"ಭಾರತದ ಪ್ರಾಕೃತಿಕ ವಿಭಾಗಗಳು ಚಟುವಟಿಕೆ2" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
(ಹೊಸ ಪುಟ: {{subst:ಸಮಾಜವಿಜ್ಞಾನ-ಚಟುವಟಿಕೆ}}) |
|||
(ಅದೇ ಬಳಕೆದಾರನ ಮಧ್ಯದಲ್ಲಿನ ಬದಲಾವಣೆಯನ್ನು ತೋರಿಸುತ್ತಿಲ್ಲ) | |||
೨ ನೇ ಸಾಲು: | ೨ ನೇ ಸಾಲು: | ||
=ಚಟುವಟಿಕೆ - ಚಟುವಟಿಕೆಯ ಹೆಸರು= | =ಚಟುವಟಿಕೆ - ಚಟುವಟಿಕೆಯ ಹೆಸರು= | ||
+ | ಭಾರತದ ಪ್ರಾಕೃತಿಕ ನಕ್ಷೆಯಲ್ಲಿ ಪ್ರಾಕೃತಿಕ ವಿಭಾಗಗಳನ್ನು,ಪ್ರಮುಖ ಪರ್ವತ-ಬೆಟ್ಟಗಳನ್ನು,ನದಿಗಳನ್ನು ಗುರುತಿಸುವುದು. | ||
+ | ==ಅಂದಾಜು ಸಮಯ== | ||
+ | ೪೦ ನಿಮಿಷ | ||
− | + | ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | |
− | ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | + | ಕಾರ್ಡಶೀಟ್ ಗಳು,ಮಾರ್ಕರ್ /ಸ್ಕೆಚ್ ಪೆನ್,ಭಾರತದ ಪ್ರಾಕೃತಿಕ ನಕ್ಷೆ |
+ | |||
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | ||
+ | ಭಾರತದ ಪ್ರಾಕೃತಿಕ ನಕ್ಷೆಯನ್ನು ಗಮನವಿಟ್ಟು ವೀಕ್ಷಿಸುವುದು. | ||
+ | |||
==ಬಹುಮಾಧ್ಯಮ ಸಂಪನ್ಮೂಲಗಳ== | ==ಬಹುಮಾಧ್ಯಮ ಸಂಪನ್ಮೂಲಗಳ== | ||
− | ==ಪ್ರಸಕ್ತ ಸ್ಥಳೀಯ ಸಂಪರ್ಕಗಳು== | + | ಪ್ರೊಜೆಕ್ಟರ್,ಭಾರತದ ಪ್ರಾಕೃತಿಕ ನಕ್ಷೆ |
+ | |||
+ | ==ಪ್ರಸಕ್ತ ಸ್ಥಳೀಯ ಸಂಪರ್ಕಗಳು==---- | ||
+ | |||
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ||
+ | |||
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ||
+ | ಭಾರತದ ಪ್ರಾಕೃತಿಕ ನಕ್ಷೆಯನ್ನು ಐದು ನಿಮಿಷಗಳ ಕಾಲ ವೀಕ್ಷಿಸಿ ಕೊಟ್ಟಿರುವ ಕಾರ್ಡಶೀಟ್ನಲ್ಲಿ ಭಾರತದ ನಕ್ಷೆ ರಚಿಸಿ,ಪ್ರಾಕೃತಿಕ ವಿಭಾಗಗಳನ್ನು,ಪ್ರಮುಖ ಪರ್ವತ-ಬೆಟ್ಟಗಳನ್ನು,ನದಿಗಳನ್ನು ಗುರುತಿಸುವುದು. | ||
+ | |||
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ||
+ | #ಭಾರತದ ಪ್ರಾಕೃತಿಕ ವಿಭಾಗಗಳಾವುವು ? | ||
+ | #ನೀವಿರು ವ ಪ್ರದೇಶ ಯಾವ ಪ್ರಾಕೃತಿಕ ವಿಭಾಗಲ್ಲಿದೆ ? | ||
+ | # ಉತ್ತರದ ಪರ್ವತಗಳ ಮೂರು ಪ್ರಮುಖ ಶ್ರೇಣಿಗಳಾವುವು? | ||
+ | #ನಿಮ್ಮ ರಾಜ್ಯದ ಯಾವ ದಿಕ್ಕಿಗೆ ಉತ್ತರದ ಮೈದಾನ ಪ್ರದೇಶವಿದೆ ? | ||
+ | # ಉತ್ತರದ ಮೈದಾನ ಪ್ರದೇಶದಲ್ಲಿ ಯಾವ ನದಿಗಳ ಜಲಾನಯನ ಪ್ರದೇಶವಿದೆ ? | ||
+ | #ಉತ್ತರದ ಮೈದಾನ ಪ್ರದೇಶ ಯಾವ ಪ್ರಾಕೃತಿಕ ವಿಭಾಗಗಳ ಮಧ್ಯೆ ಕಂಡು ಬರುತ್ತದೆ? | ||
+ | #ಉತ್ತರದ ಮೈದಾನ ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುವ ಮಣ್ಣು ಯಾವುದು ? | ||
+ | #ಉತ್ತರದ ಮೈದಾನ ಪ್ರದೇಶದಲ್ಲಿರುವ ನದಿಗಳನ್ನು ಹೆಸರಿಸಿ | ||
+ | #ಪರ್ಯಾಯ ಪ್ರಸ್ಥ ಭೂಮಿಯು ಯಾವ ಪ್ರಾಕೃತಿಕ ವಿಭಾಗಗಳ ಮಧ್ಯೆ ಇದೆ? ? | ||
+ | #ಪರ್ಯಾಯ ಪ್ರಸ್ಥ ಭೂಮಿಯ ಪ್ರಮುಖ ಬೆಟ್ಟಗಳನ್ನು ಹೆಸರಿಸಿ. | ||
+ | #ಭಾರತದ ಕರಾವಳಿ ಎಲ್ಲಿಂದ ಎಲ್ಲಿಯವರೆಗೆ ಹಬ್ಬಿದೆ ? | ||
+ | #ಭಾರತದ ದಕ್ಷಿಣದ ತುದಿಗೆ ಏನೆಂದು ಕರೆಯುತ್ತಾರೆ? | ||
+ | |||
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ||
+ | #ಹಿಮಾಲಯ ಪರ್ವತಗಳನ್ನು ಯಾವ ಅಂಶದ ಆಧಾರದ ಮೇಲೆ ಮೂ ರು ಶ್ರೇಣಿಗಳಾಗಿ ವಿಭಜಿಸಲಾಗಿದೆ? | ||
+ | #ಭಾರತದ ಅತ್ಯಂತ ಹಳೆಯ ಭೂಸ್ವರೂಪ ಯಾವುದು ? | ||
+ | #ಪೂರ್ವ ಮತ್ತು ಪಶ್ಚಿಮ ಕರಾವಳಿಗಳ ವ್ಯತ್ಯಾಸಗಳನ್ನು ನಕ್ಷೆಯ ಸಹಾಯದಿಂದ ವಿವರಿಸಿ. | ||
+ | #ಭಾರತದ ಯಾವ ಪ್ರಾಕೃತಿಕ ವಿಭಾಗದಲ್ಲಿ ಸಂಚಯನ ಮೈದಾನವನ್ನು ಕಾಣಬಹು ದು? | ||
+ | #ಪೂ ರ್ವ ಕರಾವಳಿಯಲ್ಲಿ ಏಕೆ ಹೆಚ್ಚು ಮೆಕ್ಕಲು ಮಣ್ಣನ್ನು ಕಾಣಬಹುದು ? | ||
+ | #ಪಶ್ಚಿಮ ಕರಾವಳಿಯು ಪೂರ್ವ ಕರಾವಳಿಗಿಂತ ಕಿರಿದಾಗಿರಲು ಕಾರಣವೇನು? | ||
+ | |||
==ಪ್ರಶ್ನೆಗಳು== | ==ಪ್ರಶ್ನೆಗಳು== | ||
==ಚಟುಟವಟಿಕೆಯ ಮೂಲಪದಗಳು== | ==ಚಟುಟವಟಿಕೆಯ ಮೂಲಪದಗಳು== | ||
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' | '''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' | ||
− | [[ | + | [[ಭಾರತದ_ಪ್ರಾಕೃತಿಕ_ವಿಭಾಗಗಳು]] |
೧೫:೨೭, ೪ ನವೆಂಬರ್ ೨೦೧೪ ದ ಇತ್ತೀಚಿನ ಆವೃತ್ತಿ
ಚಟುವಟಿಕೆ - ಚಟುವಟಿಕೆಯ ಹೆಸರು
ಭಾರತದ ಪ್ರಾಕೃತಿಕ ನಕ್ಷೆಯಲ್ಲಿ ಪ್ರಾಕೃತಿಕ ವಿಭಾಗಗಳನ್ನು,ಪ್ರಮುಖ ಪರ್ವತ-ಬೆಟ್ಟಗಳನ್ನು,ನದಿಗಳನ್ನು ಗುರುತಿಸುವುದು.
ಅಂದಾಜು ಸಮಯ
೪೦ ನಿಮಿಷ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಕಾರ್ಡಶೀಟ್ ಗಳು,ಮಾರ್ಕರ್ /ಸ್ಕೆಚ್ ಪೆನ್,ಭಾರತದ ಪ್ರಾಕೃತಿಕ ನಕ್ಷೆ
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಭಾರತದ ಪ್ರಾಕೃತಿಕ ನಕ್ಷೆಯನ್ನು ಗಮನವಿಟ್ಟು ವೀಕ್ಷಿಸುವುದು.
ಬಹುಮಾಧ್ಯಮ ಸಂಪನ್ಮೂಲಗಳ
ಪ್ರೊಜೆಕ್ಟರ್,ಭಾರತದ ಪ್ರಾಕೃತಿಕ ನಕ್ಷೆ
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==----
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಭಾರತದ ಪ್ರಾಕೃತಿಕ ನಕ್ಷೆಯನ್ನು ಐದು ನಿಮಿಷಗಳ ಕಾಲ ವೀಕ್ಷಿಸಿ ಕೊಟ್ಟಿರುವ ಕಾರ್ಡಶೀಟ್ನಲ್ಲಿ ಭಾರತದ ನಕ್ಷೆ ರಚಿಸಿ,ಪ್ರಾಕೃತಿಕ ವಿಭಾಗಗಳನ್ನು,ಪ್ರಮುಖ ಪರ್ವತ-ಬೆಟ್ಟಗಳನ್ನು,ನದಿಗಳನ್ನು ಗುರುತಿಸುವುದು.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಭಾರತದ ಪ್ರಾಕೃತಿಕ ವಿಭಾಗಗಳಾವುವು ?
- ನೀವಿರು ವ ಪ್ರದೇಶ ಯಾವ ಪ್ರಾಕೃತಿಕ ವಿಭಾಗಲ್ಲಿದೆ ?
- ಉತ್ತರದ ಪರ್ವತಗಳ ಮೂರು ಪ್ರಮುಖ ಶ್ರೇಣಿಗಳಾವುವು?
- ನಿಮ್ಮ ರಾಜ್ಯದ ಯಾವ ದಿಕ್ಕಿಗೆ ಉತ್ತರದ ಮೈದಾನ ಪ್ರದೇಶವಿದೆ ?
- ಉತ್ತರದ ಮೈದಾನ ಪ್ರದೇಶದಲ್ಲಿ ಯಾವ ನದಿಗಳ ಜಲಾನಯನ ಪ್ರದೇಶವಿದೆ ?
- ಉತ್ತರದ ಮೈದಾನ ಪ್ರದೇಶ ಯಾವ ಪ್ರಾಕೃತಿಕ ವಿಭಾಗಗಳ ಮಧ್ಯೆ ಕಂಡು ಬರುತ್ತದೆ?
- ಉತ್ತರದ ಮೈದಾನ ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುವ ಮಣ್ಣು ಯಾವುದು ?
- ಉತ್ತರದ ಮೈದಾನ ಪ್ರದೇಶದಲ್ಲಿರುವ ನದಿಗಳನ್ನು ಹೆಸರಿಸಿ
- ಪರ್ಯಾಯ ಪ್ರಸ್ಥ ಭೂಮಿಯು ಯಾವ ಪ್ರಾಕೃತಿಕ ವಿಭಾಗಗಳ ಮಧ್ಯೆ ಇದೆ? ?
- ಪರ್ಯಾಯ ಪ್ರಸ್ಥ ಭೂಮಿಯ ಪ್ರಮುಖ ಬೆಟ್ಟಗಳನ್ನು ಹೆಸರಿಸಿ.
- ಭಾರತದ ಕರಾವಳಿ ಎಲ್ಲಿಂದ ಎಲ್ಲಿಯವರೆಗೆ ಹಬ್ಬಿದೆ ?
- ಭಾರತದ ದಕ್ಷಿಣದ ತುದಿಗೆ ಏನೆಂದು ಕರೆಯುತ್ತಾರೆ?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ಹಿಮಾಲಯ ಪರ್ವತಗಳನ್ನು ಯಾವ ಅಂಶದ ಆಧಾರದ ಮೇಲೆ ಮೂ ರು ಶ್ರೇಣಿಗಳಾಗಿ ವಿಭಜಿಸಲಾಗಿದೆ?
- ಭಾರತದ ಅತ್ಯಂತ ಹಳೆಯ ಭೂಸ್ವರೂಪ ಯಾವುದು ?
- ಪೂರ್ವ ಮತ್ತು ಪಶ್ಚಿಮ ಕರಾವಳಿಗಳ ವ್ಯತ್ಯಾಸಗಳನ್ನು ನಕ್ಷೆಯ ಸಹಾಯದಿಂದ ವಿವರಿಸಿ.
- ಭಾರತದ ಯಾವ ಪ್ರಾಕೃತಿಕ ವಿಭಾಗದಲ್ಲಿ ಸಂಚಯನ ಮೈದಾನವನ್ನು ಕಾಣಬಹು ದು?
- ಪೂ ರ್ವ ಕರಾವಳಿಯಲ್ಲಿ ಏಕೆ ಹೆಚ್ಚು ಮೆಕ್ಕಲು ಮಣ್ಣನ್ನು ಕಾಣಬಹುದು ?
- ಪಶ್ಚಿಮ ಕರಾವಳಿಯು ಪೂರ್ವ ಕರಾವಳಿಗಿಂತ ಕಿರಿದಾಗಿರಲು ಕಾರಣವೇನು?
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಭಾರತದ_ಪ್ರಾಕೃತಿಕ_ವಿಭಾಗಗಳು