"ಜೀವಭೂರಾಸಾಯನಿಕ ಚಕ್ರದ ವೀಧಗಳು ಚಟುವಟಿಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧ ನೇ ಸಾಲು: ೧ ನೇ ಸಾಲು:
 
=ಚಟುವಟಿಕೆ - ಚಟುವಟಿಕೆಯ ಹೆಸರು=
 
=ಚಟುವಟಿಕೆ - ಚಟುವಟಿಕೆಯ ಹೆಸರು=
 
+
ಸೆಮಿನಾರ್ ಆಯೋಜನೆ
 
==ಅಂದಾಜು ಸಮಯ==
 
==ಅಂದಾಜು ಸಮಯ==
 +
10 ನಿಮಿಷಗಳು
 
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==  
 
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==  
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
೮ ನೇ ಸಾಲು: ೯ ನೇ ಸಾಲು:
 
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 +
ಪ್ರತಿಯೊಂದು ಜೀವಭೂರಾಸಾಯನಿಕ ಚಕ್ರವನ್ನು ವಿದ್ಯಾರ್ಥಿ ತಂಡಗಳು ಆಯ್ದುಕೊಳ್ಳಲು ಅವಕಾಶನೀಡಿ ,ಆಯ್ದುಕೊಂಡ ವಿಷಯದ ಬಗ್ಗೆ  ಮಾತನಾಡುವುದು 
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 +
# ಕಾರ್ಬನ್/ನೈಟ್ರೋಜನ್ /ಆಕ್ಸಿಜನ್ /ಜಲಚಕ್ರ  ಮಹತ್ವ ತಿಳಿಸಿ
 +
# ಕಾರ್ಬನ್ /ನೈಟ್ರೋಜನ್ /ಆಕ್ಸಿಜನ್ /ನೀರು  ಪ್ರಕೃತಿಯಲ್ಲಿ ಯಾವ ರೂಪದಲ್ಲಿದೆ ? ಅದು ಹೇಗೆ ಸಂಗ್ರಹ ಮೂಲದಿಂದ ವಿನಿಮಯ ಮೂಲಕ್ಕೆ 
 +
ಚಲಿಸುತ್ತದೆ ?
 +
# ಕಾರ್ಬನ್ ಡೈ ಆಕ್ಸೈಡ್ / ನೈಟ್ರೋಜನ್/ಆಕ್ಸಿಜನ್ ಯಾವ ಯಾವರೂಪದಲ್ಲಿ  ಭೂತೊಗಟೆಯಲ್ಲಿ ದೊರಕುತ್ತದೆ ?
 +
# ಕಾರ್ಬನ್/ನೈಟ್ರೋಜನ್ /ಆಕ್ಸಿಜನ್ /ಜಲಚಕ್ರದ  ನಿರೂಪಣೆ ಬರೆಯಿರಿ
 +
# ಒಂದು ಪರಿಸರ ವ್ಯವಸ್ಥೆಯಲ್ಲಿ ಕಾರ್ಬನ್ ಡೈ ಆಕ್ಸೈಡ್ /ನೈಟ್ರೋಜನ/ಆಕ್ಸಿಜನ್ /ನೀರಿನ ನ ಪ್ರಮಾಣ ಯಾವ ರೀತಿಯಲ್ಲಿ ನಿಯಂತ್ರಣವಾಗುತ್ತದೆ ?
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 +
ಮಾನಕಗಳು
 +
# ಸೆಮಿನಾರ್ ವಿಷಯದ ತಯಾರಿ ಉತ್ತಮವಾಗಿತ್ತೇ ?
 +
# ವಿಷಯ ಪ್ರಸ್ತುತ ಪಡಿಸುವ ವಿಧಾನ ಉತ್ತಮವಾಗಿರುವುದು
 +
# ಜೀವಭೂರಾಸಾಯನಿಕ ಚಕ್ರದ ನಿರೂಪಣೆ ಅಂದವಾಗಿರುವುದು
 +
# ಜೀವಭೂರಾಸಾಯನಿಕ ಚಕ್ರದ ಹಂತಗಳ ವಿವರಣೆ
 +
# ವಿಷಯ ಪ್ರಸ್ತುತಪಡಿಸಲು ತಂಡದ ಎಲ್ಲಾ ವಿದ್ಯಾರ್ಥಿಗಳ  ಸಹಕಾರವಿರುವುದು
 +
 
==ಪ್ರಶ್ನೆಗಳು==
 
==ಪ್ರಶ್ನೆಗಳು==
  

೧೯:೦೮, ೨೨ ಅಕ್ಟೋಬರ್ ೨೦೧೪ ನಂತೆ ಪರಿಷ್ಕರಣೆ

ಚಟುವಟಿಕೆ - ಚಟುವಟಿಕೆಯ ಹೆಸರು

ಸೆಮಿನಾರ್ ಆಯೋಜನೆ

ಅಂದಾಜು ಸಮಯ

10 ನಿಮಿಷಗಳು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ಪ್ರತಿಯೊಂದು ಜೀವಭೂರಾಸಾಯನಿಕ ಚಕ್ರವನ್ನು ವಿದ್ಯಾರ್ಥಿ ತಂಡಗಳು ಆಯ್ದುಕೊಳ್ಳಲು ಅವಕಾಶನೀಡಿ ,ಆಯ್ದುಕೊಂಡ ವಿಷಯದ ಬಗ್ಗೆ ಮಾತನಾಡುವುದು

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ಕಾರ್ಬನ್/ನೈಟ್ರೋಜನ್ /ಆಕ್ಸಿಜನ್ /ಜಲಚಕ್ರ ಮಹತ್ವ ತಿಳಿಸಿ
  2. ಕಾರ್ಬನ್ /ನೈಟ್ರೋಜನ್ /ಆಕ್ಸಿಜನ್ /ನೀರು ಪ್ರಕೃತಿಯಲ್ಲಿ ಯಾವ ರೂಪದಲ್ಲಿದೆ ? ಅದು ಹೇಗೆ ಸಂಗ್ರಹ ಮೂಲದಿಂದ ವಿನಿಮಯ ಮೂಲಕ್ಕೆ

ಚಲಿಸುತ್ತದೆ ?

  1. ಕಾರ್ಬನ್ ಡೈ ಆಕ್ಸೈಡ್ / ನೈಟ್ರೋಜನ್/ಆಕ್ಸಿಜನ್ ಯಾವ ಯಾವರೂಪದಲ್ಲಿ ಭೂತೊಗಟೆಯಲ್ಲಿ ದೊರಕುತ್ತದೆ ?
  2. ಕಾರ್ಬನ್/ನೈಟ್ರೋಜನ್ /ಆಕ್ಸಿಜನ್ /ಜಲಚಕ್ರದ ನಿರೂಪಣೆ ಬರೆಯಿರಿ
  3. ಒಂದು ಪರಿಸರ ವ್ಯವಸ್ಥೆಯಲ್ಲಿ ಕಾರ್ಬನ್ ಡೈ ಆಕ್ಸೈಡ್ /ನೈಟ್ರೋಜನ/ಆಕ್ಸಿಜನ್ /ನೀರಿನ ನ ಪ್ರಮಾಣ ಯಾವ ರೀತಿಯಲ್ಲಿ ನಿಯಂತ್ರಣವಾಗುತ್ತದೆ ?

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

ಮಾನಕಗಳು

  1. ಸೆಮಿನಾರ್ ವಿಷಯದ ತಯಾರಿ ಉತ್ತಮವಾಗಿತ್ತೇ ?
  2. ವಿಷಯ ಪ್ರಸ್ತುತ ಪಡಿಸುವ ವಿಧಾನ ಉತ್ತಮವಾಗಿರುವುದು
  3. ಜೀವಭೂರಾಸಾಯನಿಕ ಚಕ್ರದ ನಿರೂಪಣೆ ಅಂದವಾಗಿರುವುದು
  4. ಜೀವಭೂರಾಸಾಯನಿಕ ಚಕ್ರದ ಹಂತಗಳ ವಿವರಣೆ
  5. ವಿಷಯ ಪ್ರಸ್ತುತಪಡಿಸಲು ತಂಡದ ಎಲ್ಲಾ ವಿದ್ಯಾರ್ಥಿಗಳ ಸಹಕಾರವಿರುವುದು

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಜೀವಭೂರಾಸಾಯನಿಕ ಚಕ್ರಗಳು