ಐಸಿಟಿ ವಿದ್ಯಾರ್ಥಿ ಪಠ್ಯ/ಐಸಿಟಿಯ ಸ್ವರೂಪ ಹಂತ 2

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಐಸಿಟಿ ವಿದ್ಯಾರ್ಥಿ ಪಠ್ಯ
[[ಐಸಿಟಿ ವಿದ್ಯಾರ್ಥಿ ಪಠ್ಯ/ನಿಮ್ಮ ವಿಷಯಗಳನ್ನು ಶೈಕ್ಷಣಿಕ ಅನ್ವಯಕಗಳನ್ನು ಬಳಸಿ ಕಲಿಯಿರಿ ಹಂತ 1ರ ಕಲಿಕಾ ತಪಶೀಲ ಪಟ್ಟಿ|ನಿಮ್ಮ ವಿಷಯಗಳನ್ನು ಶೈಕ್ಷಣಿಕ ಅನ್ವಯಕಗಳನ್ನು ಬಳಸಿ ಕಲಿಯಿರಿ ಹಂತ 1ರ ಕಲಿಕಾ ತಪಶೀಲ ಪಟ್ಟಿ]] ಐಸಿಟಿಯ ಸ್ವರೂಪ ಹಂತ 2 ಇವೆಲ್ಲವೂ ಯಾವಾಗ ಪ್ರಾರಂಭವಾದವು

ಉದ್ದೇಶಗಳು

  1. ವಿಜ್ಞಾನ ಮತ್ತು ತಂತ್ರಜ್ಞಾನವು ವಿಕಾಸದ ಪ್ರಕ್ರಿಯೆ ಎಂದು ಅರ್ಥೈಸುವುದು
    1. ವಿಜ್ಞಾನ ಮತ್ತು ತಂತ್ರಜ್ಞಾನದ ಇತಿಹಾಸವನ್ನು ನಿರೂಪಿಸುವುದು
    2. ಇದರಲ್ಲಿ ಐಸಿಟಿಯ ಇತಿಹಾಸವನ್ನು ಗುರುತಿಸುವುದು,
  2. ಐಸಿಟಿಯು ವಿಕಸನಗೊಂಡಿದೆ/ವಿಕಸನಗೊಳ್ಳುವುದಕ್ಕೆ ಅರ್ಥೈಸುವುದು
  3. ತಂತ್ರಜ್ಞಾನದ ಸುರಕ್ಷತೆ ಮತ್ತು ನೈತಿಕ ಬಳಕೆಯನ್ನು ಅರ್ಥೈಸುವುದು.

ಡಿಜಿಟಲ್‌ ಕೌಶಲಗಳು

  1. ಡಿಜಿಟಲ್ ಹಾಗು ಡಿಜಿಟಲ್‌ ಅಲ್ಲದ ತಂತ್ರಜ್ಞಾನಗಳ ನಡುವಿನ ವ್ಯತ್ಯಾಸವನ್ನು ಅರ್ಥೈಸುವುದು.
  2. ಐಸಿಟಿ ಪರಿಸರ ಮತ್ತು ಅನೇಕ ಅನ್ವಯಿಕೆಗಳೊಂದಿಗೆ ಪರಿಚಿತತೆ.

ನಿಮ್ಮ ಕಲಿಕಾ ಮೊತ್ತಗಳು

  1. ಪಾಠ ದಾಖಲೆಗಳ ಮೂಲಕ ಇನ್‌ಪುಟ್ ಸಾಧನಗಳೊಂದಿಗೆ ಪರಿಚಯವನ್ನು ತೋರುವುದು.
  2. ತಂತ್ರಜ್ಞಾನದ ವಿದ್ಯಾರ್ಥಿ ಕಲ್ಪನೆಯನ್ನು ಪ್ರತಿನಿಧಿಸಲು ಚಿತ್ರ ಕಥೆಗಳು
  3. ತಂತ್ರಜ್ಞಾನದ ವಿಕಾಸದ ವಿದ್ಯಾರ್ಥಿ ತಿಳುವಳಿಕೆ ಪ್ರದರ್ಶಿಸಲು ಚಿತ್ರಗಳೊಂದಿಗೆ ಪಠ್ಯ ದಸ್ತಾವೇಜು

ಚಟುವಟಿಕೆಗಳು:

  1. ಚಟುವಟಿಕೆ 1 - ಯಾವಾಗ ಪ್ರಾರಂಭವಾಯಿತು
  2. ಚಟುವಟಿಕೆ 2 - ಕಂಪ್ಯೂಟರ್‌ನ ಹಿಂದಿರುವ ಮಾನವನ ಕಥೆ