೧ ನೇ ಸಾಲು:
೧ ನೇ ಸಾಲು:
===ಪರಿಚಯ===
===ಪರಿಚಯ===
−
ಗೂಗಲ್ ಡ್ರೈವ್ ಎಂಬುದು, ನೀವು ರಚಿಸಿದ ಅಥವಾ ನಿಮ್ಮೊಡನೆ ಇತರರು ಹಂಚಿಕೊಂಡ ಕಡತಗಳನ್ನು ಮತ್ತು ಕಡತಕೋಶಗಳನ್ನು ಸಂಗ್ರಹಿಸುವ ಆನ್‌ಲೈನ್‌ಕಡತಕೋಶವಾಗಿದೆ.
+
ಗೂಗಲ್ ಡ್ರೈವ್ ಎಂಬುದು, ನೀವು ರಚಿಸಿದ ಅಥವಾ ನಿಮ್ಮೊಡನೆ ಇತರರು ಹಂಚಿಕೊಂಡ ಕಡತಗಳನ್ನು ಮತ್ತು ಕಡತಕೋಶಗಳನ್ನು ಸಂಗ್ರಹಿಸುವ ಆನ್‌ಲೈನ್ ಕಡತಕೋಶವಾಗಿದೆ.
−
ವಿವಿಧ ಸಾಧಗಳ ಮೂಲಕ ನಿಮ್ಮ ಡ್ರೈವ್ ಅನ್ನು ಬಳಸಲು, ನಿಮ್ಮ ಗೂಗಲ್ [[ಜಿ-ಮೇಲ್_ಕಲಿಯಿರಿ|ಜೀಮೇಲ್ ಖಾತೆ]]ಯ ಮೂಲಕ ಲಾಗಿನ್ ಆಗಬೇಕಾಗುತ್ತದೆ.
+
ವಿವಿಧ ಸಾಧನಗಳ ಮೂಲಕ ನಿಮ್ಮ ಡ್ರೈವ್ ಅನ್ನು ಬಳಸಲು, ನಿಮ್ಮ ಗೂಗಲ್ [[ಜಿ-ಮೇಲ್_ಕಲಿಯಿರಿ|ಜೀಮೇಲ್ ಖಾತೆ]]ಯ ಮೂಲಕ ಲಾಗಿನ್ ಆಗಬೇಕಾಗುತ್ತದೆ.
====ಮೂಲ ಮಾಹಿತಿ====
====ಮೂಲ ಮಾಹಿತಿ====
{| class="wikitable"
{| class="wikitable"
೨೯ ನೇ ಸಾಲು:
೨೯ ನೇ ಸಾಲು:
==== ಲಕ್ಷಣಗಳ ಮೇಲ್ನೋಟ ====
==== ಲಕ್ಷಣಗಳ ಮೇಲ್ನೋಟ ====
#ಚಿತ್ರಗಳು, ಇಮೇಲ್‌ಗಳು, ಆಡಿಯೋ, ವಿಡಿಯೋ ಮುಂತಾದ ಕಡತಗಳನ್ನು ಸಂಗ್ರಹಿಸಲು ಅನುಕೂಲವಾಗುವಂತೆ ಗೂಗಲ್ ಡ್ರೈವ್ ನಲ್ಲಿ 15 GB ಸ್ಥಳಾವಕಾಶವಿರುತ್ತದೆ.
#ಚಿತ್ರಗಳು, ಇಮೇಲ್‌ಗಳು, ಆಡಿಯೋ, ವಿಡಿಯೋ ಮುಂತಾದ ಕಡತಗಳನ್ನು ಸಂಗ್ರಹಿಸಲು ಅನುಕೂಲವಾಗುವಂತೆ ಗೂಗಲ್ ಡ್ರೈವ್ ನಲ್ಲಿ 15 GB ಸ್ಥಳಾವಕಾಶವಿರುತ್ತದೆ.
−
#ಗೂಗಲ್ ಡ್ರಥವ್ ನಲ್ಲಿರುವ ಕಡತಗಳನ್ನು ಯಾವುದೇ ಸಾಧನಗಳ (ಪೋನ್, ಟ್ಯಾಬ್, ಕಂಪ್ಯೂಟರ್) ಮೂಲಕ ತೆರೆಯಬಹುದಾಗಿದೆ.
+
#ಗೂಗಲ್ ಡ್ರೈವ್‌ನಲ್ಲಿರುವ ಕಡತಗಳನ್ನು ಯಾವುದೇ ಸಾಧನಗಳ (ಪೋನ್, ಟ್ಯಾಬ್, ಕಂಪ್ಯೂಟರ್) ಮೂಲಕ ತೆರೆಯಬಹುದಾಗಿದೆ.
−
#ನೀವು ಅಪ್‌ಲೋಡ್ ಮಾಡಿದ ನಂತ, ಆ ಕಡತವನ್ನು ತಿದ್ದಲು, ಮಾಹಿತಿ ಸೇರಿಸಲು ಅಥವಾ ಸಹಯೋಜಿತವಾಗಿ ರಚಿಸಲು ಸಾಧ್ಯವಾಗುವಂತೆ ಇತರರನ್ನು ನೀವು ಆಹ್ವಾನಿಸಬಹುದು. ಇದಕ್ಕಾಗಿ ಇಮೇಲ್‌ನಲ್ಲಿ ಲಗತ್ತಾಗಿ ಕಳುಹಿಸುವ ಅವಶ್ಯಕತೆ ಇರುವುದಿಲ್ಲ.
+
#ನೀವು ಅಪ್‌ಲೋಡ್ ಮಾಡಿದ ನಂತರ, ಆ ಕಡತವನ್ನು ತಿದ್ದಲು, ಮಾಹಿತಿ ಸೇರಿಸಲು ಅಥವಾ ಸಹಯೋಜಿತವಾಗಿ ರಚಿಸಲು ಸಾಧ್ಯವಾಗುವಂತೆ ಇತರರನ್ನು ನೀವು ಆಹ್ವಾನಿಸಬಹುದು. ಇದಕ್ಕಾಗಿ ಇಮೇಲ್‌ನಲ್ಲಿ ಲಗತ್ತಾಗಿ ಕಳುಹಿಸುವ ಅವಶ್ಯಕತೆ ಇರುವುದಿಲ್ಲ.
==== ಅನುಸ್ಥಾಪನೆ ====
==== ಅನುಸ್ಥಾಪನೆ ====
ಈ ಅನ್ವಯಕವು ವೆಬ್ ಆಧಾರಿತ ಅನ್ವಯಕವಾಗಿರುವುದರಿಂದ ಇದು ಅನ್ವಯವಾಗುವುದಿಲ್ಲ. ನಿಮ್ಮ ಡ್ರೈವ್ ಅನ್ನು ಬಳಸಲು, ನಿಮ್ಮ ಗೂಗಲ್ [[ಜಿ-ಮೇಲ್_ಕಲಿಯಿರಿ|ಜೀಮೇಲ್ ಖಾತೆ]]ಯ ಮೂಲಕ ಲಾಗಿನ್ ಆಗಬೇಕಾಗುತ್ತದೆ.
ಈ ಅನ್ವಯಕವು ವೆಬ್ ಆಧಾರಿತ ಅನ್ವಯಕವಾಗಿರುವುದರಿಂದ ಇದು ಅನ್ವಯವಾಗುವುದಿಲ್ಲ. ನಿಮ್ಮ ಡ್ರೈವ್ ಅನ್ನು ಬಳಸಲು, ನಿಮ್ಮ ಗೂಗಲ್ [[ಜಿ-ಮೇಲ್_ಕಲಿಯಿರಿ|ಜೀಮೇಲ್ ಖಾತೆ]]ಯ ಮೂಲಕ ಲಾಗಿನ್ ಆಗಬೇಕಾಗುತ್ತದೆ.
೪೦ ನೇ ಸಾಲು:
೪೦ ನೇ ಸಾಲು:
File:Gmail 1 Main Window.png|ಜೀಮೇಲ್ ಲಾಗಿನ್ ಆಗುವುದು
File:Gmail 1 Main Window.png|ಜೀಮೇಲ್ ಲಾಗಿನ್ ಆಗುವುದು
File:Google_Photos_1_App_Of_Google.png|ಗೂಗಲ್ ಆಪ್‌ಗಳು, ಡ್ರೈವ್ ಆಯ್ದುಕೊಳ್ಳುವುದು
File:Google_Photos_1_App_Of_Google.png|ಗೂಗಲ್ ಆಪ್‌ಗಳು, ಡ್ರೈವ್ ಆಯ್ದುಕೊಳ್ಳುವುದು
−
File:Google_Drive_2_Main_Window.png|ಗೂಗಲ್ ಡ್ರೈವ್ ಮುಖ್ಯು ಪುಟ
+
File:Google_Drive_2_Main_Window.png|ಗೂಗಲ್ ಡ್ರೈವ್ ಮುಖ್ಯ ಪುಟ
</gallery>
</gallery>
1. ಈ ಮೇಲಿನ ಚಿತ್ರ ಗೂಗಲ್ ಡ್ರೈವ್ ತೆರೆಯುವುದು ಹೇಗೆಂದು ತಿಳಿಸುತ್ತದೆ. ಇದಕ್ಕಾಗಿ ನೀವು ಮೊದಲು ಬ್ರೌಸರ್ ([[ಫೈರ್‌ಫಾಕ್ಸ್_ಕಲಿಯಿರಿ|Mozilla Firefox]]) ತೆರೆಯಬೇಕಾಗುತ್ತದೆ. ಉಬುಂಟು ಕಸ್ಟಂ ಆಪರೇಟಿಂಗ್ ಸಿಸ್ಟಂ ನ ಕಂಪ್ಯೂಟರ್‌ನಲ್ಲಿ Applications → Internet→ Firefox web browser ಮೂಲಕ ತೆರೆಯಬಹುದು. ನಂತರ ಅಡ್ರೆಸ್ ಬಾರ್‌ನಲ್ಲಿ [http://www.gmail.com/ www.gmail.com] ಎಂದು ನಮೂದಿಸಿ ಜೀಮೇಲ್ ಪುಟಕ್ಕೆ ತೆರಳಿ.

೫೩ ನೇ ಸಾಲು:
೫೩ ನೇ ಸಾಲು:
File:Google_Drive_5_Access_Permission.png|ಕಡತ ವೀಕ್ಷಣೆ/ತಿದ್ದುಪಡಿ/ಅಭಿಪ್ರಾಯ ಸಲ್ಲಿಕೆಗೆ ಅನುಮತಿಸುವುದು
File:Google_Drive_5_Access_Permission.png|ಕಡತ ವೀಕ್ಷಣೆ/ತಿದ್ದುಪಡಿ/ಅಭಿಪ್ರಾಯ ಸಲ್ಲಿಕೆಗೆ ಅನುಮತಿಸುವುದು
</gallery>
</gallery>
−
#ಗೂಗಲ್ ಡ್ರೈವ್ ಗೆ ಕಡತಗಳನ್ನು ಅಪ್‌ಲೋಡ್ ಮಾಡಲು . ಪರದೆಯ ಎಡಬದಿಯಲ್ಲಿರುವ “New” ಬಟನ್ ಮೇಲೆ ಕ್ಲಿಕ್ ಮಾಡಿ.
+
#ಗೂಗಲ್ ಡ್ರೈವ್ ಗೆ ಕಡತಗಳನ್ನು ಅಪ್‌ಲೋಡ್ ಮಾಡಲು. ಪರದೆಯ ಎಡಬದಿಯಲ್ಲಿರುವ “New” ಬಟನ್ ಮೇಲೆ ಕ್ಲಿಕ್ ಮಾಡಿ.
##ಕಡತಕೋಶವನ್ನು ರಚಿಸಲು “Folder” ಮೇಲೆ ಕ್ಲಿಕ್ ಮಾಡಿ--> ಈ ಕಡತಕೋಶಕ್ಕೆ ಹೆಸರು ಸೂಚಿಸಿ --> “Create” ಮೇಲೆ ಕ್ಲಿಕ್ ಮಾಡಿ.
##ಕಡತಕೋಶವನ್ನು ರಚಿಸಲು “Folder” ಮೇಲೆ ಕ್ಲಿಕ್ ಮಾಡಿ--> ಈ ಕಡತಕೋಶಕ್ಕೆ ಹೆಸರು ಸೂಚಿಸಿ --> “Create” ಮೇಲೆ ಕ್ಲಿಕ್ ಮಾಡಿ.
##ಕಡತ ಅಪ್‌ಲೋಡ್ ಮಾಡಲು “File Upload” ಮೇಲೆ ಕ್ಲಿಕ್ ಮಾಡಿ -> ಕಡತವನ್ನು ಆಯ್ಕೆ ಮಾಡಿ → ನಂತರ “Open” ಮೇಲೆ ಕ್ಲಿಕ್ ಮಾಡಿ.
##ಕಡತ ಅಪ್‌ಲೋಡ್ ಮಾಡಲು “File Upload” ಮೇಲೆ ಕ್ಲಿಕ್ ಮಾಡಿ -> ಕಡತವನ್ನು ಆಯ್ಕೆ ಮಾಡಿ → ನಂತರ “Open” ಮೇಲೆ ಕ್ಲಿಕ್ ಮಾಡಿ.
೬೦ ನೇ ಸಾಲು:
೬೦ ನೇ ಸಾಲು:
#ಇತರರೊಡನೆ ಕಡತಗಳನ್ನು ಹಂಚಿಕೊಳ್ಳುವಾಗ, ಅವರಿಗೆ ಈ ಕಡತದ ಬಳಕೆಯ ಮೇಲೆ ಕೆಲವು ಅನುಮತಿಗಳನ್ನು ನೀಡಬಹುದು. ಉದಾಹರಣೆಗೆ : ಈ ಕಡತವನ್ನು ಅವರು ಸಹ ತಿದ್ದುಪಡಿ ಮಾಡಬಹುದಾದಲ್ಲಿ “can edit” ಆಯ್ಕೆಯನ್ನು, ಕಡತದ ವಿಷಯದ ಬ್ಗಗೆ ಅಭಿಪ್ರಾಯ ತಿಳಿಸಬಹುದಾದಲ್ಲಿ "Can comment" ಮತ್ತು ಕೇವಲ ವೀಕ್ಷಣೆ ಮಾತ್ರ ಮಾಡಬಹುದಾದಲ್ಲಿ "Can view" ಆಯ್ಕೆಯನ್ನು ಮಾತ್ರವೇ ತೆಗೆದುಕೊಳ್ಳಬಹುದು.

==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
−
ಇಲ್ಲಿ ಪ್ರತ್ಯೇಕವಾಗಿ ಕಡತಗಳನ್ನು ಉಳಿಸುವ ಅಗತ್ಯವಿರುವುದಿಲ್ಲ. ನೀವು ಗೂಗಲ್ ಡ್ರೈವ್‌ನಲ್ಲಿ ಕಡತ ತೆರೆದು ಕೆಲಸ ಪ್ರಾರಂಭಿಸಿದ ತಕ್ಷಣ ಈ ಕಡತವು ಸ್ವಯಂಚಾಲಿತವಾಗಿ ಸೇವ್ ಆಗುತ್ತಿರುತ್ತದೆ. ನೀವು ಕಡತ ರಚೆನೆಯ ಸಂದರ್ಭದಲ್ಲಿ ಇದಕ್ಕೆ ಸೂಕ್ತವಾದ ಹೆಸರು ನೀಡಬೇಕು. ಇಲ್ಲವಾದಲ್ಲಿ ಈ ಕಡತವು "Untitled" ಎಂಬ ಹೆಸರಿನೊಂದಿಗೆ ಉಳಿಯುತ್ತದೆ.
+
ಇಲ್ಲಿ ಪ್ರತ್ಯೇಕವಾಗಿ ಕಡತಗಳನ್ನು ಉಳಿಸುವ ಅಗತ್ಯವಿರುವುದಿಲ್ಲ. ನೀವು ಗೂಗಲ್ ಡ್ರೈವ್‌ನಲ್ಲಿ ಕಡತ ತೆರೆದು ಕೆಲಸ ಪ್ರಾರಂಭಿಸಿದ ತಕ್ಷಣ ಈ ಕಡತವು ಸ್ವಯಂಚಾಲಿತವಾಗಿ ಸೇವ್ ಆಗುತ್ತಿರುತ್ತದೆ. ನೀವು ಕಡತ ರಚನೆಯ ಸಂದರ್ಭದಲ್ಲಿ ಇದಕ್ಕೆ ಸೂಕ್ತವಾದ ಹೆಸರು ನೀಡಬೇಕು. ಇಲ್ಲವಾದಲ್ಲಿ ಈ ಕಡತವು "Untitled" ಎಂಬ ಹೆಸರಿನೊಂದಿಗೆ ಉಳಿಯುತ್ತದೆ.
==== ಉನ್ನತೀಕರಿಸಿದ ಲಕ್ಷಣಗಳು ====
==== ಉನ್ನತೀಕರಿಸಿದ ಲಕ್ಷಣಗಳು ====
#"Google Drawing Page" ಮೂಲಕ ಡ್ರಾಯಿಂಗ್ ಗಳನ್ನು ರಚಿಸಬಹುದು.
#"Google Drawing Page" ಮೂಲಕ ಡ್ರಾಯಿಂಗ್ ಗಳನ್ನು ರಚಿಸಬಹುದು.
−
#ಗೂಗಲ್ ಡ್ರೈವ್ ಓಪನ್ ಡಾಕ್ಯುಮೆಂಟ್ ಪಾರ್ಮಾಟ್ ವೀವರ್ ನ್ನು ಹೊಂದಿದೆ. ಈ ಮೂಲಕ odt, fodt, ott, odp, fodp, otp, ods, fods, ots, doc, docx, xls, xlsx, ppt, pptx ನಮೂನೆ ಬೆಂಬಲಿತ ಕಡತಗಳನ್ನು ತೆರೆಯಬಹುದಾಗಿದೆ.
+
#ಗೂಗಲ್ ಡ್ರೈವ್ ಓಪನ್ ಡಾಕ್ಯುಮೆಂಟ್ ಪಾರ್ಮಾಟ್ ವೀವರ್ ನ್ನು ಹೊಂದಿದೆ. ಈ ಮೂಲಕ .odt, .fodt, .ott, .odp, .fodp, .otp, .ods, .fods, .ots, .doc, .docx, .xls, .xlsx, .ppt, .pptx ನಮೂನೆ ಬೆಂಬಲಿತ ಕಡತಗಳನ್ನು ತೆರೆಯಬಹುದಾಗಿದೆ.
=== ಸಂಪನ್ಮೂಲ ರಚನೆಯ ಆಲೋಚನೆಗಳು ===
=== ಸಂಪನ್ಮೂಲ ರಚನೆಯ ಆಲೋಚನೆಗಳು ===
ಚಿತ್ರಗಳು, ಪ್ರಮುಖ ಕಡತಗಳು ಮತ್ತು ಪಠ್ಯ ಸಂಪನ್ಮೂಲಗಳಂತಹ ಎಲ್ಲಾ ದಾಖಲೆಗಳನ್ನು ಗೂಗಲ್ ಡ್ರೈವ್‌ನಲ್ಲಿ ಉಳಿಸಿಕೊಳ್ಳಬಹುದು. ಈ ಸಂಪನ್ಮೂಲಗಳನ್ನು ನಿಮ್ಮ ಸಹವರ್ತಿಗಳೊಡನೆ ಹಂಚಿಕೊಳ್ಳುವ ಮೂಲಕ ಹಿಮ್ಮಾಹಿತಿ, ಸಲಹೆ ಪಡೆದು ಹೆಚ್ಚು ಪರಿಣಾಮಕಾರಿಯಾಗಿಸಬಹುದು.