ಅನ್ವಯಕಗಳನ್ನು ಅನ್ವೇಷಿಸಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಎಲ್ಲ ಅನ್ವಯಕಗಳನ್ನು ಕಲಿಯಲು ಅನ್ವಯಕಗಳನ್ನು ಅನ್ವೇಷಿಸಿ ಪುಟವನ್ನು ನೋಡಿ.

ಐ.ಸಿ.ಟಿ ಕಲಿಕಾ ಆಧಾರಗಳು

ತಂತ್ರಜಾನ ಕಲಿಕೆಗೆ ಈ ಪುಟವು ಮಾರ್ಗಸೂಚಿಯಾಗಿರುತ್ತದೆ. ತಂತ್ರಜ್ಞಾನ ಕಲಿಕೆಯನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ:-

  1. ಮೂಲ ವಿದ್ಯುನ್ಮಾನ ಸಾಕ್ಷರತೆ
  2. ಸಂಪರ್ಕ ಮತ್ತು ಕಲಿಕೆಗಾಗಿ ಐ.ಸಿ.ಟಿ
  3. ಸಂಪನ್ಮೂಲ ರಚನೆಗಾಗಿ ಐ.ಸಿ.ಟಿ - ಸಾರ್ವತ್ರಿಕ
    1. ಸಾರ್ವತ್ರಿಕ ಸಂಪನ್ಮೂಲ ರಚನೆಗಾಗಿ ಐ.ಸಿ.ಟಿ
    2. ನಿರ್ಧಿಷ್ಟ ವಿಷಯ ಸಂಪನ್ಮೂಲ ರಚನೆಗಾಗಿ ಐ.ಸಿ.ಟಿ
    3. ಸಂಪನ್ಮೂಲ ಪ್ರಕಟಣೆಗಾಗಿ ಐ.ಸಿ.ಟಿ
  4. ಬೋಧನೆ ಮತ್ತು ಕಲಿಕೆಗಾಗಿ ಐ.ಸಿ.ಟಿ

ಈ ಕೆಳಗಿನ ಪರಿಕಲ್ಪನಾ ನಕ್ಷೆಯ ಪ್ರತಿಯೊಂದು ಅಂಶಗಳು ಈ ಮೇಲಿನ ತಂತ್ರಜ್ಞಾನ ಕಲಿಕೆಯ ಆಧಾರಗಳೊಂದಿಗೆ ಸಂಬಂಧ ಹೊಂದಿರುತ್ತವೆ. ಆಯಾ ಅನ್ವಯಕಗಳ ಮೇಲೆ ಒತ್ತುವ ಮೂಲಕ ಆ ಅನ್ವಯಕದ ಪುಟಕ್ಕೆ ಪ್ರವೇಶಿಸಿ ಕಲಿಯಬಹುದು.

<mm>Flash</mm>

ಅನ್ವಯಕಗಳು

  1. ಲಿಬ್ರೆ ಆಪೀಸ್ ರೈಟರ್ ಕಲಿಯಿರಿ
  2. ಉಬುಂಟು ಕಲಿಯಿರಿ
  3. ಲಿಬ್ರೆ ಆಪೀಸ್ ಇಂಪ್ರೆಸ್ ಕಲಿಯಿರಿ
  4. ಜಿ-ಮೇಲ್ ಕಲಿಯಿರಿ
  5. ಅಡಾಸಿಟಿ ಕಲಿಯಿರಿ
  6. ಟಕ್ಸ್ ಟೈಪಿಂಗ್ ಕಲಿಯಿರಿ
  7. ಪ್ರೀಪ್ಲೇನ್ ಕಲಿಯಿರಿ
  8. ಪೈರ್‌ಫಾಕ್ಸ್ ಕಲಿಯಿರಿ
  9. ಲಿಬ್ರೆ ಆಪೀಸ್ ಕ್ಯಾಲ್ಕ್ ಕಲಿಯಿರಿ
  10. ರೆಕಾರ್ಡ್‌ ಮೈ ಡೆಸ್ಕ್‌ಟಾಪ್ ಕಲಿಯಿರಿ
  11. ಟಕ್ಸ್‌ ಪೈಂಟ್‌ ಕಲಿಯಿರಿ
  12. ಕನಗ್ರಾಮ್ ಕಲಿಯಿರಿ
  13. ಜೀಯೋಜೀಬ್ರಾ ಕಲಿಯಿರಿ
  14. ಟರ್ಟಲ್‌ಬಾಕ್ಸ್ ಕಲಿಯಿರಿ
  15. ಯೂಟ್ಯೂಬ್ ಕಲಿಯಿರಿ
  16. ಸ್ಕ್ರೀನ್ ಶಾಟ್ ಕಲಿಯಿರಿ
  17. ಜಿಂಪ್ ಇಮೇಜ್ ಎಡಿಟರ್ ಕಲಿಯಿರಿ
  18. ಸ್ಟೆಲ್ಲಾರಿಯಮ್ ಕಲಿಯಿರಿ