ತಲಕಾಡಿನ ವೈಭವ
ಪರಿಕಲ್ಪನಾ ನಕ್ಷೆ
ಕಲಿಕೋದ್ದೇಶಗಳು
ಪಾಠದ ಉದ್ದೇಶ
- ಪ್ರವಾಸ ಸಾಹಿತ್ಯವನ್ನು ಅರ್ಥೈಸುವುದು
- ಪ್ರವಾಸ ಸಾಹಿತ್ಯ ಪರಿಚಯದ ಮೂಲಕ ಐತಿಹಾಸಿಕ ಮತ್ತು ಧಾರ್ಮಿಕ ಅರ್ಥೈಸುವುದು
- ಭೌಗೋಳಿಕ ಪರಿಸರವನ್ನು ಪರಿಚಯಿಸುವುದು
- ತಲಕಾಡಿನ ಸಾಂಸ್ಕೃತಿಕ ಶ್ಲಾಘಿಸುವುದು
- ಕರ್ನಾಟಕದ ವಿಭಿನ್ನ ಪ್ರದೇಶ ಸಂಸ್ಕೃತಿಯ ಪ್ರತ್ಯೇಕಿಸುವುದು
ಭಾಷಾ ಕಲಿಕಾ ಗುರಿಗಳು
- ಮಾತುಗಾರಿಕೆ ಮತ್ತು ಚರ್ಚೆಯ ಮೂಲಕ ತಲಕಾಡಿನ ಬಗ್ಗೆ ತಿಳಿಯುವುದು
- ಕಠಿಣ ಪದಕ್ಕೆ ಅರ್ಥ ಹುಡುಕುವ ಮೂಲಕ ಅದರ ಅರ್ಥವನ್ನು ತಿಳಿಯುವುದು
- ಪ್ರವಾಸದ ಬ ಗ್ಗೆ ಸಹವರ್ತಿಗಳೊಂದಿಗೆ ಸಂವಹನ ಮಾಡುವುದು
- ಪ್ರವಾಸ ಸಾಹಿತ್ಯವನ್ನು ಓದುವ ಹವ್ಯಾಸ, ಗ್ರಹಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವುದು
- ಪ್ರವಾಸ ಸಾಹಿತ್ಯ ರೂಪವನ್ನು ಮರುಸೃಷ್ಟಿಸುವುದು
ಪಾಠದ ಹಿನ್ನೆಲೆ / ಸಂದರ್ಭ
ಕವಿ ಕಂಡ ನಾಡು ಪ್ರವಾಸ ಕಥನ ಪುಟ ೦೧-೨೦ ದಿಂದ ಪ್ರಸ್ತುತ ಭಾಗವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇದರಲ್ಲಿ ಲೇಖಕರು
ತಲಕಾಡಿನ ಪರಿಚಯದ ಇರುವ ಕನ್ನಡ ದೀವಿಗೆಯಲ್ಲಿನ ವೀಡಿಯೋ
ಘಟಕ - ೧ ಸಾಹಿತ್ಯ ಪ್ರಕಾರ ಮತ್ತು ಲೇಖಕರ ಪರಿಚಯ
ಪ್ರಸ್ತುತ ಗದ್ಯದ ಸಾಹಿತ್ಯ ಪ್ರಕಾರದ ಪರಿಚಯ
ಇದು ಪ್ರವಾಸ ಸಾಹಿತ್ಯದ ಒಂದು ಮಾದರಿಯಾಗಿದೆ. ಕನ್ನಡ ಸಾಹಿತ್ಯದಲ್ಲಿ ಕೆಲವರು ಸಾಹಿತ್ಯದ ಅಧ್ಯಯನದ ದೃಷ್ಟಿಯಿಂದ
- ರಾಜ್ಯದ ಒಳಗಿನ ವಿಷಯಾಧಾರಿತ ಪ್ರವಾಸ ಕಥನ
- ದೇಶದ ಒಳಗಿನ ವಿಷಯಾಧಾರಿತ ಪ್ರವಾಸ ಕಥನ
- ಅಂತರರಾಷ್ಟೀಯ ವಿಷಯಾಧಾರಿತ ಪ್ರವಾಸ ಕಥನ
ರಾಜ್ಯದ ಒಳಗೆ ವಿಹರಿಸಿದ ಪ್ರವಾಸದ ನೆನಪುಗಳು ಮತ್ತು ಅನುಭವ ರಾಜ್ಯದ ಒಳಗಿನ ವಿಷಯಾಧಾರಿತ ಪ್ರವಾಸ ಕಥನದ ತಿರುಳಾದಂತೆ ರಾಷ್ಟ್ರೀಯ ಮತ್ತು ಅಂತರರಾಷ್ಟೀಯ ಪ್ರವಾಸ ಕಥನದ ತಿರುಳಾಗಿರುತ್ತದೆ. ಈ ಪ್ರವಾಸ ಕಥನಗಳಲ್ಲಿ ನೇರವಾದ ಮತ್ತು ಮುಚ್ಚುಮರೆ ಇಲ್ಲದ ವಿಷಯ ನಿರೂಪಣೆಯೇ ಇಲ್ಲಿ ಪ್ರಧಾನವಾಗಿರುತ್ತದೆ.
ಚಿಲುಮೆ - ಪ್ರವಾಸ ಸಾಹಿತ್ಯದ ಬಗ್ಗೆ ಮಾಹಿತಿ
ಲೇಖಕರ ಪರಿಚಯ
- ಕಣಜದಲ್ಲಿನ ಹಿರೇಮಲ್ಲೂರು ಈಶ್ವರನ್ ರವರ ಮಾಹಿತಿ
- ಲೇಖಕರ ಉಪಯುಕ್ತ ಮಾಹಿತಿ
- ಹಿರೇಮಲ್ಲೂರು ಈಶ್ವರನ್ ರವರ ಸೃಜನಶೀಲ ಸಾಹಿತ್ಯ
ಪಠ್ಯ ವಾಚನ ಪ್ರಕ್ರಿಯೆ
ಶಿಕ್ಷಕರ ವಾಚನ - ವಿದ್ಯಾರ್ಥಿ ಓದು - ಮೌನ ಓದು
No | Activity | Details | Language Dimension |
1 | ವೀಡಿಯೋ ವೀಕ್ಷಣೆಯ ಮೂಲಕ ತಲಕಾಡಿನ ಪರಿಚಯ | ವೀಡಿಯೋ ವೀಕ್ಷಣೆಯ ನಂತರ ಮಕ್ಕಳಿಗೆ ಪ್ರಶನೆಗಳನ್ನು ಕೇಳುವುದು
೧. ಈ ತರಗತಿಯಲ್ಲಿ ಯಾರು ಯಾರು ತಲಕಾಡಿಗೆ ಹೋಗಿರುವಿರಿ? ೨. ಭೇಟಿ ಮಾಡಿರುವ ಮಕ್ಕಳು ತಮ್ಮ ಅನುಭವನ್ನು ಹಂಚಿಕೊಳ್ಳಿ? |
ವೀಡಿಯೋ ಸಂಪನ್ಮೂಲ |
2 | ವೀಡಿಯೋ ವೀಕ್ಷಣೆಯ ಗೂಗಲ್ ಮ್ಯಾಪ್ ಮೂಲಕ ಬೆಂಗಳೂರಿನಿಂದ ತಲಕಾಡಿನ ದೂರ ಮತ್ತು ಮಾರ್ಗಗಳ ಪರಿಚಯ | ೧. ತಲಕಾಡಿಗೆ ಯಾವ ಯಾವ ಸಾರಿಗೆಗಳಲ್ಲಿ ಪ್ರಯಾಣಮಾಡಬಹುದು?
೨. ನಿಮ್ಮ ಶಾಲೆಯಿಂದ ಎಷ್ಟು ದೂರವಿದೆ ? |
ಮಾತನಾಡುವುದು |
3 | ನೀವು ಭೇಟಿ ನೀಡಿರುವ ಪ್ರೇಕ್ಷಣೀಯ ಸ್ಥಳಗಳನ್ನು ಹೆಸರಿಸಿ. ಪರಿಕಲ್ಪನಾನಕ್ಷಯಲ್ಲಿ ಬರೆಯಿರಿ | ಮೈಸೂರು - ಶ್ರೀರಂಗ ಪಟ್ಟಣ - ಮಕ್ಕಳು ಹೇಳಿದುದನ್ನು ಶಿಕ್ಷಕರು ಪಟ್ಟಿ ಮಾಡುವರು | ಮಾತನಾಡುವುದು |
4 | ಲೇಖಕರ ಪರಿಚಯ | ಲೇಖಕರ ಪರಿಚಯವನ್ನು ಸರಳವಾಗಿ ಮಾಡುವುದು | ಆಲಿಸುವುದು / ಓದು |
5 | ಪರಿಕಲ್ಪನಾ ನಕ್ಷೆಯಲ್ಲಿ ಮಕ್ಕಳು ಸೇರಿಸುವ ಹೆಚ್ಚಿನ ವಿಷಯವನ್ನು ಸೇರಿಸಿ | ಮಾತನಾಡುವುದು | |
6 | ವಿಡಿಯೋ ನೋಡಿ ತಮ್ಮ ಅನಿಸಿಕೆಯನ್ನು ಚಿತ್ರದ ಮೂಲಕ ಅಥವ ಪಠ್ಯದಲ್ಲಿ ಅಭಿವ್ಯಕ್ತಪಡಿಸಿ | https://www.youtube.com/watch?v=ubBsdXrkLvw
ಗುಂಪಿನಲ್ಲಿ ಮಕ್ಕಳು , ಚಿತ್ರಾಧಾರಿತ ಕಥೆಯನ್ನು ರಚಿಸುವರು - |
ಬರಹ/ಅಭಿವ್ಯಕ್ತಿ |
7 | ಭಾಷಾ ಸಮೃದ್ಧಿ | ಶಬ್ಧಕೋಶ - ಇಂಡಿಕ್ ಅನಾಗ್ರಾಮ್ ಬಳಸಿ | ಕೇಳುವುದು / ಮಾತನಾಡುವುದು |
8 | ಭಾಷಾ ಸಮೃದ್ಧಿ | ೧. ಕ್ಲಿಷ್ಟ ಪದಗಳನ್ನು ಪಟ್ಟಿಮಾಡಿ ಮತ್ತು ಅದರ ಅರ್ಥವನ್ನು ಗೋಲ್ಡನ್ ಡಿಕ್ಟನರಿಯಿಂದ ತಿಳಿಯಿರಿ
೨. |
|
9 | ಸಮನಾಂತರ ಪ್ರವಾಸ ಕಥನದ ಓದು | ಬೇರೆ ಬೇರೆ ಲೇಖಕರ ಪ್ರವಾಸ ಕಥನಗಳನ್ನು ನೀಡಿ ಓದಿ ಚರ್ಚಿಸಲು ಮತ್ತು ತರಗತಿಯಲ್ಲಿ ತಿಳಿಸಲು ನೀಡುವುದು | ಕೇಳುವುದು /ಮಾತನಾಡುವುದು/ ಓದುವುದು |
ಪಾಠದ ಬೆಳವಣಿಗೆ
ಘಟಕ -೨ ತಲಕಾಡಿನ ಪ್ರವೇಶ
ಘಟಕ-೨ - ಪರಿಕಲ್ಪನಾ ನಕ್ಷೆ
ವಿವರಣೆ
- ಪ್ರಯಾಣದ ಅನುಭವ
- ತಲಕಾಡಿನ ಪರಿಚಯ
ಚಟುವಟಿಕೆಗಳು
ಚಟುವಟಿಕೆ - ೧
ತಲಕಾಡಿನ ವೈಭವ ಚಟುವಟಿಕೆ ೧ ವೀಡಿಯೋ ವೀಕ್ಷಣೆಯ ಮೂಲಕ ತಲಕಾಡಿನ ಪರಿಚಯ
ಚಟುವಟಿಕೆ - ೨
ತಲಕಾಡಿನ ವೈಭವ ಚಟುವಟಿಕೆ ೨ ಗೂಗಲ್ ಮ್ಯಾಪ್ ಮೂಲಕ ಬೆಂಗಳೂರಿನಿಂದ ತಲಕಾಡಿನ ದೂರ ಮತ್ತು ಮಾರ್ಗಗಳ ಪರಿಚಯ
ತರಗತಿಯಲ್ಲಿ ಮಕ್ಕಳಿಗೆ ನೀಡಬಹುದಾದ ಗುಂಪು ಚಟುವಟಿಕೆಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
ಶಬ್ದಕೋಶ/ಪದ ವಿಶೇಷತೆ
ವ್ಯಾಕರಣಾಂಶ
ಶಿಕ್ಷಕರಿಗೆ ಟಿಪ್ಪಣಿ
(ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು)
೧ನೇ ಅವಧಿ ಮೌಲ್ಯಮಾಪನ
ಹೆಚ್ಚುವರಿ ಸಂಪನ್ಮೂಲ
- 'ಕನ್ನಡ ದೀವಿಗೆ'ಯಲ್ಲಿನ 'ತಲಕಾಡಿನ ವೈಭವ' ಗದ್ಯಪಾಠದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿರಿ
- ತಲಕಾಡಿನಲ್ಲಿನ ಕಾವೇರಿ ನದಿಯ 360 ಡಿಗ್ರಿ ವೀಕ್ಷಣೆಗಾಗಿ ಇಲ್ಲಿ ಕ್ಲಿಕ್ಕಿಸಿರಿ
- ತಲಕಾಡು ಒಂದು ಕಿರು ಪ್ರವಾಸ ನೋಡಲು ಕ್ಲಿಕ್ಕಿಸಿರಿ
- ತಲಕಾಡಿನ ವಿವಿಧ ದೇವಾಲಯಗಳ ಮಾಹಿತಿ
ಘಟಕ - ೩. ತಲಕಾಡು - ಕಥೆಗಳು
- ಅಲಮೇಲಮ್ಮನ ಶಾಪ
- ಐತಿಹಾಸದ ಕಥೆ
- ಪ್ರಕೃತಿಯ ಸೌಂದರ್ಯ
ಘಟಕ-೩ - ಪರಿಕಲ್ಪನಾ ನಕ್ಷೆ
ವಿವರಣೆ
ಚಟುವಟಿಕೆ
ಚಟುವಟಿಕೆ ೧
ಚಟುವಟಿಕೆ ೨
ವ್ಯಾಕರಣಾಂಶ
ಶಿಕ್ಷಕರಿಗೆ ಟಿಪ್ಪಣಿ /
೨ನೇ ಅವಧಿಯ ಮೌಲ್ಯಮಾಪನ
ಹೆಚ್ಚುವರಿ ಸಂಪನ್ಮೂಲ
ಘಟಕ - ೪.ತಲಕಾಡನ್ನು ಸುತ್ತೋಣ
ಘಟಕ - ೪ - ಪರಿಕಲ್ಪನಾ ನಕ್ಷೆ
ವಿವರಣೆ
- ದೇವಾಲಯಗಳು
- ಐತಿಹಾಸಿಕ ಮತ್ತು ಜಾನಪದ ಕಥೆಗಳು
ಚಟುವಟಿಕೆಗಳು
ಚಟುವಟಿಕೆಗಳು ೧
https://teacher-network.in/?q=node/228
ಚಟುವಟಿಕೆ ೨
ಶಬ್ದಕೋಶ/ಪದ ವಿಶೇಷತೆ
ಅನರ್ಘ್ಯ | ಶ್ರೇಷ್ಠ |
ತಾಸು | ಗಂಟೆ |
ನೇಸರು | ಸೂರ್ಯ |
ಪಾತರಗಿತ್ತಿ | ಚಿಟ್ಟೆ |
ಸಂಪದ | ಸಂಪತ್ತು |
ಪೂರ್ತಿ |
ಬೆತ್ತ |
ನಿಲ್ಮನೆ |
ಮೃಗಜಲ |
ವ್ಯಾಕರಣಾಂಶ
- {| class="wikitable" |ಶಿವನಸಮುದ್ರ |- |ಕಾವೇರಿನದಿ |- |ಮರಳುಗಾಡು |- |ಗುಡಿಗೋಪುರಗಳು |- |ವಿಜಯನಗರ |}
ಶಿಕ್ಷಕರಿಗೆ ಟಿಪ್ಪಣಿ
ಘಟಕ-3ರ ಮೌಲ್ಯಮಾಪನ
ಹೆಚ್ಚುವರಿ ಸಂಪನ್ಮೂಲ
ಪೂರ್ಣ ಪಾಠದ ಉಪಸಂಹಾರ
ಪೂರ್ಣ ಪಾಠದ ಮೌಲ್ಯಮಾಪನ
ಮಕ್ಕಳ ಚಟುವಟಿಕೆ
೧.