"ಐಸಿಟಿ ವಿದ್ಯಾರ್ಥಿ ಪಠ್ಯ/ದೃಶ್ಯ ಶ್ರವ್ಯ ಸಂವಹನ ಹಂತ2" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
(ಹೊಸ ಪುಟ: {{Navigate|Prev= ಗ್ರಾಫಿಕ್ಸ್‌ನೊಂದಿಗೆ ಸಂವಹನ ಹಂತ 2ರ ತಪಶೀಲ ಪಟ್ಟಿ|Curr= ಧ್ವನಿ ದೃಶ್ಯ...) |
|||
೧೮ ನೇ ಸಾಲು: | ೧೮ ನೇ ಸಾಲು: | ||
#ಮೌಖಿಕ ನಿರೂಪಣೆಯ ಮುದ್ರಣಗಳು | #ಮೌಖಿಕ ನಿರೂಪಣೆಯ ಮುದ್ರಣಗಳು | ||
===ಚಟುವಟಿಕೆಗಳು=== | ===ಚಟುವಟಿಕೆಗಳು=== | ||
− | #ಚಟುವಟಿಕೆ 1 - ಧ್ವನಿ ಕಥೆ ಹೇಳುವುದು | + | #ಚಟುವಟಿಕೆ 1 - [[ಐಸಿಟಿ ವಿದ್ಯಾರ್ಥಿ ಪಠ್ಯ/ಧ್ವನಿ ಕಥೆ ಹೇಳುವುದು|ಧ್ವನಿ ಕಥೆ ಹೇಳುವುದು]] |
− | #ಚಟುವಟಿಕೆ 2 - ಕಥೆ ಹೇಳಲು ಶಬ್ದ ಹಾಗು ಪದಗಳನ್ನು ಸೇರಿಸಿ | + | #ಚಟುವಟಿಕೆ 2 - [[ಐಸಿಟಿ ವಿದ್ಯಾರ್ಥಿ ಪಠ್ಯ/ಕಥೆ ಹೇಳಲು ಶಬ್ದ ಹಾಗು ಪದಗಳನ್ನು ಸೇರಿಸಿ|ಕಥೆ ಹೇಳಲು ಶಬ್ದ ಹಾಗು ಪದಗಳನ್ನು ಸೇರಿಸಿ]] |
[[Category:Level 2]] | [[Category:Level 2]] | ||
[[Category:ಐಸಿಟಿ ವಿದ್ಯಾರ್ಥಿ ಪಠ್ಯ]] | [[Category:ಐಸಿಟಿ ವಿದ್ಯಾರ್ಥಿ ಪಠ್ಯ]] |
೦೦:೩೪, ೧೬ ಏಪ್ರಿಲ್ ೨೦೧೯ ನಂತೆ ಪರಿಷ್ಕರಣೆ
ಉದ್ದೇಶಗಳು
- ಧ್ವನಿಯಲ್ಲಿ ಮೌಖಿಕ ಮತ್ತು ಅಮೌಖಿಕ ಎರಡೂ ಒಂದು ಸಂವಹನ ರೂಪಗಳು ಎಂದು ಅರ್ಥೈಸಿಕೊಳ್ಳುವುದು.
- ಅನೇಕ ಸಾಧನಗಳೊಂದಿಗೆ ಧ್ವನಿ ಮುದ್ರಣ ಮಾಡುವುದು.
- ಧ್ವನಿ ಹಂಚಿಕೆ ಮತ್ತು ಸ್ವಯಂ ಕಲಿಕೆ ಮತ್ತು ಸಹ ಕಲಿಕೆಗೆ ಸಂದೇಶವನ್ನು ಸಂವಹನ ಮಾಡಲು ಪದಗಳೊಂದಿಗೆ ಸೇರಿಸಬಹುದು ಎಂದು ಅರ್ಥೈಸುವುದು.
ಡಿಜಿಟಲ್ ಕೌಶಲಗಳು
- ವಿವಿಧಅನೇಕ ಸಾಧನಗಳನ್ನು ಬಳಸಿ ಧ್ವನಿ ಮುದ್ರಣ - ಧ್ವನಿಗಳು (ಅಶಾಬ್ಧಿಕ), ನಿರೂಪಣೆ
- ಧ್ವನಿ ಕಥೆ ಹೇಳುವುದು
- ಧ್ವನಿ ಕಡತಗಳನ್ನು ಸಂಯೋಜಿನೆಸಿ ಮತ್ತು ಸಂಪಾದನೆ
ನಿಮ್ಮ ಕಲಿಕೆಯ ಫಲಿತಾಂಶಗಳು
- ನೀವು ಮುದ್ರಣ ಮಾಡಿದ ಧ್ವನಿಗಳ ತುಣುಕುಗಳನ್ನು ಬಳಸಿ ನೀವು ಧ್ವನಿಯನ್ನು ಸೃಷ್ಟಿಸುತ್ತೀರಿ
- ಮೌಖಿಕ ನಿರೂಪಣೆಯ ಮುದ್ರಣಗಳು
ಚಟುವಟಿಕೆಗಳು
- ಚಟುವಟಿಕೆ 1 - ಧ್ವನಿ ಕಥೆ ಹೇಳುವುದು
- ಚಟುವಟಿಕೆ 2 - ಕಥೆ ಹೇಳಲು ಶಬ್ದ ಹಾಗು ಪದಗಳನ್ನು ಸೇರಿಸಿ