"ಐಸಿಟಿ ವಿದ್ಯಾರ್ಥಿ ಪಠ್ಯ/ಗ್ರಾಫಿಕ್ಸ್‌ನೊಂದಿಗೆ ಸಂವಹನ ಹಂತ 1" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
ಚು (Karthik ICT student textbook/Communication with graphics level 1 ಪುಟವನ್ನು ಐಸಿಟಿ ವಿದ್ಯಾರ್ಥಿ ಪಠ್ಯ/ಗ್ರಾಫಿಕ್ಸ್‌ನೊಂದಿಗೆ ಸಂವಹನ ಹಂತ 1 ಕ್ಕ...) |
|||
(One intermediate revision by one other user not shown) | |||
೧ ನೇ ಸಾಲು: | ೧ ನೇ ಸಾಲು: | ||
− | {{Navigate|Prev=ದತ್ತಾಂಶ ಪ್ರಾತಿನಿಧ್ಯ ಮತ್ತು ಪ್ರಕ್ರಿಯೆ ಹಂತ 1ರ ಕಲಿಕೆಗೆ ತಪಶೀಲ ಪಟ್ಟಿ|Curr=ಗ್ರಾಫಿಕ್ಸ್‌ನೊಂದಿಗೆ ಸಂವಹನ ಹಂತ 1|Next=ಛಾಯಾ ಚಿತ್ರ | + | [https://teacher-network.in/OER/index.php/ICT_student_textbook/Communication_with_graphics_level_1 English]{{Navigate|Prev=ದತ್ತಾಂಶ ಪ್ರಾತಿನಿಧ್ಯ ಮತ್ತು ಪ್ರಕ್ರಿಯೆ ಹಂತ 1ರ ಕಲಿಕೆಗೆ ತಪಶೀಲ ಪಟ್ಟಿ|Curr=ಗ್ರಾಫಿಕ್ಸ್‌ನೊಂದಿಗೆ ಸಂವಹನ ಹಂತ 1|Next=ಛಾಯಾ ಚಿತ್ರ ಹಾಗು ಚಿತ್ರ ಪ್ರಬಂಧಗಳು}} |
<div class="noprint" style="float:right; border:1px solid blue;width:300px;background-color:#F5F5F5;padding:2px;"> | <div class="noprint" style="float:right; border:1px solid blue;width:300px;background-color:#F5F5F5;padding:2px;"> | ||
{| cellspacing="0" | {| cellspacing="0" |
೧೭:೫೮, ೩೧ ಮೇ ೨೦೧೯ ದ ಇತ್ತೀಚಿನ ಆವೃತ್ತಿ
ಉದ್ದೇಶಗಳು
- ಕಥೆ ಹೇಳುವುದು ಸಂವಹನವೆಂದು ಅರ್ಥೈಸುವುದು.
- ಚಿತ್ರಗಳನ್ನು ಓದಲು ಮತ್ತು ಕಥೆಯನ್ನು ಹೇಳುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವುದು
- ಸಂವಹನ ಮಾಡಲು ಪಠ್ಯ ಮತ್ತು ಚಿತ್ರಗಳನ್ನು ಒಟ್ಟುಗೂಡಿಸಬಹುದು ಎಂದು ಅರ್ಥೈಸುವುದು.
- ಚಿತ್ರಗಳನ್ನು ಪ್ರವೇಶಿಸುವ ಸಾಮರ್ಥ್ಯ, ಅವುಗಳನ್ನು ಚಿತ್ರ ಪ್ರಬಂಧಗಳಲ್ಲಿ ಸೇರಿಸಿಕೊಳ್ಳುವುದು
ಡಿಜಿಟಲ್ ಕೌಶಲಗಳು
- ಸ್ಕ್ರೀನ್ ಕ್ಯಾಪ್ಚರ್, ಕ್ಯಾಮೆರಾ, ಮೊಬೈಲ್ ಫೋನ್, ವಿಡಿಯೋದಿಂದ ಸ್ಕ್ಯಾಪ್ ಶಾಟ್, ಸ್ಕ್ಯಾನ್, ಇತ್ಯಾದಿಗಳನ್ನು ಕಂಪ್ಯೂಟರ್‌ನಲ್ಲಿ ಆಯೋಜಿಸುವ ಮೂಲಕ, ಅನೇಕ ವಿಧಾನಗಳನ್ನು/ಅನ್ವಯಕಗಳನ್ನು ಬಳಸಿಕೊಂಡು ಚಿತ್ರವನ್ನು ಸೆರೆಹಿಡಿದು ಬಳಸುವುದು ಮತ್ತು ಕಡತಕೋಶಗಳಲ್ಲಿ ಜೋಡಿಸಿ ಕಾಪಿಡುವುದು.
- ಚಿತ್ರ ಸ್ಲೈಡ್ ಶೋಗಳನ್ನು ರಚಿಸುವುದು.
- ಪಠ್ಯ ಮತ್ತು ಚಿತ್ರಗಳನ್ನು ಒಟ್ಟುಗೂಡಿಸುವುದು.
ನಿಮ್ಮ ಕಲಿಕಾ ಫಲಿತಾಂಶಗಳು
- ಚಿತ್ರಗಳನ್ನು ಒಳಗೊಂಡ ಕಡತಕೋಶ
- ಚಿತ್ರ ಸ್ಲೈಡ್ ಶೋಗಳು
- ಚಿತ್ರಗಳನ್ನು ಒಳಗೊಂಡ ಪಠ್ಯ ದಸ್ತಾವೇಜುಗಳು. added
ಚಟುವಟಿಕೆಗಳು
- ಚಟುವಟಿಕೆ 1 - ಛಾಯಾಚಿತ್ರ ಹಾಗು ಚಿತ್ರ ಪ್ರಬಂಧಗಳು
- ಚಟುವಟಿಕೆ 2 - ಕಥೆಯೊಂದನ್ನು ಹೇಳಿ