"ಭಾರತದ ಪ್ರಾಕೃತಿಕ ವಿಭಾಗಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
KOER admin (ಚರ್ಚೆ | ಕಾಣಿಕೆಗಳು) ಚು (Text replacement - "|Flash]]</mm>" to "]]") |
|||
(೨೨ intermediate revisions by ೨ users not shown) | |||
೨೬ ನೇ ಸಾಲು: | ೨೬ ನೇ ಸಾಲು: | ||
=ಪರಿಕಲ್ಪನಾ ನಕ್ಷೆ = | =ಪರಿಕಲ್ಪನಾ ನಕ್ಷೆ = | ||
− | + | [[File:bharatada prakrutika vibhagagalu.mm]] | |
=ಮತ್ತಷ್ಟು ಮಾಹಿತಿ = | =ಮತ್ತಷ್ಟು ಮಾಹಿತಿ = | ||
೩೨ ನೇ ಸಾಲು: | ೩೨ ನೇ ಸಾಲು: | ||
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು== | == ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು== | ||
==ಉಪಯುಕ್ತ ವೆಬ್ ಸೈಟ್ ಗಳು== | ==ಉಪಯುಕ್ತ ವೆಬ್ ಸೈಟ್ ಗಳು== | ||
+ | #[http://en.wikipedia.org/wiki/ physical divisions of india] | ||
+ | #[http://en.wikipedia.org/wiki/ maps of india] | ||
+ | #[http://www.slideshare.net/ ppt on physical features of india] | ||
+ | #[https://www.youtube.com/watch?v=PDrMH7RwupQ/ watch video on formation of himalayas] | ||
+ | #[https://www.youtube.com/watch?v=Sq3Bh3RSUkA/ video link-Physical Features of India] | ||
+ | #[https://www.youtube.com/watch?v=6R4y2HNn-fQ/ Rivers of india] | ||
+ | #[https://www.youtube.com/watch?v=IdZak_mUwf0/ video on Phsical divisions of india] | ||
+ | |||
==ಸಂಬಂಧ ಪುಸ್ತಕಗಳು == | ==ಸಂಬಂಧ ಪುಸ್ತಕಗಳು == | ||
=ಬೋಧನೆಯ ರೂಪರೇಶಗಳು = | =ಬೋಧನೆಯ ರೂಪರೇಶಗಳು = | ||
− | + | ಸ್ಥಳೀಯ ಭೌಗೋಳಿಕ ಜ್ಞಾನ ಮತ್ತು ಕರ್ನಾಟಕದ ಭೌಗೋಳಿಕ ವಿಭಾಗಗಳ ಪೂರ್ವಜ್ಞಾನವನ್ನು ಬಳಸಿಕೊಂಡು ಈ ಪರಿಕಲ್ಪನೆಯ ಜ್ಞಾನ ಮೂಡಿಸುವುದು.ಈ ಪ್ರದೇಶಗಳ ಭೌಗೋಳಿಕ ಲಕ್ಷಣಗಳು,ವೃತ್ತಿಗಳು,ಬೆಳೆಗಳು,ಜನರ ಜೀವನ ವಿಧಾನ,ಸಂಸ್ಕೃತಿ ಇತ್ಯಾದಿಗಳು ವಿದ್ಯಾರ್ಥಿಗಳಿಗೆ ಹೊಸದಾಗಿರುತ್ತವೆ. ಕಾರಣ ಶಿಕ್ಷಕರು ಚಿತ್ರಗಳು,ವಿಡಿಯೋಗಳು ಹಾಗೂ ಚರ್ಚೆ,ಸ್ಥಳೀಯ ಸನ್ನಿವೇಶಗಳ ಹೋಲಿಕೆಗಳುಮತ್ತು ವ್ಯತ್ಯಾಸಗಳ ಮೂಲಕ ಪರಿಕಲ್ಪನೆ ಮೂಡಿಸುವುದು. | |
− | |||
− | |||
+ | ==ಪರಿಕಲ್ಪನೆ #1== | ||
+ | '''ಭಾರತದ ಪ್ರಮುಖ ಪ್ರಾಕೃತಿಕ ವಿಭಾಗಗಳು''' | ||
===ಕಲಿಕೆಯ ಉದ್ದೇಶಗಳು=== | ===ಕಲಿಕೆಯ ಉದ್ದೇಶಗಳು=== | ||
− | + | #ಭಾರತದ ಪ್ರಾಕೃತಿಕ ವಿಭಾಗಗಳ ವಿಸ್ತೀರ್ಣ ,ಸ್ವರೂ ಪ ಮತ್ತು ಲಕ್ಷಣಗಳನ್ನು ತಿಳಿಯುವದು . | |
− | + | #ಭಾರತದ ಪ್ರಾಕೃತಿಕ ವಿಭಾಗಗಳ ವಿಭಾಗಗಳನ್ನು ಅರಿಯುವದು . | |
− | + | #ಭಾರತದ ಪ್ರಾಕೃತಿಕ ವಿಭಾಗಗಳ ರಚನೆ,ನದಿಗಳು ,ರಾಜ್ಯಗಳು ಮತ್ತು ಜಲಪಾತಗಳ ಬಗ್ಗೆ ತಿಳಿಯುವುದು . | |
− | + | #ಭಾರತದ ಪ್ರಾಕೃತಿಕ ವಿಭಾಗಗಳ ವೃತ್ತಿ ಮತ್ತು ಬೆಳೆಗಳ ಬಗ್ಗೆ ತಿಳಿಯುವುದು. | |
− | + | #ಭಾರತದ ಪ್ರಾಕೃತಿಕ ವಿಭಾಗಗಳ ವ್ಯತ್ಯಾಸಗಳನ್ನು ಪಟ್ಟಿ ಮಾಡುವುದು. | |
− | + | #ಭಾರತದ ನಕ್ಷೆಯಲ್ಲಿ ಭಾರತದ ಪ್ರಾಕೃತಿಕ ವಿಭಾಗಗಳನ್ನು ಗುರುತಿಸುವುದು. | |
− | + | #ಮೇಲಿನ ಅಂಶಗಳನ್ನು ತಮ್ಮ ಪ್ರದೇಶದೊಂದಿಗೆ ಹೋಲಿಸುವುದು . | |
===ಶಿಕ್ಷಕರಿಗೆ ಟಿಪ್ಪಣಿ=== | ===ಶಿಕ್ಷಕರಿಗೆ ಟಿಪ್ಪಣಿ=== | ||
− | |||
− | |||
− | |||
[''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''] | [''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''] | ||
+ | |||
+ | ಭಾರತವು ವಿವಿಧ ಬಗೆಯ ಭೌಗೋಳಿಕ ಸ್ವರೂಪಗಳನ್ನು ಹೊಂದಿದೆ.ಈ ಸ್ವರೂಪಗಳು ದೇಶದ ವಿವಿಧ ಭಾಗಗಳಲ್ಲಿ ಕಂಡುಬರುತ್ತವೆ.ಇವು ಭೂಇತಿಹಾಸದ ವಿವಿಧ ಕಾಲಾವಧಿಯಲ್ಲಿ ರಚನೆಯಾಗಿವೆ.ಇವುಗಳನ್ನಾಧರಿಸಿ ದೇಶವನ್ನು ನಾಲ್ಕು ಪ್ರಧಾನ ಭೂಸ್ವರೂಪ ವಿಭಾಗಗಳಾಗಿ ವಿಂಗಡಿಸಬಹುದು. | ||
+ | #ಉತ್ತರದ ಪರ್ವತಗಳು | ||
+ | #ಉತ್ತರದ ಮಹಾ ಮೈದಾನ | ||
+ | #ಪರ್ಯಾಯ ಪ್ರಸ್ಥಭೂ ಮಿ | ||
+ | #ಕರಾವಳಿ ಮೈದಾನಗಳು | ||
===ಚಟುವಟಿಕೆಗಳು #=== | ===ಚಟುವಟಿಕೆಗಳು #=== | ||
− | # ಚಟುವಟಿಕೆ ಸಂ 1 | + | # ಚಟುವಟಿಕೆ ಸಂ 1[[ಭಾರತದ_ಪ್ರಾಕೃತಿಕ_ವಿಭಾಗಗಳು_ಚಟುವಟಿಕೆ1]] |
− | # ಚಟುವಟಿಕೆ ಸಂ 2 | + | # ಚಟುವಟಿಕೆ ಸಂ 2[[ಭಾರತದ_ಪ್ರಾಕೃತಿಕ_ವಿಭಾಗಗಳು_ಚಟುವಟಿಕೆ2]] |
==ಪರಿಕಲ್ಪನೆ #2== | ==ಪರಿಕಲ್ಪನೆ #2== | ||
+ | ಪ್ರಾಕೃತಿಕ ವಿಭಾಗಗಳ ಆರ್ಥಿಕ ಪ್ರಾಮುಖ್ಯತೆ | ||
===ಕಲಿಕೆಯ ಉದ್ದೇಶಗಳು=== | ===ಕಲಿಕೆಯ ಉದ್ದೇಶಗಳು=== | ||
+ | #ಪ್ರಾಕೃತಿಕ ವಿಭಾಗಗಳ ಆರ್ಥಿಕ ಪ್ರಾಮುಖ್ಯತೆಯನ್ನು ಅರಿಯುವರು. | ||
+ | #ಪರಿಸರದ ಬಗ್ಗೆ ಜವಾಬ್ದಾರಿಯುತ ಮನೋಭಾವನೆ ಬೆಳೆಸಿಕೊಳ್ಳವರು. | ||
+ | |||
===ಶಿಕ್ಷಕರಿಗೆ ಟಿಪ್ಪಣಿ=== | ===ಶಿಕ್ಷಕರಿಗೆ ಟಿಪ್ಪಣಿ=== | ||
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ'' | ''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ'' | ||
+ | ಪ್ರತಿಯೊಂದು ಪ್ರಾಕೃತಿಕ ವಿಭಾಗವು ತನ್ನದೇ ಆದ ಆರ್ಥಿಕ ಪ್ರಾಮುಖ್ಯತೆ ಹೊಂದಿದೆ.ಉದಾ: | ||
+ | #ಉತ್ತರದ ಪರ್ವತಗಳು-ಅನೇಕ ಖನಿಜಗಳಿಗೆ,ತೋಟಗಾರಿಕೆ ಬೆಳೆಗಳಿಗೆ,ಜಲ ಸಂಪನ್ಮೂಲಗಳಿಗೆ,ಜಲ ವಿದ್ಯುತ್ ಯೋಜನೆಗಳಿಗೆ ಪೂರಕವಾದ ಪರಿಸರ ಹೊಂದಿದೆಗ. | ||
+ | #ಉತ್ತರದ ಮೈದಾನಗಳು-ಕೃಷಿ,ಸಾರಿಗೆ,ಕೈಗಾರಿಕೆ,ಜನವಸತಿಗೆ ಪೂರಕವಾಗಿವೆ. | ||
+ | #ಪರ್ಯಾಯ ಪ್ರಸ್ಥಭೂಮಿ-ಅರಣ್ಯಗಳು,ಖನಿಜಗಳು,ನವಸತಿ,ಜೀವ ವೈವಿಧ್ಯತೆಗೆ ಹೆಸರುವಾಸಿಯಾಗಿದೆ. | ||
+ | #ಕರಾವಳಿ ಮೈದಾನಗಳು-ಜಲಸಾರಿಗೆ,ಮೀನುಗಾರಿಕೆ,ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಪೂರಕವಾಗಿವೆ. | ||
===ಚಟುವಟಿಕೆಗಳು #=== | ===ಚಟುವಟಿಕೆಗಳು #=== | ||
− | + | ಚಟುವಟಿಕೆ1[[ಭಾರತದ_ಪ್ರಾಕೃತಿಕ_ವಿಭಾಗಗಳು_ಪ್ರಾಕೃತಿಕ_ವಿಭಾಗಗಳ_ಆರ್ಥಿಕ_ಪ್ರಾಮುಖ್ಯತೆ_ಚಟುವಟಿಕೆ ಸಂಖ್ಯೆ1]] | |
− | |||
+ | ಚಟುವಟಿಕೆ2[[ಭಾರತದ_ಪ್ರಾಕೃತಿಕ_ವಿಭಾಗಗಳು_ಪ್ರಾಕೃತಿಕ_ವಿಭಾಗಗಳ_ಆರ್ಥಿಕ_ಪ್ರಾಮುಖ್ಯತೆ_ಚಟುವಟಿಕೆ ಸಂಖ್ಯೆ2]] | ||
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು= | =ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು= | ||
=ಯೋಜನೆಗಳು = | =ಯೋಜನೆಗಳು = | ||
+ | ದೇಶದ ಆರ್ಥಿಕ ಅಭಿವೃದ್ಧಿಯ ಮೇಲೆ ಪರಿಸರದ ಪ್ರಭಾವ -ಈ ಕುರಿತು ಪ್ರಬಂಧ ರಚಿಸಿ. | ||
=ಸಮುದಾಯ ಆಧಾರಿತ ಯೋಜನೆಗಳು= | =ಸಮುದಾಯ ಆಧಾರಿತ ಯೋಜನೆಗಳು= | ||
+ | ನಿಮ್ಮ ಊರಿನ ಪ್ರಾದೇಶಿಕ ಪರಿಸರ ಅಲ್ಲಿನ ಜನರ ಅಭಿವೃದ್ಧಿಯಲ್ಲಿ ಯಾವ ಪಾತ್ರ ವಹಿಸಿದೆ?ಊರಿನ ಹಿರಿಯರೊಂದಿಗೆ ಚರ್ಚಿಸಿ. | ||
=ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ= | =ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ= | ||
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು | ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು |
೧೦:೧೯, ೬ ನವೆಂಬರ್ ೨೦೧೭ ದ ಇತ್ತೀಚಿನ ಆವೃತ್ತಿ
ಸಮಾಜ ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
ಚಿತ್ರ:Bharatada prakrutika vibhagagalu.mm
ಮತ್ತಷ್ಟು ಮಾಹಿತಿ
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಉಪಯುಕ್ತ ವೆಬ್ ಸೈಟ್ ಗಳು
- physical divisions of india
- maps of india
- ppt on physical features of india
- watch video on formation of himalayas
- video link-Physical Features of India
- Rivers of india
- video on Phsical divisions of india
ಸಂಬಂಧ ಪುಸ್ತಕಗಳು
ಬೋಧನೆಯ ರೂಪರೇಶಗಳು
ಸ್ಥಳೀಯ ಭೌಗೋಳಿಕ ಜ್ಞಾನ ಮತ್ತು ಕರ್ನಾಟಕದ ಭೌಗೋಳಿಕ ವಿಭಾಗಗಳ ಪೂರ್ವಜ್ಞಾನವನ್ನು ಬಳಸಿಕೊಂಡು ಈ ಪರಿಕಲ್ಪನೆಯ ಜ್ಞಾನ ಮೂಡಿಸುವುದು.ಈ ಪ್ರದೇಶಗಳ ಭೌಗೋಳಿಕ ಲಕ್ಷಣಗಳು,ವೃತ್ತಿಗಳು,ಬೆಳೆಗಳು,ಜನರ ಜೀವನ ವಿಧಾನ,ಸಂಸ್ಕೃತಿ ಇತ್ಯಾದಿಗಳು ವಿದ್ಯಾರ್ಥಿಗಳಿಗೆ ಹೊಸದಾಗಿರುತ್ತವೆ. ಕಾರಣ ಶಿಕ್ಷಕರು ಚಿತ್ರಗಳು,ವಿಡಿಯೋಗಳು ಹಾಗೂ ಚರ್ಚೆ,ಸ್ಥಳೀಯ ಸನ್ನಿವೇಶಗಳ ಹೋಲಿಕೆಗಳುಮತ್ತು ವ್ಯತ್ಯಾಸಗಳ ಮೂಲಕ ಪರಿಕಲ್ಪನೆ ಮೂಡಿಸುವುದು.
ಪರಿಕಲ್ಪನೆ #1
ಭಾರತದ ಪ್ರಮುಖ ಪ್ರಾಕೃತಿಕ ವಿಭಾಗಗಳು
ಕಲಿಕೆಯ ಉದ್ದೇಶಗಳು
- ಭಾರತದ ಪ್ರಾಕೃತಿಕ ವಿಭಾಗಗಳ ವಿಸ್ತೀರ್ಣ ,ಸ್ವರೂ ಪ ಮತ್ತು ಲಕ್ಷಣಗಳನ್ನು ತಿಳಿಯುವದು .
- ಭಾರತದ ಪ್ರಾಕೃತಿಕ ವಿಭಾಗಗಳ ವಿಭಾಗಗಳನ್ನು ಅರಿಯುವದು .
- ಭಾರತದ ಪ್ರಾಕೃತಿಕ ವಿಭಾಗಗಳ ರಚನೆ,ನದಿಗಳು ,ರಾಜ್ಯಗಳು ಮತ್ತು ಜಲಪಾತಗಳ ಬಗ್ಗೆ ತಿಳಿಯುವುದು .
- ಭಾರತದ ಪ್ರಾಕೃತಿಕ ವಿಭಾಗಗಳ ವೃತ್ತಿ ಮತ್ತು ಬೆಳೆಗಳ ಬಗ್ಗೆ ತಿಳಿಯುವುದು.
- ಭಾರತದ ಪ್ರಾಕೃತಿಕ ವಿಭಾಗಗಳ ವ್ಯತ್ಯಾಸಗಳನ್ನು ಪಟ್ಟಿ ಮಾಡುವುದು.
- ಭಾರತದ ನಕ್ಷೆಯಲ್ಲಿ ಭಾರತದ ಪ್ರಾಕೃತಿಕ ವಿಭಾಗಗಳನ್ನು ಗುರುತಿಸುವುದು.
- ಮೇಲಿನ ಅಂಶಗಳನ್ನು ತಮ್ಮ ಪ್ರದೇಶದೊಂದಿಗೆ ಹೋಲಿಸುವುದು .
ಶಿಕ್ಷಕರಿಗೆ ಟಿಪ್ಪಣಿ
[ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ]
ಭಾರತವು ವಿವಿಧ ಬಗೆಯ ಭೌಗೋಳಿಕ ಸ್ವರೂಪಗಳನ್ನು ಹೊಂದಿದೆ.ಈ ಸ್ವರೂಪಗಳು ದೇಶದ ವಿವಿಧ ಭಾಗಗಳಲ್ಲಿ ಕಂಡುಬರುತ್ತವೆ.ಇವು ಭೂಇತಿಹಾಸದ ವಿವಿಧ ಕಾಲಾವಧಿಯಲ್ಲಿ ರಚನೆಯಾಗಿವೆ.ಇವುಗಳನ್ನಾಧರಿಸಿ ದೇಶವನ್ನು ನಾಲ್ಕು ಪ್ರಧಾನ ಭೂಸ್ವರೂಪ ವಿಭಾಗಗಳಾಗಿ ವಿಂಗಡಿಸಬಹುದು.
- ಉತ್ತರದ ಪರ್ವತಗಳು
- ಉತ್ತರದ ಮಹಾ ಮೈದಾನ
- ಪರ್ಯಾಯ ಪ್ರಸ್ಥಭೂ ಮಿ
- ಕರಾವಳಿ ಮೈದಾನಗಳು
ಚಟುವಟಿಕೆಗಳು #
- ಚಟುವಟಿಕೆ ಸಂ 1ಭಾರತದ_ಪ್ರಾಕೃತಿಕ_ವಿಭಾಗಗಳು_ಚಟುವಟಿಕೆ1
- ಚಟುವಟಿಕೆ ಸಂ 2ಭಾರತದ_ಪ್ರಾಕೃತಿಕ_ವಿಭಾಗಗಳು_ಚಟುವಟಿಕೆ2
ಪರಿಕಲ್ಪನೆ #2
ಪ್ರಾಕೃತಿಕ ವಿಭಾಗಗಳ ಆರ್ಥಿಕ ಪ್ರಾಮುಖ್ಯತೆ
ಕಲಿಕೆಯ ಉದ್ದೇಶಗಳು
- ಪ್ರಾಕೃತಿಕ ವಿಭಾಗಗಳ ಆರ್ಥಿಕ ಪ್ರಾಮುಖ್ಯತೆಯನ್ನು ಅರಿಯುವರು.
- ಪರಿಸರದ ಬಗ್ಗೆ ಜವಾಬ್ದಾರಿಯುತ ಮನೋಭಾವನೆ ಬೆಳೆಸಿಕೊಳ್ಳವರು.
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ ಪ್ರತಿಯೊಂದು ಪ್ರಾಕೃತಿಕ ವಿಭಾಗವು ತನ್ನದೇ ಆದ ಆರ್ಥಿಕ ಪ್ರಾಮುಖ್ಯತೆ ಹೊಂದಿದೆ.ಉದಾ:
- ಉತ್ತರದ ಪರ್ವತಗಳು-ಅನೇಕ ಖನಿಜಗಳಿಗೆ,ತೋಟಗಾರಿಕೆ ಬೆಳೆಗಳಿಗೆ,ಜಲ ಸಂಪನ್ಮೂಲಗಳಿಗೆ,ಜಲ ವಿದ್ಯುತ್ ಯೋಜನೆಗಳಿಗೆ ಪೂರಕವಾದ ಪರಿಸರ ಹೊಂದಿದೆಗ.
- ಉತ್ತರದ ಮೈದಾನಗಳು-ಕೃಷಿ,ಸಾರಿಗೆ,ಕೈಗಾರಿಕೆ,ಜನವಸತಿಗೆ ಪೂರಕವಾಗಿವೆ.
- ಪರ್ಯಾಯ ಪ್ರಸ್ಥಭೂಮಿ-ಅರಣ್ಯಗಳು,ಖನಿಜಗಳು,ನವಸತಿ,ಜೀವ ವೈವಿಧ್ಯತೆಗೆ ಹೆಸರುವಾಸಿಯಾಗಿದೆ.
- ಕರಾವಳಿ ಮೈದಾನಗಳು-ಜಲಸಾರಿಗೆ,ಮೀನುಗಾರಿಕೆ,ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಪೂರಕವಾಗಿವೆ.
ಚಟುವಟಿಕೆಗಳು #
ಚಟುವಟಿಕೆ1ಭಾರತದ_ಪ್ರಾಕೃತಿಕ_ವಿಭಾಗಗಳು_ಪ್ರಾಕೃತಿಕ_ವಿಭಾಗಗಳ_ಆರ್ಥಿಕ_ಪ್ರಾಮುಖ್ಯತೆ_ಚಟುವಟಿಕೆ ಸಂಖ್ಯೆ1
ಚಟುವಟಿಕೆ2ಭಾರತದ_ಪ್ರಾಕೃತಿಕ_ವಿಭಾಗಗಳು_ಪ್ರಾಕೃತಿಕ_ವಿಭಾಗಗಳ_ಆರ್ಥಿಕ_ಪ್ರಾಮುಖ್ಯತೆ_ಚಟುವಟಿಕೆ ಸಂಖ್ಯೆ2
ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು
ಯೋಜನೆಗಳು
ದೇಶದ ಆರ್ಥಿಕ ಅಭಿವೃದ್ಧಿಯ ಮೇಲೆ ಪರಿಸರದ ಪ್ರಭಾವ -ಈ ಕುರಿತು ಪ್ರಬಂಧ ರಚಿಸಿ.
ಸಮುದಾಯ ಆಧಾರಿತ ಯೋಜನೆಗಳು
ನಿಮ್ಮ ಊರಿನ ಪ್ರಾದೇಶಿಕ ಪರಿಸರ ಅಲ್ಲಿನ ಜನರ ಅಭಿವೃದ್ಧಿಯಲ್ಲಿ ಯಾವ ಪಾತ್ರ ವಹಿಸಿದೆ?ಊರಿನ ಹಿರಿಯರೊಂದಿಗೆ ಚರ್ಚಿಸಿ.
ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು