗಳ ಭೌಗೋಳಿಕ ಲಕ್ಷಣಗಳು ,  ವೃತ್ತಿಗಳು ,ಬೆಳೆಗಳು ,ಜನರ ಜೀವನ ವಿಧಾನ ,ಸಂಸ್ಕೃತಿ ಇತ್ಯಾದಿಗಳು ವಿದ್ಯಾರ್ಥಿಗಳಿಗೆ ಹೊಸದಾಗಿರು ತ್ತವೆ. ಕಾರಣ ಶಿಕ್ಷಕರು ಚಿತ್ರಗಳು .ವಿಡಿಯೋಗಳು ಹಾಗೂ  ಚರ್ಚೆ, ಸ್ಥಳೀಯ ಸನ್ನಿವೇಶಗಳ  ಹೋಲಿಕೆಗಳು  ಮತ್ತು  ವ್ಯತ್ಯಾಸಗಳ  ಮೂಲಕ ಪರಿಕಲ್ಪನೆ ಮೂಡಿಸುವುದು.
+
[''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ'']
 +
 
 +
ಭಾರತವು ವಿವಿಧ ಬಗೆಯ ಭೌಗೋಳಿಕ  ಸ್ವರೂಪಗಳನ್ನು ಹೊಂದಿದೆ.ಈ ಸ್ವರೂಪಗಳು ದೇಶದ ವಿವಿಧ ಭಾಗಗಳಲ್ಲಿ ಕಂಡುಬರುತ್ತವೆ.ಇವು ಭೂಇತಿಹಾಸದ ವಿವಿಧ ಕಾಲಾವಧಿಯಲ್ಲಿ ರಚನೆಯಾಗಿವೆ.ಇವುಗಳನ್ನಾಧರಿಸಿ ದೇಶವನ್ನು ನಾಲ್ಕು ಪ್ರಧಾನ ಭೂಸ್ವರೂಪ ವಿಭಾಗಗಳಾಗಿ ವಿಂಗಡಿಸಬಹುದು.
 +
#ಉತ್ತರದ ಪರ್ವತಗಳು  
 +
#ಉತ್ತರದ ಮಹಾ ಮೈದಾನ  
 +
#ಪರ್ಯಾಯ ಪ್ರಸ್ಥಭೂ ಮಿ
 +
#ಕರಾವಳಿ ಮೈದಾನಗಳು
  
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
 
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
+
# ಚಟುವಟಿಕೆ ಸಂ 1[[ಭಾರತದ_ಪ್ರಾಕೃತಿಕ_ವಿಭಾಗಗಳು_ಚಟುವಟಿಕೆ1]]
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
+
# ಚಟುವಟಿಕೆ ಸಂ 2[[ಭಾರತದ_ಪ್ರಾಕೃತಿಕ_ವಿಭಾಗಗಳು_ಚಟುವಟಿಕೆ2]]
  
 
==ಪರಿಕಲ್ಪನೆ #2==
 
==ಪರಿಕಲ್ಪನೆ #2==
 +
ಪ್ರಾಕೃತಿಕ ವಿಭಾಗಗಳ ಆರ್ಥಿಕ ಪ್ರಾಮುಖ್ಯತೆ
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 +
#ಪ್ರಾಕೃತಿಕ ವಿಭಾಗಗಳ ಆರ್ಥಿಕ ಪ್ರಾಮುಖ್ಯತೆಯನ್ನು ಅರಿಯುವರು.
 +
#ಪರಿಸರದ ಬಗ್ಗೆ ಜವಾಬ್ದಾರಿಯುತ ಮನೋಭಾವನೆ ಬೆಳೆಸಿಕೊಳ್ಳವರು.
 +
 
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
 
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
 
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
 +
ಪ್ರತಿಯೊಂದು ಪ್ರಾಕೃತಿಕ ವಿಭಾಗವು ತನ್ನದೇ ಆದ ಆರ್ಥಿಕ ಪ್ರಾಮುಖ್ಯತೆ ಹೊಂದಿದೆ.ಉದಾ:
 +
#ಉತ್ತರದ ಪರ್ವತಗಳು-ಅನೇಕ ಖನಿಜಗಳಿಗೆ,ತೋಟಗಾರಿಕೆ ಬೆಳೆಗಳಿಗೆ,ಜಲ ಸಂಪನ್ಮೂಲಗಳಿಗೆ,ಜಲ ವಿದ್ಯುತ್ ಯೋಜನೆಗಳಿಗೆ ಪೂರಕವಾದ ಪರಿಸರ ಹೊಂದಿದೆಗ.
 +
#ಉತ್ತರದ ಮೈದಾನಗಳು-ಕೃಷಿ,ಸಾರಿಗೆ,ಕೈಗಾರಿಕೆ,ಜನವಸತಿಗೆ ಪೂರಕವಾಗಿವೆ.
 +
#ಪರ್ಯಾಯ ಪ್ರಸ್ಥಭೂಮಿ-ಅರಣ್ಯಗಳು,ಖನಿಜಗಳು,ನವಸತಿ,ಜೀವ ವೈವಿಧ್ಯತೆಗೆ ಹೆಸರುವಾಸಿಯಾಗಿದೆ.
 +
#ಕರಾವಳಿ ಮೈದಾನಗಳು-ಜಲಸಾರಿಗೆ,ಮೀನುಗಾರಿಕೆ,ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಪೂರಕವಾಗಿವೆ.
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
+
ಚಟುವಟಿಕೆ1[[ಭಾರತದ_ಪ್ರಾಕೃತಿಕ_ವಿಭಾಗಗಳು_ಪ್ರಾಕೃತಿಕ_ವಿಭಾಗಗಳ_ಆರ್ಥಿಕ_ಪ್ರಾಮುಖ್ಯತೆ_ಚಟುವಟಿಕೆ ಸಂಖ್ಯೆ1]]
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
 
  
 +
ಚಟುವಟಿಕೆ2[[ಭಾರತದ_ಪ್ರಾಕೃತಿಕ_ವಿಭಾಗಗಳು_ಪ್ರಾಕೃತಿಕ_ವಿಭಾಗಗಳ_ಆರ್ಥಿಕ_ಪ್ರಾಮುಖ್ಯತೆ_ಚಟುವಟಿಕೆ ಸಂಖ್ಯೆ2]]
  
 
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು=
 
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು=
  
 
=ಯೋಜನೆಗಳು =
 
=ಯೋಜನೆಗಳು =
 +
ದೇಶದ ಆರ್ಥಿಕ ಅಭಿವೃದ್ಧಿಯ ಮೇಲೆ ಪರಿಸರದ ಪ್ರಭಾವ -ಈ ಕುರಿತು ಪ್ರಬಂಧ ರಚಿಸಿ.
  
 
=ಸಮುದಾಯ ಆಧಾರಿತ ಯೋಜನೆಗಳು=
 
=ಸಮುದಾಯ ಆಧಾರಿತ ಯೋಜನೆಗಳು=
 +
ನಿಮ್ಮ ಊರಿನ ಪ್ರಾದೇಶಿಕ ಪರಿಸರ ಅಲ್ಲಿನ ಜನರ ಅಭಿವೃದ್ಧಿಯಲ್ಲಿ ಯಾವ ಪಾತ್ರ ವಹಿಸಿದೆ?ಊರಿನ ಹಿರಿಯರೊಂದಿಗೆ ಚರ್ಚಿಸಿ.
  
 
=ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ=
 
=ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ=
 
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು
 
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು

೧೦:೧೯, ೬ ನವೆಂಬರ್ ೨೦೧೭ ದ ಇತ್ತೀಚಿನ ಆವೃತ್ತಿ

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



See in English

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

ಚಿತ್ರ:Bharatada prakrutika vibhagagalu.mm

ಮತ್ತಷ್ಟು ಮಾಹಿತಿ

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಉಪಯುಕ್ತ ವೆಬ್ ಸೈಟ್ ಗಳು

  1. physical divisions of india
  2. maps of india
  3. ppt on physical features of india
  4. watch video on formation of himalayas
  5. video link-Physical Features of India
  6. Rivers of india
  7. video on Phsical divisions of india

ಸಂಬಂಧ ಪುಸ್ತಕಗಳು

ಬೋಧನೆಯ ರೂಪರೇಶಗಳು

ಸ್ಥಳೀಯ ಭೌಗೋಳಿಕ ಜ್ಞಾನ ಮತ್ತು ಕರ್ನಾಟಕದ ಭೌಗೋಳಿಕ ವಿಭಾಗಗಳ ಪೂರ್ವಜ್ಞಾನವನ್ನು ಬಳಸಿಕೊಂಡು ಈ ಪರಿಕಲ್ಪನೆಯ ಜ್ಞಾನ ಮೂಡಿಸುವುದು.ಈ ಪ್ರದೇಶಗಳ ಭೌಗೋಳಿಕ ಲಕ್ಷಣಗಳು,ವೃತ್ತಿಗಳು,ಬೆಳೆಗಳು,ಜನರ ಜೀವನ ವಿಧಾನ,ಸಂಸ್ಕೃತಿ ಇತ್ಯಾದಿಗಳು ವಿದ್ಯಾರ್ಥಿಗಳಿಗೆ ಹೊಸದಾಗಿರುತ್ತವೆ. ಕಾರಣ ಶಿಕ್ಷಕರು ಚಿತ್ರಗಳು,ವಿಡಿಯೋಗಳು ಹಾಗೂ ಚರ್ಚೆ,ಸ್ಥಳೀಯ ಸನ್ನಿವೇಶಗಳ ಹೋಲಿಕೆಗಳುಮತ್ತು ವ್ಯತ್ಯಾಸಗಳ ಮೂಲಕ ಪರಿಕಲ್ಪನೆ ಮೂಡಿಸುವುದು.

ಪರಿಕಲ್ಪನೆ #1

ಭಾರತದ ಪ್ರಮುಖ ಪ್ರಾಕೃತಿಕ ವಿಭಾಗಗಳು

ಕಲಿಕೆಯ ಉದ್ದೇಶಗಳು

  1. ಭಾರತದ ಪ್ರಾಕೃತಿಕ ವಿಭಾಗಗಳ ವಿಸ್ತೀರ್ಣ ,ಸ್ವರೂ ಪ ಮತ್ತು ಲಕ್ಷಣಗಳನ್ನು ತಿಳಿಯುವದು .
  2. ಭಾರತದ ಪ್ರಾಕೃತಿಕ ವಿಭಾಗಗಳ ವಿಭಾಗಗಳನ್ನು ಅರಿಯುವದು .
  3. ಭಾರತದ ಪ್ರಾಕೃತಿಕ ವಿಭಾಗಗಳ ರಚನೆ,ನದಿಗಳು ,ರಾಜ್ಯಗಳು ಮತ್ತು ಜಲಪಾತಗಳ ಬಗ್ಗೆ ತಿಳಿಯುವುದು .
  4. ಭಾರತದ ಪ್ರಾಕೃತಿಕ ವಿಭಾಗಗಳ ವೃತ್ತಿ ಮತ್ತು ಬೆಳೆಗಳ ಬಗ್ಗೆ ತಿಳಿಯುವುದು.
  5. ಭಾರತದ ಪ್ರಾಕೃತಿಕ ವಿಭಾಗಗಳ ವ್ಯತ್ಯಾಸಗಳನ್ನು ಪಟ್ಟಿ ಮಾಡುವುದು.
  6. ಭಾರತದ ನಕ್ಷೆಯಲ್ಲಿ ಭಾರತದ ಪ್ರಾಕೃತಿಕ ವಿಭಾಗಗಳನ್ನು ಗುರುತಿಸುವುದು.
  7. ಮೇಲಿನ ಅಂಶಗಳನ್ನು ತಮ್ಮ ಪ್ರದೇಶದೊಂದಿಗೆ ಹೋಲಿಸುವುದು .

ಶಿಕ್ಷಕರಿಗೆ ಟಿಪ್ಪಣಿ

[ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ]

ಭಾರತವು ವಿವಿಧ ಬಗೆಯ ಭೌಗೋಳಿಕ ಸ್ವರೂಪಗಳನ್ನು ಹೊಂದಿದೆ.ಈ ಸ್ವರೂಪಗಳು ದೇಶದ ವಿವಿಧ ಭಾಗಗಳಲ್ಲಿ ಕಂಡುಬರುತ್ತವೆ.ಇವು ಭೂಇತಿಹಾಸದ ವಿವಿಧ ಕಾಲಾವಧಿಯಲ್ಲಿ ರಚನೆಯಾಗಿವೆ.ಇವುಗಳನ್ನಾಧರಿಸಿ ದೇಶವನ್ನು ನಾಲ್ಕು ಪ್ರಧಾನ ಭೂಸ್ವರೂಪ ವಿಭಾಗಗಳಾಗಿ ವಿಂಗಡಿಸಬಹುದು.

  1. ಉತ್ತರದ ಪರ್ವತಗಳು
  2. ಉತ್ತರದ ಮಹಾ ಮೈದಾನ
  3. ಪರ್ಯಾಯ ಪ್ರಸ್ಥಭೂ ಮಿ
  4. ಕರಾವಳಿ ಮೈದಾನಗಳು

ಚಟುವಟಿಕೆಗಳು #

  1. ಚಟುವಟಿಕೆ ಸಂ 1ಭಾರತದ_ಪ್ರಾಕೃತಿಕ_ವಿಭಾಗಗಳು_ಚಟುವಟಿಕೆ1
  2. ಚಟುವಟಿಕೆ ಸಂ 2ಭಾರತದ_ಪ್ರಾಕೃತಿಕ_ವಿಭಾಗಗಳು_ಚಟುವಟಿಕೆ2

ಪರಿಕಲ್ಪನೆ #2

ಪ್ರಾಕೃತಿಕ ವಿಭಾಗಗಳ ಆರ್ಥಿಕ ಪ್ರಾಮುಖ್ಯತೆ

ಕಲಿಕೆಯ ಉದ್ದೇಶಗಳು

  1. ಪ್ರಾಕೃತಿಕ ವಿಭಾಗಗಳ ಆರ್ಥಿಕ ಪ್ರಾಮುಖ್ಯತೆಯನ್ನು ಅರಿಯುವರು.
  2. ಪರಿಸರದ ಬಗ್ಗೆ ಜವಾಬ್ದಾರಿಯುತ ಮನೋಭಾವನೆ ಬೆಳೆಸಿಕೊಳ್ಳವರು.

ಶಿಕ್ಷಕರಿಗೆ ಟಿಪ್ಪಣಿ

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ ಪ್ರತಿಯೊಂದು ಪ್ರಾಕೃತಿಕ ವಿಭಾಗವು ತನ್ನದೇ ಆದ ಆರ್ಥಿಕ ಪ್ರಾಮುಖ್ಯತೆ ಹೊಂದಿದೆ.ಉದಾ:

  1. ಉತ್ತರದ ಪರ್ವತಗಳು-ಅನೇಕ ಖನಿಜಗಳಿಗೆ,ತೋಟಗಾರಿಕೆ ಬೆಳೆಗಳಿಗೆ,ಜಲ ಸಂಪನ್ಮೂಲಗಳಿಗೆ,ಜಲ ವಿದ್ಯುತ್ ಯೋಜನೆಗಳಿಗೆ ಪೂರಕವಾದ ಪರಿಸರ ಹೊಂದಿದೆಗ.
  2. ಉತ್ತರದ ಮೈದಾನಗಳು-ಕೃಷಿ,ಸಾರಿಗೆ,ಕೈಗಾರಿಕೆ,ಜನವಸತಿಗೆ ಪೂರಕವಾಗಿವೆ.
  3. ಪರ್ಯಾಯ ಪ್ರಸ್ಥಭೂಮಿ-ಅರಣ್ಯಗಳು,ಖನಿಜಗಳು,ನವಸತಿ,ಜೀವ ವೈವಿಧ್ಯತೆಗೆ ಹೆಸರುವಾಸಿಯಾಗಿದೆ.
  4. ಕರಾವಳಿ ಮೈದಾನಗಳು-ಜಲಸಾರಿಗೆ,ಮೀನುಗಾರಿಕೆ,ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಪೂರಕವಾಗಿವೆ.

ಚಟುವಟಿಕೆಗಳು #

ಚಟುವಟಿಕೆ1ಭಾರತದ_ಪ್ರಾಕೃತಿಕ_ವಿಭಾಗಗಳು_ಪ್ರಾಕೃತಿಕ_ವಿಭಾಗಗಳ_ಆರ್ಥಿಕ_ಪ್ರಾಮುಖ್ಯತೆ_ಚಟುವಟಿಕೆ ಸಂಖ್ಯೆ1

ಚಟುವಟಿಕೆ2ಭಾರತದ_ಪ್ರಾಕೃತಿಕ_ವಿಭಾಗಗಳು_ಪ್ರಾಕೃತಿಕ_ವಿಭಾಗಗಳ_ಆರ್ಥಿಕ_ಪ್ರಾಮುಖ್ಯತೆ_ಚಟುವಟಿಕೆ ಸಂಖ್ಯೆ2

ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು

ಯೋಜನೆಗಳು

ದೇಶದ ಆರ್ಥಿಕ ಅಭಿವೃದ್ಧಿಯ ಮೇಲೆ ಪರಿಸರದ ಪ್ರಭಾವ -ಈ ಕುರಿತು ಪ್ರಬಂಧ ರಚಿಸಿ.

ಸಮುದಾಯ ಆಧಾರಿತ ಯೋಜನೆಗಳು

ನಿಮ್ಮ ಊರಿನ ಪ್ರಾದೇಶಿಕ ಪರಿಸರ ಅಲ್ಲಿನ ಜನರ ಅಭಿವೃದ್ಧಿಯಲ್ಲಿ ಯಾವ ಪಾತ್ರ ವಹಿಸಿದೆ?ಊರಿನ ಹಿರಿಯರೊಂದಿಗೆ ಚರ್ಚಿಸಿ.

ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ

ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು