ಜಲ ಮಾಲಿನ್ಯ
Jump to navigation
Jump to search
ಚಟುವಟಿಕೆ - ಚಟುವಟಿಕೆಯ ಹೆಸರು
ವಿವಿಧ ಮಾದರಿಯ ನೀರಿನ ಸಂಗ್ರಹಣೆ
ಅಂದಾಜು ಸಮಯ
೬೦ ನಿಮಿಷಗಳು.
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಪೆನ್ನು, ಪೆನ್ಸಿಲು, ಪೇಪರ್, ಸೀಸೆಗಳು, ಅಂಟು, ಪಿ.ಎಚ್ ಕಾಗದ, ಸೋಸು ಕಾಗದ, ಆಲಿಕೆ, ಬೀಕರ್, ಇತ್ಯಾದಿ.
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
-ವಿದ್ಯಾರ್ಥಿಗಳನ್ನು ವಿವಿಧ ಗುಂಪುಗಳಾಗಿ ವಿಂಗಡಿಸಿ -ಪ್ರತಿಯೊಂದು ಗುಂಪಿ ನವರು ಒಂದೊಂದು ನೀರಿ ನ ಮಾದರಿಯನ್ನು -ಸಂಗ್ರಹಿಸಲು ಸೂಚಿಸುವುದು .
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಕೆರೆ, ಬಾವಿ, ಚರಂಡಿ, ಕೃಷಿ ತ್ಯಾಜ್ಯ , ಕೈಗಾರಿಕೆ ತ್ಯಾಜ್ಯ ಗಳ ನೀರಿ ನ ಸಂಗ್ರಹಣೆ .
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
https://www.youtube.com/watch?v=x8Skd2bMwu0
https://www.youtube.com/watch?v=y1ObvXZDQNs
https://www.youtube.com/watch?v=uDSmJSGrC6c
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
-ಸಂಗ್ರಹಿಸಿದ ನೀರಿನ ಮಾದರಿಗಳ ವೀಕ್ಷ ಣೆ . -ನೀರಿನ ಮಾದರಿಗಳ ಪಿ.ಎಚ್ ಪರೀಕ್ಷೆ. -ಸೋಸು ಕಾಗದದಿಂದ ಸೋಸುವಿಕೆ .
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಶುದ್ಧ ನೀರಿನ ಗುಣಗಳನ್ನು ಚರ್ಚಿಸಿ .
- ಪಿ.ಎಚ್ ಆಧಾರಿತ ನೀರಿನ ಪ್ರಕಾರಗಳನ್ನು ಪಟ್ಟಿಮಾಡಿರಿ .
- ಪ್ರಯೋಗಾಲಯದಲ್ಲಿ ಭಟ್ಟಿ ಇಳಿಸಿದ ನೀರನ್ನು ಬಳಸ ಲು ಕಾರಣವೇನು ?
- ನೀರಿನ ಪುನರ್ಬಳಕೆ ವಿಧಾನಗಳನ್ನು ವಿವರಿಸಿ.
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ನೀರಿನ ಮಾದರಿಗಳ ಸಂಗ್ರಹಣೆ .- ಅತ್ಯುತ್ತಮ – ಉತ್ತಮ - ಸಾಧಾರಣ .
- ಸಂಪನ್ಮೂಲಗಳ ಬಳಕೆ..- ಅತ್ಯುತ್ತಮ – ಉತ್ತಮ - ಸಾಧಾರಣ .
- ವಿಷಯ ತಯಾರಿ .- ಅತ್ಯುತ್ತಮ – ಉತ್ತಮ - ಸಾಧಾರಣ .
- ನಿಗದಿ ಪಡಿಸಿದ ಎಲ್ಲಾ ಅಂಶಗಳು ಇರುತ್ತವೆ.- ಅತ್ಯುತ್ತಮ – ಉತ್ತಮ - ಸಾಧಾರಣ .
- ಆಸಕ್ತಿ - ಅತ್ಯುತ್ತಮ – ಉತ್ತಮ - ಸಾಧಾರಣ .
- ಭಾಗವಹಿಸುವಿಕೆ - ಅತ್ಯುತ್ತಮ – ಉತ್ತಮ - ಸಾಧಾರಣ .
ಪ್ರಶ್ನೆಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಪರಿಸರದ ಸಮಸ್ಯೆಗಳು