ಜಿಲ್ಲಾ ಮಟ್ಟದ ಗಣಿತ ತರಭೇತಿ ಕಾರ್ಯಗಾರ 2014-15

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

See in English

ಜಿಲ್ಲಾ ಮಟ್ಟದ ಗಣಿತ ತರಭೇತಿ ಕಾರ್ಯಗಾರ 2014-15

  1. DIET/CTE ನೋಡಲ ಅಧಿಕಾರಿಗಳು , ಜಿಲ್ಲಾ ಮಟ್ಟದ ಶಾಲೆಗಳ ಮಾಹಿತಿ ಮತ್ತು ಬೇಕಾಗಿರುವ ಗುಂಪುಗಳ ಸಂಖ್ಯೆ here.

ಕೆಳಗಿನ ಲಿಂಕನ್ನು ಒತ್ತಿ ಜಿಲ್ಲಾ ಮಟ್ಟದ ವಿಷಯ ಶಿಕ್ಷಕರು /ಮುಖ್ಯ ಶಿಕ್ಷಕರ ಕಾರ್ಯಗಾರವನ್ನು ನೋಡಬಹುದು .

ಬೆಂಗಳೂರ ವಿಭಾಗ ಬೆಂಗಳೂರ ನಗರ ಬೆಂಗಳೂರ ಗ್ರಾಮೀಣ ಚಿಕ್ಕಬಳ್ಳಾಪೂರ ಚಿತ್ರದುರ್ಗಾ ದಾವಣಗೇರೆ ಕೋಲಾರ ರಾಮನಗರ ಶಿವಮೊಗ್ಗ - ಮಧುಗಿರಿ
ಬೆಳಗಾವ ವಿಭಾಗ ಬಾಗಲಕೋಟ ಬೆಳಗಾಂ ಬೀಜಾಪೂರ ಧಾರವಾಡ ಗದಗ ಹಾವೇರಿ ಉತ್ತರ ಕನ್ನಡ
ಕಲ್ಬುರ್ಗಿ ವಿಭಾಗ ಬಳ್ಳಾರಿ ಬೀದರ ಕಲ್ಬುರ್ಗಿ ಕೊಪ್ಪಳ ರಾಯಚೂರ ಯಾದಗಿರಿ
Mysore Division ಚಾಮರಾಜ ನಗರ ಚಿಕಮಂಗಳೂರು ದಕ್ಷಿಣ ಕನ್ನಡ ಹಾಸನ ಕೊಡಗು ಮಂಡ್ಯ ಮೈಸೂರು ಉಡುಪಿ

ಮಾಸ್ಟರ ಸಂಪನ್ಮೂಲ ವ್ಯಕ್ತಿಗಳು ಎಲ್ಲಾ ೩೪ ಜಿಲ್ಲೆಗಳಿಗೆ ತರಭೇತಿಯನ್ನು ಅಂತರ್ಜಾಲದಿಂದ ಸಂಪನ್ಮೂಲವನ್ನು ನಿರ್ಮಾಣ ಮಾಡಬೇಕಾಗಿರುತ್ತದೆ ಮತ್ತು ಸಂಪನ್ಮೂಲವನ್ನು ಕೊಡುಗೆ ನೀಡಬೆಕು Karnataka Open Educational Resources. ಮತ್ತೆ ಸಂಪನ್ಮೂಲ ವ್ಯಕ್ತಿಗಳು ಮೈಂಡಮ್ಯಾಪ ನ ಮೂಲಕ ಸಂಶೊಧನೆಯನ್ನು ಹಾಗೂ ಚಿತ್ರವನ್ನು ಬದಲಾಯಿಸುವದರ ತರಭೇತಿಯನ್ನು ನೀಡುವದು. ತರಗತಿ ಕೋಣೆಯಲ್ಲಿ ಜೀಯೊಜಿಬ್ರಾ ತಂತ್ರಾಂಶವನ್ನು ಬಳಸುವದಕ್ಕೆ ಒತ್ತು ನೀಡುವದು.

ಸರಣಿ ಕ್ರಮದಲ್ಲಿ ಜಿಲ್ಲಾ ಮಟ್ಟದ ಗಣಿತ ತರಭೇತಿಯನ್ನು ಮಾಡಲು ಒತ್ತು ನೀಡುವದು

STF ಕಾರ್ಯಕ್ರಮವು ICT Phase 3 ಶಾಲೆಯ ಶಿಕ್ಷಕರಿಗೆ ಮತ್ತು ಈ ವರ್ಷ STF ಗಣಿತ ತರಭೇತಿಯನ್ನು ಹಮ್ಮಿಕೊಳ್ಳಲಾಗಿದೆ.

  1. ಶಿಕ್ಷಕರಿಗೆ ಕಂಪ್ಯೂಟರ್ ಸಾಕ್ಷರತೆ ಕೌಶಲ್ಯಗಳನ್ನು ನಿರ್ಮಿಸುವದು
  2. ಇಂಟರ್ನೆಟ್ ನ ಸಹಾಯದಿಂದ ಕಲಿಕೆಯ ಸಂಪನ್ಮೂಲ ಬಳಸಲು - ನನ್ನ ಬಳಕೆಗೆ ಒಂದು ಸಂಪನ್ಮೂಲ ಗ್ರಂಥಾಲಯವನ್ನು ರಚಿಸಲು ಮತ್ತು ತರಗತಿಯ ಗಾಗಿ
  3. ಡಿಜಿಟಲ್ ಸಂಪನ್ಮೂಲ ಗ್ರಂಥಾಲಯಗಳನ್ನು ನಿರ್ಮಿಸಲು
  4. ಸಂವಹನ ಮಾಡಲು ಇ-ಮೇಲ್ ಬಳಸಿ, MathsScience Subject Mailing Forum
  5. ಪ್ರವೇಶಿಸಲು ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಮತ್ತು ಕೊಡುಗೆ
  6. ಸಂಪನ್ಮೂಲಗಳನ್ನು ಹೇಗೆ ಅರ್ಥಮಾಡಿಕೊಳ್ಳುವದು ಹಾಗೂ ಆಯೋಜಿಸುವದು[ KOER] ಮತ್ತು ಹಿಮ್ಮಾಹಿತಿ ಮತ್ತು ಚಟುವಟಿಕೆಗಳನ್ನು ಹಂಚಿಕೊಳ್ಳುವದು .
  7. ಡಿಜಿಟಲ್ ಸಾಕ್ಷರತೆ ಕೌಶಲ್ಯಗಳ - ಇ-ಮೇಲ್ ,ಅಂತರ್ಜಾಲದ ಮೂಲಕ ಹುಡುಕಾಟ ಮತ್ತು ಡೌನಲೋಡ ಮಾಡುವದು, ಚಿತ್ರ ಸಂಪಾದಕ ಮತ್ತು ಪಠ್ಯ ಸಂಪಾದಕವನ್ನು ಬಳಸುವದು .
  8. ಬೀಜಗಣಿತ ಮತ್ತು ರೇಖಾಗಣಿತದ ಸಿಮ್ಯುಲೇಶನ್ಗಳನ್ನು ಕಲಿಯಲು ಹಾಗೂ ರಚಿಸಲು ಜಿಯೋಜಿಬ್ರಾ ವನ್ನು ಬಳಸಿ

ಕಾರ್ಯಾಗಾರದ ಮೊದಲ ಚಟುವಟಿಕೆಗಳು

  1. DIET ನೋಡಲ್ ಅಧಿಕಾರಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳು ಮಾರ್ಗಸೂಚಿ ಯನ್ನು ಒದಬೇಕು ಮತ್ತು ಐಸಿಟಿ ಲ್ಯಾಬ್ ಸಂಪೂರ್ಣವಾಗಿ ಕೆಲಸ ಮಾಡುವ ಸ್ಥಿತಿಯಲ್ಲಿ ಇರಬೇಕು .
    1. STF-KOER ಗೆ ಅಂತರ್ಜಾಲದ ಅವಶ್ಯಕತೆ ಇರುವದರಿಂದ ,ಅಂತರ್ಜಾಲ ಸಿಗುವಂತೆ ಜೋತೆಗೆ ಕನಿಷ್ಠ 4 Mbps ಸಂಪರ್ಕ ಹೊಂದರಬೇಕು.
    2. 7. 'ಎಸ್.ಟಿ.ಎಪ್' ಕಾರ್ಯಗಾರಗಳಲ್ಲಿ ಶಿಕ್ಷಕರು ಮತ್ತು ಗಣಕಯಂತ್ರಗಳು 1:1 ಅನುಪಾತದಲ್ಲಿರುವುದು ಕಡ್ಡಾಯವಾಗಿರುತ್ತದೆ.
    3. ತರಬೇತಿ ಲ್ಯಾಬನಲ್ಲಿ ಹೊಸ ಉಬುಂಟು ಆವೃತ್ತಿ 14,04 installed ಆಗಿರಬೇಕು.
    4. ಸಮರ್ಪಕ ಅಭ್ಯಾಸ ಮಾಡಲು ಅವಕಾಶ ಒದಗಿಸುವದು, ಬ್ಯಾಚನ ಗಾತ್ರವು ಗಣಕಯಂತ್ರಗಳ ಸಂಖ್ಯೆಯನ್ನು ಆಧರಿಸಿ ೨೦-೨೫ ಒಳಗೊಂಡಿರಬೇಕು . ಶಿಕ್ಷಕರ ಸಂಖ್ಯೆ ತರಬೇತಿ ಮತ್ತು ಬ್ಯಾಚಗಳು ಸಂಖ್ಯೆ ಗೆ ಅನುಗುಣವಾಗಿ ಲಭ್ಯವಿರಬೇಕು .[ನೊಡಿ]
  2. DIET/ CTE ನೋಡಲ್ ಅಧಿಕಾರಿಗಳು cascade ತರಬೇತಿಯ ವೇಳಾಪಟ್ಟಿಯ ಮಾಯಿತಿಯನ್ನು ನಮೂದಿಸಬೇಕು . ದಯವಿಟ್ಟು ಇಲ್ಲಿ ಕ್ಲೀಕ್ ಮಾಡಿ [ಇಲ್ಲಿ] STF 2014-15 ಜಿಲ್ಲಾ ತರಬೇತಿಯ ವೇಳಾಪಟ್ಟಿಯ ಮಾಯಿತಿಯನ್ನು ಮತ್ತು cascade ವೇಳಾಪಟ್ಟಿಯನ್ನು ನಮೂದಿಸಬೆಕು.

ಮಾಹಿತಿ ಸಂಪರ್ಕಿಸಿ

  1. ಗಣಿತ STF RP ಪಟ್ಟಿ - ಬೆಂಗಳೂರು ನಲ್ಲಿ ನಡೆದ ರಾಜ್ಯ ಮಟ್ಟದ ತರಬೇತಿಯನ್ನು ಪಡೆದುಕೊಂಡ ಶಿಕ್ಷಕರು .
  2. ಡಯಟ್ ನ ಮಾಹಿತಿ ಸಂಪರ್ಕಿಸಿ

ಕಾರ್ಯಾಗಾರ ಸಮಯದ ಚಟುವಟಿಕೆಗಳು

  1. ನೀವು ಸಂಪರ್ಕಿಸಬಹುದು ITfC ತಂಡ ತರಬೇತಿ ಸಮಯದಲ್ಲಿ ಯಾವುದೇ ಬೆಂಬಲವನ್ನು ಬೆಕಾದರೆ ಮೇಲ್ ಮತ್ತು ಫೋನ್ ಮಾಡಬಹುದು.
  2. DIET/ CTE ನೋಡಲ್ ಅಧಿಕಾರಿಗಳುತರಬೇತಿಯ ಸಮಯದಲ್ಲಿ DIET ಪ್ರತಿಕ್ರಿಯೆಯನ್ನು ನಮೂದಿಸಬೇಕು . ರೂಪ ವೀಕ್ಷಿಸಲು ದಯವಿಟ್ಟು ಒತ್ತಿ [here]

ಸಂಪನ್ಮೂಲ ವ್ಯಕ್ತಿಗಳ ಪರಿಶೀಲನಾಪಟ್ಟಿ

ತರಬೇತಿ ಸಮಯದಲ್ಲಿ ,ಸಂಪನ್ಮೂಲ ವ್ಯಕ್ತಿಗಳು ಕಾರ್ಯಸೂಚಿಯ ಮಾಹಿತಿ ಅಗತ್ಯವಿದ್ದರೆ ಮಾರ್ಪಾಡುಗಳೊಂದಿಗೆ ನಿರ್ವಹಿಸುವದನ್ನು ನಿರೀಕ್ಷಿಸಲಾಗಿದೆ.

ಭಾಗವಹಿಸುವವರು ಈ ಕೆಳಗಿನ ಚಟುವಟಿಕೆಗಳನ್ನು ಪೂರ್ಣಗೊಳಿಸಬೇಕು:

  1. ಇಮೇಲ್ ಐಡಿಗಳನ್ನು ರಚಿಸುವುದು ಮತ್ತು ಅವುಗಳನ್ನು ಸೇರಿಸುವದು Cascade Training Group ಇ-ಮೇಲ್ ಅಭ್ಯಾಸಿಸುವದು
  2. ತಮ್ಮ ಸಂಪನ್ಮೂಲ ಗ್ರಂಥಾಲಯದ ಮೆಟಾ ದಾಖಲೆಯನ್ನು ಸೃಷ್ಟಿಸುವದು ಮತ್ತು ಲಿಂಕಗಳನ್ನು ಹಂಚಿಕೊಳ್ಳುವದು ಮತ್ತು ಇಂತಹ ಸಂಪನ್ಮೂಲ ವಿವರಣೆಗಳು ವೇದಿಕೆಯೊಂದಿಗೆ ಹಂಚಿಕೊಳ್ಳುವದು.
  3. ಕೋಯರ್ ಸಂಪನ್ಮೂಲ ವೆಬ್ ಸೈಟ್ ಜೊತೆ ವ್ಯವಹರಿಸಿ ಮತ್ತು ಸಂಪನ್ಮೂಲಗಳನ್ನು ಗುರುತಿಸಿ ಸೇರಿಸಬೇಕು.
  4. ಒಂದು ಚಟುವಟಿಕೆಯನ್ನು ಕೋಯರ್ ಗೆ ಸೇರಿಸಬೇಕು.
  5. ಜಿಲ್ಲೆಯ ಪುಟಗಳಲ್ಲಿ ಜಿಲ್ಲೆಯ ತರಬೇತಿ ವಿವರಗಳನ್ನು Updating ಮಾಡುವದು here
  6. ಕಾರ್ಯಾಗಾರದ ಛಾಯಾಚಿತ್ರಗಳನ್ನು ಪಿಕಾಸಾ ಮೂಲಕ ಅಪ್ಲೋಡ್ ಮಾಡುವದು
  7. ೫ನೇ ದಿನದಂದು ಇ-ಮೇಲ್ ಗಳನ್ನು ಗಣಿತ ವಿಜ್ಞಾನ ವೇದಿಕೆಗೆ ಸೇರಿಸುವದು.
  1. ೫ನೇ ದಿನ Participant Feedback Form ಭಾಗವಹಿಸುವವರು ಅಭಿಪ್ರಾಯಗಳನ್ನು ತುಂಬಬೆಕು.

ಜಿಲ್ಲಾ ತರಬೇತಿಯ ಕರಪತ್ರಗಳು

  1. ವಿವರವಾದ ಕಾರ್ಯಸೂಚಿ - Googledoc link
  2. ವಿವರವಾದ ಕಾರ್ಯಸೂಚಿ - Download Agenda as Spreadsheet

ದಿನ ೧

  1. ವಿಷಯ ಶಿಕ್ಷಕರ ವೇದಿಕೆ
  2. ಉಬುಂಟು
  3. ಲಿಬ್ರೆ-ಆಫೀಸ್ ಟೈಪಿಂಗ್
  4. ಅಂತರ್ಜಾಲ - ೧
  5. ಅಂತರ್ಜಾಲ - ೨
  6. NCERT ಗಣಿತ ಪಠ್ಯ ಪುಸ್ತಕಗಳು
  7. ಸಂಪನ್ಮೂಲ ಗ್ರಂಥಾಲಯದ ಕರಪತ್ರ
  8. KOER ಉಪಯುಕ್ತ ವೆಬ್ ತಾಣಗಳು
  9. ತರಗತಿ ಕೋಣೆ ವಿಷಯ ಸಂಪನ್ಮೂಲದ ಪೆಟ್ಟಿಗೆಯನ್ನು ನೊಡಿ

ದಿನ -೨ ಮತ್ತು ೩

  1. ಐಡಿ ಯನ್ನು ರಚಿಸುವುದು ಮತ್ತು ಇ-ಮೇಲ್ ಕಳುಹಿಸುವದು
  2. ಸೇರಿಸುವದು Cascade Training Group ಇ-ಮೆಲ್ ಕಳಿಸುವ ಅಭ್ಯಾಸ ಮಾಡುವದು
  3. ಗುಂಪುಗಳಿಗೆ ಇ-ಮೇಲ್ ಗಳನ್ನು ಸೇರಿಸುವದು
  4. ಮೈಂಡ್ ಮ್ಯಾಪ್ ಮಾಡುವದನ್ನು ಕಲೆಯಲು
  5. ಮೈಂಡ್ ಮ್ಯಾಪ್ ನ್ನು ಹೇಗೆ ಬಳಸುವದು
  6. ಇ-ಮೇಲ್ ಮಾಡುವದು
  7. ಜಿಯೋಜಿಬ್ರಾದ ಬೋಧನೆಗಳು

ದಿನ ೪

  1. ಪಿಕಾಸಾ ಅಪ್ಲೋಡ್ ಮಾಡುವದು
  2. KOER ನ ಪರಿಚಯ
  3. ಗಣಿತದ ಪುಟಗಳು
    1. ಪ್ರಶ್ನೆ ಪತ್ರಿಕೆ ಮತ್ತು CCE ಚಟುವಟಿಕೆಯನ್ನು ನೊಡಲು ದಯವಿಟ್ಟು ಇಲ್ಲಿ ಒತ್ತಿ
    2. ಬಿಡಿಸಿದ ಸಮಸ್ಯೆಯನ್ನು ನೊಡಲು ದಯವಿಟ್ಟು ಇಲ್ಲಿ ಒತ್ತಿ
    3. ಹೆಚ್ಚಿನ ಸಂಪನ್ಮೂಲಗಳು ಮತ್ತು ಬೊಧನಾ ಚಟುವಟಿಕೆಯನ್ನು ನೊಡಲು ಕೆಳಗಿನ ಲಿಂಕಗಳನ್ನು ನೋಡಿ.
      1. ಕ್ರಮಯೋಜನೆ ಮತ್ತು ವಿಕಲ್ಪಗಳು
      2. ಶ್ರೇಢಿಗಳು
      3. ನಕ್ಷೆ ಮತ್ತು ಬಹುಮುಖಘನಾಕೃತಿ
      4. ಸಂಭವನೀಯತೆ
      5. ಬಹುಪದೋಕ್ತಿಗಳು
      6. ವೃತ್ತ ಜ್ಯಾದ ಗುಣಲಕ್ಷಣಗಳು
      7. ವೃತ್ತ ಸ್ಪರ್ಶಕದ ಗುಣಲಕ್ಷಣಗಳು
      8. ಗಣಗಳು
      9. ಸಮರೂಪ ತ್ರಿಭುಜಗಳು
      10. ನಿರ್ದೇಶಾಂಕ ರೇಖಾಗಣಿತ
      11. ಕ್ಷೇತ್ರಗಣಿತ
      12. ತ್ರಿಕೋನಮಿತಿ
      13. ತ್ರಿಭುಜದಲ್ಲಿ ಏಕೀಭವನ ರೇಖೆಗಳು
      14. ರೇಖಾತ್ಮಕ ಸಮೀಕರಣಗಳು
      15. ವೃತ್ತಗಳು
      16. ಚತುರ್ಭುಜಗಳು
      17. ಹೆಚ್ಚಿನ ಪಾಠಗಳು

ದಿನ ೫

  1. ಭಾಗವಹಿಸಿದವರ ಅಭಿಪ್ರಾಯ ಭಾಗವಹಿಸುವವರು ತುಂಬಬೇಕು.

ಕಾರ್ಯಾಗಾರ ನಂತರದ ಚಟುವಟಿಕೆಗಳು

Please check your MathsScience Subject Mailing Forum mails daily Please visit KOER regularly and also Contribute