"ಮುಖ್ಯ ಪುಟ-new" ಆವೃತ್ತಿಗಳ ಮಧ್ಯದ ಬದಲಾವಣೆಗಳು
ಚು |
|||
೫ ನೇ ಸಾಲು: | ೫ ನೇ ಸಾಲು: | ||
|} | |} | ||
− | {{Color-box|11|'ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು' ಪುಟಕ್ಕೆ ಸ್ವಾಗತ|ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು' (ಕಮುಶೈಸಂ) ಪ್ರವೇಶದ್ವಾರವು ಒಂದು ಮುಕ್ತ ಶೈಕ್ಷಣಿಕ ಸಂಪನ್ಮೂಲ (ಮುಶೈಸಂ) ಭಂಡಾರವಾಗಿದ್ದು, ಕರ್ನಾಟಕದಲ್ಲಿನ ಶಿಕ್ಷಕರೇ, ಶಿಕ್ಷಕರಿಂದ, ಶಿಕ್ಷಕರಿಗಾಗಿ ಮಾಡಿದ ಸಹಕಾರಿ ಸಂಪನ್ಮೂಲ ಸೃಷ್ಟಿಯಾಗಿದೆ. ಈ ಪ್ರವೇಶದ್ವಾರದ ಮೂಲಕ ಶಿಕ್ಷಕರು, ವಿದ್ಯಾರ್ಥಿಗಳು, ಶಾಲೆಗಳು ಮತ್ತು | + | {{Color-box|11|'ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು' ಪುಟಕ್ಕೆ ಸ್ವಾಗತ|ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು' (ಕಮುಶೈಸಂ) ಪ್ರವೇಶದ್ವಾರವು ಒಂದು ಮುಕ್ತ ಶೈಕ್ಷಣಿಕ ಸಂಪನ್ಮೂಲ (ಮುಶೈಸಂ) ಭಂಡಾರವಾಗಿದ್ದು, ಕರ್ನಾಟಕದಲ್ಲಿನ ಶಿಕ್ಷಕರೇ, ಶಿಕ್ಷಕರಿಂದ, ಶಿಕ್ಷಕರಿಗಾಗಿ ಮಾಡಿದ ಸಹಕಾರಿ ಸಂಪನ್ಮೂಲ ಸೃಷ್ಟಿಯಾಗಿದೆ. ಈ ಪ್ರವೇಶದ್ವಾರದ ಮೂಲಕ ಶಿಕ್ಷಕರು, ವಿದ್ಯಾರ್ಥಿಗಳು, ಶಾಲೆಗಳು ಮತ್ತು ಸಂಸ್ಥೆಗಳು ಒಟ್ಟಾಗಿಸಿ ತಮ್ಮ ತಮ್ಮ ಅನುಭವಗಳನ್ನು ಮತ್ತು ಸಂಪನ್ಮೂಲಗಳನ್ನು ಹಂಚಿಕೊಳ್ಳಲು ಪ್ರಯತ್ನಿಸುತ್ತವೆ. ಕಮುಶೈಸಂ [http://karnatakaeducation.org.in/KOER/en/index.php/Main_Page ಇಂಗ್ಲಿಷ್ ಭಾಷೆಯಲ್ಲಿಯೂ ಸಹ ಲಭ್ಯವಿದೆ.] |
[http://karnatakaeducation.org.in/KOER/index.php/Subject_Teacher_Forum ವಿಷಯ ಶಿಕ್ಷಕರ ವೇದಿಕೆ] ಮಿಂಚಂಚೆ ಪಟ್ಟಿಗಳಲ್ಲಿ ಶಿಕ್ಷಕರು ಹಂಚಿಕೊಂಡಿರುವ ಎಲ್ಲಾ ಸಂಪನ್ಮೂಲಗಳನ್ನು ಪ್ರಕಟಿಸುವ ಪ್ರಯತ್ನವಾಗಿ ಕಮುಶೈಸಂ ಪ್ರಾರಂಭವಾಯಿತು. ಕಮುಶೈಸಂನಲ್ಲಿ ಸೃಷ್ಟಿಸಿದ ಮತ್ತು ಅಪ್ಲೋಡ್ ಮಾಡಿದ ಎಲ್ಲ ವಿಷಯಗಳು ಮುಶೈಸಂ ಪರವಾನಗಿಯಂತೆ 'ಸಿಸಿ ಬೈ ಎಸ್‌ಎ' ಕ್ರಿಯೇಟಿವ್ ಕಾಮನ್ಸ್ ಪರವಾನಗಿ ಬಳಸಿಕೊಂಡಿದೆ. ಕಮುಶೈಸಂ ಎಂಬುದು [http://itforchange.net ಐಟಿ ಪಾರ್ ಚೇಂಜ್ ಸಂಸ್ಥೆಯ] ನಿರ್ವಹಣೆಮಾಡುತಲಿದ್ದು, ಇದು ಮಿಂಚಂಚೆ ಪಟ್ಟಿಗಳಲ್ಲಿ ಶಿಕ್ಷಕರು ಹಂಚಿಕೊಂಡಿರುವ ಸಂಪನ್ಮೂಲಗಳನ್ನು, ಇತರ ಸಂಸ್ಥೆಗಳಿಂದ ಮತ್ತು ಜಾಗತಿಕ ಜಾಲತಾಣಗಳಿಂದ ಹಂಚಿಕೊಂಡಿರುವ ಸಂಪನ್ಮೂಲಗಳನ್ನು ರಾಜ್ಯದ ಶಿಕ್ಷಕರಿಗೆ ತಿಳಿಸುವ ಸಂಪನ್ಮೂಲ ಭಂಡಾರಕ್ಕೆ ಸಂಬಂಧಿಸಿದ ವೇದಿಕೆಯಾಗಿದೆ.}} | [http://karnatakaeducation.org.in/KOER/index.php/Subject_Teacher_Forum ವಿಷಯ ಶಿಕ್ಷಕರ ವೇದಿಕೆ] ಮಿಂಚಂಚೆ ಪಟ್ಟಿಗಳಲ್ಲಿ ಶಿಕ್ಷಕರು ಹಂಚಿಕೊಂಡಿರುವ ಎಲ್ಲಾ ಸಂಪನ್ಮೂಲಗಳನ್ನು ಪ್ರಕಟಿಸುವ ಪ್ರಯತ್ನವಾಗಿ ಕಮುಶೈಸಂ ಪ್ರಾರಂಭವಾಯಿತು. ಕಮುಶೈಸಂನಲ್ಲಿ ಸೃಷ್ಟಿಸಿದ ಮತ್ತು ಅಪ್ಲೋಡ್ ಮಾಡಿದ ಎಲ್ಲ ವಿಷಯಗಳು ಮುಶೈಸಂ ಪರವಾನಗಿಯಂತೆ 'ಸಿಸಿ ಬೈ ಎಸ್‌ಎ' ಕ್ರಿಯೇಟಿವ್ ಕಾಮನ್ಸ್ ಪರವಾನಗಿ ಬಳಸಿಕೊಂಡಿದೆ. ಕಮುಶೈಸಂ ಎಂಬುದು [http://itforchange.net ಐಟಿ ಪಾರ್ ಚೇಂಜ್ ಸಂಸ್ಥೆಯ] ನಿರ್ವಹಣೆಮಾಡುತಲಿದ್ದು, ಇದು ಮಿಂಚಂಚೆ ಪಟ್ಟಿಗಳಲ್ಲಿ ಶಿಕ್ಷಕರು ಹಂಚಿಕೊಂಡಿರುವ ಸಂಪನ್ಮೂಲಗಳನ್ನು, ಇತರ ಸಂಸ್ಥೆಗಳಿಂದ ಮತ್ತು ಜಾಗತಿಕ ಜಾಲತಾಣಗಳಿಂದ ಹಂಚಿಕೊಂಡಿರುವ ಸಂಪನ್ಮೂಲಗಳನ್ನು ರಾಜ್ಯದ ಶಿಕ್ಷಕರಿಗೆ ತಿಳಿಸುವ ಸಂಪನ್ಮೂಲ ಭಂಡಾರಕ್ಕೆ ಸಂಬಂಧಿಸಿದ ವೇದಿಕೆಯಾಗಿದೆ.}} | ||
೧೩ ನೇ ಸಾಲು: | ೧೩ ನೇ ಸಾಲು: | ||
ನೀವು ಪ್ರವೇಶದ ಗುಪ್ತಪದವನ್ನು ಹೊಂದಿದ್ದರೆ ನಿಮ್ಮ ಪಾಠವನ್ನು ಕಮುಶೈಸಂಗೆ ನೇರವಾಗಿ ನೀಡಬಹುದು. ನೀವು ಪ್ರವೇಶದ ಗುಪ್ತಪದವನ್ನು ಹೊಂದಿಲ್ಲದಿದ್ದರೆ ಎಡ ಫಲಕದಲ್ಲಿರುವ 'ಕೊಡುಗೆ ಗುಂಡಿ'ಯನ್ನು ಬಳಸಿಕೊಂಡು ನಿಮ್ಮ ಸಂಪನ್ಮೂಲಗಳನ್ನು ನೀವು ಸಲ್ಲಿಸಬಹುದು.<br> | ನೀವು ಪ್ರವೇಶದ ಗುಪ್ತಪದವನ್ನು ಹೊಂದಿದ್ದರೆ ನಿಮ್ಮ ಪಾಠವನ್ನು ಕಮುಶೈಸಂಗೆ ನೇರವಾಗಿ ನೀಡಬಹುದು. ನೀವು ಪ್ರವೇಶದ ಗುಪ್ತಪದವನ್ನು ಹೊಂದಿಲ್ಲದಿದ್ದರೆ ಎಡ ಫಲಕದಲ್ಲಿರುವ 'ಕೊಡುಗೆ ಗುಂಡಿ'ಯನ್ನು ಬಳಸಿಕೊಂಡು ನಿಮ್ಮ ಸಂಪನ್ಮೂಲಗಳನ್ನು ನೀವು ಸಲ್ಲಿಸಬಹುದು.<br> | ||
| style="width: 50%;" |{{Color-table|theme=8|title=ಐಸಿಟಿ ಪಠ್ಯವಸ್ತು ಮತ್ತು ಪಠ್ಯಕ್ರಮ}} | | style="width: 50%;" |{{Color-table|theme=8|title=ಐಸಿಟಿ ಪಠ್ಯವಸ್ತು ಮತ್ತು ಪಠ್ಯಕ್ರಮ}} | ||
− | ಇಂದಿನ ಮಾಹಿತಿಯ ಸಮಾಜದಲ್ಲಿ ಪಾಲ್ಗೊಳ್ಳುವುದರಿಂದ ಹೊಸ ಕೌಶಲ್ಯಗಳ ಅಭಿವೃದ್ಧಿ ಮತ್ತು ಸಮಾಜದ ಮೇಲೆ ಈ ಪ್ರಕ್ರಿಯೆಗಳು ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಾಗಿರುತ್ತದೆ. 'ಎನ್‌ಸಿಐಟಿ'ಯ 'ಸಿಐಇಟಿ' ಅಭಿವೃದ್ಧಿಪಡಿಸಿರುವ [http://troer.telangana.gov.in/OER/index.php/ICT_student_textbook ರಾಷ್ಟ್ರೀಯ ಐಸಿಟಿ ಪಠ್ಯಕ್ರಮ] ಈ ಅವಶ್ಯಕತೆಗೆ ಒಂದು | + | ಇಂದಿನ ಮಾಹಿತಿಯ ಸಮಾಜದಲ್ಲಿ ಪಾಲ್ಗೊಳ್ಳುವುದರಿಂದ ಹೊಸ ಕೌಶಲ್ಯಗಳ ಅಭಿವೃದ್ಧಿ ಮತ್ತು ಸಮಾಜದ ಮೇಲೆ ಈ ಪ್ರಕ್ರಿಯೆಗಳು ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಾಗಿರುತ್ತದೆ. 'ಎನ್‌ಸಿಐಟಿ'ಯ 'ಸಿಐಇಟಿ' ಅಭಿವೃದ್ಧಿಪಡಿಸಿರುವ [http://troer.telangana.gov.in/OER/index.php/ICT_student_textbook ರಾಷ್ಟ್ರೀಯ ಐಸಿಟಿ ಪಠ್ಯಕ್ರಮ] ಈ ಅವಶ್ಯಕತೆಗೆ ಒಂದು ಪ್ರತಿಕ್ರಿಯೆಯಾಗಿದೆ. ಈ ಪಠ್ಯಕ್ರಮದ ಆಧಾರದ ಮೇಲೆ ತೆಲಂಗಾಣ ರಾಜ್ಯವು ಐಸಿಟಿ ಪಠ್ಯಪುಸ್ತಕವನ್ನು ಅಭಿವೃದ್ಧಿಪಡಿಸಿದೆ. ಇದರ ಜೊತೆಗಿನ [http://troer.telangana.gov.in/OER/index.php/ICT_teacher_handbook ಶಿಕ್ಷಕ ಕೈಪಿಡಿ] ಸಹ ಲಭ್ಯವಿದೆ. [http://troer.telangana.gov.in/OER/index.php/Explore_an_application ಡಿಜಿಟಲ್ ಸಾಕ್ಷರತಾ ಸಂಪನ್ಮೂಲಗಳು] ಇಲ್ಲಿ ಲಭ್ಯವಿದೆ. |
|- | |- | ||
|style="width: 50%;" |{{Color-table|theme=8|title=ಶೈಕ್ಷಣಿಕ ದೃಷ್ಟಿಕೋನಗಳು}} | |style="width: 50%;" |{{Color-table|theme=8|title=ಶೈಕ್ಷಣಿಕ ದೃಷ್ಟಿಕೋನಗಳು}} | ||
− | + | ಶಿಕ್ಷಣ ಸಮಾಜದ ಸೃಷ್ಟಿ. ಶಿಕ್ಷಣ ಕೇವಲ ಸಾರ್ವಜನಿಕರಿಗೆ ಸೇವೆ ಸಲ್ಲಿಸುವುದು ಮಾತ್ರವಲ್ಲದೆ, ಅದು ಸಾರ್ವಜನಿಕರನ್ನು ಸೃಷ್ಟಿಸುತ್ತದೆ. ನಾವು ಶೈಕ್ಷಣಿಕ ವೃತ್ತಿಗಾರರಾಗಿ, ಏಕೆ, ಏನು ಮತ್ತು ಹೇಗೆ ಎಂಬ ಶೈಕ್ಷಣಿಕ ಪ್ರಶ್ನೆಗಳಲ್ಲಿ ತೊಡಗಿಸಿಕೊಳ್ಳಬೇಕು. ಈ ಶೈಕ್ಷಣಿಕ ಭಂಡಾರವು ವಿವಿಧ ಶೈಕ್ಷಣಿಕ ತತ್ವಜ್ಞಾನಿಗಳ ಶೈಕ್ಷಣಿಕ ಚಿಂತನೆಗಳನ್ನು ಅಭ್ಯಾಸಿಸುವ ಲಕ್ಷಣಗಳನ್ನು ಹೊಂದಿದೆ. ನಿಯತವಾಗಿ, ಆಯ್ದ ಸಂಪನ್ಮೂಲಗಳ ಆಧಾರದ ಮೇಲೆ ಅಧ್ಯಯನ ವಲಯಗಳನ್ನು ಆಯೋಜಿಸಲಾಗುತ್ತದೆ. ಈ ಸಂಪನ್ಮೂಲಗಳನ್ನು ಬಳಸಿ, ನಿಮ್ಮ ಶಾಲೆಯಲ್ಲಿ ಅಥವಾ ಜಿಲ್ಲೆಯಲ್ಲಿನ ಶೈಕ್ಷಣಿಕ ಗುಂಪುಗಳಲ್ಲಿ ಚರ್ಚಿಸಿ ಮತ್ತು ನಿಮ್ಮ ಪ್ರತಿಫಲಿತಗಳನ್ನು ಹಂಚಿಕೊಳ್ಳಿ. | |
| style="width: 50%;" |{{Color-table|theme=11|title=ಅಭ್ಯಾಸಕ್ರಮಗಳು}} | | style="width: 50%;" |{{Color-table|theme=11|title=ಅಭ್ಯಾಸಕ್ರಮಗಳು}} | ||
− | ನೀವು ಪ್ರಚಲಿತ | + | ನೀವು ಪ್ರಚಲಿತ ಜ್ಞಾನವನ್ನು ಉಳಸಿಕೊಳ್ಳಲು ಮತ್ತು ನಿಮ್ಮ ಕೌಶಲಗಳನ್ನು ಸುಧಾರಿಸಲು, ವಿವಿಧ ವೇದಿಕೆಗಳಲ್ಲಿ ಲಭ್ಯವಿರುವ ವಿವಿಧ ಅಭ್ಯಾಸಕ್ರಮಗಳನ್ನು ನೀವು ವೀಕ್ಷಿಸಬಹುದು / ಪ್ರವೇಶಿಸಬಹುದು |
# ಬಿ.ಇಡಿ ವಿದ್ಯಾರ್ಥಿಗಳಿಗೆ [https://karnatakaeducation.org.in/lms/course/view.php?id=2&lang=kn| ಐಸಿಟಿ ಅಭ್ಯಾಸ ಕ್ರಮ] | # ಬಿ.ಇಡಿ ವಿದ್ಯಾರ್ಥಿಗಳಿಗೆ [https://karnatakaeducation.org.in/lms/course/view.php?id=2&lang=kn| ಐಸಿಟಿ ಅಭ್ಯಾಸ ಕ್ರಮ] | ||
#[http://karnatakaeducation.org.in/KOER/en/index.ph/Certificate_Course_on_Inclusive_Education_for_teachers,_RVEC_SIA_NIAS_2017| ಸಮನ್ವಯ ಶಿಕ್ಷಣದ ಅಭ್ಯಾಸಕ್ರಮ] | #[http://karnatakaeducation.org.in/KOER/en/index.ph/Certificate_Course_on_Inclusive_Education_for_teachers,_RVEC_SIA_NIAS_2017| ಸಮನ್ವಯ ಶಿಕ್ಷಣದ ಅಭ್ಯಾಸಕ್ರಮ] |
೧೦:೪೩, ೨೩ ಆಗಸ್ಟ್ ೨೦೧೭ ದ ಇತ್ತೀಚಿನ ಆವೃತ್ತಿ
'ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು' ಪುಟಕ್ಕೆ ಸ್ವಾಗತ ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು' (ಕಮುಶೈಸಂ) ಪ್ರವೇಶದ್ವಾರವು ಒಂದು ಮುಕ್ತ ಶೈಕ್ಷಣಿಕ ಸಂಪನ್ಮೂಲ (ಮುಶೈಸಂ) ಭಂಡಾರವಾಗಿದ್ದು, ಕರ್ನಾಟಕದಲ್ಲಿನ ಶಿಕ್ಷಕರೇ, ಶಿಕ್ಷಕರಿಂದ, ಶಿಕ್ಷಕರಿಗಾಗಿ ಮಾಡಿದ ಸಹಕಾರಿ ಸಂಪನ್ಮೂಲ ಸೃಷ್ಟಿಯಾಗಿದೆ. ಈ ಪ್ರವೇಶದ್ವಾರದ ಮೂಲಕ ಶಿಕ್ಷಕರು, ವಿದ್ಯಾರ್ಥಿಗಳು, ಶಾಲೆಗಳು ಮತ್ತು ಸಂಸ್ಥೆಗಳು ಒಟ್ಟಾಗಿಸಿ ತಮ್ಮ ತಮ್ಮ ಅನುಭವಗಳನ್ನು ಮತ್ತು ಸಂಪನ್ಮೂಲಗಳನ್ನು ಹಂಚಿಕೊಳ್ಳಲು ಪ್ರಯತ್ನಿಸುತ್ತವೆ. ಕಮುಶೈಸಂ ಇಂಗ್ಲಿಷ್ ಭಾಷೆಯಲ್ಲಿಯೂ ಸಹ ಲಭ್ಯವಿದೆ. ವಿಷಯ ಶಿಕ್ಷಕರ ವೇದಿಕೆ ಮಿಂಚಂಚೆ ಪಟ್ಟಿಗಳಲ್ಲಿ ಶಿಕ್ಷಕರು ಹಂಚಿಕೊಂಡಿರುವ ಎಲ್ಲಾ ಸಂಪನ್ಮೂಲಗಳನ್ನು ಪ್ರಕಟಿಸುವ ಪ್ರಯತ್ನವಾಗಿ ಕಮುಶೈಸಂ ಪ್ರಾರಂಭವಾಯಿತು. ಕಮುಶೈಸಂನಲ್ಲಿ ಸೃಷ್ಟಿಸಿದ ಮತ್ತು ಅಪ್ಲೋಡ್ ಮಾಡಿದ ಎಲ್ಲ ವಿಷಯಗಳು ಮುಶೈಸಂ ಪರವಾನಗಿಯಂತೆ 'ಸಿಸಿ ಬೈ ಎಸ್‌ಎ' ಕ್ರಿಯೇಟಿವ್ ಕಾಮನ್ಸ್ ಪರವಾನಗಿ ಬಳಸಿಕೊಂಡಿದೆ. ಕಮುಶೈಸಂ ಎಂಬುದು ಐಟಿ ಪಾರ್ ಚೇಂಜ್ ಸಂಸ್ಥೆಯ ನಿರ್ವಹಣೆಮಾಡುತಲಿದ್ದು, ಇದು ಮಿಂಚಂಚೆ ಪಟ್ಟಿಗಳಲ್ಲಿ ಶಿಕ್ಷಕರು ಹಂಚಿಕೊಂಡಿರುವ ಸಂಪನ್ಮೂಲಗಳನ್ನು, ಇತರ ಸಂಸ್ಥೆಗಳಿಂದ ಮತ್ತು ಜಾಗತಿಕ ಜಾಲತಾಣಗಳಿಂದ ಹಂಚಿಕೊಂಡಿರುವ ಸಂಪನ್ಮೂಲಗಳನ್ನು ರಾಜ್ಯದ ಶಿಕ್ಷಕರಿಗೆ ತಿಳಿಸುವ ಸಂಪನ್ಮೂಲ ಭಂಡಾರಕ್ಕೆ ಸಂಬಂಧಿಸಿದ ವೇದಿಕೆಯಾಗಿದೆ. |
ವಾರದ ಪಾಠ
|
ಐಸಿಟಿ ಪಠ್ಯವಸ್ತು ಮತ್ತು ಪಠ್ಯಕ್ರಮ
ಇಂದಿನ ಮಾಹಿತಿಯ ಸಮಾಜದಲ್ಲಿ ಪಾಲ್ಗೊಳ್ಳುವುದರಿಂದ ಹೊಸ ಕೌಶಲ್ಯಗಳ ಅಭಿವೃದ್ಧಿ ಮತ್ತು ಸಮಾಜದ ಮೇಲೆ ಈ ಪ್ರಕ್ರಿಯೆಗಳು ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಾಗಿರುತ್ತದೆ. 'ಎನ್‌ಸಿಐಟಿ'ಯ 'ಸಿಐಇಟಿ' ಅಭಿವೃದ್ಧಿಪಡಿಸಿರುವ ರಾಷ್ಟ್ರೀಯ ಐಸಿಟಿ ಪಠ್ಯಕ್ರಮ ಈ ಅವಶ್ಯಕತೆಗೆ ಒಂದು ಪ್ರತಿಕ್ರಿಯೆಯಾಗಿದೆ. ಈ ಪಠ್ಯಕ್ರಮದ ಆಧಾರದ ಮೇಲೆ ತೆಲಂಗಾಣ ರಾಜ್ಯವು ಐಸಿಟಿ ಪಠ್ಯಪುಸ್ತಕವನ್ನು ಅಭಿವೃದ್ಧಿಪಡಿಸಿದೆ. ಇದರ ಜೊತೆಗಿನ ಶಿಕ್ಷಕ ಕೈಪಿಡಿ ಸಹ ಲಭ್ಯವಿದೆ. ಡಿಜಿಟಲ್ ಸಾಕ್ಷರತಾ ಸಂಪನ್ಮೂಲಗಳು ಇಲ್ಲಿ ಲಭ್ಯವಿದೆ. |
ಶೈಕ್ಷಣಿಕ ದೃಷ್ಟಿಕೋನಗಳು
ಶಿಕ್ಷಣ ಸಮಾಜದ ಸೃಷ್ಟಿ. ಶಿಕ್ಷಣ ಕೇವಲ ಸಾರ್ವಜನಿಕರಿಗೆ ಸೇವೆ ಸಲ್ಲಿಸುವುದು ಮಾತ್ರವಲ್ಲದೆ, ಅದು ಸಾರ್ವಜನಿಕರನ್ನು ಸೃಷ್ಟಿಸುತ್ತದೆ. ನಾವು ಶೈಕ್ಷಣಿಕ ವೃತ್ತಿಗಾರರಾಗಿ, ಏಕೆ, ಏನು ಮತ್ತು ಹೇಗೆ ಎಂಬ ಶೈಕ್ಷಣಿಕ ಪ್ರಶ್ನೆಗಳಲ್ಲಿ ತೊಡಗಿಸಿಕೊಳ್ಳಬೇಕು. ಈ ಶೈಕ್ಷಣಿಕ ಭಂಡಾರವು ವಿವಿಧ ಶೈಕ್ಷಣಿಕ ತತ್ವಜ್ಞಾನಿಗಳ ಶೈಕ್ಷಣಿಕ ಚಿಂತನೆಗಳನ್ನು ಅಭ್ಯಾಸಿಸುವ ಲಕ್ಷಣಗಳನ್ನು ಹೊಂದಿದೆ. ನಿಯತವಾಗಿ, ಆಯ್ದ ಸಂಪನ್ಮೂಲಗಳ ಆಧಾರದ ಮೇಲೆ ಅಧ್ಯಯನ ವಲಯಗಳನ್ನು ಆಯೋಜಿಸಲಾಗುತ್ತದೆ. ಈ ಸಂಪನ್ಮೂಲಗಳನ್ನು ಬಳಸಿ, ನಿಮ್ಮ ಶಾಲೆಯಲ್ಲಿ ಅಥವಾ ಜಿಲ್ಲೆಯಲ್ಲಿನ ಶೈಕ್ಷಣಿಕ ಗುಂಪುಗಳಲ್ಲಿ ಚರ್ಚಿಸಿ ಮತ್ತು ನಿಮ್ಮ ಪ್ರತಿಫಲಿತಗಳನ್ನು ಹಂಚಿಕೊಳ್ಳಿ. |
ಅಭ್ಯಾಸಕ್ರಮಗಳು
ನೀವು ಪ್ರಚಲಿತ ಜ್ಞಾನವನ್ನು ಉಳಸಿಕೊಳ್ಳಲು ಮತ್ತು ನಿಮ್ಮ ಕೌಶಲಗಳನ್ನು ಸುಧಾರಿಸಲು, ವಿವಿಧ ವೇದಿಕೆಗಳಲ್ಲಿ ಲಭ್ಯವಿರುವ ವಿವಿಧ ಅಭ್ಯಾಸಕ್ರಮಗಳನ್ನು ನೀವು ವೀಕ್ಷಿಸಬಹುದು / ಪ್ರವೇಶಿಸಬಹುದು
|
ಶಿಕ್ಷಕರ ಸಮುದಾಯದಿಂದ
|
ಪ್ರಚಲಿತ ಶೈಕ್ಷಣಿಕ ಸುದ್ದಿ
|
ಪಠ್ಯಪುಸ್ತಕಗಳು
ವಿವಿಧ ರಾಜ್ಯಗಳ ವಿಭಿನ್ನ ಭಾಷೆಗಳಲ್ಲಿ ಕನ್ನಡ: ಪಠ್ಯ ಪುಸ್ತಕಗಳು ಇಲ್ಲಿ ಕ್ಲಿಕ್ ಮಾಡಿ. |
ವೀಡಿಯೊಗಳು ಮತ್ತು ಒಡನಾಟಗಳು
ವಿವಿಧ ರಾಜ್ಯಗಳ ವಿಭಿನ್ನ ಭಾಷೆಗಳಲ್ಲಿ ಕನ್ನಡ: ಪಠ್ಯ ಪುಸ್ತಕಗಳು ಇಲ್ಲಿ ಕ್ಲಿಕ್ ಮಾಡಿ. |
ಪ್ರಶ್ನಾ ಕೋಠಿಗಳು
ಪ್ರಶ್ನಾ ಕೋಠಿಗಳಿಗಾಗಿ ಇಲ್ಲಿ ಹುಡುಕಿ. |