ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೬೧ ನೇ ಸಾಲು: ೬೧ ನೇ ಸಾಲು:  
=ಬೋಧನೆಯ ರೂಪರೇಶಗಳು =
 
=ಬೋಧನೆಯ ರೂಪರೇಶಗಳು =
   −
==ಪ್ರಮುಖ ಪರಿಕಲ್ಪನೆಗಳು #==
+
==ಪ್ರಮುಖ ಪರಿಕಲ್ಪನೆಗಳು 1==
 +
ಕರ್ನಾಟಕದ ವನ್ಯಜೀವಿ ಸಂಪತ್ತು -ಅರಣ್ಯ ಪ್ರದೇಶದ ವ್ಯಾಪ್ತಿ
 +
ಈ ಘಟಕದಲ್ಲಿ ಕರ್ನಾಟಕದ ಅರಣ್ಯ ಪ್ರದೇಶದ ವ್ಯಾಪ್ತಿ ಯ  ಕುರಿತಾಗಿ ತಿಳಿಯುತ್ತೇವೆ
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 +
#ಕರ್ನಾಟಕದ ಅರಣ್ಯ ಪ್ರದೇಶದ ವಿಸ್ತಾರವನ್ನು  ವಿದ್ಯಾರ್ಥಿಗಳು ಅರಿಯುವರು.
 +
#ಕರ್ನಾಟಕದಲ್ಲಿ ಅರಣ್ಯ ಪ್ರದೇಶದ ಹಂಚಿಕೆಯನ್ನು ಅರಿಯುವರು.
 
===ಶಿಕ್ಷಕರ ಟಿಪ್ಪಣಿ===
 
===ಶಿಕ್ಷಕರ ಟಿಪ್ಪಣಿ===
===ಚಟುವಟಿಕೆಗಳು #===
+
ಕರ್ನಾಟಕದಲ್ಲಿ ದಾಖಲಾದ ಅರಣ್ಯ ಪ್ರದೇಶ 43.4 ಲಕ್ಷ ಚ.ಕಿ.ಮೀ.ಗಳು . ಇದು ರಾಜ್ಯದ ಭೌಗೋಳಿಕ ಪ್ರದೇಶದಲ್ಲಿ ಶೇ.22.6 ಭಾಗದಷ್ಟಾಯಿತು. ಭಾರತದಲ್ಲಿ ಸಮೃದ್ಧ ಅರಣ್ಯಗಳನ್ನುಳ್ಳ  ರಾಜ್ಯಗಳಲ್ಲಿ ಕರ್ನಾಟಕವು  7ನೇ ಸ್ಥಾನದಲ್ಲಿದೆ. ಉತ್ತರ ಕನ್ನಡ ಅತೀ ಹೆಚ್ಚು ಹಾಗೂ ಬಿಜಾಪುರ ಅತೀ ಕಡಿಮೆ ಅರಣ್ಯವುಳ್ಳ ಜಿಲ್ಲೆಗಳಾಗಿವೆ.
 +
ವನ್ಯ ಜೀವಿಗಳ ನೆಲೆಗಳನ್ನೊಳಗೊಂಡ ರಾಜ್ಯದ ಪ್ರಮುಖ ಅರಣ್ಯ ಪ್ರದೇಶಗಳು ------ ಉತ್ತರ ಕನ್ನಡ ಮತ್ತು ಬೆಳಗಾವಿಯ ಭಾಗಗಳನ್ನೊಳಗೊಂಡ ಕರಾವಳಿಯ ಭಾಗ , ಸಹ್ಯಾದ್ರಿ ಮಲೆನಾಡಿನ ಬೆಟ್ಟಗಳ ಸಾಲು. ಬಾಬಾಬುಡನಗಿರಿ ಸರಣಿ, ಬಿಳಿಗಿರಿ ರಂಗನಬೆಟ್ಟ, ಮಲೈಮಹಾದೇಶ್ವರ ಬೆಟ್ಟ , ಮುಂ.
 +
ಕನಾಟ೯ಕದಲ್ಲಿ ಅರಣ್ಯಗಳ ಹ೦ಚಿಕೆ ಒ೦ದೇ ರೀತಿಯಲ್ಲಿ  ಹ೦ಚಿಕೆಯಾಗಿಲ್ಲ.ರಾಜ್ಯವು ಭೌಗೋಳಿಕ ವಿಸ್ತಾರದಲ್ಲಿ ದೇಶದ ವಿಸ್ತಾರದ ಶೇ.5.83 ರಷ್ಟಿದ್ದು ಭಾರತದ ಒಟ್ಟು ಅರಣ್ಯ ಕ್ಷೇತ್ರದ ಶೇ.5.2 ರಷ್ಟು ನ್ನು ಮಾತ್ರ ಒಳಗೊ೦ಡಿದೆ.
 +
ಕನಾ೯ಟಕದ ಅರಣ್ಯ ಪ್ರಧೇಶ  ಕಡಿಮೆ ಇದೆ ಇಲ್ಲಿನ ಕೆಲವೇ ಜಿಲ್ಲೆಗಳು  ಅದರಲ್ಲಿಯೂ ಸಹ್ಯಾದ್ರಿ ಶ್ರೇಣಿಯ ಬೆಟ್ಟ ಗುಡ್ಡಗಳಿ೦ದ ಕೂಡಿರುವ ಭೂಮಿಯನ್ನು ಹೊ ೦ದಿದ್ದು  ರಾಜ್ಯದ ಬಹು ಪಾಲು ಅರಣ್ಯಗಳನ್ನು ಇವುಗಳು ಹೊ೦ದಿವೆ.
 +
ಸಹ್ಯಾದ್ರಿ ಬೆಟ್ಟಗಳು ಪ್ರಪ೦ಚದಲ್ಲಿ ಗುರುತಿಸಿರುವ ವಿಶಿಷ್ಠ ಜೈವಿಕ ವೈವಿಧ್ಯಮಯ  25 ಬಿಸಿ ತಾಣಗಳಲ್ಲಿ ಒ೦ದಾಗಿದೆ.ಯೂನೋಸ್ಕೂ  ಇದನ್ನು ಗುರುತಿಸಿದೆ.
 +
===ಚಟುವಟಿಕೆಗಳು 1===
 
{| style="height:10px; float:right; align:center;"
 
{| style="height:10px; float:right; align:center;"
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
|}
 
|}
*ಅಂದಾಜು ಸಮಯ  
+
ಕರ್ನಾಟಕದ ನಕ್ಷೆ ಬರೆದು ಅರಣ್ಯ ಪ್ರದೇಶಗಳನ್ನೊಳಗೊಂಡ ಜೆಲ್ಲೆಗಳನ್ನು ಗುರುತಿಸಿ
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು  
+
*ಅಂದಾಜು ಸಮಯ -------------------- ೧ ಅವಧಿ
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
+
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು----------------ಪೇಪರ್,ಪೆನ್ಸಿಲ್,ಕಲರ್ ಪೆನ್,
 +
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ --------------------- ಪೇಪರ್ ನಲ್ಲಿ ಅಂದವಾದ ನಕ್ಷೆ ಬರೆದು ಪ್ರದೇಶ ಗುರುತಿಸಿ.
 +
*ವಿಧಾನ-------------- ಪೇಪರ್ ನಲ್ಲಿ ಪೆನ್ಸಿಲ್ ನಿಂದ ಕರ್ನಾಟಕದ ಅಂದವಾದ ನಕ್ಷೆ ಬರೆಯಿರಿ. ದಟ್ಟ ಅರಣ್ಯ ಪ್ರದೇಶ ಮತ್ತು ಬಯಲು ಅರಣ್ಯ ಪ್ರದೇಶಗಳನ್ನು ಪ್ರತ್ಯೇಕವಾಗಿ ಬೇರೆ ಬಣ್ಣದಿಂದ ಗುರುತಿಸಿ.
 +
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?---------  ನಿಮ್ಮ ಜಿಲ್ಲೆಯಲ್ಲಿ ಎಷ್ಟು ಭಾಗ  ಅರಣ್ಯ ಪ್ರದೇಶ ಕಂಡು ಬರುತ್ತದೆ.?
 
*ಬಹುಮಾಧ್ಯಮ ಸಂಪನ್ಮೂಲಗಳು
 
*ಬಹುಮಾಧ್ಯಮ ಸಂಪನ್ಮೂಲಗಳು
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
+
ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
 
*ಅಂತರ್ಜಾಲದ ಸಹವರ್ತನೆಗಳು
 
*ಅಂತರ್ಜಾಲದ ಸಹವರ್ತನೆಗಳು
*ವಿಧಾನ
  −
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
   
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
*ಪ್ರಶ್ನೆಗಳು
+
*ಪ್ರಶ್ನೆಗಳು---------೧)ಕರ್ನಾಟಕದಲ್ಲಿನ ಅರಣ್ಯ ಪ್ರದೇಶದ ಹಂಚಿಕೆ ತೃಪ್ತಿಪಡುವಷ್ಟಿದೆಯೇ?ಚರ್ಚಿಸಿ.
===ಚಟುವಟಿಕೆಗಳು #===
+
===ಚಟುವಟಿಕೆಗಳು 2===
 
೫೭

edits