ಐಸಿಟಿ ವಿದ್ಯಾರ್ಥಿ ಪಠ್ಯ/ಗ್ರಾಫಿಕ್ಸ್‌ನೊಂದಿಗೆ ಸಂವಹನ ಹಂತ 1
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಉದ್ದೇಶಗಳು
- ಕಥೆ ಹೇಳುವುದು ಸಂವಹನವೆಂದು ಅರ್ಥೈಸುವುದು.
- ಚಿತ್ರಗಳನ್ನು ಓದಲು ಮತ್ತು ಕಥೆಯನ್ನು ಹೇಳುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವುದು
- ಸಂವಹನ ಮಾಡಲು ಪಠ್ಯ ಮತ್ತು ಚಿತ್ರಗಳನ್ನು ಒಟ್ಟುಗೂಡಿಸಬಹುದು ಎಂದು ಅರ್ಥೈಸುವುದು.
- ಚಿತ್ರಗಳನ್ನು ಪ್ರವೇಶಿಸುವ ಸಾಮರ್ಥ್ಯ, ಅವುಗಳನ್ನು ಚಿತ್ರ ಪ್ರಬಂಧಗಳಲ್ಲಿ ಸೇರಿಸಿಕೊಳ್ಳುವುದು
ಡಿಜಿಟಲ್ ಕೌಶಲಗಳು
- ಸ್ಕ್ರೀನ್ ಕ್ಯಾಪ್ಚರ್, ಕ್ಯಾಮೆರಾ, ಮೊಬೈಲ್ ಫೋನ್, ವಿಡಿಯೋದಿಂದ ಸ್ಕ್ಯಾಪ್ ಶಾಟ್, ಸ್ಕ್ಯಾನ್, ಇತ್ಯಾದಿಗಳನ್ನು ಕಂಪ್ಯೂಟರ್‌ನಲ್ಲಿ ಆಯೋಜಿಸುವ ಮೂಲಕ, ಅನೇಕ ವಿಧಾನಗಳನ್ನು/ಅನ್ವಯಕಗಳನ್ನು ಬಳಸಿಕೊಂಡು ಚಿತ್ರವನ್ನು ಸೆರೆಹಿಡಿದು ಬಳಸುವುದು ಮತ್ತು ಕಡತಕೋಶಗಳಲ್ಲಿ ಜೋಡಿಸಿ ಕಾಪಿಡುವುದು.
- ಚಿತ್ರ ಸ್ಲೈಡ್ ಶೋಗಳನ್ನು ರಚಿಸುವುದು.
- ಪಠ್ಯ ಮತ್ತು ಚಿತ್ರಗಳನ್ನು ಒಟ್ಟುಗೂಡಿಸುವುದು.
ನಿಮ್ಮ ಕಲಿಕಾ ಫಲಿತಾಂಶಗಳು
- ಚಿತ್ರಗಳನ್ನು ಒಳಗೊಂಡ ಕಡತಕೋಶ
- ಚಿತ್ರ ಸ್ಲೈಡ್ ಶೋಗಳು
- ಚಿತ್ರಗಳನ್ನು ಒಳಗೊಂಡ ಪಠ್ಯ ದಸ್ತಾವೇಜುಗಳು. added
ಚಟುವಟಿಕೆಗಳು
- ಚಟುವಟಿಕೆ 1 - ಛಾಯಾಚಿತ್ರ ಹಾಗು ಚಿತ್ರ ಪ್ರಬಂಧಗಳು
- ಚಟುವಟಿಕೆ 2 - ಕಥೆಯೊಂದನ್ನು ಹೇಳಿ