ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು: −
==========
  −
  −
  −
ಬೇಕಾಗು ವ ಸಾಮಾಗ್ರಿಗಳು :
  −
ಡ್ರಾಯಿಂಗ್ ಶೀಟ್, ಸ್ಕೆಚ್ ಪೆನ್,  ಸ್ಕೇ ಲ್, ಕೋನಮಾಪಕ 
  −
ಪೂ ರ್ವಾಪೇಕ್ಷಿತ ಸೂ ಚನೆಗಳು :
  −
೧) ವಿದ್ಯಾರ್ಥಿ ಗಳಿಗೆ ಸ್ಕೆಚ್ ಪೆನ್, ಸ್ಕೇಲ್, ಕೋನಮಾಪಕ .ಪೆನ್ಸಿಲ್ ಗಳನ್ನು ತರಲು  ತಿಳಿಸು ವುದು .
  −
೨) ವಿದ್ಯಾರ್ಥಿ ಗಳಿಗೆ ವಿವಿಧ ಅಳತೆಯ ಸಮಾಂತರ ಚತು ರ್ಭುಜಗಳನ್ನು ರಚಿಸಿ ತರಲು  ತಿಳಿಸು ವುದು .
  −
ಬಹು ಮಾಧ್ಯಮ ಸಂಪನ್ಮೂ ಲಗಳು :
  −
1) ಸಮಾಂತರ  ಚತು ರ್ಭುಜದ ಗು ಣಲಕ್ಷಣಗಳ ಬಗ್ಗೆ ಕ್ಲಿಕ್ಕಿಸಿ
  −
2)  ವೀಡಿಯೋ ನೋಡಲು  ಇಲ್ಲಿ ಕ್ಲಿಕ್ಕಿಸಿ
  −
ಅಂತರ್ಜಾಲದ ಸಹವರ್ತನಗಳು :
  −
1) ಸಮಾಂತರ ಚತುರ್ಭುಜದ ಲಕ್ಷಣಕ್ಕಾಗಿ ಕ್ಲಿಕ್ಕಿಸಿ
  −
2) ಹೆಚ್ಚಿನ ವಿವರಕ್ಕೆ ಕ್ಲಿಕ್ಕಿಸಿ
  −
3)ಸಮಾಂತರ ಚತುರ್ಭುಜದ ಬಗ್ಗೆ ಕಡತ ನೋಡಲು    ಕ್ಲಿಕ್ಕಿಸಿ
  −
  −
  −
  −
ವಿಧಾನ:
  −
೧) ಶಿಕ್ಷಕರು  ಮತ್ತು  ವಿದ್ಯಾರ್ಥಿಗಳು  ರಚಿಸಿದ ಸಮಾಂತರ  ಚತು ರ್ಭುಜದ ಎಲ್ಲಾ ಬಾಹು ಗಳನ್ನು ಅಳೆಯು ವುದು
  −
೨) ಅಭಿಮು ಖ ಬಾಹು ಗಳ ಅಳತೆಗಳನ್ನು  ಹೋಲಿಸು ವರು  ಮತ್ತು  ಅಭಿಮು ಖ ಬಾಹು ಗಳು  ಸಮಾಂತರವಾಗಿವೆ  ಎಂಬು ದನ್ನು  ಗು ರು ತಿಸು ವುದು..
  −
೩)ಶಿಕ್ಷಕರು  ಮತ್ತು  ವಿದ್ಯಾರ್ಥಿಗಳು  ರಚಿಸಿದ ಸಮಾಂತರ  ಚತು ರ್ಭುಜದ ಎಲ್ಲಾ ಕೋನ ಗಳನ್ನು ಅಳೆಯು ವುದು
  −
೪) ಅಭಿಮು ಖ ಕೋನಗಳ  ಅಳತೆಗಳನ್ನು  ಹೋಲಿಸು ವರು 
  −
೫) ಯಾವುದೇ ಎರಡು  ಅನು ಕ್ರಮ  ಕೋನಗಳ  ಮೊತ್ತವನ್ನು  ಕಂಡು ಹಿಡಿಯಲು  ತಿಳಿಸು ವುದು 
  −
೬) ಕರ್ಣಗಳನ್ನು ಅಳೆದು  ಕರ್ಣಗಳು  ಪರಸ್ಪರ ಅರ್ಧಿಸು ತ್ತವೆ ಎಂಬು ದನ್ನು ತಿಳಿದು ಕೊಳ್ಳುವುದು . 
  −
ಬೆಳವಣಿಗೆ ಪ್ರಶ್ನೆಗಳು: 
  −
  −
  −
  −
  −
  −
  −
  −
  −
            ೧) ಚಿತ್ರದಲ್ಲಿ ಅಭಿಮುಖ ಕೋನಗಳನ್ನು  ಬರೆಯಿರಿ?
  −
            ೨)ಚಿತ್ರದಲ್ಲಿ ಅಭಿಮು ಖಬಾಹು ಗಳನ್ನು ಬರೆಯಿರಿ?
  −
            ೩) ಚಿತ್ರದಲ್ಲಿ AB ಬಾಹು ವಿನ ಅಳತೆ ಯಾವ ಬಾಹು ವಿನ ಅಳತೆಗೆ ಸಮನಾಗಿದೆ?  ಹಾಗಿದ್ದರೆ  ಅವುಗಳು  ಎಂತಹ ಬಾಹು ಗಳು
  −
              ಆಗಿರು ತ್ತವೆ? 
  −
            ೪) ಅಳತೆ ಯಾವ ಕೋನದ ಅಳತೆಗೆ ಸಮನಾಗಿದೆ?  ಹಾಗಿದ್ದರೆ  ಅವುಗಳು  ಎಂತಹ ಕೋನ ಗಳು ಆಗಿರು  ತ್ತವೆ?
  −
              ೫ ) ಚಿತ್ರದಲ್ಲಿ ಅನು ಕ್ರಮ ಕೋನಗಳ  ಮೊತ್ತ  ತಿಳಿಸಿ
  −
  −
             
  −
  −
  −
  −
  −
  −
  ೬) ಮೇಲಿನ ಚಿತ್ರದಲ್ಲಿ ಕರ್ಣಗಳನ್ನು ಅಳೆಯಿರಿ?
  −
  ೭) AO, OD ಗಳನ್ನು  ಅಳೆದು  ಅವುಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ
  −
೩)  ಸಮಾಂತರ ಚತು ರ್ಭುಜದ ಕರ್ಣ ಗಳು ಪರಸ್ಪರ ಅರ್ಧಿಸುತ್ತವೆಯೇ ಪರೀಕ್ಷಿಸಿ?
  −
ಪ್ರಶ್ನೆಗಳು:
  −
೧)  ಸಮಾಂತರ ಚತು ರ್ಭುಜದ ಅಭಿಮು ಖ ಬಾಹು ಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?
  −
೨)  ಸಮಾಂತರ ಚತು ರ್ಭುಜದ ಅಭಿಮು ಖ ಕೋನಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?
  −
೩) ಚಿತ್ರದಲ್ಲಿ ಕೋನ  A=---? ಮತ್ತು  ಕೋನ  B= --?
  −
=========================
   
{| id="mp-topbanner" style="width:100%;font-size:100%;border-collapse:separate;border-spacing:20px;"
 
{| id="mp-topbanner" style="width:100%;font-size:100%;border-collapse:separate;border-spacing:20px;"
 
|-
 
|-

ಸಂಚರಣೆ ಪಟ್ಟಿ