ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧,೮೧೮ bytes added
, ೯ ವರ್ಷಗಳ ಹಿಂದೆ
೯೩ ನೇ ಸಾಲು: |
೯೩ ನೇ ಸಾಲು: |
| Random Access Memory (RAM)ಯು, CPU ನಿಂದ ಪಡೆದ ದತ್ತಾಂಶವನ್ನು ಗಣಕಯಂತ್ರದಲ್ಲಿ | | Random Access Memory (RAM)ಯು, CPU ನಿಂದ ಪಡೆದ ದತ್ತಾಂಶವನ್ನು ಗಣಕಯಂತ್ರದಲ್ಲಿ |
| ಓದಲು ಮತ್ತು ಬರೆಯಲು ಸ್ಥಳವನ್ನು ಒದಗಿಸುತ್ತದೆ. ನಾವು ಗಣಕಯಂತ್ರದ ಮೆಮೋರಿಗೆ ಅನ್ವಯಿಸಿದಾಗ RAMಎಂದು ಅರ್ಥೈಸುತ್ತದೆ . ನೀವು ಹೆಚ್ಚಿನ RAMಅನ್ನು ನಿಮ್ಮ ಗಣಕಯಂತ್ರಕ್ಕೆ ಸೇರಿಸಿದಾಗ ನಿಮ್ಮ ಗಣಕಯಂತ್ರದ ಕೆಲಸದ ಗತಿ ತೀವ್ರವಾಗುತ್ತದೆ ಏಕೆಂದರೆ RAM ಹಾರ್ಡ್ ಡಿಸ್ಕ್ ಗಿಂತ ವೇಗವಾಗಿ ಕೆಲಸ ಮಾಡುತ್ತದೆ. | | ಓದಲು ಮತ್ತು ಬರೆಯಲು ಸ್ಥಳವನ್ನು ಒದಗಿಸುತ್ತದೆ. ನಾವು ಗಣಕಯಂತ್ರದ ಮೆಮೋರಿಗೆ ಅನ್ವಯಿಸಿದಾಗ RAMಎಂದು ಅರ್ಥೈಸುತ್ತದೆ . ನೀವು ಹೆಚ್ಚಿನ RAMಅನ್ನು ನಿಮ್ಮ ಗಣಕಯಂತ್ರಕ್ಕೆ ಸೇರಿಸಿದಾಗ ನಿಮ್ಮ ಗಣಕಯಂತ್ರದ ಕೆಲಸದ ಗತಿ ತೀವ್ರವಾಗುತ್ತದೆ ಏಕೆಂದರೆ RAM ಹಾರ್ಡ್ ಡಿಸ್ಕ್ ಗಿಂತ ವೇಗವಾಗಿ ಕೆಲಸ ಮಾಡುತ್ತದೆ. |
| + | ==ಅಧ್ಯಾಯದ ಸಾರಾಂಶ== |
| + | #ಐಸಿಟಿಯ ಸಾಧನಗಳೆಂದರೆ ದೂರದರ್ಶನ, ರೇಡಿಯೋ, ಟೆಲಿಪೋನ್, ಮೊಬೈಲ್ ಪೋನ್, ಗಣಕಯಂತ್ರಗಳು ಮತ್ತು ಅಂತರ್ಜಾಲ. |
| + | #ಗಣಕಯಂತ್ರದ ಕೆಲಸವೆಂದರೆ ನಮೂದಿಸಿರುವ ದತ್ತಾಂಶಗಳನ್ನು ಪ್ರಕ್ರಿಯೆಗೊಳಿಸಿ, ಹಂಚಿಕೊಳ್ಳುವ ಮತ್ತು ಶೇಖರಿಸುವಂತಹ ಪಡೆಯುವ ದತ್ತಾಂಶವಾಗಿ ನೀಡುತ್ತದೆ. |
| + | #ಗಣಕಯಂತ್ರವು ನಾವು ದಿನನಿತ್ಯದ ಕೆಲಸಗಳನ್ನು ಮಾಡುವುದಕ್ಕೆ ನೆರವಾಗಿದೆ, ಅವುಗಳೆಂದರೆ, ಪತ್ರ ಬರೆಯಲು, ಸಮಸ್ಯೆಗಳನ್ನು ಬಗೆಹರಿಸಲು, ಸಿನಿಮಾ ನೋಡಲು, ಗಣಕಯಂತ್ರದಲ್ಲಿ ಆಟವಾಡಲು, ಸಂಗೀತವನ್ನು ಕೇಳಲು ಮತ್ತು ಅಂತರ್ಜಾಲದಲ್ಲಿ ಮಾಹಿತಿಗಾಗಿ ಹುಡುಕಲು ಇತ್ಯಾದಿ. |
| + | #ಇತ್ತೀಚಿನ ಗಣಕಯಂತ್ರಗಳೆಂದರೆ ಟಚ್ ಸ್ಕ್ರೀನ್ ಗಣಕಯಂತ್ರಗಳು. ಅವುಗಳನ್ನು ಟ್ಯಾಬ್ಲೆಟ್ ಮತ್ತು ಸ್ಮಾರ್ಟ್ ಫೋನ್ಸ್ ಎಂದೂ ಸಹ ಕರೆಯುತ್ತಾರೆ. |
| + | #ಯಂತ್ರಾಂಶವೆಂದರೆ ಗಣಕಯಂತ್ರದ ಭೌತಿಕ ಭಾಗವಾಗಿದ್ದು ಅದನ್ನು ನೋಡಬಹುದು ಮತ್ತು ಸ್ಪರ್ಶಿಸಬಹುದು. |
| + | |
| + | ==ಪ್ರಯೋಗಾಲಯದ ಅಭ್ಯಾಸಗಳು== |
| + | |
| ==ಗಣಕಯಂತ್ರದ ತಂತ್ರಾಂಶ== | | ==ಗಣಕಯಂತ್ರದ ತಂತ್ರಾಂಶ== |
| ಗಣಕಯಂತ್ರದಿಂದ ಹಲವಾರು ಕೆಲಸಗಳನ್ನು ಮಾಡಬಹುದು ಎಂದು ಈಗಾಗಲೇ ನೀವು ತಿಳಿದಿದ್ದೀರಿ. ನೀವು ಗಣಕಯಂತ್ರದಲ್ಲಿ ಬಣ್ಣದ ಬಳಕೆಗೆ, ಪ್ರಬಂಧ ಬರೆಯಲು, ಸಂಗೀತ ಕೇಳಲು ಏನು ಮಾಡುವಿರಿ? ಗಣಕಯಂತ್ರದ ಯಂತ್ರಾಂಶವನ್ನು ಮಾತ್ರ ಹೊಂದಿದ್ದರೆ ಇವೆಲ್ಲಾ ಮಾಡಲು ಸಾಧ್ಯವೇ ? ನೀವು ಮಾಡಲು ಸಾಧ್ಯವಿಲ್ಲ. ನಿಮಗೆ ಬೇಕಾದ ಹಾಗೆ ಗಣಕಯಂತ್ರವು ಕಾರ್ಯನಿರ್ವಹಿಸಲು ಗಣಕಯಂತ್ರದ ಕಾರ್ಯ ಯೋಜನೆ (ಕಂಪ್ಯೂಟರ್ ಪ್ರೊಗ್ರಾಮ್) ಇರಬೇಕು. ಈ ಗಣಕಯಂತ್ರದ ಪ್ರೋಗ್ರಾಮ್ ಅನ್ನು ತಂತ್ರಾಂಶ ಎನ್ನುತ್ತಾರೆ. ಇದು ಗಣಕಯಂತ್ರವು ಏನು ಮಾಡಬೇಕೆಂದು ನಿರ್ದೇಶಿಸುವ ಸೂಚನೆಯಾಗಿದೆ. ತಂತ್ರಾಂಶವು ಯಂತ್ರಾಂಶಕ್ಕಿಂತ ಭಿನ್ನವಾಗಿದ್ದು ಗಣಕಯಂತ್ರವು ಮಾಡುವ ಹಲವಾರು ಕೆಲಸಗಳಿಗೆ ಅನುವು ಮಾಡಿಕೊಡುವ, ಗಣಕಯಂತ್ರದ ಪ್ರಮುಖ ಅಂಶವಾಗಿದೆ. | | ಗಣಕಯಂತ್ರದಿಂದ ಹಲವಾರು ಕೆಲಸಗಳನ್ನು ಮಾಡಬಹುದು ಎಂದು ಈಗಾಗಲೇ ನೀವು ತಿಳಿದಿದ್ದೀರಿ. ನೀವು ಗಣಕಯಂತ್ರದಲ್ಲಿ ಬಣ್ಣದ ಬಳಕೆಗೆ, ಪ್ರಬಂಧ ಬರೆಯಲು, ಸಂಗೀತ ಕೇಳಲು ಏನು ಮಾಡುವಿರಿ? ಗಣಕಯಂತ್ರದ ಯಂತ್ರಾಂಶವನ್ನು ಮಾತ್ರ ಹೊಂದಿದ್ದರೆ ಇವೆಲ್ಲಾ ಮಾಡಲು ಸಾಧ್ಯವೇ ? ನೀವು ಮಾಡಲು ಸಾಧ್ಯವಿಲ್ಲ. ನಿಮಗೆ ಬೇಕಾದ ಹಾಗೆ ಗಣಕಯಂತ್ರವು ಕಾರ್ಯನಿರ್ವಹಿಸಲು ಗಣಕಯಂತ್ರದ ಕಾರ್ಯ ಯೋಜನೆ (ಕಂಪ್ಯೂಟರ್ ಪ್ರೊಗ್ರಾಮ್) ಇರಬೇಕು. ಈ ಗಣಕಯಂತ್ರದ ಪ್ರೋಗ್ರಾಮ್ ಅನ್ನು ತಂತ್ರಾಂಶ ಎನ್ನುತ್ತಾರೆ. ಇದು ಗಣಕಯಂತ್ರವು ಏನು ಮಾಡಬೇಕೆಂದು ನಿರ್ದೇಶಿಸುವ ಸೂಚನೆಯಾಗಿದೆ. ತಂತ್ರಾಂಶವು ಯಂತ್ರಾಂಶಕ್ಕಿಂತ ಭಿನ್ನವಾಗಿದ್ದು ಗಣಕಯಂತ್ರವು ಮಾಡುವ ಹಲವಾರು ಕೆಲಸಗಳಿಗೆ ಅನುವು ಮಾಡಿಕೊಡುವ, ಗಣಕಯಂತ್ರದ ಪ್ರಮುಖ ಅಂಶವಾಗಿದೆ. |