ಭಾರತದ ಪ್ರಾಕೃತಿಕ ಲಕ್ಷಣಗಳು
ಸಮಾಜ ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>Flash</mm>
ಪಠ್ಯಪುಸ್ತಕ
- ಕರ್ನಾಟಕ ಪಠ್ಯಪುಸ್ತಕ ಭಾರತದ ಪ್ರಾಕೃತಿಕ ಲಕ್ಷಣಗಳು
- ಎನ್ ಸಿ ಇ ಆರ್ ಟಿ ಪಠ್ಯಪುಸ್ತಕPhysicalFeatures of India
ಮತ್ತಷ್ಟು ಮಾಹಿತಿ
ಭೂಮಿಯ ಮೇಲಿರುವ ಖಂಡಗಳು ವಿವಿಧ ಬಗೆಯ ಭೂಸ್ವರೂಪಗಳನ್ನು ಹೊಂದಿವೆ. ಆದರೆ ಬಹು ಹಿಂದೆ ಈ ಖಂಡಗಳು ಈಗಿನಂತೆ ಪ್ರತ್ಯೇಕವಾಗಿರದೇ , ಎಲ್ಲವೂ ಒಂದಕ್ಕೊಂದು ಅಂಟಿಕೊಂಡಂತಿದ್ದು, ಅದನ್ನು ಭೂಗೋಳಶಾಸ್ತ್ರರು ಪ್ಯಾಂಜಿಯಾ ಎಂದು ಕರೆದಿದ್ದಾರೆ. ಕ್ರಮೇ ಣ ಭೂಫಲಕಗಳ ಚಲಿಸುವಿಕೆ ಯಿಂದ ಈಗಿರುವ ಏಳು ಖಂಡಗಳು ಸೃಷ್ಟಿಯಾಗಿವೆ.. ಈಗಿರುವ ಖಂಡಗಳು ನಿರಂತರವಾಗಿ ಬದಲಾವಣೆಗೆ ಒಳಪಟ್ಟಿವೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಭೂಭಾಗಗಳ ಪ್ರಾಕೃತಿಕ ಲಕ್ಷಣಗಳು ವೈವಿಧ್ಯತೆಯಿಂದ ಕೂಡಿವೆ. ಹೀಗೆ ವಿವಿಧ ಮೇಲ್ಮೈ ಲಕ್ಷಣ , ಸಸ್ಯ ವರ್ಗ, ವಾಯುಗುಣ, ಜನಜೀವನ, ಪ್ರಾಣಿವರ್ಗ ಇತ್ಯಾದಿಗಳು ಯಾವ ಪ್ರದೇಶಗಳಲ್ಲಿ ಏಕರೂಪತೆಯನ್ನು ಹೊಂದಿರುತ್ತವೆಯೋ, ಆ ಎಲ್ಲ ಪ್ರದೇಶಗಳನ್ನು ಒಟ್ಟಾಗಿ ಒಂದು ಪ್ರಾಕೃತಿಕ ವಿಭಾಗ ಎನ್ನುತ್ತಾರೆ.
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಉಪಯುಕ್ತ ವೆಬ್ ಸೈಟ್ ಗಳು
Karnataka physical features chapter is available in
Image:
Watch video of India physical features
ಸಂಬಂಧ ಪುಸ್ತಕಗಳು
ಬೋಧನೆಯ ರೂಪರೇಶಗಳು
ಈ ಅಧ್ಯಾಯವನ್ನು ಅರ್ಥೈಸಿಕೊಳ್ಳಲು ಮೇಲಿನ ಪರಿಕಲ್ಪನೆಯು ಅತೀ ಅಗತ್ಯವಾಗಿ.ಏಕೆಂದರೆ ಪ್ರಾಕೃತಿಕ ಲಕ್ಷಣಗಳ ಅರ್ಥ, ವ್ಯತ್ಯಾಸ ,ವೈವಿಧ್ಯತೆ ಯನ್ನು ಅರಿಯದೇ ,ನೇರವಾಗಿ ಭಾರತದ ಪ್ರಾಕೃತಿಕ ಲಕ್ಷಣಗಳ ಮಾಹಿತಿ ವರ್ಗಾವಣೆ ಮಾಡುವುದು ಸರಿಯಲ್ಲ. ಎನ್ ಸಿ ಎಫ್ 20೦5ರಆಶಯ ದಂತೆ ವಿಧ್ಯಾರ್ಥಿಗಳ ಪೂರ್ವ ಜ್ಞಾನದ ಹಿನ್ನೆಲೆಯನ್ನು ಬಳಸಿಕೊಂಡು ಪ್ರಸ್ತುತ ಪರಿಕಲ್ಪನೆಯ ಬಗ್ಗೆ ಜ್ಞಾನ ಪುನರಚನೆಯಾಗುವಂತೆ ಅನುಕೂಲಿಸುವದು .
ಪರಿಕಲ್ಪನೆ #1 ಪೀಠಿಕೆ
ಕಲಿಕೆಯ ಉದ್ದೇಶಗಳು
- ಸ್ಥಳೀಯ ಪ್ರಾಕೃತಿಕ ಭೂಸ್ವರೂಪಗಳನ್ನು ಗುರುತಿಸುವುದು.
- ಸ್ಥಳೀಯ ಪ್ರಾಕೃತಿಕ ಭೂಸ್ವರೂಪಗಳ ಲ್ಷಣಗಳನ್ನು ತಿಳಿಯುವುದು
- ಭೂಸ್ವರೂಪಗಳ ವ್ಯತ್ಯಾಸಗಳ ನ್ನು ಗುರುತಿಸುವರು.
- ಪ್ರಾಕೃತಿಕ ಲಕ್ಷಣಗಳ ಅರ್ಥವನ್ನು ತಿಳಿಯುವರು.
- ಭೂಸ್ವರೂಪಗಳ ವ್ಯತ್ಯಾಸಕ್ಕೆ ಕಾರಣಗಳನ್ನು ಹುಡುಕುವರು.
ಶಿಕ್ಷಕರಿಗೆ ಟಿಪ್ಪಣಿ
ಈ ಅಧ್ಯಾಯವನ್ನು ಅರ್ಥೈಸಿಕೊಳ್ಳಲು ಮೇಲಿನ ಪರಿಕಲ್ಪನೆಯು ಅತೀ ಅಗತ್ಯವಾಗಿದೆ. ಏಕೆಂದರೆ ಪ್ರಾಕೃತಿಕ ಲಕ್ಷಣಗಳ ಅರ್ಥ, ವ್ಯತ್ಯಾಸ ,ವೈವಿಧ್ಯತೆ ಯನ್ನು ಅರಿಯದೇ ,ನೇರವಾಗಿ ಭಾರತದ ಪ್ರಾಕೃತಿಕ ಲಕ್ಷಣಗಳ ಮಾಹಿತಿ ವರ್ಗಾವಣೆ ಮಾಡುವುದು ಸರಿಯಲ್ಲ. ಎನ್ ಸಿ ಎಫ್ 20೦5ರ ಆಶಯ ದಂತೆ ವಿಧ್ಯಾರ್ಥಿಗಳ ಪೂರ್ವ ಜ್ಞಾನದ ಹಿನ್ನೆಲೆಯನ್ನು ಬಳಸಿಕೊಂಡು ಪ್ರಸ್ತುತ ಪರಿಕಲ್ಪನೆಯ ಬಗ್ಗೆ ಜ್ಞಾನ ಪುನರಚನೆಯಾಗುವಂತೆ ಅನುಕೂಲಿಸುವದು . ವಿದ್ಯಾರ್ಥಿಗಳಿಗೆ ವಿವಿಧಪ್ರಾಕೃತಿಕ ವಿಭಾಗಗಳಾದ ಮರಭೂಮಿ,ಪ್ರಸ್ಥಭೂಮಿ,ಪರ್ವತಗಳು,ಕರಾವಳಿ ಮೈದಾನ,ಇತ್ಯಾದಿಗಳವಿಡಿಯೋಗಳನ್ನು ತೋರಿಸುವುದು.
presentation on physical features
ಚಟುವಟಿಕೆಗಳು #
- ಚಟುವಟಿಕೆ ಸಂ 1ಭಾರತದ_ಪ್ರಾಕೃತಿಕ_ಲಕ್ಷಣಗಳು_ಪೀಠಿಕೆ_ಚಟುವಟಿಕೆ1
- ಚಟುವಟಿಕೆ ಸಂ 2ಭಾರತದ_ಪ್ರಾಕೃತಿಕ_ಲಕ್ಷಣಗಳು_ಪೀಠಿಕೆ_ಚಟುವಟಿಕೆ2
ಪರಿಕಲ್ಪನೆ #2
ಕಲಿಕೆಯ ಉದ್ದೇಶಗಳು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1ಭಾರತದ_ಪ್ರಾಕೃತಿಕ_ಲಕ್ಷಣಗಳು_ಪೀಠಿಕೆ_ಚಟುವಟಿಕೆ1
- ಚಟುವಟಿಕೆ ಸಂ 2ಭಾರತದ_ಪ್ರಾಕೃತಿಕ_ಲಕ್ಷಣಗಳು_ಪೀಠಿಕೆ_ಚಟುವಟಿಕೆ2
ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು
ಯೋಜನೆಗಳು
ಸಮುದಾಯ ಆಧಾರಿತ ಯೋಜನೆಗಳು
ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು